Gajavadana Paaliso Laaliso In Kannada

॥ Gajavadana Paaliso Laaliso Lyrics ॥

ರಾಗ: ಹಂಸಧ್ವನಿ ಆದಿತಾಳ

ಗಜವದನಾ ಪಾಲಿಸೋ ಲಾಲಿಸೋ
ಗಜವದನ ಪಾಲಿಸೋ – ।

ಭಕ್ತಿಯೊಳ್ ಭಜಿಪೆನೊ ರಕ್ತಾಂಭರಧರ
ಮುಕ್ತಿ ಪಥವ ತೋರೋ ಶಕ್ತಿ ಸ್ವರೂಪನೆ ॥

ಈಸು ದಿನಕೆ ನಿನ್ನಯ ದಾಸರ ಸಲಹುವ
ಈಶಾ ಪಾಲಿಸೊ ವಿದ್ಯದಾಯಕ ಸುತನ ।
ಪೊಡವಿಯೊಳ ನಿನ್ನ ಬಿಡುವರು ಯಾರೋ
ಕಡು ಹರುಶ್ದ್ ಕ್ಜಾಯೊ ವಿಜಯ ವಿಥಲರಾಯ – ।

*****
ಶ್ರೀ ವಿಜಯದಾಸರು

Gajavadana Paaliso Laaliso in English:

See Also  Narayana Achyuta In Kannada