Sri Narasimha Stotram 2 In Kannada

॥ Sri Narasimha Stotram 2 Kannada Lyrics ॥

॥ ಶ್ರೀ ನೃಸಿಂಹ ಸ್ತೋತ್ರಂ – ೨ ॥
ಕುನ್ದೇನ್ದುಶಙ್ಖವರ್ಣಃ ಕೃತಯುಗಭಗವಾನ್ಪದ್ಮಪುಷ್ಪಪ್ರದಾತಾ
ತ್ರೇತಾಯಾಂ ಕಾಞ್ಚನಾಭಿಃ ಪುನರಪಿ ಸಮಯೇ ದ್ವಾಪರೇ ರಕ್ತವರ್ಣಃ ।
ಶಙ್ಕೋ ಸಮ್ಪ್ರಾಪ್ತಕಾಲೇ ಕಲಿಯುಗಸಮಯೇ ನೀಲಮೇಘಶ್ಚ ನಾಭಾ
ಪ್ರದ್ಯೋತಸೃಷ್ಟಿಕರ್ತಾ ಪರಬಲಮದನಃ ಪಾತು ಮಾಂ ನಾರಸಿಂಹಃ ॥ ೧ ॥

ನಾಸಾಗ್ರಂ ಪೀನಗಣ್ಡಂ ಪರಬಲಮದನಂ ಬದ್ಧಕೇಯುರಹಾರಂ
ವಜ್ರಂ ದಂಷ್ಟ್ರಾಕರಾಲಂ ಪರಿಮಿತಗಣನಃ ಕೋಟಿಸೂರ್ಯಾಗ್ನಿತೇಜಃ ।
ಗಾಂಭೀರ್ಯಂ ಪಿಙ್ಗಲಾಕ್ಷಂ ಭ್ರುಕಿಟತಮುಖಂ ಕೇಶಕೇಶಾರ್ಧಭಾಗಂ
ವನ್ದೇ ಭೀಮಾಟ್ಟಹಾಸಂ ತ್ರಿಭುವನಜಯಃ ಪಾತು ಮಾಂ ನಾರಸಿಂಹಃ ॥ ೨ ॥

ಪಾದದ್ವನ್ದ್ವಂ ಧರಿತ್ರ್ಯಾಂ ಪಟುತರವಿಪುಲಂ ಮೇರುಮಧ್ಯಾಹ್ನಸೇತುಂ
ನಾಭಿಂ ಬ್ರಹ್ಮಾಣ್ಡಸಿನ್ಧೋ ಹೃದಯಮಭಿಮುಖಂ ಭೂತವಿದ್ವಾಂಸನೇತಃ ।
ಆಹುಶ್ಚಕ್ರಂ ತಸ್ಯ ಬಾಹುಂ ಕುಲಿಶನಖಮುಖಂ ಚನ್ದ್ರಸೂರ್ಯಾಗ್ನಿನೇತ್ರಮ್ ।
ವಕ್ತ್ರಂ ವಹ್ನ್ಯಸ್ಯ ವಿದ್ಯಸ್ಸುರಗಣವಿನುತಃ ಪಾತು ಮಾಂ ನಾರಸಿಂಹಃ ॥ ೩ ॥

ಘೋರಂ ಭೀಮಂ ಮಹೋಗ್ರಂ ಸ್ಫಟಿಕಕುಟಿಲತಾ ಭೀಮಪಾಲಂ ಪಲಾಕ್ಷಂ
ಚೋರ್ಧ್ವಂ ಕೇಶಂ ಪ್ರಲಯಶಶಿಮುಖಂ ವಜ್ರದಂಷ್ಟ್ರಾಕರಾಲಮ್ ।
ದ್ವಾತ್ರಿಂಶದ್ಬಾಹುಯುಗ್ಮಂ ಪರಿಖಗದಾತ್ರಿಶೂಲಪಾಶಪಾಣ್ಯಗ್ನಿಧಾರ
ವನ್ದೇ ಭೀಮಾಟ್ಟಹಾಸಂ ಲಖಗುಣವಿಜಯಃ ಪಾತು ಮಾಂ ನಾರಸಿಂಹಃ ॥ ೪ ॥

ಗೋಕಣ್ಠಂ ದಾರುಣಾನ್ತಂ ವನವರವಿದಿಪೀ ಡಿಂಡಿಡಿಂಡೋಟಡಿಂಭಂ
ಡಿಂಭಂ ಡಿಂಭಂ ಡಿಡಿಂಭಂ ದಹಮಪಿ ದಹಮಃ ಝಂಪ್ರಝಂಪ್ರೇಸ್ತು ಝಂಪ್ರೈಃ ।
ತುಲ್ಯಸ್ತುಲ್ಯಸ್ತುತುಲ್ಯ ತ್ರಿಘುಮ ಘುಮಘುಮಾಂ ಕುಙ್ಕುಮಾಂ ಕುಙ್ಕುಮಾಙ್ಗಂ
ಇತ್ಯೇವಂ ನಾರಸಿಂಹಂ ಪೂರ್ಣಚನ್ದ್ರಂ ವಹತಿ ಕುಕುಭಃ ಪಾತು ಮಾಂ ನಾರಸಿಂಹಃ ॥ ೫ ॥

ಭೂಭೃದ್ಭೂಭುಜಙ್ಗಂ ಮಕರಕರಕರ ಪ್ರಜ್ವಲಜ್ಜ್ವಾಲಮಾಲಂ
ಖರ್ಜರ್ಜಂ ಖರ್ಜಖರ್ಜಂ ಖಜಖಜಖಜಿತಂ ಖರ್ಜಖರ್ಜರ್ಜಯನ್ತಮ್ ।
ಭೋಭಾಗಂ ಭೋಗಭಾಗಂ ಗಗ ಗಗ ಗಹನಂ ಕದ್ರುಮ ಧೃತ್ಯ ಕಣ್ಠಂ
ಸ್ವಚ್ಛಂ ಪುಚ್ಛಂ ಸುಕಚ್ಛಂ ಸ್ವಚಿತಹಿತಕರಃ ಪಾತು ಮಾಂ ನಾರಸಿಂಹಃ ॥ ೬ ॥

See Also  Narayaniyam Ekonasaptatitamadasakam In Kannada – Narayaneyam Dasakam 69

ಝುಂಝುಂಝುಂಕಾರಕಾರಂ ಜಟಮಟಿಜನನಂ ಜಾನುರೂಪಂ ಜಕಾರಂ
ಹಂಹಂಹಂ ಹಂಸರೂಪಂ ಹಯಶತ ಕಕುಭಂ ಅಟ್ಟಹಾಸಂ ವಿವೇಶಮ್ ।
ವಂವಂವಂ ವಾಯುವೇಗಂ ಸುರವರವಿನುತಂ ವಾಮನಾಕ್ಷಂ ಸುರೇಶಂ
ಲಂಲಂಲಂ ಲಾಲಿತಾಕ್ಷಂ ಲಖಗುಣವಿಜಯಃ ಪಾತು ಮಾಂ ನಾರಸಿಂಹಃ ॥ ೭ ॥

ಯಂ ದೃಷ್ಟ್ವಾ ನಾರಸಿಂಹಂ ವಿಕೃತನಖಮುಖಂ ತೀಕ್ಷ್ಣದಂಷ್ಟ್ರಾಕರಾಲಂ
ಪಿಙ್ಗಾಕ್ಷಂ ಸ್ನಿಗ್ಧವರ್ಣಂ ಜಿತವಪುಸದೃಶಃ ಕುಂಚಿತಾಗ್ರೋಗ್ರತೇಜಾಃ ।
ಭೀತಾಶ್ಚಾ ದಾನವೇನ್ದ್ರಾಸ್ಸುರಭಯವಿನುತಿಶ್ಶಕ್ತಿನಿರ್ಮುಕ್ತಹಸ್ತಂ
ನಾಶಾಸ್ಯಂ ಕಿಂ ಕಮೇತಂ ಕ್ಷಪಿತಜನಕಜಃ ಪಾತು ಮಾಂ ನಾರಸಿಂಹಃ ॥ ೮ ॥

ಶ್ರೀವತ್ಸಾಙ್ಕಂ ತ್ರಿನೇತ್ರಂ ಶಶಿಧರಧವಲಂ ಚಕ್ರಹಸ್ತಂ ಸುರೇಶಂ
ವೇದಾಙ್ಗಂ ವೇದನಾದಂ ವಿನುತತನುವಿದಂ ವೇದರೂಪಂ ಸ್ವರೂಪಮ್ ।
ಹೋಂಹೋಂ ಹೋಂಕಾರಕಾರಂ ಹುತವಹ ನಯನಂ ಪ್ರಜ್ವಲಜ್ವಾಲ ಪಾಕ್ಷಂ
ಕ್ಷಂಕ್ಷಂಕ್ಷಂ ಬೀಜರೂಪಂ ನರಹರಿ ವಿನುತಃ ಪಾತು ಮಾಂ ನಾರಸಿಂಹಃ ॥ ೯ ॥

ಅಹೋ ವೀರ್ಯಮಹೋ ಶೌರ್ಯಂ ಮಹಾಬಲಪರಾಕ್ರಮಮ್ ।
ನಾರಸಿಂಹಂ ಮಹಾದೇವಂ ಅಹೋಬಲಮಹಾಬಲಮ್ ॥ ೧೦ ॥

ಜ್ವಾಲಾಹೋಬಲಮಾಲೋಲಃ ಕ್ರೋಡಾಕಾರಂ ಚ ಭಾರ್ಗವಮ್ ।
ಯೋಗಾನನ್ದಶ್ಚತ್ರವಟ ಪಾವನಾ ನವಮೂರ್ತಯೇ ॥ ೧೧ ॥

ಶ್ರೀಮನ್ನೃಸಿಂಹ ವಿಭವೇ ಗರುಡಧ್ವಜಾಯ
ತಾಪತ್ರಯೋಪಶಮನಾಯ ಭವೌಷಧಾಯ ।
ತೃಷ್ಣಾದಿ ವೃಶ್ಚಿಕ ಜಲಾಗ್ನಿಭುಜಙ್ಗ ರೋಗ-
ಕ್ಲೇಶವ್ಯಯಾಯ ಹರಯೇ ಗುರವೇ ನಮಸ್ತೇ ॥

ಇತಿ ಶ್ರೀ ನೃಸಿಂಹ ಸ್ತೋತ್ರಂ ।

– Chant Stotra in Other Languages –

Sri Narasimha Stotram 2 in EnglishSanskrit – Kannada – TeluguTamil