Sri Gangadhara Stotram In Kannada

॥ Gangadhara Stotra Kannada Lyrics ॥

॥ ಶ್ರೀ ಗಂಗಾಧರ ಸ್ತೋತ್ರಂ ॥
ಕ್ಷೀರಾಂಭೋನಿಧಿಮನ್ಥನೋದ್ಭವವಿಷಾ-ತ್ಸನ್ದಹ್ಯಮಾನಾನ್ ಸುರಾನ್
ಬ್ರಹ್ಮಾದೀನವಲೋಕ್ಯ ಯಃ ಕರುಣಯಾ ಹಾಲಾಹಲಾಖ್ಯಂ ವಿಷಮ್ ।
ನಿಶ್ಶಙ್ಕಂ ನಿಜಲೀಲಯಾ ಕಬಲಯನ್ಲೋಕಾನ್ರರಕ್ಷಾದರಾ-
ದಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೧ ॥

ಕ್ಷೀರಂ ಸ್ವಾದು ನಿಪೀಯ ಮಾತುಲಗೃಹೇ ಭುಕ್ತ್ವಾ ಸ್ವಕೀಯಂ ಗೃಹಂ
ಕ್ಷೀರಾಲಾಭವಶೇನ ಖಿನ್ನಮನಸೇ ಘೋರಂ ತಪಃ ಕುರ್ವತೇ ।
ಕಾರುಣ್ಯಾದುಪಮನ್ಯವೇ ನಿರವಧಿಂ ಕ್ಷೀರಾಂಬುಧಿಂ ದತ್ತವಾ-
ನಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೨ ॥

ಮೃತ್ಯುಂ ವಕ್ಷಸಿ ತಾಡಯನ್ನಿಜಪದಧ್ಯಾನೈಕಭಕ್ತಂ ಮುನಿಂ
ಮಾರ್ಕಣ್ಡೇಯಮಪಾಲಯತ್ಕರುಣಯಾ ಲಿಙ್ಗಾದ್ವಿನಿರ್ಗತ್ಯ ಯಃ ।
ನೇತ್ರಾಂಭೋಜಸಮರ್ಪಣೇನ ಹರಯೇಽಭೀಷ್ಟಂ ರಥಾಙ್ಗಂ ದದೌ
ಆರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೩ ॥

ಓಢುಂ ದ್ರೋಣಜಯದ್ರಥಾದಿರಥಿಕೈಸ್ಸೈನ್ಯಂ ಮಹತ್ಕೌರವಂ
ದೃಷ್ಟ್ವಾ ಕೃಷ್ಣಸಹಾಯವನ್ತಮಪಿ ತಂ ಭೀತಂ ಪ್ರಪನ್ನಾರ್ತಿಹಾ ।
ಪಾರ್ಥಂ ರಕ್ಷಿತವಾನಮೋಘವಿಷಯಂ ದಿವ್ಯಾಸ್ತ್ರಮುದ್ಬೋಧಯ-
ನ್ನಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೪ ॥

ಬಾಲಂ ಶೈವಕುಲೋದ್ಭವಂ ಪರಿಹಸತ್ಸ್ವಜ್ಞಾತಿಪಕ್ಷಾಕುಲಂ
ಖಿದ್ಯನ್ತಂ ತವ ಮೂರ್ಧ್ನಿ ಪುಷ್ಪನಿಚಯಂ ದಾತುಂ ಸಮುದ್ಯತ್ಕರಮ್ ।
ದೃಷ್ಟ್ವಾನಮ್ಯ ವಿರಿಞ್ಚಿ ರಮ್ಯನಗರೇ ಪೂಜಾಂ ತ್ವದೀಯಾಂ ಭಜ-
ನ್ನಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೫ ॥

ಸನ್ತ್ರಸ್ತೇಷು ಪುರಾ ಸುರಾಸುರಭಯಾದಿನ್ದ್ರಾದಿಬೃನ್ದಾರಕೇ-
ಷ್ವಾರೂಢೋ ಧರಣೀರಥಂ ಶ್ರುತಿಹಯಂ ಕೃತ್ವಾ ಮುರಾರಿಂ ಶರಮ್ ।
ರಕ್ಷನ್ಯಃ ಕೃಪಯಾ ಸಮಸ್ತವಿಬುಧಾನ್ ಜೀತ್ವಾ ಪುರಾರೀನ್ ಕ್ಷಣಾ-
ದಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೬ ॥

ಶ್ರೌತಸ್ಮಾರ್ತಪಥೋ ಪರಾಙ್ಮುಖಮಪಿ ಪ್ರೋದ್ಯನ್ಮಹಾಪಾತಕಂ
ವಿಶ್ವಾಧೀಶಮಪತ್ಯಮೇವ ಗತಿರಿತ್ಯಾಲಾಪವನ್ತಂ ಸಕೃತ್ ।
ರಕ್ಷನ್ಯಃ ಕರುಣಾಪಯೋನಿಧಿರಿತಿ ಪ್ರಾಪ್ತಪ್ರಸಿದ್ಧಿಃ ಪುರಾ-
ಹ್ಯಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೭ ॥

See Also  Upamanyu Krutha Shiva Stotram In Bengali

ಗಾಙ್ಗಂ ವೇಗಮವಾಪ್ಯ ಮಾನ್ಯವಿಬುಧೈಸ್ಸೋಢುಂ ಪುರಾ ಯಾಚಿತೋ
ದೃಷ್ಟ್ವಾ ಭಕ್ತಭಗೀರಥೇನ ವಿನತೋ ರುದ್ರೋ ಜಟಾಮಣ್ಡಲೇ ।
ಕಾರುಣ್ಯಾದವನೀತಲೇ ಸುರನದೀಮಾಪೂರಯನ್ಪಾವನೀ-
ಮಾರ್ತತ್ರಾಣಪರಾಯಣಃ ಸ ಭಗವಾನ್ ಗಙ್ಗಾಧರೋ ಮೇ ಗತಿಃ ॥ ೮ ॥

ಇತಿ ಶ್ರೀಮದಪ್ಪಯದೀಕ್ಷಿತವಿರಚಿತಂ ಶ್ರೀಗಙ್ಗಾಧರಾಷ್ಟಕಮ್ ।

– Chant Stotra in Other Languages –

Sri Gangadhara Stotram in SanskritEnglish –  Kannada – TeluguTamil