Sharanu Gajamukha Akuvahana In Kannada

॥ Sharanu Gajamukha Akuvahana Lyrics ॥

ಶರಣು ಗಜಮುಖ ಆಖುವಾಹನ
ಶರಣು ಸುರಗಣ ಸೇವಿತ
ಶರಣು ಸಕಲಾಭೀಷ್ಟದಾಯಕ
ಶರಣು ವಿಘ್ನ ವಿನಾಯಕ ॥ ೧ ॥

ಹೇಮಖಚಿತ ಕಿರೀಟ ಕುಂಡಲ
ಕಾಮಿತಾರ್ಥ ಪ್ರದಾಯಕ
ಅಮಿತ ಸೌಲಭ್ಯ ಪ್ರಬಲ
ಶಾಸ್ತ್ರೋದ್ದಾಮ ವಿದ್ಯಾಶರನಿಧೇ ॥ ೨ ॥

ಪಾಶ ಮೋದಕ ಪರಶುಧರ
ಫಣಿಭೂಷ ಪಾರ್ವತಿ ನಂದನ
ವಾಸವಾರ್ಚಿತ ವಿಜಯವಿಠಲನ
ದಾಸ ಭೋ ಗಣನಾಯಕ ॥ ೩ ॥

Sharanu Gajamukha Akuvahana in English:

See Also  Sri Ganga Stava In Kannada