Sri Bhramarambika Ashtakam In Kannada

॥ Sri Bramarambika Ashtakam (Sri Kantarpita) Kannada Lyrics ॥

॥ ಶ್ರೀ ಭ್ರಮರಾಂಬಿಕಾಷ್ಟಕಂ (ಶ್ರೀಕಂಠಾರ್ಪಿತ) ॥

ಶ್ರೀಕಂಠಾರ್ಪಿತಪತ್ರಗಂಡಯುಗಳಾಂ ಸಿಂಹಾಸನಾಧ್ಯಾಸಿನೀಂ
ಲೋಕಾನುಗ್ರಹಕಾರಿಣೀಂ ಗುಣವತೀಂ ಲೋಲೇಕ್ಷಣಾಂ ಶಾಂಕರೀಮ್ ।
ಪಾಕಾರಿಪ್ರಮುಖಾಮರಾರ್ಚಿತಪದಾಂ ಮತ್ತೇಭಕುಂಭಸ್ತನೀಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೧ ॥

ವಿಂಧ್ಯಾದ್ರೀಂದ್ರಗೃಹಾಂತರೇನಿವಸಿತಾಂ ವೇದಾನ್ತವೇದ್ಯಾಂ ನಿಧಿಂ
ಮಂದಾರದ್ರುಮಪುಷ್ಪವಾಸಿತಕುಚಾಂ ಮಾಯಾಂ ಮಹಾಮಾಯಿನೀಮ್ ।
ಬಂಧೂಕಪ್ರಸವೋಜ್ಜ್ವಲಾರುಣನಿಭಾಂ ಪಂಚಾಕ್ಷರೀರೂಪಿಣೀಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೨ ॥

ಮಾದ್ಯಚ್ಛುಂಭನಿಶುಂಭಮೇಘಪಟಲಪ್ರಧ್ವಂಸ ಝಂಝಾನಿಲಾಂ
ಕೌಮಾರೀಂ ಮಹಿಷಾಖ್ಯ ಶುಷ್ಕವಿಟಪೀ ಧೂಮೋರುದಾವಾನಲಾಮ್ ।
ಚಕ್ರಾದ್ಯಾಯುಧಸಂಗ್ರಹೋಜ್ಜ್ವಲಕರಾಂ ಚಾಮುಂಡಿಕಾಧೀಶ್ವರೀಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೨ ॥

ದೃಕ್ಕಂಜಾತ ವಿಲಾಸಕಲ್ಪಿತ ಸರೋಜಾತೋರು ಶೋಭಾನ್ವಿತಾಂ
ನಕ್ಷತ್ರೇಶ್ವರ ಶೇಖರಪ್ರಿಯತಮಾಂ ದೇವೀಂ ಜಗನ್ಮೋಹಿನೀಮ್ ।
ರಂಜನ್ಮಂಗಳದಾಯಿನೀಂ ಶುಭಕರೀಂ ರಾಜತ್ಸ್ವರೂಪೋಜ್ಜ್ವಲಾಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೩ ॥

ಕೇಳೀಮಂದಿರ ರಾಜತಾಚಲತಲಾಂ ಸಂಪೂರ್ಣಚಂದ್ರಾನನಾಂ
ಯೋಗೀಂದ್ರೈರ್ನುತಪಾದಪಂಕಜಯುಗಾಂ ರತ್ನಾಂಬರಾಲಂಕೃತಾಮ್ ।
ಸ್ವರ್ಗಾವಾಸ ಸರೋಜಪತ್ರ ನಯನಾಭೀಷ್ಟಪ್ರದಾಂ ನಿರ್ಮಲಾಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೪ ॥

ಸಂಸಾರಾರ್ಣವತಾರಕಾಂ ಭಗವತೀಂ ದಾರಿದ್ರ್ಯವಿಧ್ವಂಸಿನೀಂ
ಸಂಧ್ಯಾತಾಂಡವಕೇಳಿಕಾಂ ಪ್ರಿಯಸತೀಂ ಸದ್ಭಕ್ತಕಾಮಪ್ರದಾಮ್ ।
ಶಿಂಜನ್ನೂಪುರಪಾದಪಂಕಜಯುಗಾಂ ಬಿಂಬಾಧರಾಂ ಶ್ಯಾಮಲಾಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೫ ॥

ಚಂಚತ್ಕಾಂಚನರತ್ನಚಾರುಕಟಕಾಂ ಸರ್ವಂ ಸಹಾವಲ್ಲಭಾಂ
ಕಾಂಚೀಕಾಂಚನಘಂಟಿಕಾಘಣಘಣಾಂ ಕಂಜಾತಪತ್ರೇಕ್ಷಣಮ್ ।
ಆರ್ತತ್ರಾಣಪರಾಯಣಾಂ ಪುರಹರಪ್ರಾಣೇಶ್ವರೀಂ ಶಾಂಭವೀಂ
ಶ್ರೀಶೈಲ ಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೬ ॥

ಸ್ವರ್ಲೋಕೇಶ್ವರವಂದ್ಯಪಾದಕಮಲಾಂ ಪಂಕೇರುಹಾಕ್ಷಸ್ತುತಾಂ
ಪ್ರಾಲೇಯಾಚಲವಂಶಪಾವನಕರೀಂ ಶೃಂಗಾರಭೂಷಾನಿಧಿಮ್ ।
ತತ್ತ್ವಾತೀತಮಹಾಪ್ರಭಾಂ ವಿಜಯಿನೀಂ ದಾಕ್ಷಾಯಿಣೀಂ ಭೈರವೀಂ
ಶ್ರೀಶೈಲಭ್ರಮರಾಂಬಿಕಾಂ ಭಜ ಮನಃ ಶ್ರೀಶಾರದಾಸೇವಿತಾಮ್ ॥ ೭ ॥

See Also  Sri Tripura Ashtottara Shatanama Stotram In Telugu

ಭ್ರಮರಾಂಬಾಮಹಾದೇವ್ಯಾಃ ಅಷ್ಟಕಂ ಸರ್ವಸಿದ್ಧಿದಮ್ ।
ನರಾಣಾಂ ಸರ್ವಶತ್ರೂಣಾಂ ಧ್ವಂಸನಂ ತದ್ವದಾಮ್ಯಹಮ್ ॥ ೮ ॥

ಇತಿ ಶ್ರೀದೂರ್ವಾಸವಿರಚಿತಂ ಶ್ರೀಭ್ರಮರಾಂಬಾಷ್ಟಕಂ ಸಂಪೂರ್ಣಮ್ ।

– Chant Stotra in Other Languages –

Sri Bhramarambika Ashtakam (Sri Kantarpita) in EnglishSanskrit ।Kannada – TeluguTamil