Samba Sadashiva Aksharamala Stotram In Kannada

॥ Shiva Akshara Mala Stotram Kannada Lyrics ॥

॥ ಶ್ರೀ ಸಾಂಬಸದಾಶಿವ ಅಕ್ಷರಮಾಲಾ ಸ್ತೋತ್ರಂ ॥

ಸಾಂಬ ಸದಾಶಿವ ಸಾಂಬ ಸದಾಶಿವ
ಸಾಂಬ ಸದಾಶಿವ ಸಾಂಬ ಶಿವ ॥

ಅದ್ಭುತವಿಗ್ರಹ ಅಮರಾಧೀಶ್ವರ
ಅಗಣಿತ ಗುಣಗಣ ಅಮೃತ ಶಿವ ॥

ಆನಂದಾಮೃತ ಆಶ್ರಿತರಕ್ಷಕ
ಆತ್ಮಾನಂದ ಮಹೇಶ ಶಿವ ॥

ಇಂದುಕಳಾಧರ ಇಂದ್ರಾದಿಪ್ರಿಯ
ಸುಂದರರೂಪ ಸುರೇಶ ಶಿವ ॥

ಈಶ ಸುರೇಶ ಮಹೇಶ ಜನಪ್ರಿಯ
ಕೇಶವಸೇವಿತ ಕೀರ್ತಿ ಶಿವ ॥

ಉರಗಾದಿಪ್ರಿಯ ಉರಗವಿಭೂಷಣ
ನರಕವಿನಾಶ ನಟೇಶ ಶಿವ ॥

ಊರ್ಜಿತದಾನ ವನಾಶ ಪರಾತ್ಪರ
ಆರ್ಜಿತಪಾಪವಿನಾಶ ಶಿವ ॥

ಋಗ್ವೇದಶೃತಿ ಮೌಳಿ ವಿಭೂಷಣ
ರವಿಚಂದ್ರಾಗ್ನಿತ್ರಿನೇತ್ರ ಶಿವ ॥

ೠಪನಾಮಾದಿ ಪ್ರಪಂಚವಿಲಕ್ಷಣ
ತಾಪನಿವಾರಣ ತತ್ತ್ವ ಶಿವ ॥

ಌಲ್ಲಿಸ್ವರೂಪ ಸಹಸ್ರಕರೋತ್ತಮ
ವಾಗೀಶ್ವರ ವರದೇಶ ಶಿವ ॥

ౡತಾಧೀಶ್ವರ ರೂಪಪ್ರಿಯ ಹರ
ವೇದಾಂತಪ್ರಿಯ ವೇದ್ಯ ಶಿವ ॥

ಏಕಾನೇಕ ಸ್ವರೂಪ ಸದಾಶಿವ
ಭೋಗಾದಿಪ್ರಿಯ ಪೂರ್ಣ ಶಿವ ॥

ಐಶ್ವರ್ಯಾಶ್ರಯ ಚಿನ್ಮಯ ಚಿದ್ಘನ
ಸಚ್ಚಿದಾನಂದ ಸುರೇಶ ಶಿವ ॥

ಓಂಕಾರಪ್ರಿಯ ಉರಗವಿಭೂಷಣ
ಹ್ರೀಂಕಾರಪ್ರಿಯ ಈಶ ಶಿವ ॥

ಔರಸಲಾಲಿತ ಅಂತಕನಾಶನ
ಗೌರಿಸಮೇತ ಗಿರೀಶ ಶಿವ ॥

ಅಂಬರವಾಸ ಚಿದಂಬರನಾಯಕ
ತುಂಬುರುನಾರದಸೇವ್ಯ ಶಿವ ॥

ಆಹಾರಪ್ರಿಯ ಅಷ್ಟದಿಗೀಶ್ವರ
ಯೋಗಿಹೃದಿಪ್ರಿಯವಾಸ ಶಿವ ॥

ಕಮಲಾಪೂಜಿತ ಕೈಲಾಸಪ್ರಿಯ
ಕರುಣಾಸಾಗರ ಕಾಶಿ ಶಿವ ॥

ಖಡ್ಗಶೂಲಮೃಗಟಂಕಧನುರ್ಧರ
ವಿಕ್ರಮರೂಪ ವಿಶ್ವೇಶ ಶಿವ ॥

ಗಂಗಾ ಗಿರಿಸುತವಲ್ಲಭ ಶಂಕರ
ಗಣಹಿತ ಸರ್ವಜನೇಶ ಶಿವ ॥

ಘಾತಕಭಂಜನ ಪಾತಕನಾಶನ
ದೀನಜನಪ್ರಿಯ ದೀಪ್ತಿ ಶಿವ ॥

ಙಾಂತಸ್ವರೂಪಾನಂದ ಜನಾಶ್ರಯ
ವೇದಸ್ವರೂಪ ವೇದ್ಯ ಶಿವ ॥

See Also  111 Names Of Sri Vedavyasa 3 – Ashtottara Shatanamavali In Kannada

ಚಂಡವಿನಾಶನ ಸಕಲಜನಪ್ರಿಯ
ಮಂಡಲಾಧೀಶ ಮಹೇಶ ಶಿವ ॥

ಛತ್ರಕಿರೀಟಸುಕುಂಡಲಶೋಭಿತ
ಪುತ್ರಪ್ರಿಯ ಭುವನೇಶ ಶಿವ ॥

ಜನ್ಮಜರಾಮೃತ್ಯಾದಿವಿನಾಶನ
ಕಲ್ಮಷರಹಿತ ಕಾಶಿ ಶಿವ ॥

ಝಂಕಾರಪ್ರಿಯ ಭೃಂಗಿರಿಟಿಪ್ರಿಯ
ಓಂಕಾರೇಶ ವಿಶ್ವೇಶ ಶಿವ ॥

ಜ್ಞಾನಾಽಜ್ಞಾನವಿನಾಶನ ನಿರ್ಮಲ
ದೀನಜನಪ್ರಿಯ ದೀಪ್ತಿ ಶಿವ ॥

ಟಂಕಸ್ವರೂಪ ಸಹಸ್ರಕರೋತ್ತಮ
ವಾಗೀಶ್ವರ ವರದೇಶ ಶಿವ ॥

ಠಕ್ಕಾದ್ಯಾಯುಧ ಸೇವಿತ ಸುರಗಣ
ಲಾವಣ್ಯಾಮೃತಲಸಿತ ಶಿವ ॥

ಡಂಭವಿನಾಶನ ಡಿಂಡಿಮಭೂಷಣ
ಅಂಬರವಾಸ ಚಿದೇಶ ಶಿವ ॥

ಢಂಢಂಡಮರುಕ ಧರಣೀನಿಶ್ಚಲ
ಢುಂಢಿವಿನಾಯಕಸೇವ್ಯ ಶಿವ ॥

ಣಾಣಾಮಣಿಗಣಭೂಷಣ ನಿರ್ಗುಣ
ನತಜನಪೂತಸನಾಥ ಶಿವ ॥

ತತ್ತ್ವಮಸ್ಯಾದಿವಾಕ್ಯಾರ್ಥಸ್ವರೂಪ
ನಿತ್ಯಸ್ವರೂಪನಿಜೇಶ ಶಿವ ॥

ಸ್ಥಾವರಜಂಗಮ ಭುವನವಿಲಕ್ಷಣ
ತಾಪನಿವಾರಣತತ್ತ್ವ ಶಿವ ॥

ದಂಭವಿನಾಶನದಳಿತಮನೋಭವ
ಚಂದನಲೇಪಿತಚರಣ ಶಿವ ॥

ಧರಣೀಧರ ಶುಭಧವಳವಿಭಾಸಿತ
ಧನದಾದಿಪ್ರಿಯದಾನ ಶಿವ ॥

ನಳಿನವಿಲೋಚನ ನಟನಮನೋಹರ
ಅಲಿಕುಲಭೂಷಣ ಅಮೃತ ಶಿವ ॥

ಪನ್ನಗಭೂಷಣ ಪಾರ್ವತಿನಾಯಕ
ಪರಮಾನಂದ ಪರೇಶ ಶಿವ – ಹರ – ಶಾಂಬ

ಫಾಲವಿಲೋಚನ ಭಾನುಕೋಟಿಪ್ರಭ
ಹಾಲಾಹಲಧರ ಅಮೃತ ಶಿವ ॥

ಬಂಧವಿಮೋಚನ ಬೃಹತೀಪಾವನ
ಸ್ಕಂದಾದಿಪ್ರಿಯ ಕನಕ ಶಿವ ॥

ಭಸ್ಮವಿಲೇಪನ ಭವಭಯಮೋಚನ
ವಿಸ್ಮಯರೂಪ ವಿಶ್ವೇಶ ಶಿವ ॥

ಮನ್ಮಥನಾಶನ ಮಥುರನಾಯಕ
ಮಂದರಪರ್ವತವಾಸ ಶಿವ ॥

ಯತಿಜನಹೃದಯಾಧಿನಿವಾಸ
ವಿಧಿವಿಷ್ಣ್ವಾದಿಸುರೇಶ ಶಿವ ॥

ರಾಮೇಶ್ವರಪುರರಮಣಮುಖಾಂಬುಜ
ಸೋಮೇಶ್ವರ ಸುಕೃತೇಶ ಶಿವ ॥

ಲಂಕಾಧೀಶ್ವರ ಸುರಗಣಸೇವಿತ
ಲಾವಣ್ಯಾಮೃತಲಸಿತ ಶಿವ ॥

ವರದಾಽಭಯಕರ ವಾಸುಕಿಭೂಷಣ
ವನಮಾಲಾದಿವಿಭೂಷ ಶಿವ ॥

ಶಾಂತಿಸ್ವರೂಪಾಽತಿಪ್ರಿಯ ಸುಂದರ
ವಾಗೀಶ್ವರ ವರದೇಶ ಶಿವ ॥

ಷಣ್ಮುಖಜನಕ ಸುರೇಂದ್ರ ಮುನಿಪ್ರಿಯ
ಷಾಡ್ಗುಣ್ಯಾದಿಸಮೇತ ಶಿವ ॥

ಸಂಸಾರಾರ್ಣವನಾಶನ ಶಾಶ್ವತ
ಸಾಧುಜನಪ್ರಿಯವಾಸ ಶಿವ ॥

ಹರ ಪುರುಷೋತ್ತಮ ಅದ್ವೈತಾಮೃತ
ಮುರರಿಪುಸೇವ್ಯ ಮೃಡೇಶ ಶಿವ ॥

See Also  108 Names Of Sri Vidyalakshmi In Kannada

ಳಾಲಿತಭಕ್ತಜನೇಶ ನಿಜೇಶ್ವರ
ಕಾಲಿನಟೇಶ್ವರ ಕಾಮ ಶಿವ ॥

ಕ್ಷರರೂಪಾದಿಪ್ರಿಯಾನ್ವಿತ ಸಾಕ್ಷಾತ್
ಸ್ವಾಮಿನ್ನಂಬಾಸಮೇತ ಶಿವ ॥

ಸಾಂಬ ಸದಾಶಿವ ಸಾಂಬ ಸದಾಶಿವ
ಸಾಂಬ ಸದಾಶಿವ ಸಾಂಬ ಶಿವ ॥

– Chant Stotra in Other Languages –

Sri Samba Sada Shiva Aksharamala Stotram in SanskritEnglishMarathi – Kannada – TeluguTamil