108 Names Of Chinnamasta In Kannada

॥ 108 Names of Chinnamasta Kannada Lyrics ॥

॥ ಶ್ರೀಛಿನ್ನಮಸ್ತಾಷ್ಟೋತ್ತರಶತನಾಮಾವಲೀ ॥

ಶ್ರೀಛಿನ್ನಮಸ್ತಾಯೈ ನಮಃ ।
ಶ್ರೀಮಹಾವಿದ್ಯಾಯೈ ನಮಃ ।
ಶ್ರೀಮಹಾಭೀಮಾಯೈ ನಮಃ ।
ಶ್ರೀಮಹೋದರ್ಯೈ ನಮಃ ।
ಶ್ರೀಚಂಡೇಶ್ವರ್ಯೈ ನಮಃ ।
ಶ್ರೀಚಂಡಮಾತ್ರೇ ನಮಃ ।
ಶ್ರೀಚಂಡಮುಂಡಪ್ರಭಂಜಿನ್ಯೈ ನಮಃ ।
ಶ್ರೀಮಹಾಚಂಡಾಯೈ ನಮಃ ।
ಶ್ರೀಚಂಡರೂಪಾಯೈ ನಮಃ ।
ಶ್ರೀಚಂಡಿಕಾಯೈ ನಮಃ ॥ 10 ॥

ಶ್ರೀಚಂಡಖಂಡಿನ್ಯೈ ನಮಃ ।
ಶ್ರೀಕ್ರೋಧಿನ್ಯೈ ನಮಃ ।
ಶ್ರೀಕ್ರೋಧಜನನ್ಯೈ ನಮಃ ।
ಶ್ರೀಕ್ರೋಧರೂಪಾಯೈ ನಮಃ ।
ಶ್ರೀಕುಹವೇ ನಮಃ ।
ಶ್ರೀಕಲಾಯೈ ನಮಃ ।
ಶ್ರೀಕೋಪಾತುರಾಯೈ ನಮಃ ।
ಶ್ರೀಕೋಪಯುತಾಯೈ ನಮಃ ।
ಶ್ರೀಕೋಪಸಂಹಾರಕಾರಿಣ್ಯೈ ನಮಃ ।
ಶ್ರೀವಜ್ರವೈರೋಚನ್ಯೈ ನಮಃ ॥ 20 ॥

ಶ್ರೀವಜ್ರಾಯೈ ನಮಃ ।
ಶ್ರೀವಜ್ರಕಲ್ಪಾಯೈ ನಮಃ ।
ಶ್ರೀಡಾಕಿನ್ಯೈ ನಮಃ ।
ಶ್ರೀಡಾಕಿನೀಕರ್ಮನಿರತಾಯೈ ನಮಃ ।
ಶ್ರೀಡಾಕಿನೀಕರ್ಮಪೂಜಿತಾಯೈ ನಮಃ ।
ಶ್ರೀಡಾಕಿನೀಸಂಗನಿರತಾಯೈ ನಮಃ ।
ಶ್ರೀಡಾಕಿನೀಪ್ರೇಮಪೂರಿತಾಯೈ ನಮಃ ।
ಶ್ರೀಖಟ್ವಾಂಗಧಾರಿಣ್ಯೈ ನಮಃ ।
ಶ್ರೀಖರ್ವಾಯೈ ನಮಃ ।
ಶ್ರೀಖಡ್ಗಧಾರಿಣ್ಯೈ ನಮಃ ॥ 30 ॥

ಶ್ರೀಖಪ್ಪರಧಾರಿಣ್ಯೈ ನಮಃ ।
ಶ್ರೀಪ್ರೇತಾಸನಾಯೈ ನಮಃ ।
ಶ್ರೀಪ್ರೇತಯುತಾಯೈ ನಮಃ ।
ಶ್ರೀಪ್ರೇತಸಂಗವಿಹಾರಿಣ್ಯೈ ನಮಃ ।
ಶ್ರೀಛಿನ್ನಮುಂಡಧರಾಯೈ ನಮಃ ।
ಶ್ರೀಛಿನ್ನಚಂಡವಿದ್ಯಾಯೈ ನಮಃ ।
ಶ್ರೀಚಿತ್ರಿಣ್ಯೈ ನಮಃ ।
ಶ್ರೀಘೋರರೂಪಾಯೈ ನಮಃ ।
ಶ್ರೀಘೋರದೃಷ್ಟ್ಯೈ ನಮಃ ।
ಶ್ರೀಘೋರರಾವಾಯೈ ನಮಃ ॥ 40 ॥

ಶ್ರೀಘನೋದರ್ಯೈ ನಮಃ ।
ಶ್ರೀಯೋಗಿನ್ಯೈ ನಮಃ ।
ಶ್ರೀಯೋಗನಿರತಾಯೈ ನಮಃ ।
ಶ್ರೀಜಪಯಜ್ಞಪರಾಯಣಾಯೈ ನಮಃ ।
ಶ್ರೀಯೋನಿಚಕ್ರಮಯ್ಯೈ ನಮಃ ।
ಶ್ರೀಯೋನಯೇ ನಮಃ ।
ಶ್ರೀಯೋನಿಚಕ್ರಪ್ರವರ್ತಿನ್ಯೈ ನಮಃ ।
ಶ್ರೀಯೋನಿಮುದ್ರಾಯೈ ನಮಃ ।
ಶ್ರೀಯೋನಿಗಮ್ಯಾಯೈ ನಮಃ ।
ಶ್ರೀಯೋನಿಯನ್ತ್ರನಿವಾಸಿನ್ಯೈ ನಮಃ ॥ 50 ॥

See Also  1000 Names Of Sri Gopala – Sahasranama Stotram In Gujarati

ಶ್ರೀಯನ್ತ್ರರೂಪಾಯೈ ನಮಃ ।
ಶ್ರೀಯನ್ತ್ರಮಯ್ಯೈ ನಮಃ ।
ಶ್ರೀಯನ್ತ್ರೇಶ್ಯೈ ನಮಃ ।
ಶ್ರೀಯನ್ತ್ರಪೂಜಿತಾಯೈ ನಮಃ ।
ಶ್ರೀಕೀರ್ತ್ಯಾಯೈ ನಮಃ ।
ಶ್ರೀಕಪರ್ದಿನ್ಯೈ ನಮಃ ।
ಶ್ರೀಕಾಲ್ಯೈ ನಮಃ ।
ಶ್ರೀಕಂಕಾಲ್ಯೈ ನಮಃ ।
ಶ್ರೀಕಲಕಾರಿಣ್ಯೈ ನಮಃ ।
ಶ್ರೀಆರಕ್ತಾಯೈ ನಮಃ ॥ 60 ॥

ಶ್ರೀರಕ್ತನಯನಾಯೈ ನಮಃ ।
ಶ್ರೀರಕ್ತಪಾನಪರಾಯಣಾಯೈ ನಮಃ ।
ಶ್ರೀಭವಾನ್ಯೈ ನಮಃ ।
ಶ್ರೀಭೂತಿದಾಯೈ ನಮಃ ।
ಶ್ರೀಭೂತ್ಯೈ ನಮಃ ।
ಶ್ರೀಭೂತಿದಾತ್ರ್ಯೈ ನಮಃ ।
ಶ್ರೀಭೈರವ್ಯೈ ನಮಃ ।
ಶ್ರೀಭೈರವಾಚಾರನಿರತಾಯೈ ನಮಃ ।
ಶ್ರೀಭೂತಸೇವಿತಾಯೈ ನಮಃ ।
ಶ್ರೀಭೈರವಸೇವಿತಾಯೈ ನಮಃ ॥ 70 ॥

ಶ್ರೀಭೀಮಾಯೈ ನಮಃ ।
ಶ್ರೀಭೀಮೇಶ್ವರೀದೇವ್ಯೈ ನಮಃ ।
ಶ್ರೀಭೀಮನಾದಪರಾಯಣಾಯೈ ನಮಃ ।
ಶ್ರೀಭವಾರಾಧ್ಯಾಯೈ ನಮಃ ।
ಶ್ರೀಭವನುತಾಯೈ ನಮಃ ।
ಶ್ರೀಭವಸಾಗರತಾರಿಣ್ಯೈ ನಮಃ ।
ಶ್ರೀಭದ್ರಕಾಲ್ಯೈ ನಮಃ ।
ಶ್ರೀಭದ್ರತನವೇ ನಮಃ ।
ಶ್ರೀಭದ್ರರೂಪಾಯೈ ನಮಃ ।
ಶ್ರೀಭದ್ರಿಕಾಭದ್ರರೂಪಾಯೈ ನಮಃ ॥ 80 ॥

ಶ್ರೀಮಹಾಭದ್ರಾಯೈ ನಮಃ ।
ಶ್ರೀಸುಭದ್ರಾಯೈ ನಮಃ ।
ಶ್ರೀಭದ್ರಪಾಲಿನ್ಯೈ ನಮಃ ।
ಶ್ರೀಸುಭವ್ಯಾಯೈ ನಮಃ ।
ಶ್ರೀಭವ್ಯವದನಾಯೈ ನಮಃ ।
ಶ್ರೀಸುಮುಖ್ಯೈ ನಮಃ ।
ಶ್ರೀಸಿದ್ಧಸೇವಿತಾಯೈ ನಮಃ ।
ಶ್ರೀಸಿದ್ಧಿದಾಯೈ ನಮಃ ।
ಶ್ರೀಸಿದ್ಧಿನಿವಹಾಯೈ ನಮಃ ।
ಶ್ರೀಸಿದ್ಧನಿಷೇವಿತಾಯೈ ನಮಃ ॥ 90 ॥

ಶ್ರೀಅಸಿದ್ಧನಿಷೇವಿತಾಯೈ ನಮಃ ।
ಶ್ರೀಶುಭದಾಯೈ ನಮಃ ।
ಶ್ರೀಶುಭಗಾಯೈ ನಮಃ ।
ಶ್ರೀಶುದ್ಧಾಯೈ ನಮಃ ।
ಶ್ರೀಶುದ್ಧಸತ್ತ್ವಾಯೈ ನಮಃ ।
ಶ್ರೀಶುಭಾವಹಾಯೈ ನಮಃ ।
ಶ್ರೀಶ್ರೇಷ್ಠಾಯೈ ನಮಃ ।
ಶ್ರೀದೃಷ್ಟಿಮಯೀದೇವ್ಯೈ ನಮಃ ।
ಶ್ರೀದೃಷ್ಟಿಸಂಹಾರಕಾರಿಣ್ಯೈ ನಮಃ ।
ಶ್ರೀಶರ್ವಾಣ್ಯೈ ನಮಃ ॥ 100 ॥

See Also  108 Names Of Swami Lakshman Joo – Ashtottara Shatanamavali In Sanskrit

ಶ್ರೀಸರ್ವಗಾಯೈ ನಮಃ ।
ಶ್ರೀಸರ್ವಾಯೈ ನಮಃ ।
ಶ್ರೀಸರ್ವಮಂಗಲಕಾರಿಣ್ಯೈ ನಮಃ ।
ಶ್ರೀಶಿವಾಯೈ ನಮಃ ।
ಶ್ರೀಶಾನ್ತಾಯೈ ನಮಃ ।
ಶ್ರೀಶಾನ್ತಿರೂಪಾಯೈ ನಮಃ ।
ಶ್ರೀಮೃಡಾನ್ಯೈ ನಮಃ ।
ಶ್ರೀಮದನಾತುರಾಯೈ ನಮಃ । 108 ।

– Chant Stotra in Other Languages –

Chinnamasta Ashtottarashata Namavali » 108 Names of Chinnamasta Lyrics in Sanskrit » English » Bengali » Gujarati » Malayalam » Odia » Telugu » Tamil