108 Names Of Linga – Ashtottara Shatanamavali In Kannada

॥ Linga Ashtottarashata Namavali Kannada Lyrics ॥

॥ ಲಿಂಗಾಷ್ಟೋತ್ತರಶತನಾಮಾವಲಿಃ ॥
॥ ಶ್ರೀ ಲಿಂಗೇಭ್ಯೋ ನಮಃ ॥

ಲಿಂಗ ಧ್ಯಾನಮ್
ಲಿಂಗಮೂರ್ತಿಂ ಶಿವಂ ಸ್ತುತ್ವ ಗಾಯತ್ರ್ಯ ಯೋಗಮಾಪ್ತವಾನ್ ।
ನಿರ್ವಾಣಂ ಪರಮಂ ಬ್ರಹ್ಮ ವಶಿಷ್ಠೋನ್ಯಶ್ಚ ಶಂಕರಾತ್ ॥

ಅಥ ಲಿಂಗಾಷ್ಟೋತ್ತರಶತನಾಮಾವಲಿಃ ।
ಓಂ ಲಿಂಗಮೂರ್ತಯೇ ನಮಃ
ಓಂ ಶಿವಲಿಂಗಾಯ ನಮಃ
ಓಂ ಅದ್ಭುತಲಿಂಗಾಯ ನಮಃ
ಓಂ ಅನುಗತಲಿಂಗಾಯ ನಮಃ
ಓಂ ಅವ್ಯಕ್ತಲಿಂಗಾಯ ನಮಃ
ಓಂ ಅರ್ಥಲಿಂಗಾಯ ನಮಃ
ಓಂ ಅಚ್ಯುತಲಿಂಗಾಯ ನಮಃ
ಓಂ ಅನನ್ತಲಿಂಗಾಯ ನಮಃ
ಓಂ ಅನೇಕಲಿಂಗಾಯ ನಮಃ ॥ 10 ॥

ಓಂ ಅನೇಕಸ್ವರೂಪಲಿಂಗಾಯ ನಮಃ
ಓಂ ಅನಾದಿಲಿಂಗಾಯ ನಮಃ
ಓಂ ಆದಿಲಿಂಗಾಯ ನಮಃ
ಓಂ ಆನನ್ದಲಿಂಗಾಯ ನಮಃ
ಓಂ ಆತ್ಮಾನನ್ದಲಿಂಗಾಯ ನಮಃ
ಓಂ ಅರ್ಜಿತಪಾಪವಿನಾಶಲಿಂಗಾಯ ನಮಃ
ಓಂ ಆಶ್ರಿತರಕ್ಷಕಲಿಂಗಾಯ ನಮಃ
ಓಂ ಇನ್ದುಲಿಂಗಾಯ ನಮಃ
ಓಂ ಇನ್ದ್ರಿಯಲಿಂಗಾಯ ನಮಃ
ಓಂ ಇನ್ದ್ರಾದಿಪ್ರಿಯಲಿಂಗಾಯ ನಮಃ ॥ 20 ॥

ಓಂ ಈಶ್ವರಲಿಂಗಾಯ ನಮಃ
ಓಂ ಊರ್ಜಿತಲಿಂಗಾಯ ನಮಃ
ಓಂ ಋಗ್ವೇದಶ್ರುತಿ ಲಿಂಗಾಯ
ಓಂ ಏಕಲಿಂಗಾಯ ನಮಃ
ಓಂ ಐಶ್ವರ್ಯಲಿಂಗಾಯ ನಮಃ
ಓಂ ಓಂಕಾರಲಿಂಗಾಯ ನಮಃ
ಓಂ ಹ್ರೀನ್ಕಾರಲಿಂಗಾಯ ನಮಃ
ಓಂ ಕನಕಲಿಂಗಾಯ ನಮಃ
ಓಂ ವೇದಲಿಂಗಾಯ ನಮಃ
ಓಂ ಪರಮಲಿಂಗಾಯ ನಮಃ ॥ 30 ॥

ಓಂ ವ್ಯೋಮಲಿಂಗಾಯ ನಮಃ
ಓಂ ಸಹಸ್ರಲಿಂಗಾಯ ನಮಃ
ಓಂ ಅಮೃತಲಿಂಗಾಯ ನಮಃ
ಓಂ ವಹ್ನಿಲಿಂಗಾಯ ನಮಃ
ಓಂ ಪುರಾಣಲಿಂಗಾಯ ನಮಃ
ಓಂ ಶ್ರುತಿಲಿಂಗಾಯ ನಮಃ
ಓಂ ಪಾತಾಲಲಿಂಗಾಯ ನಮಃ
ಓಂ ಬ್ರಹ್ಮಲಿಂಗಾಯ ನಮಃ
ಓಂ ರಹಸ್ಯಲಿಂಗಾಯ ನಮಃ
ಓಂ ಸಪ್ತದ್ವೀಪೋರ್ಧ್ವಲಿಂಗಾಯ ನಮಃ
ಓಂ ನಾಗಲಿಂಗಾಯ ನಮಃ ॥ 40 ॥

See Also  1000 Names Of Sarayunama – Sahasranama Stotram From Bhrushundi Ramayana In English

ಓಂ ತೇಜೋಲಿಂಗಾಯ ನಮಃ
ಓಂ ಊರ್ಧ್ವಲಿಂಗಾಯ ನಮಃ
ಓಂ ಅಥರ್ವಲಿಂಗಾಯ ನಮಃ
ಓಂ ಸಾಮಲಿಂಗಾಯ ನಮಃ
ಓಂ ಯಜ್ಞಾಂಗಲಿಂಗಾಯ ನಮಃ
ಓಂ ಯಜ್ಞಲಿಂಗಾಯ ನಮಃ
ಓಂ ತತ್ವಲಿಂಗಾಯ ನಮಃ
ಓಂ ದೇವಲಿಂಗಾಯ ನಮಃ
ಓಂ ವಿಗ್ರಹಲಿಂಗಾಯ ನಮಃ
ಓಂ ಭಾವಲಿಂಗಾಯ ನಮಃ ॥ 50 ॥

ಓಂ ರಜೋಲಿಂಗಾಯ ನಮಃ
ಓಂ ಸತ್ವಲಿಂಗಾಯ ನಮಃ
ಓಂ ಸ್ವರ್ಣ ಲಿಂಗಾಯ
ಓಂ ಸ್ಫಟಿಕಲಿಂಗಾಯ ನಮಃ
ಓಂ ಭವಲಿಂಗಾಯ ನಮಃ
ಓಂ ತ್ರೈಗುಣ್ಯಲಿಂಗಾಯ ನಮಃ
ಓಂ ಮನ್ತ್ರಲಿಂಗಾಯ ನಮಃ
ಓಂ ಪುರುಷಲಿಂಗಾಯ ನಮಃ
ಓಂ ಸರ್ವಾತ್ಮಲಿಂಗಾಯ ನಮಃ
ಓಂ ಸರ್ವಲೋಕಾಂಗಲಿಂಗಾಯ ನಮಃ ॥ 60 ॥

ಓಂ ಬುದ್ಧಿಲಿಂಗಾಯ ನಮಃ
ಓಂ ಅಹಂಕಾರಲಿಂಗಾಯ ನಮಃ
ಓಂ ಭೂತಲಿಂಗಾಯ ನಮಃ
ಓಂ ಮಹೇಶ್ವರಲಿಂಗಾಯ ನಮಃ
ಓಂ ಸುನ್ದರಲಿಂಗಾಯ ನಮಃ
ಓಂ ಸುರೇಶ್ವರಲಿಂಗಾಯ ನಮಃ
ಓಂ ಸುರೇಶಲಿಂಗಾಯ ನಮಃ
ಓಂ ಮಹೇಶಲಿಂಗಾಯ ನಮಃ
ಓಂ ಶಂಕರಲಿಂಗಾಯ ನಮಃ
ಓಂ ದಾನವನಾಶಲಿಂಗಾಯ ನಮಃ ॥ 70 ॥

ಓಂ ರವಿಚನ್ದ್ರಲಿಂಗಾಯ ನಮಃ
ಓಂ ರೂಪಲಿಂಗಾಯ ನಮಃ
ಓಂ ಪ್ರಪಂಚಲಿಂಗಾಯ ನಮಃ
ಓಂ ವಿಲಕ್ಷಣಲಿಂಗಾಯ ನಮಃ
ಓಂ ತಾಪನಿವಾರಣಲಿಂಗಾಯ ನಮಃ
ಓಂ ಸ್ವರೂಪಲಿಂಗಾಯ ನಮಃ
ಓಂ ಸರ್ವಲಿಂಗಾಯ ನಮಃ
ಓಂ ಪ್ರಿಯಲಿಂಗಾಯ ನಮಃ
ಓಂ ರಾಮಲಿಂಗಾಯ ನಮಃ
ಓಂ ಮೂರ್ತಿಲಿಂಗಾಯ ನಮಃ ॥ 80 ॥

ಓಂ ಮಹೋನ್ನತಲಿಂಗಾಯ ನಮಃ
ಓಂ ವೇದಾನ್ತಲಿಂಗಾಯ ನಮಃ
ಓಂ ವಿಶ್ವೇಶ್ವರಲಿಂಗಾಯ ನಮಃ
ಓಂ ಯೋಗಿಲಿಂಗಾಯ ನಮಃ
ಓಂ ಹೃದಯಲಿಂಗಾಯ ನಮಃ
ಓಂ ಚಿನ್ಮಯಲಿಂಗಾಯ ನಮಃ
ಓಂ ಚಿದ್ಘನಲಿಂಗಾಯ ನಮಃ
ಓಂ ಮಹಾದೇವಲಿಂಗಾಯ ನಮಃ
ಓಂ ಲಂಕಾಪುರಲಿಂಗಾಯ ನಮಃ
ಓಂ ಲಲಿತಲಿಂಗಾಯ ನಮಃ ॥ 90 ॥

See Also  Uma Trishati Namavali List Of 300 Names Kannada

ಓಂ ಚಿದಮ್ಬರಲಿಂಗಾಯ ನಮಃ
ಓಂ ನಾರದಸೇವಿತಲಿಂಗಾಯ ನಮಃ
ಓಂ ಕಮಲಲಿಂಗಾಯ ನಮಃ
ಓಂ ಕೈಲಾಶಲಿಂಗಾಯ ನಮಃ
ಓಂ ಕರುಣಾರಸಲಿಂಗಾಯ ನಮಃ
ಓಂ ಶಾನ್ತಲಿಂಗಾಯ ನಮಃ
ಓಂ ಗಿರಿಲಿಂಗಾಯ ನಮಃ
ಓಂ ವಲ್ಲಭಲಿಂಗಾಯ ನಮಃ
ಓಂ ಶಂಕರಾತ್ಮಜಲಿಂಗಾಯ ನಮಃ
ಓಂ ಸರ್ವಜನಪೂಜಿತಲಿಂಗಾಯ ನಮಃ ॥ 100 ॥

ಓಂ ಸರ್ವಪಾತಕನಾಶನಲಿಂಗಾಯ ನಮಃ
ಓಂ ಗೌರಿಲಿಂಗಾಯ ನಮಃ
ಓಂ ವೇದಸ್ವರೂಪಲಿಂಗಾಯ ನಮಃ
ಓಂ ಸಕಲಜನಪ್ರಿಯಲಿಂಗಾಯ ನಮಃ
ಓಂ ಸಕಲಜಗದ್ರಕ್ಷಕಲಿಂಗಾಯ ನಮಃ
ಓಂ ಇಷ್ಟಕಾಮ್ಯಾರ್ಥಫಲಸಿದ್ಧಿಲಿಂಗಾಯ ನಮಃ
ಓಂ ಶೋಭಿತಲಿಂಗಾಯ ನಮಃ
ಓಂ ಮಂಗಲಲಿಂಗಾಯ ನಮಃ ॥ 108 ॥

ಇತಿ ಲಿಂಗಾಷ್ಟೋತ್ತರ ಶತ ನಾಮಾವಲಿ ಸಮಾಪ್ತಃ

– Chant Stotra in Other Languages -108 Names of Linga:
108 Names of Linga – Ashtottara Shatanamavali in SanskritEnglishBengaliGujarati – Kannada – MalayalamOdiaTeluguTamil