Kumari Stotram In Kannada

॥ Kumari Stotram Kannada Lyrics ॥

॥ ಕುಮಾರೀ ಸ್ತೋತ್ರಂ ॥
ಜಗತ್ಪೂಜ್ಯೇ ಜಗದ್ವಂದ್ಯೇ ಸರ್ವಶಕ್ತಿಸ್ವರೂಪಿಣೀ ।
ಪೂಜಾಂ ಗೃಹಾಣ ಕೌಮಾರಿ ಜಗನ್ಮಾತರ್ನಮೋಽಸ್ತು ತೇ ॥ ೧ ॥

ತ್ರಿಪುರಾಂ ತ್ರಿಪುರಾಧಾರಾಂ ತ್ರಿವರ್ಗಜ್ಞಾನರೂಪಿಣೀಮ್ ।
ತ್ರೈಲೋಕ್ಯವಂದಿತಾಂ ದೇವೀಂ ತ್ರಿಮೂರ್ತಿಂ ಪೂಜಯಾಮ್ಯಹಮ್ ॥ ೨ ॥

ಕಲಾತ್ಮಿಕಾಂ ಕಲಾತೀತಾಂ ಕಾರುಣ್ಯಹೃದಯಾಂ ಶಿವಾಮ್ ।
ಕಲ್ಯಾಣಜನನೀಂ ದೇವೀಂ ಕಲ್ಯಾಣೀಂ ಪೂಜಯಾಮ್ಯಹಮ್ ॥ ೩ ॥

ಅಣಿಮಾದಿಗುಣಾಧರಾ-ಮಕಾರಾದ್ಯಕ್ಷರಾತ್ಮಿಕಾಮ್ ।
ಅನಂತಶಕ್ತಿಕಾಂ ಲಕ್ಷ್ಮೀಂ ರೋಹಿಣೀಂ ಪೂಜಯಾಮ್ಯಹಮ್ ॥ ೪ ॥

ಕಾಮಚಾರೀಂ ಶುಭಾಂ ಕಾಂತಾಂ ಕಾಲಚಕ್ರಸ್ವರೂಪಿಣೀಮ್ ।
ಕಾಮದಾಂ ಕರುಣೋದಾರಾಂ ಕಾಲಿಕಾಂ ಪೂಜಯಾಮ್ಯಹಮ್ ॥ ೫ ॥

ಚಂಡವೀರಾಂ ಚಂಡಮಾಯಾಂ ಚಂಡಮುಂಡಪ್ರಭಂಜಿನೀಮ್ ।
ಪೂಜಯಾಮಿ ಸದಾ ದೇವೀಂ ಚಂಡಿಕಾಂ ಚಂಡವಿಕ್ರಮಾಮ್ ॥ ೬ ॥

ಸದಾನಂದಕರೀಂ ಶಾಂತಾಂ ಸರ್ವದೇವನಮಸ್ಕೃತಾಮ್ ।
ಸರ್ವಭೂತಾತ್ಮಿಕಾಂ ಲಕ್ಷ್ಮೀಂ ಶಾಂಭವೀಂ ಪೂಜಯಾಮ್ಯಹಮ್ ॥ ೭ ॥

ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶಿನೀಮ್ ।
ಪೂಜಯಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿನಾಶಿನೀಮ್ ॥ ೮ ॥

ಸುಂದರೀಂ ಸ್ವರ್ಣವರ್ಣಾಭಾಂ ಸುಖಸೌಭಾಗ್ಯದಾಯಿನೀಮ್ ।
ಸುಭದ್ರಾ ಜನನೀಂ ದೇವೀಂ ಸುಭದ್ರಾಂ ಪೂಜಯಾಮ್ಯಹಮ್ ॥ ೯ ॥

ಇತಿ ಶ್ರೀ ಕುಮಾರೀ ಸ್ತೋತ್ರಮ್ ।

– Chant Stotra in Other Languages –

Kumari Stotram in EnglishSanskrit ।Kannada – TeluguTamil

See Also  Mahinudyogi Kaavale In Kannada