108 Names Of Sri Bagala Maa Ashtottara Shatanamavali 2 In Kannada

॥ Bagala Maa Ashtottarashatanamavali 2 Kannada Lyrics ॥

ಶ್ರೀಬಗಲಾಷ್ಟೋತ್ತರಶತನಾಮಾವಲೀ 2
ಶ್ರೀಬಗಲಾಯೈ ನಮಃ ।
ಶ್ರೀವಿಷ್ಣುವನಿತಾಯೈ ನಮಃ ।
ಶ್ರೀವಿಷ್ಣುಶಂಕರಭಾಮಿನ್ಯೈ ನಮಃ ।
ಶ್ರೀಬಹುಲಾಯೈ ನಮಃ ।
ಶ್ರೀವೇದಮಾತ್ರೇ ನಮಃ ।
ಶ್ರೀಮಹಾವಿಷ್ಣುಪ್ರಸ್ವೈ ನಮಃ ।
ಶ್ರೀಮಹಾಮತ್ಸ್ಯಾಯೈ ನಮಃ ।
ಶ್ರೀಮಹಾಕೂರ್ಮಾಯೈ ನಮಃ ।
ಶ್ರೀಮಹಾವಾರಾಹರೂಪಿಣ್ಯೈ ನಮಃ ।
ಶ್ರೀನರಸಿಂಹಪ್ರಿಯಾಯೈ ನಮಃ ॥ 10 ॥

ಶ್ರೀರಮ್ಯಾಯೈ ನಮಃ ।
ಶ್ರೀವಾಮನಾಯೈ ನಮಃ ।
ಶ್ರೀವಟುರೂಪಿಣ್ಯೈ ನಮಃ ।
ಶ್ರೀಜಾಮದಗ್ನ್ಯಸ್ವರೂಪಾಯೈ ನಮಃ ।
ಶ್ರೀರಾಮಾಯೈ ನಮಃ ।
ಶ್ರೀರಾಮಪ್ರಪೂಜಿತಾಯೈ ನಮಃ ।
ಶ್ರೀಕೃಷ್ಣಾಯೈ ನಮಃ ।
ಶ್ರೀಕಪರ್ದಿನ್ಯೈ ನಮಃ ।
ಶ್ರೀಕೃತ್ಯಾಯೈ ನಮಃ ।
ಶ್ರೀಕಲಹಾಯೈ ನಮಃ ॥ 20 ॥

ಶ್ರೀಕಲಕಾರಿಣ್ಯೈ ನಮಃ ।
ಶ್ರೀಬುದ್ಧಿರೂಪಾಯೈ ನಮಃ ।
ಶ್ರೀಬುದ್ಧಭಾರ್ಯಾಯೈ ನಮಃ ।
ಶ್ರೀಬೌದ್ಧಪಾಖಂಡಖಂಡಿನ್ಯೈ ನಮಃ ।
ಶ್ರೀಕಲ್ಕಿರೂಪಾಯೈ ನಮಃ ।
ಶ್ರೀಕಲಿಹರಾಯೈ ನಮಃ ।
ಶ್ರೀಕಲಿದುರ್ಗತಿನಾಶಿನ್ಯೈ ನಮಃ ।
ಶ್ರೀಕೋಟಿರೂರ್ಯಪ್ರತೀಕಾಶಾಯೈ ನಮಃ ।
ಶ್ರೀಕೋಟಿಕನ್ದರ್ಪಮೋಹಿನ್ಯೈ ನಮಃ ।
ಶ್ರೀಕೇವಲಾಯೈ ನಮಃ ॥ 30 ॥

ಶ್ರೀಕಠಿನಾಯೈ ನಮಃ ।
ಶ್ರೀಕಾಲ್ಯೈ ನಮಃ ।
ಶ್ರೀಕಲಾಯೈ ನಮಃ ।
ಶ್ರೀಕೈವಲ್ಯದಾಯಿನ್ಯೈ ನಮಃ ।
ಶ್ರೀಕೇಶವ್ಯೈ ನಮಃ ।
ಶ್ರೀಕೇಶವಾರಾಧ್ಯಾಯೈ ನಮಃ ।
ಶ್ರೀಕಿಶೋರ್ಯೈ ನಮಃ ।
ಶ್ರೀಕೇಶವಸ್ತುತಾಯೈ ನಮಃ ।
ಶ್ರೀರುದ್ರರೂಪಾಯೈ ನಮಃ ।
ಶ್ರೀರುದ್ರಮೂರ್ತ್ಯೈ ನಮಃ ॥ 40 ॥

ಶ್ರೀರುದ್ರಾಣ್ಯೈ ನಮಃ ।
ಶ್ರೀರುದ್ರದೇವತಾಯೈ ನಮಃ ।
ಶ್ರೀನಕ್ಷತ್ರರೂಪಾಯೈ ನಮಃ ।
ಶ್ರೀನಕ್ಷತ್ರಾಯೈ ನಮಃ ।
ಶ್ರೀನಕ್ಷತ್ರೇಶಪ್ರಪೂಜಿತಾಯೈ ನಮಃ ।
ಶ್ರೀನಕ್ಷತ್ರೇಶಪ್ರಿಯಾಯೈ ನಮಃ ।
ಶ್ರೀನಿತ್ಯಾಯೈ ನಮಃ ।
ಶ್ರೀನಕ್ಷತ್ರಪತಿವನ್ದಿತಾಯೈ ನಮಃ ।
ಶ್ರೀನಾಗಿನ್ಯೈ ನಮಃ ।
ಶ್ರೀನಾಗಜನನ್ಯೈ ನಮಃ ॥ 50 ॥

See Also  108 Names Of Budha Graha In Odia

ಶ್ರೀನಾಗರಾಜಪ್ರವನ್ದಿತಾಯೈ ನಮಃ ।
ಶ್ರೀನಾಗೇಶ್ವರ್ಯೈ ನಮಃ ।
ಶ್ರೀನಾಗಕನ್ಯಾಯೈ ನಮಃ ।
ಶ್ರೀನಾಗರ್ಯೈ ನಮಃ ।
ಶ್ರೀನಗಾತ್ಮಜಾಯೈ ನಮಃ ।
ಶ್ರೀನಗಾಧಿರಾಜತನಯಾಯೈ ನಮಃ ।
ಶ್ರೀನಗರಾಜಪ್ರಪೂಜಿತಾಯೈ ನಮಃ ।
ಶ್ರೀನವೀನಾಯೈ ನಮಃ ।
ಶ್ರೀನೀರದಾಯೈ ನಮಃ ।
ಶ್ರೀಪೀತಾಯೈ ನಮಃ ॥ 60 ॥

ಶ್ರೀಶ್ಯಾಮಾಯೈ ನಮಃ ।
ಶ್ರೀಸೌನ್ದರ್ಯಕಾರಿಣ್ಯೈ ನಮಃ ।
ಶ್ರೀರಕ್ತಾಯೈ ನಮಃ ।
ಶ್ರೀನೀಲಾಯೈ ನಮಃ ।
ಶ್ರೀಘನಾಯೈ ನಮಃ ।
ಶ್ರೀಶುಭ್ರಾಯೈ ನಮಃ ।
ಶ್ರೀಶ್ವೇತಾಯೈ ನಮಃ ।
ಶ್ರೀಸೌಭಾಗ್ಯದಾಯಿನ್ಯೈ ನಮಃ ।
ಶ್ರೀಸುನ್ದರ್ಯೈ ನಮಃ ।
ಶ್ರೀಸೌಭಗಾಯೈ ನಮಃ ॥ 70 ॥

ಶ್ರೀಸೌಮ್ಯಾಯೈ ನಮಃ ।
ಶ್ರೀಸ್ವರ್ಣಾಭಾಯೈ ನಮಃ ।
ಶ್ರೀಸ್ವರ್ಗತಿಪ್ರದಾಯೈ ನಮಃ ।
ಶ್ರೀರಿಪುತ್ರಾಸಕರ್ಯೈ ನಮಃ ।
ಶ್ರೀರೇಖಾಯೈ ನಮಃ ।
ಶ್ರೀಶತ್ರುಸಂಹಾರಕಾರಿಣ್ಯೈ ನಮಃ ।
ಶ್ರೀಭಾಮಿನ್ಯೈ ನಮಃ ।
ಶ್ರೀಮಾಯಾಯೈ ನಮಃ ।
ಶ್ರೀಸ್ತಮ್ಭಿನ್ಯೈ ನಮಃ ।
ಶ್ರೀಮೋಹಿನ್ಯೈ ನಮಃ ॥ 80 ॥

ಶ್ರೀಶುಭಾಯೈ ನಮಃ ।
ಶ್ರೀರಾಗದ್ವೇಷಕರ್ಯೈ ನಮಃ ।
ಶ್ರೀರಾತ್ರ್ಯೈ ನಮಃ ।
ಶ್ರೀರೌರವಧ್ವಂಸಕಾರಿಣ್ಯೈ ನಮಃ ।
ಶ್ರೀಯಕ್ಷಿಣ್ಯೈ ನಮಃ ।
ಶ್ರೀಸಿದ್ಧನಿವಹಾಯೈ ನಮಃ ।
ಶ್ರೀಸಿದ್ಧೇಶಾಯೈ ನಮಃ ।
ಶ್ರೀಸಿದ್ಧಿರೂಪಿಣ್ಯೈ ನಮಃ ।
ಶ್ರೀಲಂಕಾಪತಿಧ್ವಂಸಕರ್ಯೈ ನಮಃ ।
ಶ್ರೀಲಂಕೇಶರಿಪುವನ್ದಿತಾಯೈ ನಮಃ ॥ 90 ॥

ಶ್ರೀಲಂಕಾನಾಥಕುಲಹರಾಯೈ ನಮಃ ।
ಶ್ರೀಮಹಾರಾವಣಹಾರಿಣ್ಯೈ ನಮಃ ।
ಶ್ರೀದೇವದಾನವಸಿದ್ಧೌಘಪೂಜಿತಾಪರಮೇಶ್ವರ್ಯೈ ನಮಃ ।
ಶ್ರೀಪರಾಣುರೂಪಾಪರಮಾಯೈ ನಮಃ ।
ಶ್ರೀಪರತನ್ತ್ರವಿನಾಶಿನ್ಯೈ ನಮಃ ।
ಶ್ರೀವರದಾಯೈ ನಮಃ ।
ಶ್ರೀವರದಾಽಽರಾಧ್ಯಾಯೈ ನಮಃ ।
ಶ್ರೀವರದಾನಪರಾಯಣಾಯೈ ನಮಃ ।
ಶ್ರೀವರದೇಶಪ್ರಿಯಾವೀರಾಯೈ ನಮಃ ।
ಶ್ರೀವೀರಭೂಷಣಭೂಷಿತಾಯೈ ನಮಃ ॥ 100 ॥

See Also  Sri Sukta Vidhana Purvaka Shodasopachara Puja In Kannada

ಶ್ರೀವಸುದಾಯೈ ನಮಃ ।
ಶ್ರೀಬಹುದಾವಾಣ್ಯೈ ನಮಃ ।
ಶ್ರೀಬ್ರಹ್ಮರೂಪಾವರಾನನಾಯೈ ನಮಃ ।
ಶ್ರೀಬಲದಾಯೈ ನಮಃ ।
ಶ್ರೀಪೀತವಸನಾಪೀತಭೂಷಣಭೂಷಿತಾಯೈ ನಮಃ ।
ಶ್ರೀಪೀತಪುಷ್ಪಪ್ರಿಯಾಯೈ ನಮಃ ।
ಶ್ರೀಪೀತಹಾರಾಯೈ ನಮಃ ।
ಶ್ರೀಪೀತಸ್ವರೂಪಿಣ್ಯೈ ನಮಃ । 108 ।

– Chant Stotra in Other Languages -108 Names of Sri Bagala Maa:

– Chant Stotra in Other Languages -108 Names of Sri Bagala Maa 2:
108 Names of Bagala 2 – Bagala Maa Ashtottara Shatanamavali 2 in SanskritEnglishBengaliGujarati – Kannada – MalayalamOdiaTeluguTamil