Sri Sudarshana Ashtakam In Kannada

॥ Sudarshana Ashtakam Kannada Lyrics ॥

॥ ಸುದರ್ಶನಾಷ್ಟಕಮ್ ॥

ಶ್ರೀಮತೇ ನಿಗಮಾನ್ತ ಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕ ಕೇಸರೀ ।
ವೇದನ್ತಾಚಾರ್ಯ ವರ್ಯೋ ಮೇ ಸನ್ನಿಧತ್ತಾಮ್ ಸದಾ ಹೃದಿ ॥

Verse 1:
ಪ್ರತಿಭಟಶ್ರೇಣಿ ಭೀಷಣ ವರಗುಣಸ್ತೋಮ ಭೂಷಣ
ಜನಿಭಯಸ್ಥಾನ ತಾರಣ ಜಗದವಸ್ಥಾನ ಕಾರಣ ।
ನಿಖಿಲದುಷ್ಕರ್ಮ ಕರ್ಶನ ನಿಗಮಸದ್ಧರ್ಮ ದರ್ಶನ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 2:
ಶುಭಜಗದ್ರೂಪ ಮಂಡನ ಸುರಗಣತ್ರಾಸ ಖಂಡನ
ಶತಮಖಬ್ರಹ್ಮ ವನ್ದಿತ ಶತಪಥಬ್ರಹ್ಮ ನನ್ದಿತ ।
ಪ್ರಥಿತವಿದ್ವತ್ ಸಪಕ್ಷಿತ ಭಜದಹಿರ್ಬುಧ್ನ್ಯ ಲಕ್ಷಿತ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 3:
ಸ್ಫುಟತಟಿಜ್ಜಾಲ ಪಿಂಜರ ಪೃಥುತರಜ್ವಾಲ ಪಂಜರ
ಪರಿಗತ ಪ್ರತ್ನವಿಗ್ರಹ ಪತುತರಪ್ರಜ್ಞ ದುರ್ಗ್ರಹ ।
ಪ್ರಹರಣ ಗ್ರಾಮ ಮಂಡಿತ ಪರಿಜನ ತ್ರಾಣ ಪಂಡಿತ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 4:
ನಿಜಪದಪ್ರೀತ ಸದ್ಗಣ ನಿರುಪಧಿಸ್ಫೀತ ಷಡ್ಗುಣ
ನಿಗಮ ನಿರ್ವ್ಯೂಢ ವೈಭವ ನಿಜಪರ ವ್ಯೂಹ ವೈಭವ ।
ಹರಿ ಹಯ ದ್ವೇಷಿ ದಾರಣ ಹರ ಪುರ ಪ್ಲೋಷ ಕಾರಣ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 5:
ದನುಜ ವಿಸ್ತಾರ ಕರ್ತನ ಜನಿ ತಮಿಸ್ರಾ ವಿಕರ್ತನ
ದನುಜವಿದ್ಯಾ ನಿಕರ್ತನ ಭಜದವಿದ್ಯಾ ನಿವರ್ತನ ।
ಅಮರ ದೃಷ್ಟ ಸ್ವ ವಿಕ್ರಮ ಸಮರ ಜುಷ್ಟ ಭ್ರಮಿಕ್ರಮ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

See Also  1000 Names Of Sri Guhyakali Devi – Sahasranama Stotram In Kannada

Verse 6:
ಪ್ರಥಿಮುಖಾಲೀಢ ಬನ್ಧುರ ಪೃಥುಮಹಾಹೇತಿ ದನ್ತುರ
ವಿಕಟಮಾಯ ಬಹಿಷ್ಕೃತ ವಿವಿಧಮಾಲಾ ಪರಿಷ್ಕೃತ ।
ಸ್ಥಿರಮಹಾಯನ್ತ್ರ ತನ್ತ್ರಿತ ದೃಢ ದಯಾ ತನ್ತ್ರ ಯನ್ತ್ರಿತ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 7:
ಮಹಿತ ಸಮ್ಪತ್ ಸದಕ್ಷರ ವಿಹಿತಸಮ್ಪತ್ ಷಡಕ್ಷರ
ಷಡರಚಕ್ರ ಪ್ರತಿಷ್ಠಿತ ಸಕಲ ತತ್ತ್ವ ಪ್ರತಿಷ್ಠಿತ ।
ವಿವಿಧ ಸಂಕಲ್ಪ ಕಲ್ಪಕ ವಿಬುಧಸಂಕಲ್ಪ ಕಲ್ಪಕ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 8:
ಭುವನ ನೇತ್ರ ತ್ರಯೀಮಯ ಸವನ ತೇಜಸ್ತ್ರಯೀಮಯ
ನಿರವಧಿ ಸ್ವಾದು ಚಿನ್ಮಯ ನಿಖಿಲ ಶಕ್ತೇ ಜಗನ್ಮಯ ।
ಅಮಿತ ವಿಶ್ವಕ್ರಿಯಾಮಯ ಶಮಿತ ವಿಶ್ವಗ್ಭಯಾಮಯ
ಜಯ ಜಯ ಶ್ರೀ ಸುದರ್ಶನ ಜಯ ಜಯ ಶ್ರೀ ಸುದರ್ಶನ ॥

Verse 9:
ಫಲ ಶ್ರುತಿ

ದ್ವಿಚತುಷ್ಕಮಿದಂ ಪ್ರಭೂತಸಾರಂ ಪಠತಾಂ ವೇಂಕಟನಾಯಕ ಪ್ರಣೀತಮ್ ।
ವಿಷಮೇಽಪಿ ಮನೋರಥಃ ಪ್ರಧಾವನ್ ನ ವಿಹನ್ಯೇತ ರಥಾಂಗ ಧುರ್ಯ ಗುಪ್ತಃ ॥

॥ ಇತಿ ಶ್ರೀವೇದಾನ್ತದೇಶಿಕರಚಿತಂ ಸುದರ್ಶನಾಷ್ಟಕಂ ಸಮಾಪ್ತಮ್ ॥

ಕವಿತಾರ್ಕಿಕಸಿಂಹಾಯ ಕಲ್ಯಾಣಗುಣಶಾಲಿನೇ ।
ಶ್ರೀಮತೇ ವೇಂಕಟೇಷಾಯ ವೇದಾನ್ತಗುರವೇ ನಮಃ ॥

– Chant Stotra in Other Languages –

Sri Sudarshana Ashtakam Lyrics in Sanskrit » English » Bengali » Gujarati » Malayalam » Odia » Telugu » Tamil