Ekakshara Ganapati Kavacham In Kannada

॥ Ekakshara Ganapati Kavacham Kannada Lyrics ॥

॥ ಏಕಾಕ್ಷರ ಗಣಪತಿ ಕವಚಂ ॥
ನಮಸ್ತಸ್ಮೈ ಗಣೇಶಾಯ ಸರ್ವವಿಘ್ನವಿನಾಶಿನೇ ।
ಕಾರ್ಯಾರಂಭೇಷು ಸರ್ವೇಷು ಪೂಜಿತೋ ಯಃ ಸುರೈರಪಿ ॥ ೧ ॥

ಪಾರ್ವತ್ಯುವಾಚ ।
ಭಗವನ್ ದೇವದೇವೇಶ ಲೋಕಾನುಗ್ರಹಕಾರಕಃ ।
ಇದಾನೀಂ ಶ್ರೋತೃಮಿಚ್ಛಾಮಿ ಕವಚಂ ಯತ್ಪ್ರಕಾಶಿತಮ್ ॥ ೨ ॥

ಏಕಾಕ್ಷರಸ್ಯ ಮಂತ್ರಸ್ಯ ತ್ವಯಾ ಪ್ರೀತೇನ ಚೇತಸಾ ।
ವದೈತದ್ವಿಧಿವದ್ದೇವ ಯದಿ ತೇ ವಲ್ಲಭಾಸ್ಮ್ಯಹಮ್ ॥ ೩ ॥

ಈಶ್ವರ ಉವಾಚ ।
ಶೃಣು ದೇವಿ ಪ್ರವಕ್ಷ್ಯಾಮಿ ನಾಖ್ಯೇಯಮಪಿ ತೇ ಧ್ರುವಮ್ ।
ಏಕಾಕ್ಷರಸ್ಯ ಮಂತ್ರಸ್ಯ ಕವಚಂ ಸರ್ವಕಾಮದಮ್ ॥ ೪ ॥

ಯಸ್ಯ ಸ್ಮರಣಮಾತ್ರೇಣ ನ ವಿಘ್ನಾಃ ಪ್ರಭವಂತಿ ಹಿ ।
ತ್ರಿಕಾಲಮೇಕಕಾಲಂ ವಾ ಯೇ ಪಠಂತಿ ಸದಾ ನರಾಃ ॥ ೫ ॥

ತೇಷಾಂ ಕ್ವಾಪಿ ಭಯಂ ನಾಸ್ತಿ ಸಂಗ್ರಾಮೇ ಸಂಕಟೇ ಗಿರೌ ।
ಭೂತವೇತಾಲರಕ್ಷೋಭಿರ್ಗ್ರಹೈಶ್ಚಾಪಿ ನ ಬಾಧ್ಯತೇ ॥ ೬ ॥

ಇದಂ ಕವಚಮಜ್ಞಾತ್ವಾ ಯೋ ಜಪೇದ್ಗಣನಾಯಕಮ್ ।
ನ ಚ ಸಿದ್ಧಿಮಾಪ್ನೋತಿ ಮೂಢೋ ವರ್ಷಶತೈರಪಿ ॥ ೭ ॥

ಅಘೋರೋ ಮೇ ಯಥಾ ಮಂತ್ರೋ ಮಂತ್ರಾಣಾಮುತ್ತಮೋತ್ತಮಃ ।
ತಥೇದಂ ಕವಚಂ ದೇವಿ ದುರ್ಲಭಂ ಭುವಿ ಮಾನವೈಃ ॥ ೮ ॥

ಗೋಪನೀಯಂ ಪ್ರಯತ್ನೇನ ನಾಜ್ಯೇಯಂ ಯಸ್ಯ ಕಸ್ಯಚಿತ್ ।
ತವ ಪ್ರೀತ್ಯಾ ಮಹೇಶಾನಿ ಕವಚಂ ಕಥ್ಯತೇಽದ್ಭುತಮ್ ॥ ೯ ॥

ಏಕಾಕ್ಷರಸ್ಯ ಮಂತ್ರಸ್ಯ ಗಣಕಶ್ಚರ್ಷಿರೀರಿತಃ ।
ತ್ರಿಷ್ಟುಪ್ ಛಂದಸ್ತು ವಿಘ್ನೇಶೋ ದೇವತಾ ಪರಿಕೀರ್ತಿತಾ ॥ ೧೦ ॥

ಗಂ ಬೀಜಂ ಶಕ್ತಿರೋಂಕಾರಃ ಸರ್ವಕಾಮಾರ್ಥಸಿದ್ಧಯೇ ।
ಸರ್ವವಿಘ್ನವಿನಾಶಾಯ ವಿನಿಯೋಗಸ್ತು ಕೀರ್ತಿತಃ ॥ ೧೧ ॥

ಧ್ಯಾನಮ್ ।
ರಕ್ತಾಂಭೋಜಸ್ವರೂಪಂ ಲಸದರುಣಸರೋಜಾಧಿರೂಢಂ ತ್ರಿನೇತ್ರಂ
ಪಾಶಂ ಚೈವಾಂಕುಶಂ ವಾ ವರದಮಭಯದಂ ಬಾಹುಭಿರ್ಧಾರಯಂತಮ್ ।
ಶಕ್ತ್ಯಾ ಯುಕ್ತಂ ಗಜಾಸ್ಯಂ ಪೃಥುತರಜಠರಂ ನಾಗಯಜ್ಞೋಪವೀತಂ
ದೇವಂ ಚಂದ್ರಾರ್ಧಚೂಡಂ ಸಕಲಭಯಹರಂ ವಿಘ್ನರಾಜಂ ನಮಾಮಿ ॥ ೧೨ ॥

ಕವಚಮ್ ।
ಗಣೇಶೋ ಮೇ ಶಿರಃ ಪಾತು ಫಾಲಂ ಪಾತು ಗಜಾನನಃ ।
ನೇತ್ರೇ ಗಣಪತಿಃ ಪಾತು ಗಜಕರ್ಣಃ ಶ್ರುತೀ ಮಮ ॥ ೧೩ ॥

ಕಪೋಲೌ ಗಣನಾಥಸ್ತು ಘ್ರಾಣಂ ಗಂಧರ್ವಪೂಜಿತಃ ।
ಮುಖಂ ಮೇ ಸುಮುಖಃ ಪಾತು ಚಿಬುಕಂ ಗಿರಿಜಾಸುತಃ ॥ ೧೪ ॥

ಜಿಹ್ವಾಂ ಪಾತು ಗಣಕ್ರೀಡೋ ದಂತಾನ್ ರಕ್ಷತು ದುರ್ಮುಖಃ ।
ವಾಚಂ ವಿನಾಯಕಃ ಪಾತು ಕಂಠಂ ಪಾತು ಮದೋತ್ಕಟಃ ॥ ೧೫ ॥

ಸ್ಕಂಧೌ ಪಾತು ಗಜಸ್ಕಂಧೋ ಬಾಹೂ ಮೇ ವಿಘ್ನನಾಶನಃ ।
ಹಸ್ತೌ ರಕ್ಷತು ಹೇರಂಬೋ ವಕ್ಷಃ ಪಾತು ಮಹಾಬಲಃ ॥ ೧೬ ॥

ಹೃದಯಂ ಮೇ ಗಣಪತಿರುದರಂ ಮೇ ಮಹೋದರಃ ।
ನಾಭಿಂ ಗಂಭೀರಹೃದಯೋ ಪೃಷ್ಠಂ ಪಾತು ಸುರಪ್ರಿಯಃ ॥ ೧೭ ॥

ಕಟಿಂ ಮೇ ವಿಕಟಃ ಪಾತು ಗುಹ್ಯಂ ಮೇ ಗುಹಪೂಜಿತಃ ।
ಊರು ಮೇ ಪಾತು ಕೌಮಾರಂ ಜಾನುನೀ ಚ ಗಣಾಧಿಪಃ ॥ ೧೮ ॥

ಜಂಘೇ ಜಯಪ್ರದಃ ಪಾತು ಗುಲ್ಫೌ ಮೇ ಧೂರ್ಜಟಿಪ್ರಿಯಃ ।
ಚರಣೌ ದುರ್ಜಯಃ ಪಾತುರ್ಸಾಂಗಂ ಗಣನಾಯಕಃ ॥ ೧೯ ॥

ಆಮೋದೋ ಮೇಽಗ್ರತಃ ಪಾತು ಪ್ರಮೋದಃ ಪಾತು ಪೃಷ್ಠತಃ ।
ದಕ್ಷಿಣೇ ಪಾತು ಸಿದ್ಧೀಶೋ ವಾಮೇ ವಿದ್ಯಾಧರಾರ್ಚಿತಃ ॥ ೨೦ ॥

ಪ್ರಾಚ್ಯಾಂ ರಕ್ಷತು ಮಾಂ ನಿತ್ಯಂ ಚಿಂತಾಮಣಿವಿನಾಯಕಃ ।
ಆಗ್ನೇಯ್ಯಾಂ ವಕ್ರತುಂಡೋ ಮೇ ದಕ್ಷಿಣಸ್ಯಾಮುಮಾಸುತಃ ॥ ೨೧ ॥

ನೈರೃತ್ಯಾಂ ಸರ್ವವಿಘ್ನೇಶೋ ಪಾತು ನಿತ್ಯಂ ಗಣೇಶ್ವರಃ ।
ಪ್ರತೀಚ್ಯಾಂ ಸಿದ್ಧಿದಃ ಪಾತು ವಾಯವ್ಯಾಂ ಗಜಕರ್ಣಕಃ ॥ ೨೨ ॥

ಕೌಬೇರ್ಯಾಂ ಸರ್ವಸಿದ್ಧೀಶೋ ಈಶಾನ್ಯಾಮೀಶನಂದನಃ ।
ಊರ್ಧ್ವಂ ವಿನಾಯಕಃ ಪಾತು ಅಧೋ ಮೂಷಕವಾಹನಃ ॥ ೨೩ ॥

ದಿವಾ ಗೋಕ್ಷೀರಧವಳಃ ಪಾತು ನಿತ್ಯಂ ಗಜಾನನಃ ।
ರಾತ್ರೌ ಪಾತು ಗಣಕ್ರೀಡೋ ಸಂಧ್ಯಯೋ ಸುರವಂದಿತಃ ॥ ೨೪ ॥

ಪಾಶಾಂಕುಶಾಭಯಕರಃ ಸರ್ವತಃ ಪಾತು ಮಾಂ ಸದಾ ।
ಗ್ರಹಭೂತಪಿಶಾಚೇಭ್ಯೋ ಪಾತು ನಿತ್ಯಂ ಗಣೇಶ್ವರಃ ॥ ೨೫ ॥

ಸತ್ತ್ವಂ ರಜಸ್ತಮೋ ವಾಚಂ ಬುದ್ಧಿಂ ಜ್ಞಾನಂ ಸ್ಮೃತಿಂ ದಯಾಮ್ ।
ಧರ್ಮಂ ಚತುರ್ವಿಧಂ ಲಕ್ಷ್ಮೀಂ ಲಜ್ಜಾಂ ಕೀರ್ತಿಂ ಕುಲಂ ವಪುಃ ॥ ೨೬ ॥

ಧನಧಾನ್ಯಗೃಹಾನ್ದಾರಾನ್ ಪುತ್ರಾನ್ಪೌತ್ರಾನ್ ಸಖೀಂಸ್ತಥಾ ।
ಏಕದಂತೋಽವತು ಶ್ರೀಮಾನ್ ಸರ್ವತಃ ಶಂಕರಾತ್ಮಜಃ ॥ ೨೭ ॥

ಸಿದ್ಧಿದಂ ಕೀರ್ತಿದಂ ದೇವಿ ಪ್ರಪಠೇನ್ನಿಯತಃ ಶುಚಿಃ ।
ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ವಾಪಿ ಭಕ್ತಿತಃ ॥ ೨೮ ॥

ನ ತಸ್ಯ ದುರ್ಲಭಂ ಕಿಂಚಿತ್ ತ್ರಿಷು ಲೋಕೇಷು ವಿದ್ಯತೇ ।
ಸರ್ವಪಾಪವಿನಿರ್ಮುಕ್ತೋ ಜಾಯತೇ ಭುವಿ ಮಾನವಃ ॥ ೨೯ ॥

ಯಂ ಯಂ ಕಾಮಯತೇ ಮರ್ತ್ಯಃ ಸುದುರ್ಲಭಮನೋರಥಮ್ ।
ತಂ ತಂ ಪ್ರಾಪ್ನೋತಿ ಸಕಲಂ ಷಣ್ಮಾಸಾನ್ನಾತ್ರ ಸಂಶಯಃ ॥ ೩೦ ॥

ಮೋಹನಸ್ತಂಭನಾಕರ್ಷಮಾರಣೋಚ್ಚಾಟನಂ ವಶಮ್ ।
ಸ್ಮರಣಾದೇವ ಜಾಯಂತೇ ನಾತ್ರ ಕಾರ್ಯಾ ವಿಚಾರಣಾ ॥ ೩೧ ॥

ಸರ್ವವಿಘ್ನಹರೇದ್ದೇವೀಂ ಗ್ರಹಪೀಡಾನಿವಾರಣಮ್ ।
ಸರ್ವಶತ್ರುಕ್ಷಯಕರಂ ಸರ್ವಾಪತ್ತಿನಿವಾರಣಮ್ ॥ ೩೨ ॥

ಧೃತ್ವೇದಂ ಕವಚಂ ದೇವಿ ಯೋ ಜಪೇನ್ಮಂತ್ರಮುತ್ತಮಮ್ ।
ನ ವಾಚ್ಯತೇ ಸ ವಿಘ್ನೌಘೈಃ ಕದಾಚಿದಪಿ ಕುತ್ರಚಿತ್ ॥ ೩೩ ॥

ಭೂರ್ಜೇ ಲಿಖಿತ್ವಾ ವಿಧಿವದ್ಧಾರಯೇದ್ಯೋ ನರಃ ಶುಚಿಃ ।
ಏಕಬಾಹೋ ಶಿರಃ ಕಂಠೇ ಪೂಜಯಿತ್ವಾ ಗಣಾಧಿಪಮ್ ॥ ೩೪ ॥

ಏಕಾಕ್ಷರಸ್ಯ ಮಂತ್ರಸ್ಯ ಕವಚಂ ದೇವಿ ದುರ್ಲಭಮ್ ।
ಯೋ ಧಾರಯೇನ್ಮಹೇಶಾನಿ ನ ವಿಘ್ನೈರಭಿಭೂಯತೇ ॥ ೩೫ ॥

ಗಣೇಶಹೃದಯಂ ನಾಮ ಕವಚಂ ಸರ್ವಸಿದ್ಧಿದಮ್ ।
ಪಠೇದ್ವಾ ಪಾಠಯೇದ್ವಾಪಿ ತಸ್ಯ ಸಿದ್ಧಿಃ ಕರೇ ಸ್ಥಿತಾ ॥ ೩೬ ॥

ನ ಪ್ರಕಾಶ್ಯಂ ಮಹೇಶಾನಿ ಕವಚಂ ಯತ್ರ ಕುತ್ರಚಿತ್ ।
ದಾತವ್ಯಂ ಭಕ್ತಿಯುಕ್ತಾಯ ಗುರುದೇವಪರಾಯ ಚ ॥ ೩೭ ॥

ಇತಿ ಶ್ರೀರುದ್ರಯಾಮಲೇ ಪಾರ್ವತೀಪರಮೇಶ್ವರ ಸಂವಾದೇ ಏಕಾಕ್ಷರಗಣಪತಿಕವಚಂ ಸಂಪೂರ್ಣಮ್ ।

– Chant Stotra in Other Languages –

Sri Ganesha Stotram » Ekakshara Ganapati Kavacham Lyrics in Sanskrit » English » Telugu » Tamil