1000 Names Of Sri Vasavi Devi – Sahasranama Stotram 2 In Kannada

॥ Vasavi Devi Sahasranamastotram 2 Kannada Lyrics ॥

॥ ಶ್ರೀವಾಸವಿದೇವೀಸಹಸ್ರನಾಮಸ್ತೋತ್ರಮ್ 2 ॥
ಧ್ಯಾನಮ್ –
ಓಂಕಾರಬೀಜಾಕ್ಷರೀಂ ಹ್ರೀಂಕಾರೀಂ ಶ್ರೀಮದ್ವಾಸವೀ ಕನ್ಯಕಾಪರಮೇಶ್ವರೀಂ
ಘನಶೈಲಪುರಾಧೀಶ್ವರೀಂ ಕುಸುಮಾಮ್ಬಕುಸುಮಶ್ರೇಷ್ಠಿಪ್ರಿಯಕುಮಾರೀಮ್ ।
ವಿರೂಪಾಕ್ಷದಿವ್ಯಸೋದರೀಂ ಅಹಿಂಸಾಜ್ಯೋತಿರೂಪಿಣೀಂ ಕಲಿಕಾಲುಷ್ಯಹಾರಿಣೀಂ
ಸತ್ಯಜ್ಞಾನಾನನ್ದಶರೀರಿಣೀಂ ಮೋಕ್ಷಪಥದರ್ಶಿನೀಂ
ನಾದಬಿನ್ದುಕಲಾತೀತಜಗಜ್ಜನನೀಂ ತ್ಯಾಗಶೀಲವ್ರತಾಂ
ನಿತ್ಯವೈಭವೋಪೇತಾಂ ಪರದೇವತಾಂ ತಾಂ ನಮಾಮ್ಯಹಮ್ ಸರ್ವದಾ ಧ್ಯಾಯಾಮ್ಯಹಮ್ ॥

ಅಥ ಶ್ರೀವಾಸವಿದೇವೀಸಹಸ್ರನಾಮಸ್ತೋತ್ರಮ್ ।

ಓಂ ಶ್ರೀವಾಸವೀ ವಿಶ್ವಜನನೀ ವಿಶ್ವಲೀಲಾವಿನೋದಿನೀ ।
ಶ್ರೀಮಾತಾ ವಿಶ್ವಮ್ಭರೀ ವೈಶ್ಯವಂಶೋದ್ಧಾರಿಣೀ ॥ 1 ॥

ಕುಸುಮದಮ್ಪತಿನನ್ದಿನೀ ಕಾಮಿತಾರ್ಥಪ್ರದಾಯಿನೀ ।
ಕಾಮರೂಪಾ ಪ್ರೇಮದೀಪಾ ಕಾಮಕ್ರೋಧವಿನಾಶಿನೀ ॥ 2 ॥

ಪೇನುಗೋಂಡಕ್ಷೇತ್ರನಿಲಯಾ ಪರಾಶಕ್ಯವತಾರಿಣೀ ।
ಪರಾವಿದ್ಯಾ ಪರಂಜ್ಯೋತಿಃ ದೇಹತ್ರಯನಿವಾಸಿನೀ ॥ 3 ॥

ವೈಶಾಖಶುದ್ದದಶಮೀಭೃಗುವಾಸರಜನ್ಮಧಾರಿಣೀ ।
ವಿರೂಪಾಕ್ಷಪ್ರಿಯಭಗಿನೀ ವಿಶ್ವರೂಪಪ್ರದರ್ಶಿನೀ ॥ 4 ॥

ಪುನರ್ವಸುತಾರಾಯುಕ್ತಶುಭಲಗ್ನಾವತಾರಿಣೀ ।
ಪ್ರಣವರೂಪಾ ಪ್ರಣವಾಕಾರಾ ಜೀವಕೋಟಿಶುಭಕಾರಿಣೀ ॥ 5 ॥

ತ್ಯಾಗಸಿಂಹಾಸನಾರೂಢಾ ತಾಪತ್ರಯಸುದೂರಿಣೀ ।
ತತ್ತ್ವಾರ್ಥಚಿನ್ತನಶೀಲಾ ತತ್ತ್ವಜ್ಞಾನಪ್ರಬೋಧಿನೀ ॥ 6 ॥

ಅಧ್ಯಾತ್ಮಜ್ಞಾನವಿಜ್ಞಾನನಿಧಿರ್ಮಹತ್ಸಾಧನಾಪ್ರಿಯಾ ।
ಅಧ್ಯಾತ್ಮಜ್ಞಾನವಿದ್ಯಾರ್ಥಿಯೋಗಕ್ಷೇಮವಹನಪ್ರಿಯಾ ॥ 7 ॥

ಸಾಧಕಾನ್ತಃಕರಣಮಥನೀ ರಾಗದ್ವೇಷವಿದೂರಿಣೀ ।
ಸರ್ವಸಾಧಕಸಂಜೀವಿನೀ ಸರ್ವದಾ ಮೋದಕಾರಿಣೀ ॥ 8 ॥

ಸ್ವತನ್ತ್ರಧಾರಿಣೀ ರಮ್ಯಾ ಸರ್ವಕಾಲಸುಪೂಜಿತಾ ।
ಸ್ವಸ್ವರೂಪಾನನ್ದಮಗ್ನಾ ಸಾಧುಜನಸಮುಪಾಸಿತಾ ॥ 9 ॥

ವಿದ್ಯಾದಾತಾ ಸುವಿಖ್ಯಾತಾ ಜ್ಞಾನಿಜನಪರಿಷೋಷಿಣೀ ।
ವೈರಾಗ್ಯೋಲ್ಲಾಸನಪ್ರೀತಾ ಭಕ್ತಶೋಧನತೋಷಿಣೀ ॥ 10 ॥

ಸರ್ವಕಾರ್ಯಸಿದ್ಧಿದಾತ್ರೀ ಉಪಾಸಕಸಂಕರ್ಷಿಣೀ ।
ಸರ್ವಾತ್ಮಿಕಾ ಸರ್ವಗತಾ ಧರ್ಮಮಾರ್ಗಪ್ರದರ್ಶಿನೀ ॥ 11 ॥

ಗುಣತ್ರಯಮಯೀ ದೇವೀ ಸುರಾರಾಧ್ಯಾಸುರಾನ್ತಕಾ ।
ಗರ್ವದೂರಾ ಪ್ರೇಮಾಧಾರಾ ಸರ್ವಮನ್ತ್ರತನ್ತ್ರಾತ್ಮಿಕಾ ॥ 12 ॥

ವಿಜ್ಞಾನತನ್ತ್ರಸಂಚಾಲಿತಯನ್ತ್ರಶಕ್ತಿವಿವರ್ಧಿನೀ ।
ವಿಜ್ಞಾನಪೂರ್ಣವೇದಾನ್ತಸಾರಾಮೃತಾಭಿವರ್ಷಿಣೀ ॥ 13 ॥

ಭವಪಂಕನಿತ್ಯಮಗ್ನಸಾಧಕಸುಖಕಾರಿಣೀ ।
ಭದ್ರಕರ್ತಾವೇಶಶಮನೀ ತ್ಯಾಗಯಾತ್ರಾರ್ಥಿಪಾಲಿನೀ ॥ 14 ॥

ಬುಧವನ್ದ್ಯಾ ಬುದ್ಧಿರೂಪಾ ಕನ್ಯಾಕುಮಾರೀ ಶ್ರೀಕರೀ ।
ಭಾಸ್ಕರಾಚಾರ್ಯಾಪ್ತಶಿಷ್ಯಾ ಮೌನವ್ರತರಕ್ಷಾಕರೀ ॥ 15 ॥

ಕಾವ್ಯನಾಟ್ಯಗಾನಶಿಲ್ಪಚಿತ್ರನಟನಪ್ರಮೋದಿನೀ ।
ಕಾಯಕ್ಲೇಶಭಯಾಲಸ್ಯನಿರೋಧಿನೀ ಪಥದರ್ಶಿನೀ ॥ 16 ॥

ಭಾವಪುಷ್ಪಾರ್ಚನಪ್ರೀತಾ ಸುರಾಸುರಪರಿಪಾಲಿನೀ ।
ಬಾಹ್ಯಾನ್ತರಶುದ್ಧಿನಿಷ್ಠದೇಹಸ್ವಾಸ್ಥ್ಯಸಂರಕ್ಷಿಣೀ ॥ 17 ॥

ಜನ್ಮಮೃತ್ಯುಜರಾಜಾಡ್ಯಾಯಾತನಾಪರಿಹಾರಿಣೀ ।
ಜೀವಜೀವಭೇದಭಾವದೂರಿಣೀ ಸುಮಮಾಲಿನೀ ॥ 18 ॥

ಚತುರ್ದಶಭುವನೈಕಾಧೀಶ್ವರೀ ರಾಜೇಶ್ವರೀ ।
ಚರಾಚರಜಗನ್ನಾಟಕಸೂತ್ರಧಾರಿಣೀ ಕಲಾಧರೀ ॥ 19 ॥

ಜ್ಞಾನನಿಧಿಃ ಜ್ಞಾನದಾಯೀ ಪರಾಪರಾವಿದ್ಯಾಕರೀ ।
ಜ್ಞಾನವಿಜ್ಞಾನಾನುಭೂತಿಕಾರಿಣೀ ನಿಷ್ಠಾಕರೀ ॥ 20 ॥

ಚತುರ್ವೈದಜ್ಞಾನಜನನೀ ಚತುರ್ವಿದ್ಯಾವಿನೋದಿನೀ ।
ಚತುಷ್ಷಷ್ಠಿಕಲಾಪೂರ್ಣಾ ರಸಿಕಸುಜನಾಕರ್ಷಿಣೀ ॥ 21 ॥

ಭೂಮ್ಯಾಕಾಶವಾಯುರಗ್ನಿಜಲೇಶ್ವರೀ ಮಾಹೇಶ್ವರೀ ।
ಭವ್ಯದೇವಾಲಯಪ್ರತಿಷ್ಠಿತಚಾರುಮೂರ್ತಿಃ ಅಭಯಂಕರೀ ॥ 22 ॥

ಭೂತಗ್ರಾಮಸೃಷ್ಟಿಕರ್ತ್ರೀ ಶಕ್ತಿಜ್ಞಾನಪ್ರದಾಯಿನೀ ।
ಭೋಗೈಶ್ವರ್ಯದಾಹಹನ್ತ್ರೀ ನೀತಿಮಾರ್ಗಪ್ರದರ್ಶಿನೀ ॥ 23 ॥

ದಿವ್ಯಗಾತ್ರೀ ದಿವ್ಯನೇತ್ರೀ ದಿವ್ಯಚಕ್ಷುದಾ ಶೋಭನಾ ।
ದಿವ್ಯಮಾಲ್ಯಾಮ್ಬರಧರೀ ದಿವ್ಯಗನ್ಧಸುಲೇಪನಾ ॥ 24 ॥

ಸುವೇಷಾಲಂಕಾರಪ್ರೀತಾ ಸುಪ್ರಿಯಾ ಪ್ರಭಾವತೀ ।
ಸುಮತಿದಾತಾ ಸುಮನತ್ರಾತಾ ಸರ್ವದಾ ತೇಜೋವತೀ ॥ 25 ॥

ಚಾಕ್ಷುಷಜ್ಯೋತಿಪ್ರಕಾಶಾ ಓಜಸಜ್ಯೋತಿಪ್ರಕಾಶಿನೀ ।
ಭಾಸ್ವರಜ್ಯೋತಿಪ್ರಜ್ಜ್ವಲಿನೀ ತೈಜಸಜ್ಯೋತಿರೂಪಿಣೀ ॥ 26 ॥

ಅನುಪಮಾನನ್ದಾಶ್ರುಕರೀ ಅತಿಲೋಕಸೌನ್ದರ್ಯವತೀ ।
ಅಸೀಮಲಾವಣ್ಯವತೀ ನಿಸ್ಸೀಮಮಹಿಮಾವತೀ ॥ 27 ॥

ತತ್ತ್ವಾಧಾರಾ ತತ್ತ್ವಾಕಾರಾ ತತ್ತ್ವಮಯೀ ಸದ್ರೂಪಿಣೀ ।
ತತ್ತ್ವಾಸಕ್ತಾ ತತ್ತ್ವವೇತ್ತಾ ಚಿದಾನನ್ದಸ್ವರೂಪಿಣೀ ॥ 28 ॥

ಆಪತ್ಸಮಯಸನ್ತ್ರಾತಾ ಆತ್ಮಸ್ಥೈರ್ಯಪ್ರದಾಯಿನೀ ।
ಆತ್ಮಜ್ಞಾನಸಮ್ಪ್ರದಾತಾ ಆತ್ಮಬುದ್ಧಿಪ್ರಚೋದಿನೀ ॥ 29 ॥

ಜನನಮರಣಚಕ್ರನಾಥಾ ಜೀವೋತ್ಕರ್ಷಕಾರಿಣೀ ।
ಜಗದ್ರೂಪಾ ಜಗದ್ರಕ್ಷಾ ಜಪತಪಧ್ಯಾನತೋಷಿಣೀ ॥ 30 ॥

ಪಂಚಯಜ್ಞಾರ್ಚಿತಾ ವರದಾ ಸ್ವಾರ್ಥವೃಕ್ಷಕುಠಾರಿಕಾ ।
ಪಂಚಕೋಶಾನ್ತರ್ನಿಕೇತನಾ ಪಂಚಕ್ಲೇಶಾಗ್ನಿಶಾಮಕಾ ॥ 31 ॥

ತ್ರಿಸನ್ಧ್ಯಾರ್ಚಿತಗಾಯತ್ರೀ ಮಾನಿನೀ ತ್ರಿಮಲನಾಶಿನೀ ।
ತ್ರಿವಾಸನಾರಹಿತಾ ಸುಮತೀ ತ್ರಿತನುಚೇತನಕಾರಿಣೀ ॥ 32 ॥

ಮಹಾವಾತ್ಸಲ್ಯಪುಷ್ಕರಿಣೀ ಶುಕಪಾಣೀ ಸುಭಾಷಿಣೀ ।
ಮಹಾಪ್ರಾಜ್ಞಬುಧರಕ್ಷಿಣೀ ಶುಕವಾಣೀ ಸುಹಾಸಿನೀ ॥ 33 ॥

ದ್ಯುತ್ತರಶತಹೋಮಕುಂಡದಿವ್ಯಯಜ್ಞಸುಪ್ರೇರಕಾ ।
ಬ್ರಹ್ಮಕುಂಡಾದಿಸುಕ್ಷೇತ್ರಪರಿವೇಷ್ಟಿತಪೀಠಿಕಾ ॥ 34 ॥

ದ್ಯುತ್ತರಶತಲಿಂಗಾನ್ವಿತಜ್ಯೇಷ್ಠಶೈಲಪುರೀಶ್ವರೀ ।
ದ್ಯುತ್ತರಶತದಮ್ಪತೀಜನಾನುಸೃತಾ ನಿರೀಶ್ವರೀ ॥ 35 ॥

ತ್ರಿತಾಪಸನ್ತ್ರಸ್ತಾವನೀ ಲತಾಂಗೀ ತಮಧ್ವಂಸಿನೀ ।
ತ್ರಿಜಗದ್ವನ್ದ್ಯಜನನೀ ತ್ರಿದೋಷಾಪಹಾರಿಣೀ ॥ 36 ॥

ಶಬ್ದಾರ್ಥಧ್ವನಿತೋಷಿಣೀ ಕಾವ್ಯಕರ್ಮವಿನೋದಿನೀ ।
ಶಿಷ್ಟಪ್ರಿಯಾ ದುಷ್ಟದಮನೀ ಕಷ್ಟನಷ್ಟವಿದೂರಿಣೀ ॥ 37 ॥

ಜಾಗ್ರತ್ಸ್ವಪ್ನಸೃಷ್ಟಿಲೀಲಾಮಗ್ನಚಿತ್ತಜ್ಞಾನೋದಯಾ ।
ಜನ್ಮರೋಗವೈದ್ಯೋತ್ತಮಾ ಸರ್ವಮತಕುಲವರ್ಣಾಶ್ರಯಾ ॥ 38 ॥

ಕಾಮಪೀಡಿತವಿಷ್ಣುವರ್ಧನಮೋಹಾಕ್ರೋಶಿನೀ ವಿರಾಗಿಣೀ ।
ಕೃಪಾವರ್ಷಿಣೀ ವಿರಜಾ ಮೋಹಿನೀ ಬಾಲಯೋಗಿನೀ ॥ 39 ॥

ಕವೀನ್ದ್ರವರ್ಣನಾವೇದ್ಯಾ ವರ್ಣನಾತೀತರೂಪಿಣೀ ।
ಕಮನೀಯಾ ದಯಾಹೃದಯಾ ಕರ್ಮಫಲಪ್ರದಾಯಿನೀ ॥ 40 ॥

ಶೋಕಮೋಹಾಧೀನಸಾಧಕವೃನ್ದನಿತ್ಯಪರಿರಕ್ಷಿಣೀ ।
ಷೋಡಶೋಪಚಾರಪೂಜ್ಯಾ ಊರ್ಧ್ವಲೋಕಸಂಚಾರಿಣೀ ॥ 41 ॥

ಭೀತಿಭ್ರಾನ್ತಿವಿನಿರ್ಮುಕ್ತಾ ಧ್ಯಾನಗಮ್ಯಾ ಲೋಕೋತ್ತರಾ ।
ಬ್ರಹ್ಮವಿಷ್ಣುಶಿವಸ್ವರೂಪಸದ್ಗುರುವಚನತತ್ಪರಾ ॥ 42 ॥

ಅವಸ್ಥಾತ್ರಯನಿಜಸಾಕ್ಷಿಣೀ ಸದ್ಯೋಮುಕ್ತಿಪ್ರಸಾದಿನೀ ।
ಅಲೌಕಿಕಮಾಧುರ್ಯಯುತಸೂಕ್ತಿಪೀಯೂಷವರ್ಷಿಣೀ ॥ 43 ॥

ಧರ್ಮನಿಷ್ಠಾ ಶೀಲನಿಷ್ಠಾ ಧರ್ಮಾಚರಣತತ್ಪರಾ ।
ದಿವ್ಯಸಂಕಲ್ಪಫಲದಾತ್ರೀ ಧೈರ್ಯಸ್ಥೈರ್ಯರತ್ನಾಕರಾ ॥ 44 ॥

ಪುತ್ರಕಾಮೇಷ್ಟಿಯಾಗಾನುಗ್ರಹಸತ್ಫಲರೂಪಿಣೀ ।
ಪುತ್ರಮಿತ್ರಬನ್ಧುಮೋಹದೂರಿಣೀ ಮೈತ್ರಿಮೋದಿನೀ ॥ 45 ॥

ಚಾರುಮಾನುಷವಿಗ್ರಹರೂಪಧಾರಿಣೀ ಸುರಾಗಿಣೀ ।
ಚಿನ್ತಾಮಣಿಗೃಹವಾಸಿನೀ ಚಿನ್ತಾಜಾಡ್ಯಪ್ರಶಮನೀ ॥ 46 ॥

ಜೀವಕೋಟಿರಕ್ಷಣಪರಾ ವಿದ್ವಜ್ಜ್ಯೋತಿಪ್ರಕಾಶಿನೀ ।
ಜೀವಭಾವಹರಣಚತುರಾ ಹಂಸಿನೀ ಧರ್ಮವಾದಿನೀ ॥ 47 ॥

ಭಕ್ಷ್ಯಭೋಜ್ಯಲೇಹ್ಯಚೋಷ್ಯನಿವೇದನಸಂಹರ್ಷಿಣೀ ।
ಭೇದರಹಿತಾ ಮೋದಸಹಿತಾ ಭವಚಕ್ರಪ್ರವರ್ತಿನೀ ॥ 48 ॥

ಹೃದಯಗುಹಾನ್ತರ್ಯಾಮಿನೀ ಸಹೃದಯಸುಖವರ್ಧಿನೀ ।
ಹೃದಯದೌರ್ಬಲ್ಯವಿನಾಶಿನೀ ಸಮಚಿತ್ತಪ್ರಸಾದಿನೀ ॥ 49 ॥

ದೀನಾಶ್ರಯಾ ದೀನಪೂಜ್ಯಾ ದೈನ್ಯಭಾವವಿವರ್ಜಿತಾ ।
ದಿವ್ಯಸಾಧನಸಮ್ಪ್ರಾಪ್ತದಿವ್ಯಶಕ್ತಿಸಮನ್ವಿತಾ ॥ 50 ॥

ಛಲಶಕ್ತಿದಾಯಿನೀ ವನ್ದ್ಯಾ ಧೀರಸಾಧಕೋದ್ಧಾರಿಣೀ ।
ಛಲದ್ವೇಷವರ್ಜಿತಾತ್ಮಾ ಯೋಗಿಮುನಿಸಂರಕ್ಷಿಣೀ ॥ 51 ॥

ಬ್ರಹ್ಮಚರ್ಯಾಶ್ರಮಪರಾ ಗೃಹಸ್ಥಾಶ್ರಮಮೋದಿನೀ ।
ವಾನಪ್ರಸ್ಥಾಶ್ರಮರಕ್ಷಿಣೀ ಸನ್ನ್ಯಾಸಾಶ್ರಮಪಾವನೀ ॥ 52 ॥

ಮಹಾತಪಸ್ವಿನೀ ಶುಭದಾ ಮಹಾಪರಿವರ್ತನಾಕರಾ ।
ಮಹತ್ವಾಕಾಂಕ್ಷಪ್ರದಾತ್ರೀ ಮಹಾಪ್ರಾಜ್ಞಾಜಿತಾಮರಾ ॥ 53 ॥

ಯೋಗಾಗ್ನಿಶಕ್ತಿಸಮ್ಭೂತಾ ಶೋಕಶಾಮಕಚನ್ದ್ರಿಕಾ ।
ಯೋಗಮಾಯಾ ಕನ್ಯಾ ವಿನುತಾ ಜ್ಞಾನನೌಕಾಧಿನಾಯಿಕಾ ॥ 54 ॥

ದೇವರ್ಷಿರಾಜರ್ಷಿಸೇವ್ಯಾ ದಿವಿಜವೃನ್ದಸಮ್ಪೂಜಿತಾ ।
ಬ್ರಹ್ಮರ್ಷಿಮಹರ್ಷಿಗಣಗಮ್ಯಾ ಧ್ಯಾನಯೋಗಸಂಹರ್ಷಿತಾ ॥ 55 ॥

ಉರಗಹಾರಸ್ತುತಿಪ್ರಸನ್ನಾ ಉರಗಶಯನಪ್ರಿಯಭಗಿನೀ ।
ಉರಗೇನ್ದ್ರವರ್ಣಿತಮಹಿಮಾ ಉರಗಾಕಾರಕುಂಡಲಿನೀ ॥ 56 ॥

ಪರಮ್ಪರಾಸಮ್ಪ್ರಾಪ್ತಯೋಗಮಾರ್ಗಸಂಚಾಲಿನೀ ।
ಪರಾನಾದಲೋಲಾ ವಿಮಲಾ ಪರಧರ್ಮಭಯದೂರಿಣೀ ॥ 57 ॥

ಪದ್ಮಶಯನಚಕ್ರವರ್ತಿಸುತರಾಜರಾಜೇನ್ದ್ರಶ್ರಿತಾ ।
ಪಂಚಬಾಣಚೇಷ್ಟದಮನೀ ಪಂಚಬಾಣಸತಿಪ್ರಾರ್ಥಿತಾ ॥ 58 ॥

ಸೌಮ್ಯರೂಪಾ ಮಧುರವಾಣೀ ಮಹಾರಾಜ್ಞೀ ನಿರಾಮಯೀ ।
ಸುಜ್ಞಾನದೀಪಾರಾಧಿತಾ ಸಮಾಧಿದರ್ಶಿತಚಿನ್ಮಯೀ ॥ 59 ॥

ಸಕಲವಿದ್ಯಾಪಾರಂಗತಾ ಅಧ್ಯಾತ್ಮವಿದ್ಯಾಕೋವಿದಾ ।
ಸರ್ವಕಲಾಧ್ಯೇಯಾನ್ವಿತಾ ಶ್ರೀವಿದ್ಯಾವಿಶಾರದಾ ॥ 60 ॥

ಜ್ಞಾನದರ್ಪಣಾತ್ಮದ್ರಷ್ಟಾ ಕರ್ಮಯೋಗಿದ್ರವ್ಯಾರ್ಚಿತಾ ।
ಯಜ್ಞಶಿಷ್ಟಾಶಿನಪಾವನೀ ಯಜ್ಞತಪೋಽನವಕುಂಠಿತಾ ॥ 61 ॥

See Also  Brihannila’S Tantra Kali 1000 Names – Sahasranama Stotram In Kannada

ಸೃಜನಾತ್ಮಕಶಕ್ತಿಮೂಲಾ ಕಾವ್ಯವಾಚನವಿನೋದಿನೀ ।
ರಚನಾತ್ಮಕಶಕ್ತಿದಾತಾ ಭವನನಿಕೇತನಶೋಭಿನೀ ॥ 62 ॥

ಮಮತಾಹಂಕಾರಪಾಶವಿಮೋಚನೀ ಧೃತಿದಾಯಿನೀ ।
ಮಹಾಜನಸಮಾವೇಷ್ಟಿತಕುಸುಮಶ್ರೇಷ್ಠಿಹಿತವಾದಿನೀ ॥ 63 ॥

ಸ್ವಜನಾನುಮೋದಸಹಿತತ್ಯಾಗಕ್ರಾನ್ತಿಯೋಜನಕರೀ ।
ಸ್ವಧರ್ಮನಿಷ್ಠಾಸಿಧ್ಯರ್ಥಕೃತಕರ್ಮಶುಭಂಕರೀ ॥ 64 ॥

ಕುಲಬಾನ್ಧವಜನಾರಾಧ್ಯಾ ಪರನ್ಧಾಮನಿವಾಸಿನೀ ।
ಕುಲಪಾವನಕರತ್ಯಾಗಯೋಗದರ್ಶಿನೀ ಪ್ರಿಯವಾದಿನೀ ॥ 65 ॥

ಧರ್ಮಜಿಜ್ಞಾಸಾನುಮೋದಿನ್ಯಾತ್ಮದರ್ಶನಭಾಗ್ಯೋದಯಾ ।
ಧರ್ಮಪ್ರಿಯಾ ಜಯಾ ವಿಜಯಾ ಕರ್ಮನಿರತಜ್ಞಾನೋದಯಾ ॥ 66 ॥

ನಿತ್ಯಾನನ್ದಾಸನಾಸೀನಾ ಶಕ್ತಿಭಕ್ತಿವರದಾಯಿನೀ ।
ನಿಗ್ರಹಾಪರಿಗ್ರಹಶೀಲಾ ಆತ್ಮನಿಷ್ಠಾಕಾರಿಣೀ ॥ 67 ॥

ತಾರತಮ್ಯಭೇದರಹಿತಾ ಸತ್ಯಸನ್ಧಾ ನಿತ್ಯವ್ರತಾ ।
ತ್ರೈಲೋಕ್ಯಕುಟುಮ್ಬಮಾತಾ ಸಮ್ಯಗ್ದರ್ಶನಸಂಯುತಾ ॥ 68 ॥

ಅಹಿಂಸಾವ್ರತದೀಕ್ಷಾಯುತಾ ಲೋಕಕಂಟಕದೈತ್ಯಾಪಹಾ ।
ಅಲ್ಪಜ್ಞಾನಾಪಾಯಹಾರಿಣೀ ಅರ್ಥಸಂಚಯಲೋಭಾಪಹಾ ॥ 69 ॥

ಪ್ರೇಮಪ್ರೀತಾ ಪ್ರೇಮಸಹಿತಾ ನಿಷ್ಕಾಮಸೇವಾಪ್ರಿಯಾ ।
ಪ್ರೇಮಸುಧಾಮ್ಬುಧಿಲೀನಭಕ್ತಚಿತ್ತನಿತ್ಯಾಲಯಾ ॥ 70 ॥

ಮೋಘಾಶಾದುಃಖದಾಯೀ ಅಮೋಘಜ್ಞಾನದಾಯಿನೀ ।
ಮಹಾಜನಬುದ್ದಿಭೇದಜನಕಬೋಧಕ್ರಮವಾರಿಣೀ ॥ 71 ॥

ಸಾತ್ತ್ವಿಕಾನ್ತಃಕರಣವಾಸಾ ರಾಜಸಹೃತ್ಕ್ಷೋಭಿಣೀ ।
ತಾಮಸಜನಶಿಕ್ಷಣೇಷ್ಟಾ ಗುಣಾತೀತಾ ಗುಣಶಾಲಿನೀ ॥ 72 ॥

ಗೌರವಬಾಲಿಕಾವೃನ್ದನಾಯಿಕಾ ಷೋಡಶಕಲಾತ್ಮಿಕಾ ।
ಗುರುಶುಶ್ರೂಷಾಪರಾಯಣನಿತ್ಯಧ್ಯೇಯಾ ತ್ರಿಗುಣಾತ್ಮಿಕಾ ॥ 73 ॥

ಜಿಜ್ಞಾಸಾತಿಶಯಜ್ಞಾತಾ ಅಜ್ಞಾನತಮೋನಾಶಿನೀ ।
ವಿಜ್ಞಾನಶಾಸ್ತ್ರಾತೀತಾ ಜ್ಞಾತೃಜ್ಞೇಯಸ್ವರೂಪಿಣೀ ॥ 74 ॥

ಸರ್ವಾಧಿದೇವತಾಜನನೀ ನೈಷ್ಕರ್ಮ್ಯಸಿದ್ಧಿಕಾರಿಣೀ ।
ಸರ್ವಾಭೀಷ್ಟದಾ ಸುನಯನೀ ನೈಪುಣ್ಯವರದಾಯಿನೀ ॥ 75 ॥

ಗುಣಕರ್ಮವಿಭಾಗಾನುಸಾರವರ್ಣವಿಧಾಯಿನೀ ।
ಗುರುಕಾರುಣ್ಯಪ್ರಹರ್ಷಿತಾ ನಲಿನಮುಖೀ ನಿರಂಜನೀ ॥ 76 ॥

ಜಾತಿಮತದ್ವೇಷದೂರಾ ಮನುಜಕುಲಹಿತಕಾಮಿನೀ ।
ಜ್ಯೋತಿರ್ಮಯೀ ಜೀವದಾಯೀ ಪ್ರಜ್ಞಾಜ್ಯೋತಿಸ್ವರೂಪಿಣೀ ॥ 77 ॥

ಕರ್ಮಯೋಗಮರ್ಮವೇತ್ತಾ ಭಕ್ತಿಯೋಗಸಮುಪಾಶ್ರಿತಾ ।
ಜ್ಞಾನಯೋಗಪ್ರೀತಚಿತ್ತಾ ಧ್ಯಾನಯೋಗಸುದರ್ಶಿತಾ ॥ 78 ॥

ಸ್ವಾತ್ಮಾರ್ಪಣಸನ್ತುಷ್ಟಾ ಶರಣಭೃಂಗಸುಸೇವಿತಾ ।
ಸ್ವರ್ಣವರ್ಣಾ ಸುಚರಿತಾರ್ಥಾ ಕರಣಸಂಗತ್ಯಾಗವ್ರತಾ ॥ 79 ॥

ಆದ್ಯನ್ತರಹಿತಾಕಾರಾ ಅಧ್ಯಯನಲಗ್ನಮಾನಸಾ ।
ಅಸದೃಶಮಹಿಮೋಪೇತಾ ಅಭಯಹಸ್ತಾ ಮೃದುಮಾನಸಾ ॥ 80 ॥

ಉತ್ತಮೋತ್ತಮಗುಣಾಃಪೂರ್ಣಾ ಉತ್ಸವೋಲ್ಲಾಸರಂಜನೀ ।
ಉದಾರತನುವಿಚ್ಛಿನ್ನಪ್ರಸುಪ್ತಸಂಸ್ಕಾರತಾರಿಣೀ ॥ 81 ॥

ಗುಣಗ್ರಹಣಾಭ್ಯಾಸಮೂಲಾ ಏಕಾನ್ತಚಿನ್ತನಪ್ರಿಯಾ ।
ಗಹನಬ್ರಹ್ಮತತ್ತ್ವಲೋಲಾ ಏಕಾಕಿನೀ ಸ್ತೋತ್ರಪ್ರಿಯಾ ॥ 82 ॥

ವಸುಧಾಕುಟುಮ್ಬರಕ್ಷಿಣೀ ಸತ್ಯರೂಪಾ ಮಹಾಮತಿಃ ।
ವರ್ಣಶಿಲ್ಪಿನೀ ನಿರ್ಭವಾ ಭುವನಮಂಗಲಾಕೃತಿಃ ॥ 83 ॥

ಶುದ್ಧಬುದ್ದಿಸ್ವಯಂವೇದ್ಯಾ ಶುದ್ಧಚಿತ್ತಸುಗೋಚರಾ ।
ಶುದ್ಧಕರ್ಮಾಚರಣನಿಷ್ಠಸುಪ್ರಸನ್ನಾ ಬಿಮ್ಬಾಧರಾ ॥ 84 ॥

ನವಗ್ರಹಶಕ್ತಿದಾ ಗೂಢತತ್ತ್ವಪ್ರತಿಪಾದಿನೀ ।
ನವನವಾನುಭಾವೋದಯಾ ವಿಶ್ವಜ್ಞಾ ಶೃತಿರೂಪಿಣೀ ॥ 85 ॥

ಆನುಮಾನಿಕಗುಣಾತೀತಾ ಸುಸನ್ದೇಶಬೋಧಾಮ್ಬುಧಿಃ ।
ಆನೃಣ್ಯಜೀವನದಾತ್ರೀ ಜ್ಞಾನೈಶ್ವರ್ಯಮಹಾನಿಧಿಃ ॥ 86 ॥

ವಾಗ್ವೈಖರೀಸಂಯುಕ್ತಾ ದಯಾಸುಧಾಭಿವರ್ಷಿಣೀ ।
ವಾಗ್ರೂಪಿಣೀ ವಾಗ್ವಿಲಾಸಾ ವಾಕ್ಪಟುತ್ವಪ್ರದಾಯಿನೀ ॥ 87 ॥

ಇನ್ದ್ರಚಾಪಸದೃಶಭೂಃ ದಾಡಿಮೀದ್ವಿಜಶೋಭಿನೀ ।
ಇನ್ದ್ರಿಯನಿಗ್ರಹಛಲದಾ ಸುಶೀಲಾ ಸ್ತವರಾಗಿಣೀ ॥ 88 ॥

ಷಟ್ಚಕ್ರಾನ್ತರಾಲಸ್ಥಾ ಅರವಿನ್ದದಲಲೋಚನಾ ।
ಷಡ್ವೈರಿದಮನಬಲದಾ ಮಾಧುರೀ ಮಧುರಾನನಾ ॥ 89 ॥

ಅತಿಥಿಸೇವಾಪರಾಯಣಧನಧಾನ್ಯವಿವರ್ಧಿನೀ ।
ಅಕೃತ್ರಿಮಮೈತ್ರಿಲೋಲಾ ವೈಷ್ಣವೀ ಶಾಸ್ತ್ರರೂಪಿಣೀ ॥ 90 ॥

ಮನ್ತ್ರಕ್ರಿಯಾತಪೋಭಕ್ತಿಸಹಿತಾರ್ಚನಾಹ್ಲಾದಿನೀ ।
ಮಲ್ಲಿಕಾಸುಗನ್ಧರಾಜಸುಮಮಾಲಿನೀ ಸುರಭಿರೂಪಿಣೀ ॥ 91 ॥

ಕದನಪ್ರಿಯದುಷ್ಟಮರ್ದಿನೀ ವನ್ದಾರುಜನವತ್ಸಲಾ ।
ಕಲಹಾಕ್ರೋಶನಿವಾರಿಣೀ ಖಿನ್ನನಾಥಾ ನಿರ್ಮಲಾ ॥ 92 ॥

ಅಂಗಪೂಜಾಪ್ರಿಯದ್ಯುತಿವರ್ಧಿನೀ ಪಾವನಪದದ್ವಯೀ ।
ಅನಾಯಕೈಕನಾಯಿಕಾ ಲತಾಸದೃಶಭುಜದ್ವಯೇ ॥ 93 ॥

ಶೃತಿಲಯಬದ್ದಗಾನಜ್ಞಾ ಛನ್ದೋಬದ್ಧಕಾವ್ಯಾಶ್ರಯಾ ।
ಶೃತಿಸ್ಮೃತಿಪುರಾಣೇತಿಹಾಸಸಾರಸುಧಾವ್ಯಯಾ ॥ 94 ॥

ಉತ್ತಮಾಧಮಭೇದದೂರಾ ಭಾಸ್ಕರಾಚಾರ್ಯಸನ್ನುತಾ ।
ಉಪನಯನಸಂಸ್ಕಾರಪರಾ ಸ್ವಸ್ಥಾ ಮಹಾತ್ಮವರ್ಣಿತಾ ॥ 95 ॥

ಷಡ್ವಿಕಾರೋಪೇತದೇಹಮೋಹಹರಾ ಸುಕೇಶಿನೀ ।
ಷಡೈಶ್ವರ್ಯವತೀ ಜ್ಯೈಷ್ಠಾ ನಿರ್ದ್ವನ್ದ್ವಾ ದ್ವನ್ದ್ವಹಾರಿಣೀ ॥ 96 ॥

ದುಃಖಸಂಯೋಗವಿಯೋಗಯೋಗಾಭ್ಯಾಸಾನುರಾಗಿಣೀ ।
ದುರ್ವ್ಯಸನದುರಾಚಾರದೂರಿಣೀ ಕೌಸುಮ್ಭಿನನ್ದಿನೀ ॥ 97 ॥

ಮೃತ್ಯುವಿಜಯಕಾತರಾಸುರಶಿಕ್ಷಕೀ ಶಿಷ್ಟರಕ್ಷಕೀ ।
ಮಾಯಾಪೂರ್ಣವಿಶ್ವಕರ್ತ್ರೀ ನಿವೃತ್ತಿಪಥದರ್ಶಕೀ ॥ 98 ॥

ಪ್ರವೃತ್ತಿಪಥನಿರ್ದೈಶಕೀ ಪಂಚವಿಷಯಸ್ವರೂಪಿಣೀ ।
ಪಂಚಭೂತಾತ್ಮಿಕಾ ಶ್ರೇಷ್ಠಾ ತಪೋನನ್ದನಚಾರಿಣೀ ॥ 99 ॥

ಚತುರ್ಯುಕ್ತಿಚಮತ್ಕಾರಾ ರಾಜಪ್ರಾಸಾದನಿಕೇತನಾ ।
ಚರಾಚರವಿಶ್ವಾಧಾರಾ ಭಕ್ತಿಸದನಾ ಕ್ಷಮಾಘನಾ ॥ 100 ॥

ಕಿಂಕರ್ತವ್ಯಮೂಢಸುಜನೋದ್ದಾರಿಣೀ ಕರ್ಮಚೋದಿನೀ ।
ಕರ್ಮಾಕರ್ಮವಿಕರ್ಮಾನುಸಾರಬುದ್ಧಿಪ್ರದಾಯಿನೀ ॥ 101 ॥

ನವವಿಧಭಕ್ತಿಸಮ್ಭಾವ್ಯಾ ನವದ್ವಾರಪುರವಾಸಿನೀ ।
ನವರಾತ್ಯಾರ್ಚನಪ್ರೀತಾ ಜಗದ್ಧಾತ್ರೀ ಸನಾತನೀ ॥ 102 ॥

ವಿಷಸಮಮಾದಕದ್ರವ್ಯಸೇವನಾರ್ಥಿಭಯಂಕರೀ ।
ವಿವೇಕವೈರಾಗ್ಯಯುಕ್ತಾ ಹೀಂಕಾರಕಲ್ಪತರುವಲ್ಲರೀ ॥ 103 ॥

ನಿಮನ್ತ್ರಣನಿಯನ್ತ್ರಣಕುಶಲಾ ಪ್ರೀತಿಯುಕ್ತಶ್ರಮಹಾರಿಣೀ ।
ನಿಶ್ಚಿನ್ತಮಾನಸೋಪೇತಾ ಕ್ರಿಯಾತನ್ತ್ರಪ್ರಬೋಧಿನೀ ॥ 104 ॥

ರಸಿಕರಂಜಕಕಲಾಹ್ಲಾದಾ ಶೀಲರಾಹಿತ್ಯದ್ದೇಷಿಣೀ ।
ತ್ರಿಲೋಕಸಾಮ್ರಾಜ್ಞೀ ಸ್ಫುರಣಶಕ್ತಿಸಂವರ್ಧಿನೀ ॥ 105 ॥

ಚಿತ್ತಸ್ಥೈರ್ಯಕರೀ ಮಹೇಶೀ ಶಾಶ್ವತೀ ನವರಸಾತ್ಮಿಕಾ ।
ಚತುರನ್ತಃಕರಣಜ್ಯೋತಿರೂಪಿಣೀ ತತ್ತ್ವಾಧಿಕಾ ॥ 106 ॥

ಸರ್ವಕಾಲಾದ್ವೈತರೂಪಾ ಶುದ್ಧಚಿತ್ತಪ್ರಸಾದಿನೀ ।
ಸರ್ವಾವಸ್ಥಾನ್ತರ್ಸಾಕ್ಷಿಣೀ ಪರಮಾರ್ಥಸನ್ನ್ಯಾಸಿನೀ ॥ 107 ॥

ಆಬಾಲಗೋಪಸಮರ್ಚಿತಾ ಹೃತ್ಸರೋವರಹಂಸಿಕಾ ।
ಅದಮ್ಯಲೋಕಹಿತನಿರತಾ ಜಂಗಮಸ್ಥವರಾತ್ಮಿಕಾ ॥ 108 ॥

ಹ್ರೀಂಕಾರಜಪಸುಪ್ರೀತಾ ದೀನಮಾತಾಧೀನೇನ್ದ್ರಿಯಾ ।
ಹ್ರೀಮಯೀ ದಯಾಧನಾ ಆರ್ಯವೈಶ್ಯಯಶೋದಯಾ ॥ 109 ॥

ಸ್ಥಿತಪ್ರಜ್ಞಾ ವಿಗತಸ್ಪೃಹಾ ಪರಾವಿದ್ಯಾಸ್ವರೂಪಿಣೀ ।
ಸರ್ವಾವಸ್ಥಾಸ್ಮರಣಪ್ರದಾ ಸಗುಣನಿರ್ಗುಣರೂಪಿಣೀ ॥ 110 ॥

ಅಷ್ಟೈಶ್ವರ್ಯಸುಖದಾತ್ರೀ ಕೃತಪುಣ್ಯಫಲದಾಯಿನೀ ।
ಅಷ್ಟಕಷ್ಟನಷ್ಟಹನ್ತ್ರೀ ಭಕ್ತಿಭಾವತರಂಗಿಣೀ ॥ 111 ॥

ಋಣಮುಕ್ತದಾನಪ್ರಿಯಾ ಬ್ರಹ್ಮವಿದ್ಯಾ ಜ್ಞಾನೇಶ್ವರೀ ।
ಪೂರ್ಣತ್ವಾಕಾಂಕ್ಷಿಸಮ್ಭಾವ್ಯಾ ತಪೋದಾನಯಜ್ಞೇಶ್ವರೀ ॥ 112 ॥

ತ್ರಿಮೂರ್ತಿರೂಪಸದ್ಗುರುಭಕ್ತಿನಿಷ್ಠಾ ಬ್ರಹ್ಮಾಕೃತಿಃ ।
ತ್ರಿತನುಬನ್ಧಪರಿಪಾಲಿನೀ ಸತ್ಯಶಿವಸುನ್ದರಾಕೃತಿಃ ॥ 113 ॥

ಅಸ್ತ್ರಮನ್ತ್ರರಹಸ್ಯಜ್ಞಾ ಭೈರವೀ ಶಸ್ತ್ರವರ್ಷಿಣೀ ।
ಅತೀನ್ದ್ರಿಯಶಕ್ತಿಪ್ರಪೂರ್ಣಾ ಉಪಾಸಕಬಲವರ್ಧಿನೀ ॥ 114 ॥

ಅಂಗನ್ಯಾಸಕರನ್ಯಾಸಸಹಿತಪಾರಾಯಣಪ್ರಿಯಾ ।
ಆರ್ಷಸಂಸ್ಕೃತಿಸಂರಕ್ಷಣವ್ರತಾಶ್ರಯಾ ಮಹಾಭಯಾ ॥ 115 ॥

ಸಾಕಾರಾ ನಿರಾಕಾರಾ ಸರ್ವಾನನ್ದಪ್ರದಾಯಿನೀ ।
ಸುಪ್ರಸನ್ನಾ ಚಾರುಹಾಸಾ ನಾರೀಸ್ವಾತನ್ತ್ರ್ಯರಕ್ಷಿಣೀ ॥ 116 ॥

ನಿಸ್ವಾರ್ಥಸೇವಾಸನ್ನಿಹಿತಾ ಕೀರ್ತಿಸಮ್ಪತ್ಪದಾಯಿನೀ ।
ನಿರಾಲಮ್ಬಾ ನಿರುಪಾಧಿಕಾ ನಿರಾಭರಣಭೂಷಿಣೀ ॥ 117 ॥

ಪಂಚಕ್ಲೇಶಾಧೀನಸಾಧಕರಕ್ಷಣಶಿಕ್ಷಣತತ್ಪರಾ ।
ಪಾಂಚಭೌತಿಕಜಗನ್ಮೂಲಾ ಅನನ್ಯಭಕ್ತಿಸುಗೋಚರಾ ॥ 118 ॥

ಪಂಚಜ್ಞಾನೇನ್ದ್ರಿಯಭಾವ್ಯಾ ಪರಾತ್ಪರಾ ಪರದೇವತಾ ।
ಪಂಚಕರ್ಮೇನ್ದ್ರಿಯಬಲದಾ ಕನ್ಯಕಾ ಸುಗುಣಸುಮಾರ್ಚಿತಾ ॥ 119 ॥

ಚಿನ್ತನವ್ರತಾ ಮನ್ಥನರತಾ ಅವಾಙ್ಮಾನಸಗೋಚರಾ ।
ಚಿನ್ತಾಹಾರಿಣೀ ಚಿತ್ಪ್ರಭಾ ಸಪ್ತರ್ಷಿಧ್ಯಾನಗೋಚರಾ ॥ 120 ॥

ಹರಿಹರಬ್ರಹ್ಮಪ್ರಸೂಃ ಜನನಮರಣವಿವರ್ಜಿತಾ ।
ಹಾಸಸ್ಪನ್ದನಲಗ್ನಮಾನಸಸ್ನೇಹಭಾವಸಮ್ಭಾವಿತಾ ॥ 121 ॥

ಪದ್ಮವೇದವರದಾಭಯಮುದ್ರಾಧಾರಿಣೀ ಶ್ರಿತಾವನೀ ।
ಪರಾರ್ಥವಿನಿಯುಕ್ತಬಲದಾ ಜ್ಞಾನಭಿಕ್ಷಾಪ್ರದಾಯಿನೀ ॥ 122 ॥

ವಿನತಾ ಸಂಕಲ್ಪಯುತಾ ಅಮಲಾ ವಿಕಲ್ಪವರ್ಜಿತಾ ।
ವೈರಾಗ್ಯಜ್ಞಾನವಿಜ್ಞಾನಸಮ್ಪದ್ದಾನವಿರಾಜಿತಾ ॥ 123 ॥

ಸ್ತ್ರೀಭೂಮಿಸುವರ್ಣದಾಹತಪ್ತೋಪರತಿಶಮಾಪಹಾ ।
ಸಾಮರಸ್ಯಸಂಹರ್ಷಿತಾ ಸರಸವಿರಸಸಮದೃಷ್ಟಿದಾ ॥ 124 ॥

ಜ್ಞಾನವಹ್ನಿದಗ್ಧಕರ್ಮಬ್ರಹ್ಮಸಂಸ್ಪರ್ಶಕಾರಿಣೀ ।
ಜ್ಞಾನಯೋಗಕರ್ಮಯೋಗನಿಷ್ಠಾದ್ವಯಸಮದರ್ಶಿನೀ ॥ 125 ॥

ಮಹಾಧನ್ಯಾ ಕೀರ್ತಿಕನ್ಯಾ ಕಾರ್ಯಕಾರಣರೂಪಿಣೀ ।
ಮಹಾಮಾಯಾ ಮಹಾಮಾನ್ಯಾ ನಿರ್ವಿಕಾರಸ್ವರೂಪಿಣೀ ॥ 126 ॥

See Also  1000 Names Of Shri Shanmukha » Aghora Mukha Sahasranamavali 3 In Bengali

ನಿನ್ದಾಸ್ತುತಿಲಾಭನಷ್ಟಸಮದರ್ಶಿತ್ವಪ್ರದಾಯಿನೀ ।
ನಿರ್ಮಮಾ ಮನೀಷಿಣೀ ಸಪ್ತಧಾತುಸಂಯೋಜನೀ ॥ 127 ॥

ನಿತ್ಯಪುಷ್ಟಾ ನಿತ್ಯತುಷ್ಟಾ ಮೈತ್ರಿಬನ್ಧೋಲ್ಲಾಸಿನೀ ।
ನಿತ್ಯೈಶ್ವರ್ಯಾ ನಿತ್ಯಭೋಗಾ ಸ್ವಾಧ್ಯಾಯಪ್ರೋಲ್ಲಾಸಿನೀ ॥ 128 ॥

ಪ್ರಾರಬ್ದಸಂಚಿತಾಗಾಮೀಕರ್ಮರಾಶಿದಹನಕರೀ ।
ಪ್ರಾತಃಸ್ಮರಣೀಯಾನುತ್ತಮಾ ಫಣಿವೇಣೀ ಕನಕಾಮ್ಬರೀ ॥ 129 ॥

ಸಪ್ತಧಾತುರ್ಮಯಶರೀರರಚನಕುಶಲಾ ನಿಷ್ಕಲಾ ।
ಸಪ್ತಮಾತೃಕಾಜನಯಿತ್ರೀ ನಿರಪಾಯಾ ನಿಸ್ತುಲಾ ॥ 130 ॥

ಇನ್ದ್ರಿಯಚಾಂಚಲ್ಯದೂರಾ ಜಿತಾತ್ಮಾ ಬ್ರಹ್ಮಚಾರಿಣೀ ।
ಇಚ್ಛಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿನಿಯನ್ತ್ರಿಣೀ ॥ 131 ॥

ಧರ್ಮಾವಲಮ್ಬನಮುದಿತಾ ಧರ್ಮಕಾರ್ಯಪ್ರಚೋದಿನೀ ।
ದ್ವೇಷರಹಿತಾ ದ್ವೇಷದೂರಾ ಧರ್ಮಾಧರ್ಮವಿವೇಚನೀ ॥ 132 ॥

ಋತಶಕ್ತಿಃ ಋತುಪರಿವರ್ತಿನೀ ಭುವನಸುನ್ದರೀ ಶೀತಲಾ ।
ಋಷಿಗಣಸೇವಿತಾಂಘ್ರೀ ಲಲಿತಕಲಾವನಕೋಕಿಲಾ ॥ 133 ॥

ಸರ್ವಸಿದ್ಧಸಾಧ್ಯಾರಾಧ್ಯಾ ಮೋಕ್ಷರೂಪಾ ವಾಗ್ದೇವತಾ ।
ಸರ್ವಸ್ವರವರ್ಣಮಾಲಾ ಸಮಸ್ತಭಾಷಾಧಿದೇವತಾ ॥ 134 ॥

ವಾಮಪಥಗಾಮೀಸಾಧಕಹಿಂಸಾಹಾರಿಣೀ ನನ್ದಿತಾ ।
ದಕ್ಷಿಣಪಥಗಾಮೀಸಾಧಕದಯಾಗುಣಪರಿಸೇವಿತಾ ॥ 135 ॥

ನಾಮಪಾರಾಯಣತುಷ್ಟಾ ಆತ್ಮಬಲವಿವರ್ಧಿನೀ ।
ನಾದಜನನೀ ನಾದಲೋಲಾ ದಶನಾದಮುದದಾಯಿನೀ ॥ 136 ॥

ಶಾಸ್ತ್ರೋಕ್ತವಿಧಿಪರಿಪಾಲಿನೀ ಭಕ್ತಿಭುಕ್ತಿಪಥದರ್ಶಿನೀ ।
ಶಾಸ್ತ್ರಪ್ರಮಾಣಾನುಸಾರಿಣೀ ಶಾಮ್ಭವೀ ಬ್ರಹ್ಮವಾದಿನೀ ॥ 137 ॥

ಶ್ರವಣಮನನನಿಧಿಧ್ಯಾಸನಿರತಸನ್ನಿಹಿತಾಜರಾ ।
ಶ್ರೀಕಾನ್ತಬ್ರಹ್ಮಶಿವರೂಪಾ ಭುವನೈಕದೀಪಾಂಕುರಾ ॥ 138 ॥

ವಿದ್ವಜ್ಜನಧೀಪ್ರಕಾಶಾ ಸಪ್ತಲೋಕಸಂಚಾರಿಣೀ ।
ವಿದ್ವನ್ಮಣೀ ದ್ಯುತಿಮತೀ ದಿವ್ಯಸ್ಫುರಣಸೌಧಾಮಿನೀ ॥ 139 ॥

ವಿದ್ಯಾವರ್ಧಿನೀ ರಸಜ್ಞಾ ವಿಶುದ್ಧಾತ್ಮಾಸೇವಾರ್ಚಿತಾ ।
ಜ್ಞಾನವರ್ಧಿನೀ ಸರ್ವಜ್ಞಾ ಸರ್ವವಿದ್ಯಾಕ್ಷೇತ್ರಾಶ್ರಿತಾ ॥ 140 ॥

ವಿಧೇಯಾತ್ಯಾಯೋಗಮಾರ್ಗದರ್ಶಿನೀ ಧೃತಿವರ್ಧಿನೀ ।
ವಿವಿಧಯಜ್ಞದಾನತಪೋಕಾರಿಣೀ ಪುಣ್ಯವರ್ಧಿನೀ ॥ 141 ॥

ಅನನ್ಯಭಕ್ತಿಕ್ಷಿಪ್ರವಶ್ಯಾ ಉದಯಭಾನುಕೋಟಿಪ್ರಭಾ ।
ಅಷ್ಟಾಂಗಯೋಗಾನುರಕ್ತಾ ಅದ್ವೈತಾ ಸ್ವಯಮ್ಪ್ರಭಾ ॥ 142 ॥

ಗೋಷ್ಠಿಪ್ರಿಯಾ ವೈರಜಡತಾಹಾರಿಣೀ ವಿನತಾವನೀ ।
ಗುಹ್ಯತಮಸಮಾಧಿಮಗ್ನಯೋಗಿರಾಜಸಮ್ಭಾಷಿಣೀ ॥ 143 ॥

ಸರ್ವಲೋಕಸಮ್ಭಾವಿತಾ ಸದಾಚಾರಪ್ರವರ್ತಿನೀ ।
ಸರ್ವಪುಣ್ಯತೀರ್ಥಾತ್ಮಿಕಾ ಸತ್ಕರ್ಮಫಲದಾಯಿನೀ ॥ 144 ॥

ಕರ್ತೃತನ್ತ್ರಪೂಜಾಶ್ರಿತಾ ವಸ್ತುತನ್ತ್ರತತ್ತ್ವಾತ್ಮಿಕಾ ।
ಕರಣತ್ರಯಶುದ್ಧಿಪ್ರದಾ ಸರ್ವಭೂತವ್ಯೂಹಾಮ್ಬಿಕಾ ॥ 145 ॥

ಮೋಹಾಲಸ್ಯದೀರ್ಘಸೂತ್ರತಾಪಹಾ ಸತ್ತ್ವಪ್ರದಾ ।
ಮಾನಸಾಶ್ವವೇಗರಹಿತಜಪಯಜ್ಞಮೋದಾಸ್ಪದಾ ॥ 146 ॥

ಜಾಗ್ರತ್ಸ್ವಪ್ನಸುಷುಪ್ತಿಸ್ಥಾ ವಿಶ್ವತೈಜಸಪ್ರಾಜ್ಞಾತ್ಮಿಕಾ ।
ಜೀವನ್ಮುಕ್ತಿಪ್ರಸಾದಿನೀ ತುರೀಯಾ ಸಾರ್ವಕಾಲಿಕಾ ॥ 147 ॥

ಶಬ್ದಸ್ಪರ್ಶರೂಪಗನ್ಧರಸವಿಷಯಪಂಚಕವ್ಯಾಪಿನೀ ।
ಸೋಹಂಮನ್ತ್ರಯುತೋಚ್ಛವಾಸನಿಶ್ವಾಸಾನನ್ದರೂಪಿಣೀ ॥ 148 ॥

ಭೂತಭವಿಷ್ಯದ್ವರ್ತಮಾನಜ್ಞಾ ಪುರಾಣೀ ವಿಶ್ವಾಧಿಕಾ ।
ಬ್ರಾಹ್ಮೀಸ್ಥಿತಿಪ್ರಾಪ್ತಿಕರೀ ಆತ್ಮರೂಪಾಭಿಜ್ಞಾಪಕಾ ॥ 149 ॥

ಯೋಗಿಜನಪರ್ಯುಪಾಸ್ಯಾ ಅಪರೋಕ್ಷಜ್ಞಾನೋದಯಾ ।
ಯಕ್ಷಕಿಮ್ಪುರುಷಸಮ್ಭಾವ್ಯಾ ವಿಶೃಂಖಲಾ ಧರ್ಮಾಲಯಾ ॥ 150 ॥

ಅಸ್ವಸ್ಥದೇಹಿಸಂಸ್ಮರಣಪ್ರಸನ್ನಾ ವರದಾಯಿನೀ ।
ಅಸ್ವಸ್ಥಚಿತ್ತಶಾನ್ತಿದಾಯೀ ಸಮತ್ವಬುದ್ದಿವರದಾಯಿನೀ ॥ 151 ॥

ಪ್ರಾಸಾನುಪ್ರಾಸವಿನೋದಿನೀ ಸೃಜನಕರ್ಮವಿಲಾಸಿನೀ ।
ಪಂಚತನ್ಮಾತ್ರಾಜನನೀ ಕಲ್ಪನಾಸುವಿಹಾರಿಣೀ ॥ 152 ॥

ಓಂಕಾರನಾದಾನುಸನ್ಧಾನನಿಷ್ಠಾಕರೀ ಪ್ರತಿಭಾನ್ವಿತಾ ।
ಓಂಕಾರಬೀಜಾಕ್ಷರರೂಪಾ ಮನೋಲಯಪ್ರಹರ್ಷಿತಾ ॥ 153 ॥

ಧ್ಯಾನಜಾಹ್ನವೀ ವಣಿಕ್ಕನ್ಯಾ ಮಹಾಪಾತಕಧ್ವಂಸಿನೀ ।
ದುರ್ಲಭಾ ಪತಿತೋದ್ಧಾರಾ ಸಾಧ್ಯಮೌಲ್ಯಪ್ರಬೋಧಿನೀ ॥ 154 ॥

ವಚನಮಧುರಾ ಹೃದಯಮಧುರಾ ವಚನವೇಗನಿಯನ್ತ್ರಿಣೀ ।
ವಚನನಿಷ್ಠಾ ಭಕ್ತಿಜುಷ್ಟಾ ತೃಪ್ತಿಧಾಮನಿವಾಸಿನೀ ॥ 155 ॥

ನಾಭಿಹೃತ್ಕಂಠಸದನಾ ಅಗೋಚರನಾದರೂಪಿಣೀ ।
ಪರಾನಾದಸ್ವರೂಪಿಣೀ ವೈಖರೀವಾಗ್ರಂಜಿನೀ ॥ 156 ॥

ಆರ್ದ್ರಾ ಆನ್ಧ್ರಾವನಿಜಾತಾ ಗೋಪ್ಯಾ ಗೋವಿನ್ದಭಗಿನೀ ।
ಅಶ್ವಿನೀದೇವತಾರಾಧ್ಯಾ ಅಶ್ವತ್ತತರುರೂಪಿಣೀ ॥ 157 ॥

ಪ್ರತ್ಯಕ್ಷಪರಾಶಕ್ತಿಮೂರ್ತಿಃ ಭಕ್ತಸ್ಮರಣತೋಷಿಣೀ ।
ಪಟ್ಟಾಭಿಷಿಕ್ತವಿರೂಪಾಕ್ಷತ್ಯಾಗವ್ರತಪ್ರಹರ್ಷಿಣೀ ॥ 158 ॥

ಲಲಿತಾಶ್ರಿತಕಾಮಧೇನುಃ ಅರುಣಚರಣಕಮಲದ್ವಯೀ ।
ಲೋಕಸೇವಾಪರಾಯಣಸಂರಕ್ಷಿಣೀ ತೇಜೋಮಯೀ ॥ 159 ॥

ನಗರೇಶ್ವರದೇವಾಲಯಪ್ರತಿಷ್ಠಿತಾ ನಿತ್ಯಾರ್ಚಿತಾ ।
ನವಾವರಣಚಕ್ರೇಶ್ವರೀ ಯೋಗಮಾಯಾಕನ್ಯಾನುತಾ ॥ 160 ॥

ನನ್ದಗೋಪಪುತ್ರೀ ದುರ್ಗಾ ಕೀರ್ತಿಕನ್ಯಾ ಕನ್ಯಾಮಣೀ ।
ನಿಖಿಲಭುವನಸಮ್ಮೋಹಿನೀ ಸೋಮದತ್ತಪ್ರಿಯನನ್ದಿನೀ ॥ 161 ॥

ಸಮಾಧಿಮುನಿಸಮ್ಪ್ರಾರ್ಥಿತಸಪರಿವಾರಮುಕ್ತಿದಾಯಿನೀ ।
ಸಾಮನ್ತರಾಜಕುಸುಮಶ್ರೇಷ್ಠಿಪುತ್ರಿಕಾ ಧೀಶಾಲಿನೀ ॥ 162 ॥

ಪ್ರಾಭಾತಸಗೋತ್ರಜಾತಾ ಉದ್ವಾಹುವಂಶಪಾವನೀ ।
ಪ್ರಜ್ಞಾಪ್ರಮೋದಪ್ರಗುಣದಾಯಿನೀ ಗುಣಶೋಭಿನೀ ॥ 163 ॥

ಸಾಲಂಕಾಯನಋಷಿಸ್ತುತಾ ಸಚ್ಚಾರಿತ್ರ್ಯಸುದೀಪಿಕಾ ।
ಸದ್ಭಕ್ತಮಣಿಗುಪ್ತಾದಿವೈಶ್ಯವೃನ್ದಹೃಚ್ಚನ್ದ್ರಿಕಾ ॥ 164 ॥

ಗೋಲೋಕನಾಯಿಕಾ ದೇವೀ ಗೋಮಠಾನ್ವಯರಕ್ಷಿಣೀ ।
ಗೋಕರ್ಣನಿರ್ಗತಾಸಮಸ್ತವೈಶ್ಯಋಷಿಕ್ಷೇಮಕಾರಿಣೀ ॥ 165 ॥

ಅಷ್ಟಾದಶನಗರಸ್ವಾಮಿಗಣಪೂಜ್ಯಪರಮೇಶ್ವರೀ ।
ಅಷ್ಟಾದಶನಗರಕೇನ್ದ್ರಪಂಚಕ್ರೋಶನಗರೇಶ್ವರೀ ॥ 166 ॥

ಆಕಾಶವಾಣ್ಯುಕ್ತಾ“ವಾಸವೀ”ಕನ್ಯಕಾನಾಮಕೀರ್ತಿತಾ ।
ಅಷ್ಟಾದಶಶಕ್ತಿಪೀಠರೂಪಿಣೀ ಯಶೋದಾಸುತಾ ॥ 167 ॥

ಕುಂಡನಿರ್ಮಾತೃಮಲ್ಹರವಹ್ನಿಪ್ರವೇಶಾನುಮತಿಪ್ರದಾ ।
ಕರ್ಮವೀರಲಾಭಶ್ರೇಷ್ಠಿ-ಅಗ್ನಿಪ್ರವೇಶಾನುಜ್ಞಾಪ್ರದಾ ॥ 168 ॥

ಸೇನಾನಿವಿಕ್ರಮಕೇಸರಿದುರ್ಬುದ್ದಿಪರಿವರ್ತಿನೀ ।
ಸೈನ್ಯಾಧಿಪತಿವಂಶಜವೀರಮುಷ್ಟಿಸಮ್ಪೋಷಿಣೀ ॥ 169 ॥

ತಪೋವ್ರತರಾಜರಾಜೇನ್ದ್ರಭಕ್ತಿನಿಷ್ಠಾಸಾಫಲ್ಯದಾ ।
ತಪ್ತವಿಷ್ಣುವರ್ಧನನೃಪಮೋಹದೂರಾ ಮುಕ್ತಿಪ್ರದಾ ॥ 170 ॥

ಮಹಾವಕ್ತಾ ಮಹಾಶಕ್ತಾ ಪರಾಭವದುಃಖಾಪಹಾ ।
ಮೂಢಶ್ರದ್ಧಾಪಹಾರಿಣೀ ಸಂಶಯಾತ್ಮಿಕಬುದ್ಧ್ಯಾಪಹಾ ॥ 171 ॥

ದೃಶ್ಯಾದೃಶ್ಯರೂಪಧಾರಿಣೀ ಯತದೇಹವಾಙ್ಮಾನಸಾ ।
ದೈವೀಸಮ್ಪತ್ಪ್ರದಾತ್ರೀ ದರ್ಶನೀಯಾ ದಿವ್ಯಚೇತಸಾ ॥ 172 ॥

ಯೋಗಭ್ರಷ್ಟಸಮುದ್ಧರಣವಿಶಾರದಾ ನಿಜಮೋದದಾ ।
ಯಮನಿಯಮಾಸನಪ್ರಾಣಾಯಾಮನಿಷ್ಠಶಕ್ತಿಪ್ರದಾ ॥ 173 ॥

ಧಾರಣಧ್ಯಾನಸಮಾಧಿರತಶೋಕಮೋಹವಿದೂರಿಣೀ ।
ದಿವ್ಯಜೀವನಾನ್ತರ್ಜ್ಯೋತಿಪ್ರಕಾಶಿನೀ ಯಶಸ್ವಿನೀ ॥ 174 ॥

ಯೋಗೀಶ್ವರೀ ಯಾಗಪ್ರಿಯಾ ಜೀವೇಶ್ವರಸ್ವರೂಪಿಣೀ ।
ಯೋಗೇಶ್ವರೀ ಶುಭ್ರಜ್ಯೋತ್ಸ್ನಾ ಉನ್ಮತ್ತಜನಪಾವನೀ ॥ 175 ॥

ಲಯವಿಕ್ಷೇಪಸಕಷಾಯರಸಾಸ್ವಾದಾತೀತಾಜಿತಾ ।
ಲೋಕಸಂಗ್ರಹಕಾರ್ಯರತಾ ಸರ್ವಮನ್ತ್ರಾಧಿದೇವತಾ ॥ 176 ॥

ವಿಚಿತ್ರಯೋಗಾನುಭವದಾ ಅಪರಾಜಿತಾ ಸುಸ್ಮಿತಾ ।
ವಿಸ್ಮಯಕರಶಕ್ತಿಪ್ರದಾ ದ್ರವ್ಯಯಜ್ಞನಿತ್ಯಾರ್ಚಿತಾ ॥ 177 ॥

ಆತ್ಮಸಂಯಮಯಜ್ಞಕರೀ ಅಸಂಗಶಸ್ತ್ರದಾಯಿನೀ ।
ಅನ್ತರ್ಮುಖಸುಲಭವೇದ್ಯಾ ತಲ್ಲೀನತಾಪ್ರದಾಯಿನೀ ॥ 178 ॥

ಧರ್ಮಾರ್ಥಕಾಮಮೋಕ್ಷಚತುರ್ಪುರುಷಾರ್ಥಸಾಧನಾ ।
ದುಃಖನಷ್ಟಾಪಜಯವ್ಯಾಜಮನೋದೌರ್ಬಲ್ಯವಾರಣಾ ॥ 179 ॥

ವಚನವಸ್ತ್ರಪ್ರೀತಹೃದಯಾ ಜನ್ಮಧೈಯಪ್ರಕಾಶಿನೀ ।
ವ್ಯಾಧಿಗ್ರಸ್ತಕಠಿಣಚಿತ್ತಕಾರುಣ್ಯರಸವಾಹಿನೀ ॥ 180 ॥

ಚಿತ್ಪ್ರಕಾಶಲಾಭದಾಯೀ ಧೇಯಮೂರ್ತಿಃ ಧ್ಯಾನಸಾಕ್ಷಿಣೀ ।
ಚಾರುವದನಾ ಯಶೋದಾಯೀ ಪಂಚವೃತ್ತಿನಿರೋಧಿನೀ ॥ 181 ॥

ಲೋಕಕ್ಷಯಕಾರಕಾಸ್ತ್ರಶಕ್ತಿಸಂಚಯಮಾರಕಾ ।
ಲೋಕಬನ್ಧನಮೋಕ್ಷಾರ್ಥಿನಿತ್ಯಕ್ಲಿಷ್ಟಪರೀಕ್ಷಕಾ ॥ 182 ॥

ಸೂಕ್ಷ್ಮಸಂವೇದನಾಶೀಲಾ ಚಿರಶಾನ್ತಿನಿಕೇತನಾ ।
ಸೂಕ್ಷ್ಮಗ್ರಹಣಶಕ್ತಿಮೂಲಾ ಪಂಚಪ್ರಾಣಾನ್ತರ್ಚೇತನಾ ॥ 183 ॥

ಪ್ರಯೋಗಸಹಿತಜ್ಞಾನಜ್ಞಾ ಸಮ್ಮೂಢಸಮುದ್ವಾರಿಣೀ ।
ಪ್ರಾಣವ್ಯಾಪಾರಸದಾಧೀನಭೀತ್ಯಾಕುಲಪರಿರಕ್ಷಿಣೀ ॥ 184 ॥

ದೈವಾಸುರಸಮ್ಪದ್ವಿಭಾಗಪಂಡಿತಾ ಲೋಕಶಾಸಕಾ ।
ದೇವಸದ್ಗುರುಸಾಧುದೂಷಕಸನ್ಮಾರ್ಗಪ್ರವರ್ತಿಕಾ ॥ 185 ॥

ಪಶ್ಚಾತ್ತಾಪತಪ್ತಸುಖದಾ ಜೀವಧರ್ಮಪ್ರಚಾರಿಣೀ ।
ಪ್ರಾಯಶ್ಚಿತ್ತಕೃತಿತೋಷಿತಾ ಕೀರ್ತಿಕಾರಕಕೃತಿಹರ್ಷಿಣೀ ॥ 186 ॥

ಗೃಹಕೃತ್ಯಲಗ್ನಸಾಧಕಸ್ಮರಣಮಾತ್ರಪ್ರಮುದಿತಾ ।
ಗೃಹಸ್ಥಜೀವನದ್ರಷ್ಟಾ ಸೇವಾಯುತಸುಧೀರ್ವಿದಿತಾ ॥ 187 ॥

ಸಂಯಮೀಮುನಿಸನ್ದೃಶ್ಯಾ ಬ್ರಹ್ಮನಿರ್ವಾಣರೂಪಿಣೀ ।
ಸುದುರ್ದರ್ಶಾ ವಿಶ್ವತ್ರಾತಾ ಕ್ಷೇತ್ರಕ್ಷೇತ್ರಜ್ಞಪಾಲಿನೀ ॥ 188 ॥

ವೇದಸಾಹಿತ್ಯಕಲಾನಿಧಿಃ ಋಗೈದಜಾತವೈಶ್ಯಜನನೀ ।
ವೈಶ್ಯವರ್ಣಮೂಲಗುರು-ಅಪರಾರ್ಕಸ್ತವಮೋದಿನೀ ॥ 189 ॥

ರಾಗನಿಧಿಃ ಸ್ವರಶಕ್ತಿಃ ಭಾವಲೋಕವಿಹಾರಿಣೀ ।
ರಾಗಲೋಲಾ ರಾಗರಹಿತಾ ಅಂಗರಾಗಸುಲೇಪಿನೀ ॥ 190 ॥

ಬ್ರಹ್ಮಗ್ರನ್ಥಿವಿಷ್ಣುಗ್ರನ್ಥಿರುದಗ್ರನ್ಥಿವಿಭೇದಿನೀ ।
ಭಕ್ತಿಸಾಮ್ರಾಜ್ಯಸ್ಥಾಪಿನೀ ಶ್ರದ್ಧಾಭಕ್ತಿಸಂವರ್ಧಿನೀ ॥ 191 ॥

ಹಂಸಗಮನಾ ತಿತಿಕ್ಷಾಸನಾ ಸರ್ವಜೀವೋತ್ಕರ್ಷಿಣೀ ।
ಹಿಂಸಾಕೃತ್ಯಸರ್ವದಾಘ್ನೀ ಸರ್ವದ್ವನ್ದ್ವವಿಮೋಚನೀ ॥ 192 ॥

See Also  Shivabhujanga Prayata Stotram In Kannada – Kannada Shlokas

ವಿಕೃತಿಮಯವಿಶ್ವರಕ್ಷಿಣೀ ತ್ರಿಗುಣಕ್ರೀಡಾಧಾಮೇಶ್ವರೀ ।
ವಿವಿಕ್ತಸೇವ್ಯಾನಿರುದ್ಧಾ ಚತುರ್ದಶಲೋಕೇಶ್ವರೀ ॥ 193 ॥

ಭವಚಕ್ರವ್ಯೂಹರಚನವಿಶಾರದಾ ಲೀಲಾಮಯೀ ।
ಭಕ್ತೋನ್ನತಿಪಥನಿರ್ದೇಶನಕೋವಿದಾ ಹಿರಣ್ಮಯೀ ॥ 194 ॥

ಭಗವದ್ದರ್ಶನಾರ್ಥಪರಿಶ್ರಮಾನುಕೂಲದಾಯಿನೀ ।
ಬುದ್ಧಿವ್ಯವಸಾಯವೀಕ್ಷಣೀ ದೇದೀಪ್ಯಮಾನರೂಪಿಣೀ ॥ 195 ॥

ಬುದ್ಧಿಪ್ರಧಾನಶಾಸ್ತ್ರಜ್ಯೋತಿಃ ಮಹಾಜ್ಯೋತಿಃ ಮಹೋದಯಾ ।
ಭಾವಪ್ರಧಾನಕಾವ್ಯಗೇಯಾ ಮನೋಜ್ಯೋತಿಃ ದಿವ್ಯಾಶ್ರಯಾ ॥ 196 ॥

ಅಮೃತಸಮಸೂಕ್ತಿಸರಿತಾ ಪಂಚಋಣವಿವರ್ಜಿತಾ ।
ಆತ್ಮಸಿಂಹಾಸನೋಪವಿಷ್ಟಾ ಸುದತೀ ಧೀಮನ್ತಾಶ್ರಿತಾ ॥ 197 ॥

ಸುಷುಮ್ರಾನಾಡಿಗಾಮಿನೀ ರೋಮಹರ್ಷಸ್ವೇದಕಾರಿಣೀ ।
ಸ್ಪರ್ಶಜ್ಯೋತಿಶಬ್ದದ್ವಾರಾಬ್ರಹ್ಮಸಂಸ್ಪರ್ಶಕಾರಿಣೀ ॥ 198 ॥

ಬೀಜಾಕ್ಷರೀಮನ್ತ್ರನಿಹಿತಾ ನಿಗ್ರಹಶಕ್ತಿವರ್ಧಿನೀ ।
ಬ್ರಹ್ಮನಿಷ್ಠರೂಪವ್ಯಕ್ತಾ ಜ್ಞಾನಪರಿಪಾಕಸಾಕ್ಷಿಣೀ ॥ 199 ॥

ಅಕಾರಾಖ್ಯಾ ಉಕಾರೇಜ್ಯಾ ಮಕಾರೋಪಾಸ್ಯೋಜ್ಜ್ವಲಾ ।
ಅಚಿನ್ತ್ಯಾಽಪರಿಚ್ಛೇದ್ಯಾ ಏಕಭಕ್ತಿಃಹ್ರೂತಪ್ರಜ್ಜ್ವಲಾ ॥ 200 ॥

ಅಶೋಷ್ಯಾ ಮೃತ್ಯುಂಜಯಾ ದೇಶಸೇವಕನಿತ್ಯಾಶ್ರಯಾ ।
ಅಕ್ಲೇದ್ಯಾ ನವ್ಯಾಚ್ಛೇದ್ಯಾ ಆತ್ಮಜ್ಯೋತಿಪ್ರಭೋದಯಾ ॥ 201 ॥

ದಯಾಗಂಗಾಧರಾ ಧೀರಾ ಗೀತಸುಧಾಪಾನಮೋದಿನೀ ।
ದರ್ಪಣೋಪಮಮೃದುಕಪೋಲಾ ಚಾರುಚುಬುಕವಿರಾಜಿನೀ ॥ 202 ॥

ನವರಸಮಯಕಲಾತೃಪ್ತಾ ಶಾಸ್ತ್ರಾತೀತಲೀಲಾಕರೀ ।
ನಯನಾಕರ್ಷಕಚಮ್ಪಕನಾಸಿಕಾ ಸುಮನೋಹರೀ ॥ 203 ॥

ಲಕ್ಷಣಶಾಸ್ತ್ರಮಹಾವೇತ್ತಾ ವಿರೂಪಭಕ್ತವರಪ್ರದಾ ।
ಜ್ಯೋತಿಷ್ಶಾಸ್ತ್ರಮರ್ಮವೇತ್ತಾ ನವಗ್ರಹಶಕ್ತಿಪ್ರದಾ ॥ 204 ॥

ಅನಂಗಭಸ್ಮಸಂಜಾತಭಂಡಾಸುರಮರ್ದಿನೀ ।
ಆನ್ದೋಲಿಕೋಲ್ಲಾಸಿನೀ ಮಹಿಷಾಸುರಮರ್ದಿನೀ ॥ 205 ॥

ಭಂಡಾಸುರರೂಪಚಿತ್ರಕಂಠಗನ್ಧರ್ವಧ್ವಂಸಿನೀ ।
ಭ್ರಾತ್ರಾರ್ಚಿತಾ ವಿಶ್ವಖ್ಯಾತಾ ಪ್ರಮುದಿತಾ ಸ್ಫುರದ್ರೂಪಿಣೀ ॥ 206 ॥

ಕೀರ್ತಿಸಮ್ಪತ್ಪ್ರದಾ ಉತ್ಸವಸಮ್ಭ್ರಮಹರ್ಷಿಣೀ ।
ಕರ್ತೃತ್ವಭಾವರಹಿತಾ ಭೋಕ್ತೃಭಾವಸುದೂರಿಣೀ ॥ 207 ॥

ನವರತ್ನಖಚಿತಹೇಮಮಕುಟಧರೀ ಗೋರಕ್ಷಿಣೀ ।
ನವಋಷಿಜನನೀ ಶಾನ್ತಾ ನವ್ಯಮಾರ್ಗಪ್ರದರ್ಶಿನೀ ॥ 208 ॥

ವಿವಿಧರೂಪವರ್ಣಸಹಿತಪ್ರಕೃತಿಸೌನ್ದರ್ಯಪ್ರಿಯಾ ।
ವಾಮಗಾತ್ರೀ ನೀಲವೇಣೀ ಕೃಷಿವಾಣಿಜ್ಯಮಹಾಶ್ರಯಾ ॥ 209 ॥

ಕುಂಕುಮತಿಲಕಾಂಕಿತಲಲಾಟಾ ವಜ್ರನಾಸಾಭರಣಭೂಷಿತಾ ।
ಕದಮ್ಬಾಟವೀನಿಲಯಾ ಕಮಲಕುಟ್ಮಲಕರಶೋಭಿತಾ ॥ 210 ॥

ಯೋಗಿಹೃತ್ಕವಾಟಪಾಟನಾ ಚತುರಾದಮ್ಮಚೇತನಾ ।
ಯೋಗಯಾತ್ರಾರ್ಥಿಸ್ಫೂರ್ತಿದಾ ಷಡ್ಡರ್ಶನಸಮ್ಪ್ರೇರಣಾ ॥ 211 ॥

ಅನ್ಧಭಕ್ತನೇತ್ರದಾತ್ರೀ ಅನ್ಧಭಕ್ತಿಸುದೂರಿಣೀ ।
ಮೂಕಭಕ್ತವಾಕ್ಪ್ರದಾ ಭಕ್ತಿಮಹಿಮೋತ್ಕರ್ಷಿಣೀ ॥ 212 ॥

ಪರಾಭಕ್ತಸೇವಿತವಿಷಹಾರಿಣೀ ಸಂಜೀವಿನೀ ।
ಪುರಜನೌಘಪರಿವೇಷ್ಟಿತಾ ಸ್ವಾತ್ಮಾರ್ಪಣಪಥಗಾಮಿನೀ ॥ 213 ॥

ಭವಾನ್ಯನಾವೃಷ್ಟಿವ್ಯಾಜಜಲಮೌಲ್ಯಪ್ರಬೋಧಿಕಾ ।
ಭಯಾನಕಾತಿವೃಷ್ಟಿವ್ಯಾಜಜಲಶಕ್ತಿಪ್ರದರ್ಶಿಕಾ ॥ 214 ॥

ರಾಮಾಯಣಮಹಾಭಾರತಪಂಚಾಂಗಶ್ರವಣಪ್ರಿಯಾ ।
ರಾಗೋಪೇತಕಾವ್ಯನನ್ದಿತಾ ಭಾಗವತ್ಕಥಾಪ್ರಿಯಾ ॥ 215 ॥

ಧರ್ಮಸಂಕಟಪರಮ್ಪರಾಶುಹಾರಿಣೀ ಮಧುರಸ್ವರಾ ।
ಧೀರೋದಾತ್ತಾ ಮಾನನೀಯಾ ಧ್ರುವಾ ಪಲ್ಲವಾಧರಾ ॥ 216 ॥

ಪರಾಪರಾಪ್ರಕೃತಿರೂಪಾ ಪ್ರಾಜ್ಞಪಾಮರಮುದಾಲಯಾ ।
ಪಂಚಕೋಶಾಧ್ಯಕ್ಷಾಸನಾ ಪ್ರಾಣಸಂಚಾರಸುಖಾಶ್ರಯಾ ॥ 217 ॥

ಶತಾಶಾಪಾಶಸಮ್ಬದ್ದದುಷ್ಟಜನಪರಿವರ್ತಿನೀ ।
ಶತಾವಧಾನೀಧೀಜ್ಯೋತಿಪ್ರಕಾಶಿನೀ ಭವತಾರಿಣೀ ॥ 218 ॥

ಸರ್ವವಸ್ತುಸೃಷ್ಟಿಕಾರಣಾನ್ತರ್ಮರ್ಮವೇತ್ತಾಮ್ಬಿಕಾ ।
ಸ್ಥೂಲಬುದ್ಧಿದುರ್ವಿಜ್ಞೇಯಾ ಸೃಷ್ಟಿನಿಯಮಪ್ರಕಾಶಿಕಾ ॥ 219 ॥

ನಾಮಾಕಾರೋದ್ದೇಶಸಹಿತಸ್ಥೂಲಸೂಕ್ಷ್ಮಸೃಷ್ಟಿಪಾಲಿನೀ ।
ನಾಮಮನ್ತ್ರಜಪಯಜ್ಞಸದ್ಯೋಸಾಫಲ್ಯದಾಯಿನೀ ॥ 220 ॥

ಆತ್ಮತೇಜೋಂಶಸಮ್ಭವಾಚಾರ್ಯೋಪಾಸನಸುಪ್ರಿಯಾ ।
ಆಚಾರ್ಯಾಭಿಗಾಮಿಶುಭಕಾರಿಣೀ ನಿರಾಶ್ರಯಾ ॥ 221 ॥

ಕ್ಷುತ್ತೃಷಾನಿದ್ರಾಮೈಥುನವಿಸರ್ಜನಧರ್ಮಕಾರಿಣೀ ।
ಕ್ಷಯವೃದ್ಧಿಪೂರ್ಣದ್ರವ್ಯಸಂಚಯಾಶಾವಿದೂರಿಣೀ ॥ 222 ॥

ನವಜಾತಶಿಶುಸಂಪೋಷಕಕ್ಷೀರಸುಧಾಸೂಷಣಾ ।
ನವಭಾವಲಹರ್ಯೋದಯಾ ಓಜೋವತೀ ವಿಚಕ್ಷಣಾ ॥ 223 ॥

ಧರ್ಮಶ್ರೇಷ್ಠಿಸುಪುತ್ರಾರ್ಥಕೃತತಪೋಸಾಫಲ್ಯದಾ ।
ಧರ್ಮನನ್ದನನಾಮಭಕ್ತಸಮಾರಾಧಿತಾ ಮೋದದಾ ॥ 224 ॥

ಧರ್ಮನನ್ದನಪ್ರಿಯಾಚಾರ್ಯಚ್ಯವನಋಷಿಸಮ್ಪೂಜಿತಾ ।
ಧರ್ಮನನ್ದನರಸಾತಲಲೋಕಗಮನಕಾರಿಣೀ ॥ 225 ॥

ಆಂಗೀರಸರಕ್ಷಕಾರ್ಯಕಚೂಡಾಮಣಿಸೂನುರಕ್ಷಿಣೀ ।
ಆದಿಶೇಷಬೋಧಲಗ್ನಧರ್ಮನನ್ದನಗುಪ್ತಾವನೀ ॥ 226 ॥

ವೀಣಾವಾದನತಲ್ಲೀನಾ ಸ್ನೇಹಬಾನ್ಧವ್ಯರಾಗಿಣೀ ।
ವಜ್ರಕರ್ಣಕುಂಡಲಧರೀ ಪ್ರೇಮಭಾವಪ್ರೋಲ್ಲಾಸಿನೀ ॥ 227 ॥

ಶ್ರೀಕಾರೀ ಶ್ರಿತಪಾರಿಜಾತಾ ವೇಣುನಾದಾನುರಾಗಿಣೀ ।
ಶ್ರೀಪ್ರದಾ ಶಾಸ್ತ್ರಾಧಾರಾ ನಾದಸ್ವರನಾದರಂಜನೀ ॥ 228 ॥

ವಿವಿಧವಿಭೂತಿರೂಪಧರೀ ಮಣಿಕುಂಡಲಶೋಭಿನೀ ।
ವಿಪರೀತನಿಮಿತ್ತಕ್ಷೋಭಿತಸ್ಥೈರ್ಯಧೈರ್ಯೋದ್ದೀಪಿನೀ ॥ 229 ॥

ಸಂವಿತ್ಸಾಗರೀ ಮನೋನ್ಮಣೀ ಸರ್ವದೇಶಕಾಲಾತ್ಮಿಕಾ ।
ಸರ್ವಜೀವಾತ್ಮಿಕಾ ಶ್ರೀನಿಧಿಃ ಅಧ್ಯಾತ್ಮಕಲ್ಪಲತಿಕಾ ॥ 230 ॥

ಅಖಂಡರೂಪಾ ಸನಾತನೀ ಆದಿಪರಾಶಕ್ತಿದೇವತಾ ।
ಅಭೂತಪೂರ್ವಸುಚರಿತಾ ಆದಿಮಧ್ಯಾನ್ತರಹಿತಾ ॥ 231 ॥

ಸಮಸ್ತೋಪನಿಷತ್ಸಾರಾ ಸಮಾಧ್ಯವಸ್ಥಾನ್ತರ್ಗತಾ ।
ಸಂಕಲ್ಪಯುತಯೋಗವಿತ್ತಮಧ್ಯಾನಾವಸ್ಥಾಪ್ರಕಟಿತಾ ॥ 232 ॥

ಆಗಮಶಾಸ್ತ್ರಮಹಾವೇತ್ತಾ ಸಗುಣಸಾಕಾರಪೂಜಿತಾ ।
ಅನ್ನಮಯಕೋಶಾಭಿವ್ಯಕ್ತಾ ವೈಶ್ವಾನರನಿವೇದಿತಾ ॥ 233 ॥

ಪ್ರಾಣಮಯಕೋಶಚಾಲಿನೀ ದೇಹತ್ರಯಪರಿಪಾಲಿನೀ ।
ಪ್ರಾಣವ್ಯಾಪಾರನಿಯನ್ತ್ರಿಣೀ ಧನಋಣಶಕ್ತಿನಿಯೋಜನೀ ॥ 234 ॥

ಮನೋಮಯಕೋಶಸಂಚಾರಿಣೀ ದಶೇನ್ದ್ರಿಯಬುದ್ದಿವ್ಯಾಪಿನೀ ।
ವಿಜ್ಞಾನಮಯಕೋಶವಾಸಿನೀ ವ್ಯಷ್ಟಿಸಮಷ್ಟಿಭೇದಪ್ರದರ್ಶಿನೀ ॥ 235 ॥

ಆನನ್ದಮಯಕೋಶವಾಸಿನೀ ಚಿತ್ತಾಹಂಕಾರನಿಯನ್ತ್ರಿಣೀ ।
ಅನನ್ತವೃತ್ತಿಧಾರಾಸಾಕ್ಷಿಣೀ ವಾಸನಾತ್ರಯನಾಶಿನೀ ॥ 236 ॥

ನಿರ್ದೋಷಾ ಪ್ರಜ್ಞಾನಮ್ಬ್ರಹ್ಮಮಹಾವಾಕ್ಯಶ್ರವಣಾಲಯಾ ।
ನಿರ್ವೈರಾ ತತ್ತ್ವಮಸೀತಿಗುರುವಾಕ್ಯಮನನಾಶ್ರಯಾ ॥ 237 ॥

ಅಯಮಾತ್ಮಾಬ್ರಹ್ಮೇತಿಮಹಾವಾಕ್ಯಾರ್ಥಪ್ರಬೋಧಿನೀ ।
ಅಹಮ್ಬ್ರಹ್ಮಾಸ್ಮಿಸ್ವಾನುಭವಾಧಿಷ್ಟಾತ್ರೀ ದಿವ್ಯಲೋಚನೀ ॥ 238 ॥

ಅವ್ಯಾಹತಸ್ಫೂರ್ತಿಸ್ರೋತಾ ನಿತ್ಯಜೀವನಸಾಕ್ಷಿಣೀ ।
ಅವ್ಯಾಜಕೃಪಾಸಿನ್ಧುಃ ಆತ್ಮಬ್ರಹ್ಮೈಕ್ಯಕಾರಿಣೀ ॥ 239 ॥

ಫಲಶೃತಿಃ –
ಪೂರ್ವದಿಗಭಿಮುಖೋಪಾಸ್ಕಾ ಸರ್ವಸಮ್ಪತ್ವದಾಯಿನೀ ।
ಪಶ್ಚಿಮಾಭಿಮುಖಾರಾಧ್ಯಾ ರೋಗದುಃಖನಿವಾರಿಣೀ ॥ 1 ॥

ಉತ್ತರಾಭಿಮುಖೋಪಾಸ್ಯಾ ಜ್ಞಾನರತ್ನಪ್ರದಾಯಿನೀ ।
ದಕ್ಷಿಣಾಭಿಮುಖಾರಾಧ್ಯಾ ಕಾಮಿತಾರ್ಥಪ್ರದಾಯಿನೀ ॥ 2 ॥

ಮೂಲಾಧಾರಚಕ್ರಸೇವ್ಯಾ ಜ್ಞಾನಾರೋಗ್ಯಪ್ರದಾಯಿನೀ ।
ಸ್ವಾಧಿಷ್ಠಾನಾಮ್ಬುಜೇಷ್ಯಾ ಕಾವ್ಯಯೋಗವರದಾಯಿನೀ ॥ 3 ॥

ಮಣಿಪೂರಜಲರುಹಾರ್ಚಿತಾ ವಿಜ್ಞಾನಶಕ್ತಿವಿವರ್ಧಿನೀ ।
ಅನಾಹತಾಬ್ದಸಿಂಹಾಸನಾ ಪ್ರಭುತ್ವವಿವೇಕಪ್ರದಾಯಿನೀ ॥ 4 ॥

ವಿಶುದ್ಧಚಕ್ರನಿತ್ಯಧೇಯಾ ವಾಕ್ಯಕ್ತಿಜ್ಞಾನದಾಯಿನೀ ।
ವಿಷಯೋನ್ಮುಖತ್ವಾಪಹಾ ಕ್ಷತ್ನಪಾನಿಯನ್ತ್ರಿಣೀ ॥ 5 ॥

ಆಜ್ಞಾಚಕ್ರನಿಕೇತನಾ ಶಬ್ದವಿಜಯಪ್ರದಾಯಿನೀ ।
ಸಹಸ್ರಾರಾನ್ತರಾರಾಧ್ಯಾ ಮುದರೂಪಾ ಮೋಕ್ಷಕಾರಿಣೀ ॥ 6 ॥

ಸೋಮವಾಸರಸಮ್ಪೂಜ್ಯಾ ಸೌಮ್ಯಚಿತ್ತಪ್ರಸಾದಿನೀ ।
ಮಂಗಲವಾಸರಸಂಸೇವ್ಯಾ ಸರ್ವಕಾರ್ಯಸಿದ್ಧಿಕಾರಿಣೀ ॥ 7 ॥

ಬುಧವಾಸರಸಮ್ಭಾವಿತಾ ಬುದ್ಧಿಶಕ್ತಿಪ್ರವರ್ಧಿನೀ ।
ಗುರುವಾಸರಸಮಾಶ್ರಿತಾ ಶ್ರದ್ಧಾಭಕ್ತಿಪರಿತೋಷಿಣೀ ॥ 8 ॥

ಓಂ ಭೃಗುವಾಸರ ಪೂಜನೀಯಾಖ್ಯೈ ನಮಃ । ಓಂ ಸರ್ವೈಶ್ವರ್ಯಪ್ರದಾಯೈ ನಮಃ ।
ಓಂ ಶನಿವಾಸರೋಪಾಸನೀಯಾಖ್ಯೈ ನಮಃ । ಓಂ ಗ್ರಹದೋಷನಿವಾರಿಣೈ ನಮಃ ॥ 9 ॥

ಓಂ ಭಾನುವಾಸರದರ್ಶನೀಯಾಖ್ಯೈ ನಮಃ । ಓಂ ನವರಸಾಸ್ವಾದಕಾರಿಣೈ ನಮಃ ।
ಓಂ ಸರ್ವಕಾಲಸ್ಮರಣೀಯಾಯ್ಕೈ ನಮಃ । ಓಂ ಆತ್ಮಾನನ್ದಪ್ರದಾಯಿನೈ ನಮಃ ॥ 10 ॥

ಇತಿ ಗೀತಸುಧಾವಿರಚಿತ ಅವ್ಯಾಹತಸ್ಫೂರ್ತಿದಾಯಿನಿ ಶ್ರೀವಾಸವಿಕನ್ಯಕಾಪರಮೇಶ್ವರೀ
ದೇವ್ಯಾಸಿ ಸಹಸ್ರನಾಮಸ್ತೋತ್ರಂ ಸಮ್ಪೂರ್ಣಮ್ ॥ ಓಂ ತತ್ ಸತ್ ।

ರಚನೈಃ ಶ್ರೀಮತಿ ರಾಜೇಶ್ವರಿಗೋವಿನ್ದರಾಜ್
ಸಂಸ್ಥಾಪಕರುಃ ಲಲಿತಸುಧಾ ಜ್ಞಾನಪೀಠ, ಬೈಂಗಲೂರು ವಾಸವೀ ಸಹಸ್ರನಾಮಸ್ತೋತ್ರಮ್
ಸುರೇಶ ಗುಪ್ತ, ಸಂಸ್ಕೃತ ವಿದ್ವಾನ್, ಬೈಂಗಲೂರು

– Chant Stotra in Other Languages -1000 Names of Sri Vasavi Devi 2:
1000 Names of Sri Vasavi Devi – Sahasranama Stotram 2 in SanskritEnglishBengaliGujarati – Kannada – Malayalam – OdiaTeluguTamil