108 Names Of Sri Venkateswara – Tirupati Thimmappa Ashtottara Shatanamavali In Kannada

॥ Sri Venkatesha Ashtottarashata Namavali Kannada Lyrics ॥

॥ ಶ್ರೀವೇಂಕಟೇಶ್ವರಾಷ್ಟೋತ್ತರಶತನಾಮಾವಲೀ ಬ್ರಹ್ಮಾಂಡಪುರಾಣೇ ॥

ಓಂ ಶ್ರೀ ವೇಂಕಟೇಶಾಯ ನಮಃ
ಓಂ ಶ್ರೀನಿವಾಸಾಯ ನಮಃ
ಓಂ ಲಕ್ಷ್ಮೀಪತಯೇ ನಮಃ
ಓಂ ಅನಾಮಯಾಯ ನಮಃ
ಓಂ ಅಮೃತಾಂಶಾಯ ನಮಃ
ಓಂ ಜಗದ್ವಂದ್ಯಾಯ ನಮಃ
ಓಂ ಗೋವಿಂದಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಪ್ರಭವೇ ನಮಃ
ಓಂ ಶೇಷಾದ್ರಿನಿಲಯಾಯ ನಮಃ ॥ 10 ॥

ಓಂ ದೇವಾಯ ನಮಃ
ಓಂ ಕೇಶವಾಯ ನಮಃ
ಓಂ ಮಧುಸೂದನಾಯ ನಮಃ
ಓಂ ಅಮೃತಾಯ ನಮಃ
ಓಂ ಮಾಧವಾಯ ನಮಃ
ಓಂ ಕೃಷ್ಣಾಯ ನಮಃ
ಓಂ ಶ್ರೀಹರಯೇ ನಮಃ
ಓಂ ಜ್ಞಾನಪಂಜರಾಯ ನಮಃ
ಓಂ ಶ್ರೀವತ್ಸವಕ್ಷಸೇ ನಮಃ
ಓಂ ಸರ್ವೇಶಾಯ ನಮಃ ॥ 20 ॥

ಓಂ ಗೋಪಾಲಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಗೋಪೀಶ್ವರಾಯ ನಮಃ
ಓಂ ಪರಂಜ್ಯೋತಿಷಯೇ ನಮಃ
ಓಂ ವೈಕುಂಠಪತಯೇ ನಮಃ
ಓಂ ಅವ್ಯಯಾಯ ನಮಃ
ಓಂ ಸುಧಾತನವೇ ನಮಃ
ಓಂ ಯಾದವೇಂದ್ರಾಯ ನಮಃ
ಓಂ ನಿತ್ಯಯೌವನರೂಪವತೇ ನಮಃ
ಓಂ ಚತುರ್ವೇದಾತ್ಮಕಾಯ ನಮಃ ॥ 30 ॥

ಓಂ ವಿಷ್ಣವೇ ನಮಃ
ಓಂ ಅಚ್ಯುತಾಯ ನಮಃ
ಓಂ ಪದ್ಮಿನೀಪ್ರಿಯಾಯ ನಮಃ
ಓಂ ಧರಾಪತಯೇ ನಮಃ
ಓಂ ಸುರಪತಯೇ ನಮಃ
ಓಂ ನಿರ್ಮಲಾಯ ನಮಃ
ಓಂ ದೇವಪೂಜಿತಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಚಕ್ರಧರಾಯ ನಮಃ
ಓಂ ತ್ರಿಧಾಮ್ನೇ ನಮಃ ॥ 40 ॥

ಓಂ ತ್ರಿಗುಣಾಶ್ರಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ನಿಷ್ಕಲಂಕಾಯ ನಮಃ
ಓಂ ನಿರಂತಕಾಯ ನಮಃ
ಓಂ ನಿರಂಜನಾಯ ನಮಃ
ಓಂ ನಿರಾಭಾಸಾಯ ನಮಃ
ಓಂ ನಿತ್ಯತೃಪ್ತಾಯ ನಮಃ
ಓಂ ನಿರುಪದ್ರವಾಯ ನಮಃ
ಓಂ ಗದಾಧರಾಯ ನಮಃ
ಓಂ ಸಾರನ್ಗಪಾಣಯೇ ನಮಃ ॥ 50 ॥

See Also  108 Names Of Radhakrrishna – Ashtottara Shatanamavali In Odia

ಓಂ ನಂದಕಿನೇ ನಮಃ
ಓಂ ಶಂಖಧಾರಕಾಯ ನಮಃ
ಓಂ ಅನೇಕಮೂರ್ತಯೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಕಟಿಹಸ್ತಾಯ ನಮಃ
ಓಂ ವರಪ್ರದಾಯ ನಮಃ
ಓಂ ಅನೇಕಾತ್ಮನೇ ನಮಃ
ಓಂ ದೀನಬಾಂಧವೇ ನಮಃ
ಓಂ ಆರ್ತಲೋಕಾಭಯಪ್ರದಾಯ ನಮಃ
ಓಂ ಆಕಾಶರಾಜವರದಾಯ ನಮಃ ॥ 60 ॥

ಓಂ ಯೋಗಿಹೃತ್ಪದ್ಮಮಂದಿರಾಯ ನಮಃ
ಓಂ ದಾಮೋದರಾಯ ನಮಃ
ಓಂ ಜಗತ್ಪಾಲಾಯ ನಮಃ
ಓಂ ಪಾಪಘ್ನಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ಜಟಾಮಕುಟಶೋಭಿತಾಯ ನಮಃ
ಓಂ ಶಂಕಮದ್ಯೋಲ್ಲಸನ್ಮಂಜೂಕಿಂಕಿಣ್ಯದ್ಯಕರಕಂದಕಾಯ ನಮಃ
ಓಂ ನೀಲಮೇಘಶ್ಯಾಮತನವೇ ನಮಃ ॥ 70 ॥

ಓಂ ಬಿಲ್ವಪತ್ರಾರ್ಚನಪ್ರಿಯಾಯ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗತ್ಕರ್ತ್ರೇ ನಮಃ
ಓಂ ಜಗತ್ಸಾಕ್ಷಿಣೇ ನಮಃ
ಓಂ ಜಗತ್ಪತಯೇ ನಮಃ
ಓಂ ಚಿಂತಿತಾರ್ಥಪ್ರದಾಯ ನಮಃ
ಓಂ ಜಿಷ್ಣವೇ ನಮಃ
ಓಂ ದಾಶರಥಾಯ ನಮಃ
ಓಂ ದಶರೂಪವತೇ ನಮಃ
ಓಂ ದೇವಕೀನಂದನಾಯ ನಮಃ ॥ 80 ॥

ಓಂ ಶೌರಯೇ ನಮಃ
ಓಂ ಹಯಗ್ರೀವಾಯ ನಮಃ
ಓಂ ಜನಾರ್ದನಾಯ ನಮಃ
ಓಂ ಕನ್ಯಾಶ್ರವಣತಾರೇಜ್ಯಾಯ ನಮಃ
ಓಂ ಪೀತಾಂಬರಧರಾಯ ನಮಃ
ಓಂ ಅನಘಾಯ ನಮಃ
ಓಂ ವನಮಾಲಿನೇ ನಮಃ
ಓಂ ಪದ್ಮನಾಭಾಯ ನಮಃ
ಓಂ ಮೃಗಯಾಸಕ್ತಮಾನಸಾಯ ನಮಃ
ಓಂ ಅಶ್ವಾರೂಢಾಯ ನಮಃ ॥ 90 ॥

ಓಂ ಖಡ್ಗಧಾರಿಣೇ ನಮಃ
ಓಂ ಧನಾರ್ಜನಸಮುತ್ಸುಕಾಯ ನಮಃ
ಓಂ ಘನಸಾರಸನ್ಮಧ್ಯಕಸ್ತೂರಿ ತಿಲಕೋಜ್ಜ್ವಲಾಯ ನಮಃ
ಓಂ ಸಚ್ಚಿದಾನಂದರೂಪಾಯ ನಮಃ
ಓಂ ಜಗನ್ಮಂಗಲದಾಯಕಾಯ ನಮಃ
ಓಂ ಯಜ್ಞರೂಪಾಯ ನಮಃ
ಓಂ ಯಜ್ಞಭೋಕ್ತ್ರೇ ನಮಃ
ಓಂ ಚಿನ್ಮಯಾಯ ನಮಃ
ಓಂ ಪರಮೇಶ್ವರಾಯ ನಮಃ
ಓಂ ಪರಮಾರ್ಥಪ್ರದಾಯಕಾಯ ನಮಃ ॥ 100 ॥

See Also  1000 Names Of Sri Shiva From Rudrayamala Tantra In Bengali

ಓಂ ಶಾಂತಾಯ ನಮಃ
ಓಂ ಶ್ರೀಮತೇ ನಮಃ
ಓಂ ದೋರ್ದಂಡವಿಕ್ರಮಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪರಬ್ರಹ್ಮಣೇ ನಮಃ
ಓಂ ಶ್ರೀವಿಭವೇ ನಮಃ
ಓಂ ಜಗದೀಶ್ವರಾಯ ನಮಃ
ಓಂ ಶೇಷಶೈಲಾಯ ನಮಃ

ಇತಿ ಶ್ರೀ ಬ್ರಹ್ಮಾಂಡ ಪುರಾಣಾನಾಂತರ್ಗತ ಶ್ರೀ ವೇಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಸಮ್ಪೂರ್ಣಮ್

– Chant Stotra in Other Languages -108 Names of Sri Venkatachalapati:
108 Names of Sri Venkateswara – Tirupati Thimmappa Ashtottara Shatanamavali in SanskritEnglishBengaliGujarati – Kannada – MalayalamOdiaTeluguTamil