Narayanaguru’S Vasudeva Ashtakam In Kannada

॥ Narayanaguru’s Sri Vasudeva Ashtakam Kannada Lyrics ॥

॥ ವಾಸುದೇವಾಷ್ಟಕಂ ॥

॥ ಅಥ ಶ್ರೀ ವಾಸುದೇವಾಷ್ಟಕಂ ॥

ಶ್ರೀವಾಸುದೇವ ಸರಸೀರುಹಪಾಂಚಜನ್ಯಕೌಮೋದಕೀಭಯನಿವಾರಣಚಕ್ರಪಾಣೇ ।
ಶ್ರೀವತ್ಸವತ್ಸ ಸಕಲಾಮಯಮೂಲನಾಶಿನ್ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 1 ॥

ಗೋವಿನ್ದ ಗೋಪಸುತ ಗೋಗಣಪಾಲಲೋಲ ಗೋಪೀಜನಾಂಗಕಮನೀಯನಿಜಾಂಗಸಂಗ ।
ಗೋದೇವಿವಲ್ಲಭ ಮಹೇಶ್ವರಮುಖ್ಯವನ್ದ್ಯ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 2 ॥

ನೀಲಾಳಿಕೇಶ ಪರಿಭೂಷಿತಬರ್ಹಿಬರ್ಹ ಕಾಳಾಂಬುದದ್ಯುತಿಕಳಾಯಕಳೇಬರಾಭ ।
ವೀರ ಸ್ವಭಕ್ತಜನವತ್ಸಲ ನೀರಜಾಕ್ಷ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 3 ॥

ಆನನ್ದರೂಪ ಜನಕಾನಕಪೂರ್ವದುನ್ದುಭ್ಯಾನನ್ದಸಾಗರ ಸುಧಾಕರಸೌಕುಮಾರ್ಯ ।
ಮಾನಾಪಮಾನಸಮಮಾನಸ ರಾಜಹಂಸ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 4 ॥

ಮಂಜೀರಮಂಜುಮಣಿಶಿಂಜಿತಪಾದಪದ್ಮ ಕಂಜಾಯತಾಕ್ಷ ಕರುಣಾಕರ ಕಂಜನಾಭ ।
ಸಂಜೀವನೌಷಧ ಸುಧಾಮಯ ಸಾಧುರಮ್ಯ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 5 ॥

ಕಂಸಾಸುರದ್ವಿರದ ಕೇಸರಿವೀರ ಗ़ೋರವೈರಾಕರಾಮಯವಿರೋಧಕರಾಜ ಶೌರೇ ।
ಹಂಸಾದಿರಮ್ಯ ಸರಸೀರುಹಪಾದಮೂಲ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 6 ॥

ಸಂಸಾರಸಂಕಟವಿಶಂಕಟಕಂಕಟಾಯ ಸರ್ವಾರ್ಥದಾಯ ಸದಯಾಯ ಸನಾತನಾಯ ।
ಸಚ್ಚಿನ್ಮಯಾಯ ಭವತೇ ಸತತಂ ನಮೋಸ್ತು ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 7 ॥

ಭಕ್ತಪ್ರಿಯಾಯ ಭವಶೋಕವಿನಾಶನಾಯ ಮುಕ್ತಿಪ್ರದಾಯ ಮುನಿವೃನ್ದನಿಷೇವಿತಾಯ ।
ನಕ್ತಂ ದಿವಂ ಭಗವತೇ ನತಿರಸ್ಮದೀಯಾ ಶ್ರೀಭೂಪತೇ ಹರ ಹರೇ ಸಕಲಾಮಯಂ ಮೇ ॥ 8 ॥

॥ ಇತಿ ಶ್ರೀ ನಾರಾಯಣಗುರುವಿರಚಿತಂ ವಾಸುದೇವಾಷ್ಟಕಂ ಸಮ್ಪೂರ್ಣಮ್ ॥

– Chant Stotra in Other Languages –

Narayanaguru’s Vasudeva Ashtakam Lyrics in Sanskrit » English » Bengali » Gujarati » Malayalam » Odia » Telugu » Tamil

See Also  Sri Kamalaja Dayita Ashtakam In Bengali