Raajeeva Netraaya In Kannada

॥ Rajeeva Netraya Kannada Lyrics ॥

ರಾಜೀವ ನೇತ್ರಾಯ ರಾಘವಾಯ ನಮೋ ।
ಸೌಜನ್ಯ ನಿಲಯಾಯ ಜಾನಕೀಶಾಯ ॥

ದಶರಥ ತನೂಜಾಯ ತಾಟಕ ದಮನಾಯ
ಕುಶಿಕ ಸಂಭವ ಯಙ್ಞ ಗೋಪನಾಯ ।
ಪಶುಪತಿ ಮಹಾ ಧನುರ್ಭಂಜನಾಯ ನಮೋ
ವಿಶದ ಭಾರ್ಗವರಾಮ ವಿಜಯ ಕರುಣಾಯ ॥

ಭರಿತ ಧರ್ಮಾಯ ಶುರ್ಪಣಖಾಂಗ ಹರಣಾಯ
ಖರದೂಷಣಾಯ ರಿಪು ಖಂಡನಾಯ ।
ತರಣಿ ಸಂಭವ ಸೈನ್ಯ ರಕ್ಷಕಾಯನಮೋ
ನಿರುಪಮ ಮಹಾ ವಾರಿನಿಧಿ ಬಂಧನಾಯ ॥

ಹತ ರಾವಣಾಯ ಸಂಯಮಿ ನಾಥ ವರದಾಯ
ಅತುಲಿತ ಅಯೋಧ್ಯಾ ಪುರಾಧಿಪಾಯ ।
ಹಿತಕರ ಶ್ರೀ ವೇಂಕಟೇಶ್ವರಾಯ ನಮೋ
ವಿತತ ವಾವಿಲಿಪಾಟಿ ವೀರ ರಾಮಾಯ ॥

– Chant Stotra in Other Languages –

Annamacharya Keerthanalu » Raajeeva Netraaya Lyrics in Sanskrit » English » Bengali » Malayalam » Telugu » Tamil

See Also  Bhagavadgita Mahatmayam And Dhyanamantra In Kannada