108 Names Of Ganapati Gakara In Kannada

॥ Ganapathi “Ga” kara Kannada Lyrics ॥

ಓಂ ಗಕಾರರೂಪಾಯ ನಮಃ
ಓಂ ಗಂಬೀಜಾಯ ನಮಃ
ಓಂ ಗಣೇಶಾಯ ನಮಃ
ಓಂ ಗಣವಂದಿತಾಯ ನಮಃ
ಓಂ ಗಣಾಯ ನಮಃ
ಓಂ ಗಣ್ಯಾಯ ನಮಃ
ಓಂ ಗಣನಾತೀತಸದ್ಗುಣಾಯ ನಮಃ
ಓಂ ಗಗನಾದಿಕಸೃಜೇ ನಮಃ
ಓಂ ಗಂಗಾಸುತಾಯ ನಮಃ
ಓಂ ಗಂಗಾಸುತಾರ್ಚಿತಾಯ ನಮಃ ॥ 10 ॥

ಓಂ ಗಂಗಾಧರಪ್ರೀತಿಕರಾಯ ನಮಃ
ಓಂ ಗವೀಶೇಡ್ಯಾಯ ನಮಃ
ಓಂ ಗದಾಪಹಾಯ ನಮಃ
ಓಂ ಗದಾಧರಸುತಾಯ ನಮಃ
ಓಂ ಗದ್ಯಪದ್ಯಾತ್ಮಕಕವಿತ್ವದಾಯ ನಮಃ
ಓಂ ಗಜಾಸ್ಯಾಯ ನಮಃ
ಓಂ ಗಜಲಕ್ಷ್ಮೀಪತೇ ನಮಃ
ಓಂ ಗಜಾವಾಜಿರಥಪ್ರದಾಯ ನಮಃ
ಓಂ ಗಂಜಾನಿರತಶಿಕ್ಷಾಕೃತಯೇ ನಮಃ
ಓಂ ಗಣಿತಙ್ಞಾಯ ನಮಃ ॥ 20 ॥

ಓಂ ಗಂಡದಾನಾಂಚಿತಾಯ ನಮಃ
ಓಂ ಗಂತ್ರೇ ನಮಃ
ಓಂ ಗಂಡೋಪಲಸಮಾಕೃತಯೇ ನಮಃ
ಓಂ ಗಗನವ್ಯಾಪಕಾಯ ನಮಃ
ಓಂ ಗಮ್ಯಾಯ ನಮಃ
ಓಂ ಗಮನಾದಿವಿವರ್ಜಿತಾಯ ನಮಃ
ಓಂ ಗಂಡದೋಷಹರಾಯ ನಮಃ
ಓಂ ಗಂಡಭ್ರಮದ್ಭ್ರಮರಕುಂಡಲಾಯ ನಮಃ
ಓಂ ಗತಾಗತಙ್ಞಾಯ ನಮಃ
ಓಂ ಗತಿದಾಯ ನಮಃ ॥ 30 ॥

ಓಂ ಗತಮೃತ್ಯವೇ ನಮಃ
ಓಂ ಗತೋದ್ಭವಾಯ ನಮಃ
ಓಂ ಗಂಧಪ್ರಿಯಾಯ ನಮಃ
ಓಂ ಗಂಧವಾಹಾಯ ನಮಃ
ಓಂ ಗಂಧಸಿಂಧುರಬೃಂದಗಾಯ ನಮಃ
ಓಂ ಗಂಧಾದಿಪೂಜಿತಾಯ ನಮಃ
ಓಂ ಗವ್ಯಭೋಕ್ತ್ರೇ ನಮಃ
ಓಂ ಗರ್ಗಾದಿಸನ್ನುತಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ಗರಭಿದೇ ನಮಃ ॥ 40 ॥

ಓಂ ಗರ್ವಹರಾಯ ನಮಃ
ಓಂ ಗರಳಿಭೂಷಣಾಯ ನಮಃ
ಓಂ ಗವಿಷ್ಠಾಯ ನಮಃ
ಓಂ ಗರ್ಜಿತಾರಾವಾಯ ನಮಃ
ಓಂ ಗಭೀರಹೃದಯಾಯ ನಮಃ
ಓಂ ಗದಿನೇ ನಮಃ
ಓಂ ಗಲತ್ಕುಷ್ಠಹರಾಯ ನಮಃ
ಓಂ ಗರ್ಭಪ್ರದಾಯ ನಮಃ
ಓಂ ಗರ್ಭಾರ್ಭರಕ್ಷಕಾಯ ನಮಃ
ಓಂ ಗರ್ಭಾಧಾರಾಯ ನಮಃ ॥ 50 ॥

See Also  1000 Names Of Sri Gorak – Sahasranama Havan Mantra In Tamil

ಓಂ ಗರ್ಭವಾಸಿಶಿಶುಙ್ಞಾನಪ್ರದಾಯ ನಮಃ
ಓಂ ಗರುತ್ಮತ್ತುಲ್ಯಜವನಾಯ ನಮಃ
ಓಂ ಗರುಡಧ್ವಜವಂದಿತಾಯ ನಮಃ
ಓಂ ಗಯೇಡಿತಾಯ ನಮಃ
ಓಂ ಗಯಾಶ್ರಾದ್ಧಫಲದಾಯ ನಮಃ
ಓಂ ಗಯಾಕೃತಯೇ ನಮಃ
ಓಂ ಗದಾಧರಾವತಾರಿಣೇ ನಮಃ
ಓಂ ಗಂಧರ್ವನಗರಾರ್ಚಿತಾಯ ನಮಃ
ಓಂ ಗಂಧರ್ವಗಾನಸಂತುಷ್ಟಾಯ ನಮಃ
ಓಂ ಗರುಡಾಗ್ರಜವಂದಿತಾಯ ನಮಃ ॥ 60 ॥

ಓಂ ಗಣರಾತ್ರಸಮಾರಾಧ್ಯಾಯ ನಮಃ
ಓಂ ಗರ್ಹಣಾಸ್ತುತಿಸಾಮ್ಯಧಿಯೇ ನಮಃ
ಓಂ ಗರ್ತಾಭನಾಭಯೇ ನಮಃ
ಓಂ ಗವ್ಯೂತಿದೀರ್ಘತುಂಡಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗರ್ಹಿತಾಚಾರದೂರಾಯ ನಮಃ
ಓಂ ಗರುಡೋಪಲಭೂಷಿತಾಯ ನಮಃ
ಓಂ ಗಜಾರಿವಿಕ್ರಮಾಯ ನಮಃ
ಓಂ ಗಂಧಮೂಷವಾಜಿನೇ ನಮಃ
ಓಂ ಗತಶ್ರಮಾಯ ನಮಃ ॥ 70 ॥

ಓಂ ಗವೇಷಣೀಯಾಯ ನಮಃ
ಓಂ ಗಹನಾಯ ನಮಃ
ಓಂ ಗಹನಸ್ಥಮುನಿಸ್ತುತಾಯ ನಮಃ
ಓಂ ಗವಯಚ್ಛಿದೇ ನಮಃ
ಓಂ ಗಂಡಕಭಿದೇ ನಮಃ
ಓಂ ಗಹ್ವರಾಪಥವಾರಣಾಯ ನಮಃ
ಓಂ ಗಜದಂತಾಯುಧಾಯ ನಮಃ
ಓಂ ಗರ್ಜದ್ರಿಪುಘ್ನಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಗಜಚರ್ಮಾಮಯಚ್ಛೇತ್ರೇ ನಮಃ ॥ 80 ॥

ಓಂ ಗಣಾಧ್ಯಕ್ಷಾಯ ನಮಃ
ಓಂ ಗಣಾರ್ಚಿತಾಯ ನಮಃ
ಓಂ ಗಣಿಕಾನರ್ತನಪ್ರೀತಾಯ ನಮಃ
ಓಂ ಗಚ್ಛತೇ ನಮಃ
ಓಂ ಗಂಧಫಲೀಪ್ರಿಯಾಯ ನಮಃ
ಓಂ ಗಂಧಕಾದಿರಸಾಧೀಶಾಯ ನಮಃ
ಓಂ ಗಣಕಾನಂದದಾಯಕಾಯ ನಮಃ
ಓಂ ಗರಭಾದಿಜನುರ್ಹರ್ತ್ರೇ ನಮಃ
ಓಂ ಗಂಡಕೀಗಾಹನೋತ್ಸುಕಾಯ ನಮಃ
ಓಂ ಗಂಡೂಷೀಕೃತವಾರಾಶಯೇ ನಮಃ ॥ 90 ॥

ಓಂ ಗರಿಮಾಲಘಿಮಾದಿದಾಯ ನಮಃ
ಓಂ ಗವಾಕ್ಷವತ್ಸೌಧವಾಸಿನೇ ನಮಃ
ಓಂ ಗರ್ಭಿತಾಯ ನಮಃ
ಓಂ ಗರ್ಭಿಣೀನುತಾಯ ನಮಃ
ಓಂ ಗಂಧಮಾದನಶೈಲಾಭಾಯ ನಮಃ
ಓಂ ಗಂಡಭೇರುಂಡವಿಕ್ರಮಾಯ ನಮಃ
ಓಂ ಗದಿತಾಯ ನಮಃ
ಓಂ ಗದ್ಗದಾರಾವಸಂಸ್ತುತಾಯ ನಮಃ
ಓಂ ಗಹ್ವರೀಪತಯೇ ನಮಃ
ಓಂ ಗಜೇಶಾಯ ನಮಃ ॥ 100 ॥

See Also  108 Names Of Brahma – Sri Brahma Ashtottara Shatanamavali In Odia

ಓಂ ಗರೀಯಸೇ ನಮಃ
ಓಂ ಗದ್ಯೇಡ್ಯಾಯ ನಮಃ
ಓಂ ಗತಭಿದೇ ನಮಃ
ಓಂ ಗದಿತಾಗಮಾಯ ನಮಃ
ಓಂ ಗರ್ಹಣೀಯಗುಣಾಭಾವಾಯ ನಮಃ
ಓಂ ಗಂಗಾದಿಕಶುಚಿಪ್ರದಾಯ ನಮಃ
ಓಂ ಗಣನಾತೀತವಿದ್ಯಾಶ್ರೀಬಲಾಯುಷ್ಯಾದಿದಾಯಕಾಯ ನಮಃ ॥ 108 ॥

॥ ಇತಿ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ ॥

– Chant Stotra in Other Languages –

Sri Ganesha Stotram » 108 Names of Ganapati Gakara Lyrics in Sanskrit » English » Bengali » Gujarati » Malayalam » Odia » Telugu » Tamil