Gopijana Vallabha Ashtakam 2 In Kannada

॥ Sri Gopijana Vallabha Ashtakam 2 Kannada Lyrics ॥

॥ ಶ್ರೀ ಗೋಪೀಜನವಲ್ಲಭಾಷ್ಟಕಂ – ೨ ॥

ಸರೋಜನೇತ್ರಾಯ ಕೃಪಾಯುತಾಯ ಮಂದಾರಮಾಲಾಪರಿಭೂಷಿತಾಯ ।
ಉದಾರಹಾಸಾಯ ಲಸನ್ಮುಖಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೧ ॥

ಆನಂದನಂದಾದಿಕದಾಯಕಾಯ ಬಕೀಬಕಪ್ರಾಣವಿನಾಶಕಾಯ ।
ಮೃಗೇಂದ್ರಹಸ್ತಾಗ್ರಜಭೂಷಣಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೨ ॥

ಗೋಪಾಲಲೀಲಾಕೃತಕೌತುಕಾಯ ಗೋಪಾಲಕಾಜೀವನಜೀವನಾಯ ।
ಭಕ್ತೈಕಗಣ್ಯಾಯ ನವಪ್ರಿಯಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೩ ॥

ಮನ್ಥಾನಭಾಂಡಾಖಿಲಭಂಜಕಾಯ ಹಯ್ಯಂಗವೀನಾಶನರಂಜಕಾಯ ।
ಗೋಸ್ವಾದುದುಗ್ಧಾಮೃತಪೋಷಕಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೪ ॥

ಕಳಿಂದಜಾಕೂಲಕುತೂಹಲಾಯ ಕಿಶೋರರೂಪಾಯ ಮನೋಹರಾಯ ।
ಪಿಶಂಗವಸ್ತ್ರಾಯ ನರೋತ್ತಮಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೫ ॥

ಧಾರಾಧರಾಭಾಯ ಧರಾಧರಾಯ ಶೃಂಗಾರಹಾರಾವಳಿಶೋಭಿತಾಯ ।
ಸಮಗ್ರಗರ್ಗೋಕ್ತಿಸುಲಕ್ಷಣಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೬ ॥

ಉಪೇಂದ್ರಕುಂಭಸ್ಥಲಖಂಡನಾಯ ಉದ್ದೇಶಬೃಂದಾವನಮಂಡನಾಯ ।
ಹಂಸಾಯ ಕಂಸಾಸುರಮರ್ದನಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೭ ॥

ಶ್ರೀದೇವಕೀಸೂತವಿಮೋಕ್ಷಕಾಯ ದತ್ತೋದ್ಧವಾಕ್ರೂರವರಪ್ರದಾಯ ।
ಗದಾಸಿಶಂಖಾಬ್ಜಚತುರ್ಭುಜಾಯ ನಮೋಽಸ್ತು ಗೋಪೀಜನವಲ್ಲಭಾಯ ॥ ೮ ॥

ಇತಿ ಶ್ರೀಹರಿದಾಸೋದಿತ ಶ್ರೀಗೋಪೀಜನವಲ್ಲಭಾಷ್ಟಕಮ್ ।

– Chant Stotra in Other Languages –

Sri Gopijana Vallabha Ashtakam 2 Lyrics in Sanskrit » English » Telugu » Tamil

See Also  Sri Krishna Govinda Hare Murari Bhajan In English