Sri Meenakshi Manimala Ashtakam In Kannada

॥ Sri Meenakshi Manimala Kannada Lyrics ॥

॥ ಶ್ರೀಮೀನಾಕ್ಷೀಮಣಿಮಾಲಾಷ್ಟಕಮ್ ॥
ಮಧುರಾಪುರಿನಾಯಿಕೇ ನಮಸ್ತೇ
ಮಧುರಾಲಾಪಿಶುಕಾಭಿರಾಮಹಸ್ತೇ ।
ಮಲಯಧ್ವಜಪಾಂಡ್ಯರಾಜಕನ್ಯೇ
ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ಧನ್ಯೇ ॥ 1 ॥

ಕಚನಿರ್ಜಿತಕಾಲಮೇಘಕಾನ್ತೇ
ಕಮಲಾಸೇವಿತಪಾದಪಂಕಜಾನ್ತೇ ।
ಮಧುರಾಪುರವಲ್ಲಭೇಷ್ಟಕಾನ್ತೇ
ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ಶಾನ್ತೇ ॥ 2 ॥

ಕುಚಯುಗ್ಮವಿಧೂತಚಕ್ರವಾಕೇ
ಕೃಪಯಾಪಾಲಿತಸರ್ವಜೀವಲೋಕೇ ।
ಮಲಯಧ್ವಜಸನ್ತತೇಃ ಪತಾಕೇ
ಮಯಿ ಮೀನಾಕ್ಷಿ ಕೃಪಾಂ ನಿಧೇಹಿ ಪಾಕೇ ॥ 3 ॥

ವಿಧಿವಾಹನಜೇತೃಕೇಲಿಯಾನೇ
ವಿಮತಾಮೋಟನಪೂಜಿತಾಪದಾನೇ ।
ಮಧುರೇಕ್ಷಣಭಾವಭೂತಮೀನೇ
ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ದೀನೇ ॥ 4 ॥

ತಪನೀಯಪಯೋಜಿನೀತಟಸ್ಥೇ
ತುಹಿನಪ್ರಾಯಮಹೀಧರೋದರಸ್ಥೇ ।
ಮದನಾರಿಪರಿಗ್ರಹೇ ಕೃತಾರ್ಥೇ
ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ಸಾರ್ಥೇ ॥ 5 ॥

ಕಲಕೀರಕಲೋಕ್ತಿನಾದದಕ್ಷೇ
ಕಲಿತಾನೇಕಜಗನ್ನಿವಾಸಿರಕ್ಷೇ ।
ಮದನಾಶುಗಹಲ್ಲಕಾನ್ತಪಾಣೇ
ಮಯಿ ಮೀನಾಕ್ಷಿ ಕೃಪಾಂ ಕುರು ಪ್ರವೀಣೇ ॥ 6 ॥

ಮಧುವೈರಿವಿರಿಂಚಿಮುಖ್ಯಸೇವ್ಯೇ
ಮನಸಾ ಭಾವಿತಚನ್ದ್ರಮೌಲಿಸವ್ಯೇ ।
ತರಸಾ ಪರಿಪೂರಿತಯಜ್ಞಹವ್ಯೇ
ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ಭವ್ಯೇ ॥ 7 ॥

ಜಗದಮ್ಬ ಕದಮ್ಬಮೂಲವಾಸೇ
ಕಮಲಾಮೋದಮುಖೇನ್ದುಮನ್ದಹಾಸೇ ।
ಮದಮನ್ದಿರಹಾರಿದೃಗ್ವಿಲಾಸೇ
ಮಯಿ ಮೀನಾಕ್ಷಿ ಕೃಪಾಂ ವಿಧೇಹಿ ದಾಸೇ ॥ 8 ॥

ಪಠತಾಮನಿಶಂ ಪ್ರಭಾತಕಾಲೇ
ಮಣಿಮಾಲಾಷ್ಟಕಮಷ್ಟಭೂತಿದಾಯೀ ।
ಘಟಿತಾಶತಚಾತುರೀಂ ಪ್ರದದ್ಯಾ-
ತ್ಕರುಣಾಪೂರ್ಣಕಟಾಕ್ಷಸನ್ನಿವೇಶಾತ ॥ 9 ॥

ಇತಿ ಶ್ರೀಮೀನಾಕ್ಷೀಮಣಿಮಾಲಾಷ್ಟಕಂ ಸಮ್ಪೂರ್ಣಮ್ ।

– Chant Stotra in Other Languages –

Sri Durga Slokam » Sri Meenakshi Manimala Ashtakam Lyrics in Sanskrit » English » Bengali » Gujarati » Malayalam » Odia » Telugu » Tamil

See Also  Sri Dayananda Mangalashtakam In Bengali