Navagraha Kavacham In Kannada

॥ Navagraha Kavacham Kannada Lyrics ॥

॥ ನವಗ್ರಹ ಕವಚಂ ॥
ಶಿರೋ ಮೇ ಪಾತು ಮಾರ್ತಾಂಡೋ ಕಪಾಲಂ ರೋಹಿಣೀಪತಿಃ ।
ಮುಖಮಂಗಾರಕಃ ಪಾತು ಕಂಠಶ್ಚ ಶಶಿನಂದನಃ ॥ ೧ ॥

ಬುದ್ಧಿಂ ಜೀವಃ ಸದಾ ಪಾತು ಹೃದಯಂ ಭೃಗುನಂದನಃ ।
ಜಠರಂ ಚ ಶನಿಃ ಪಾತು ಜಿಹ್ವಾಂ ಮೇ ದಿತಿನಂದನಃ ॥ ೨ ॥

ಪಾದೌ ಕೇತುಃ ಸದಾ ಪಾತು ವಾರಾಃ ಸರ್ವಾಂಗಮೇವ ಚ ।
ತಿಥಯೋಽಷ್ಟೌ ದಿಶಃ ಪಾಂತು ನಕ್ಷತ್ರಾಣಿ ವಪುಃ ಸದಾ ॥ ೩ ॥

ಅಂಸೌ ರಾಶಿಃ ಸದಾ ಪಾತು ಯೋಗಾಶ್ಚ ಸ್ಥೈರ್ಯಮೇವ ಚ ।
ಗುಹ್ಯಂ ಲಿಂಗಂ ಸದಾ ಪಾಂತು ಸರ್ವೇ ಗ್ರಹಾಃ ಶುಭಪ್ರದಾಃ ॥ ೪ ॥

ಅಣಿಮಾದೀನಿ ಸರ್ವಾಣಿ ಲಭತೇ ಯಃ ಪಠೇದ್ ಧೃವಮ್ ।
ಏತಾಂ ರಕ್ಷಾಂ ಪಠೇದ್ ಯಸ್ತು ಭಕ್ತ್ಯಾ ಸ ಪ್ರಯತಃ ಸುಧೀಃ ॥ ೫ ॥

ಸ ಚಿರಾಯುಃ ಸುಖೀ ಪುತ್ರೀ ರಣೇ ಚ ವಿಜಯೀ ಭವೇತ್ ।
ಅಪುತ್ರೋ ಲಭತೇ ಪುತ್ರಂ ಧನಾರ್ಥೀ ಧನಮಾಪ್ನುಯಾತ್ ॥ ೬ ॥

ದಾರಾರ್ಥೀ ಲಭತೇ ಭಾರ್ಯಾಂ ಸುರೂಪಾಂ ಸುಮನೋಹರಾಮ್ ।
ರೋಗೀ ರೋಗಾತ್ಪ್ರಮುಚ್ಯೇತ ಬದ್ಧೋ ಮುಚ್ಯೇತ ಬಂಧನಾತ್ ॥ ೭ ॥

ಜಲೇ ಸ್ಥಲೇ ಚಾಂತರಿಕ್ಷೇ ಕಾರಾಗಾರೇ ವಿಶೇಷತಃ ।
ಯಃ ಕರೇ ಧಾರಯೇನ್ನಿತ್ಯಂ ಭಯಂ ತಸ್ಯ ನ ವಿದ್ಯತೇ ॥ ೮ ॥

ಬ್ರಹ್ಮಹತ್ಯಾ ಸುರಾಪಾನಂ ಸ್ತೇಯಂ ಗುರ್ವಂಗನಾಗಮಃ ।
ಸರ್ವಪಾಪೈಃ ಪ್ರಮುಚ್ಯೇತ ಕವಚಸ್ಯ ಚ ಧಾರಣಾತ್ ॥ ೯ ॥

See Also  Grah Budha Mantra – Mercury Planet Mantra

ನಾರೀ ವಾಮಭುಜೇ ಧೃತ್ವಾ ಸುಖೈಶ್ವರ್ಯಸಮನ್ವಿತಾ ।
ಕಾಕವಂಧ್ಯಾ ಜನ್ಮವಂಧ್ಯಾ ಮೃತವತ್ಸಾ ಚ ಯಾ ಭವೇತ್ ।
ಬಹ್ವಪತ್ಯಾ ಜೀವವತ್ಸಾ ಕವಚಸ್ಯ ಪ್ರಸಾದತಃ ॥ ೧೦ ॥

ಇತಿ ಗ್ರಹಯಾಮಲೇ ಉತ್ತರಖಂಡೇ ನವಗ್ರಹ ಕವಚಂ ಸಮಾಪ್ತಮ್ ।

– Chant Stotra in Other Languages –

Navagraha Kavacham in EnglishSanskrit – Kannada – TeluguTamil