108 Names Of Sri Naga Devata In Kannada

॥ Sri Naga Devata Ashtottara Shatanamavali Kannada Lyrics ॥

॥ ಶ್ರೀ ನಾಗದೇವತಾ ಅಷ್ಟೋತ್ತರಶತನಾಮಾವಳೀ ॥
ಓಂ ಅನಂತಾಯ ನಮಃ ।
ಓಂ ಆದಿಶೇಷಾಯ ನಮಃ ।
ಓಂ ಅಗದಾಯ ನಮಃ ।
ಓಂ ಅಖಿಲೋರ್ವೇಚರಾಯ ನಮಃ ।
ಓಂ ಅಮಿತವಿಕ್ರಮಾಯ ನಮಃ ।
ಓಂ ಅನಿಮಿಷಾರ್ಚಿತಾಯ ನಮಃ ।
ಓಂ ಆದಿವಂದ್ಯಾವಿನಿವೃತ್ತಯೇ ನಮಃ ।
ಓಂ ವಿನಾಯಕೋದರಬದ್ಧಾಯ ನಮಃ ।
ಓಂ ವಿಷ್ಣುಪ್ರಿಯಾಯ ನಮಃ ॥ ೯ ॥

ಓಂ ವೇದಸ್ತುತ್ಯಾಯ ನಮಃ ।
ಓಂ ವಿಹಿತಧರ್ಮಾಯ ನಮಃ ।
ಓಂ ವಿಷಧರಾಯ ನಮಃ ।
ಓಂ ಶೇಷಾಯ ನಮಃ ।
ಓಂ ಶತ್ರುಸೂದನಾಯ ನಮಃ ।
ಓಂ ಅಶೇಷಫಣಾಮಂಡಲಮಂಡಿತಾಯ ನಮಃ ।
ಓಂ ಅಪ್ರತಿಹತಾನುಗ್ರಹದಾಯಿನೇ ನಮಃ ।
ಓಂ ಅಮಿತಾಚಾರಾಯ ನಮಃ ।
ಓಂ ಅಖಂಡೈಶ್ವರ್ಯಸಂಪನ್ನಾಯ ನಮಃ ॥ ೧೮ ॥

ಓಂ ಅಮರಾಹಿಪಸ್ತುತ್ಯಾಯ ನಮಃ ।
ಓಂ ಅಘೋರರೂಪಾಯ ನಮಃ ।
ಓಂ ವ್ಯಾಳವ್ಯಾಯ ನಮಃ ।
ಓಂ ವಾಸುಕಯೇ ನಮಃ ।
ಓಂ ವರಪ್ರದಾಯಕಾಯ ನಮಃ ।
ಓಂ ವನಚರಾಯ ನಮಃ ।
ಓಂ ವಂಶವರ್ಧನಾಯ ನಮಃ ।
ಓಂ ವಾಸುದೇವಶಯನಾಯ ನಮಃ ।
ಓಂ ವಟವೃಕ್ಷಾರ್ಚಿತಾಯ ನಮಃ ॥ ೨೭ ॥

ಓಂ ವಿಪ್ರವೇಷಧಾರಿಣೇ ನಮಃ ।
ಓಂ ತ್ವರಿತಾಗಮನಾಯ ನಮಃ ।
ಓಂ ತಮೋರೂಪಾಯ ನಮಃ ।
ಓಂ ದರ್ಪೀಕರಾಯ ನಮಃ ।
ಓಂ ಧರಣೀಧರಾಯ ನಮಃ ।
ಓಂ ಕಶ್ಯಪಾತ್ಮಜಾಯ ನಮಃ ।
ಓಂ ಕಾಲರೂಪಾಯ ನಮಃ ।
ಓಂ ಯುಗಾಧಿಪಾಯ ನಮಃ ।
ಓಂ ಯುಗಂಧರಾಯ ನಮಃ ॥ ೩೬ ॥

See Also  1000 Names Of Sri Nataraja Kunchithapadam In Tamil

ಓಂ ರಶ್ಮಿವಂತಾಯ ನಮಃ ।
ಓಂ ರಮ್ಯಗಾತ್ರಾಯ ನಮಃ ।
ಓಂ ಕೇಶವಪ್ರಿಯಾಯ ನಮಃ ।
ಓಂ ವಿಶ್ವಂಭರಾಯ ನಮಃ ।
ಓಂ ಶಂಕರಾಭರಣಾಯ ನಮಃ ।
ಓಂ ಶಂಖಪಾಲಾಯ ನಮಃ ।
ಓಂ ಶಂಭುಪ್ರಿಯಾಯ ನಮಃ ।
ಓಂ ಷಡಾನನಾಯ ನಮಃ ।
ಓಂ ಪಂಚಶಿರಸೇ ನಮಃ ॥ ೪೫ ॥

ಓಂ ಪಾಪನಾಶಾಯ ನಮಃ ।
ಓಂ ಪ್ರಮದಾಯ ನಮಃ ।
ಓಂ ಪ್ರಚಂಡಾಯ ನಮಃ ।
ಓಂ ಭಕ್ತಿವಶ್ಯಾಯ ನಮಃ ।
ಓಂ ಭಕ್ತರಕ್ಷಕಾಯ ನಮಃ ।
ಓಂ ಬಹುಶಿರಸೇ ನಮಃ ।
ಓಂ ಭಾಗ್ಯವರ್ಧನಾಯ ನಮಃ ।
ಓಂ ಭವಭೀತಿಹರಾಯ ನಮಃ ।
ಓಂ ತಕ್ಷಕಾಯ ನಮಃ ॥ ೫೪ ॥

ಓಂ ಲೋಕತ್ರಯಾಧೀಶಾಯ ನಮಃ ।
ಓಂ ಶಿವಾಯ ನಮಃ ।
ಓಂ ವೇದವೇದ್ಯಾಯ ನಮಃ ।
ಓಂ ಪೂರ್ಣಾಯ ನಮಃ ।
ಓಂ ಪುಣ್ಯಾಯ ನಮಃ ।
ಓಂ ಪುಣ್ಯಕೀರ್ತಯೇ ನಮಃ ।
ಓಂ ಪಟೇಶಾಯ ನಮಃ ।
ಓಂ ಪಾರಗಾಯ ನಮಃ ।
ಓಂ ನಿಷ್ಕಳಾಯ ನಮಃ ॥ ೬೩ ॥

ಓಂ ವರಪ್ರದಾಯ ನಮಃ ।
ಓಂ ಕರ್ಕೋಟಕಾಯ ನಮಃ ।
ಓಂ ಶ್ರೇಷ್ಠಾಯ ನಮಃ ।
ಓಂ ಶಾಂತಾಯ ನಮಃ ।
ಓಂ ದಾಂತಾಯ ನಮಃ ।
ಓಂ ಆದಿತ್ಯಮರ್ದನಾಯ ನಮಃ ।
ಓಂ ಸರ್ವಪೂಜ್ಯಾಯ ನಮಃ ।
ಓಂ ಸರ್ವಾಕಾರಾಯ ನಮಃ ।
ಓಂ ನಿರಾಶಯಾಯ ನಮಃ ॥ ೭೨ ॥

See Also  1000 Names Of Sri Valli – Sahasranamavali Stotram In Telugu

ಓಂ ನಿರಂಜನಾಯ ನಮಃ ।
ಓಂ ಐರಾವತಾಯ ನಮಃ ।
ಓಂ ಶರಣ್ಯಾಯ ನಮಃ ।
ಓಂ ಸರ್ವದಾಯಕಾಯ ನಮಃ ।
ಓಂ ಧನುಂಜಯಾಯ ನಮಃ ।
ಓಂ ಅವ್ಯಕ್ತಾಯ ನಮಃ ।
ಓಂ ವ್ಯಕ್ತರೂಪಾಯ ನಮಃ ।
ಓಂ ತಮೋಹರಾಯ ನಮಃ ।
ಓಂ ಯೋಗೀಶ್ವರಾಯ ನಮಃ ॥ ೮೧ ॥

ಓಂ ಕಳ್ಯಾಣಾಯ ನಮಃ ।
ಓಂ ವಾಲಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಶಂಕರಾನಂದಕರಾಯ ನಮಃ ।
ಓಂ ಜಿತಕ್ರೋಧಾಯ ನಮಃ ।
ಓಂ ಜೀವಾಯ ನಮಃ ।
ಓಂ ಜಯದಾಯ ನಮಃ ।
ಓಂ ಜಪಪ್ರಿಯಾಯ ನಮಃ ।
ಓಂ ವಿಶ್ವರೂಪಾಯ ನಮಃ ॥ ೯೦ ॥

ಓಂ ವಿಧಿಸ್ತುತಾಯ ನಮಃ ।
ಓಂ ವಿಧೇಂದ್ರಶಿವಸಂಸ್ತುತ್ಯಾಯ ನಮಃ ।
ಓಂ ಶ್ರೇಯಪ್ರದಾಯ ನಮಃ ।
ಓಂ ಪ್ರಾಣದಾಯ ನಮಃ ।
ಓಂ ವಿಷ್ಣುತಲ್ಪಾಯ ನಮಃ ।
ಓಂ ಗುಪ್ತಾಯ ನಮಃ ।
ಓಂ ಗುಪ್ತತರಾಯ ನಮಃ ।
ಓಂ ರಕ್ತವಸ್ತ್ರಾಯ ನಮಃ ।
ಓಂ ರಕ್ತಭೂಷಾಯ ನಮಃ ॥ ೯೯ ॥

ಓಂ ಭುಜಂಗಾಯ ನಮಃ ।
ಓಂ ಭಯರೂಪಾಯ ನಮಃ ।
ಓಂ ಸರೀಸೃಪಾಯ ನಮಃ ।
ಓಂ ಸಕಲರೂಪಾಯ ನಮಃ ।
ಓಂ ಕದ್ರುವಾಸಂಭೂತಾಯ ನಮಃ ।
ಓಂ ಆಧಾರವೀಧಿಪಥಿಕಾಯ ನಮಃ ।
ಓಂ ಸುಷುಮ್ನಾದ್ವಾರಮಧ್ಯಗಾಯ ನಮಃ ।
ಓಂ ಫಣಿರತ್ನವಿಭೂಷಣಾಯ ನಮಃ ।
ಓಂ ನಾಗೇಂದ್ರಾಯ ನಮಃ ॥ ೧೦೮ ॥

See Also  108 Names Of Sri Mangala Gauri In Kannada

ಇತಿ ನಾಗದೇವತಾ ಅಷ್ಟೋತ್ತರಶತನಾಮಾವಳಿ ॥

– Chant Stotra in Other Languages –

Sri Naga Devata Ashtottara Shatanamavali in SanskritEnglish –  Kannada – TeluguTamil