Vinaayaka Vighna Vinaashaka In English

॥ Vinaayaka Vighna Vinaashaka Lyrics ॥

ವಿನಾಯಕ ವಿಘ್ನ ವಿನಾಶಕ
ಶಿವಸುತ ಜನಹಿತ ಅರ್ಚಿಪೆನನವರತ – ।

ಅಣಿಮಾಧ್ಯಸ್ಥ ಸಿದ್ಧಿ ಪ್ರದಾಯಕ
ಗಾನರಸಾಧಿಪ ಗಣ ನಾಯಕ – ।

ಶೃತಿ ಶಾರೀರಗಳು ಸಂಧಿಪ ಸಿದ್ಧಿಯ
ನೀಡೋ ಶ್ರೀ ವರ ಸಿದ್ಧಿ ವಿನಾಯಕ ।
ಪದ್ಮನಾಭ ದಾಸಗೆ ಪರಮ ಪವಿತ್ರನಾದ
ಪ್ರಣವ ಸ್ವರೂಪ ಲಂಬೋದರ – ।

Vinaayaka Vighna Vinaashaka in Kannada:

See Also  Sri Raghava Ashtakam In English