॥ Ayyappa Swamy 108 Saranam Gosham Kannada Lyrics॥
॥ ಶ್ರೀ ಅಯ್ಯಪ್ಪ ಶರಣುಘೋಷ ॥
ಓಂ ಸ್ವಾಮಿಯೇ ಶರಣಂ ಅಯ್ಷಪ್ಪ
ಹರಿಹರ ಸುತನೇ ಶರಣಂ ಅಯ್ಯಪ್ಪ
ಅಂಬಾ ಸುತನೇ ಶರಣಂ ಅಯ್ಯಪ್ಪ
ಆರ್ತ ಪರಾಯಣನೇ ಶರಣಂ ಅಯ್ಯಪ್ಪ
ಅನಾಥ ರಕ್ಷಕನೇ ಶರಣಂ ಅಯ್ಯಪ್ಪ
ಅಭಿಷೇಕಪ್ರಿಯನೇ ಶರಣಂ ಅಯ್ಯಪ್ಪ
ಅಲಂಕಾರ ಪ್ರಿಯನೇ ಶರಣಂ ಅಯ್ಯಪ್ಪ
ಅರ್ಥವಿನಾಶನೇ ಶರಣಂ ಅಯ್ಯಪ್ಪ
ಅಖಿಲಾಧಾರನೇ ಶರಣಂ ಅಯ್ಯಪ್ಪ ॥ 9 ॥
ಆಪತ್ಭಾಂಧವನೇ ಶರಣಂ ಅಯ್ಯಪ್ಪ
ಆಶ್ರಿತವತ್ಸಲನೇ ಶರಣಂ ಅಯ್ಯಪ್ಪ
ಅಚ್ಛನ್ ವೇಲ್ ಅರಸೇ ಶರಣಂ ಅಯ್ಯಪ್ಪ
ಅನ್ನದಾನ ಪ್ರಭುವೇ ಶರಣಂ ಅಯ್ಯಪ್ಪ
ಅರಣ್ಯಪಾಲಕನೇ ಶರಣಂ ಅಯ್ಯಪ್ಪ
ಅಪರಾಧ ರಕ್ಷಕನೇ ಶರಣಂ ಅಯ್ಯಪ್ಪ
ಅಳುದಾನದಿಯೇ ಶರಣಂ ಅಯ್ಯಪ್ಪ
ಮಹಿಷಿ ಮರ್ದನನೇ ಶರಣಂ ಅಯ್ಯಪ್ಪ
ಮಾಯಾಸುತನೇ ಶರಣಂ ಅಯ್ಯಪ್ಪ ॥ 18 ॥
ಮಕರಜ್ಯೋತಿಯೇ ಶರಣಂ ಅಯ್ಯಪ್ಪ
ಮಹೇಶ್ವರ ಸುತನೇ ಶರಣಂ ಅಯ್ಯಪ್ಪ
ಕರ್ಪೂರ ಪ್ರಿಯನೇ ಶರಣಂ ಅಯ್ಯಪ್ಪ
ಕರಿಮಲೆ ವಾಸನೇ ಶರಣಂ ಅಯ್ಯಪ್ಪ
ಕರಿ ಸ್ವಾಮಿಯೇ ಶರಣಂ ಅಯ್ಯಪ್ಪ
ಕುಂಬಳ ಹಳ್ಳವೇ ಶರಣಂ ಅಯ್ಯಪ್
ಕರ್ಮಬಂಧ ವಿಮೋಚಕನೇ ಶರಣಂ ಅಯ್ಯಪ್ಪ
ಚಂದ್ರಕಲಾಧರನೇ ಶರಣಂ ಅಯ್ಯಪ್ಪ
ಚಿನ್ಮಯ ರೂಪನೇ ಶರಣಂ ಅಯ್ಯಪ್ಪ ॥ 27 ॥
ಪಂಪಾನದಿಯೇ ಶರಣಂ ಅಯ್ಯಪ್ಪ
ಪಂಪಾದೀಪವೆ ಶರಣಂ ಅಯ್ಯಪ್ಪ
ಪಂದಳರಾಜನೇ ಶರಣಂ ಅಯ್ಯಪ್ಪ
ಪರಮೇಶ್ವರ ಪುತ್ರನೇ ಶರಣಂ ಅಯ್ಯಪ್ಪ
ಪಾವನ ಮೂರ್ತಿಯೇ ಶರಣಂ ಅಯ್ಯಪ್ಪ
ಭಕ್ತರ ಪ್ರಿಯನೇ ಶರಣಂ ಅಯ್ಯಪ್ಪ
ಭೂಲೋಕವಾಸನೇ ಶರಣಂ ಅಯ್ಯಪ್ಪ
ಭಕ್ತರದಾಸನೇ ಶರಣಂ ಅಯ್ಯಪ್ಪ
ಭೂತಗಣನಾಯಕನೇ ಶರಣಂ ಅಯ್ಯಪ್ಪ ॥ 36 ॥
ಆನಂದಚಿತ್ತನೇ ಶರಣಂ ಅಯ್ಯಪ್ಪ
ಅರಿಯಂಗಳಾವಿ ಅಯ್ಯನೇ ಶರಣಂ ಅಯ್ಯಪ್ಪ
ಅಗಣಿತಗುಣ ನಿಧಿಯೇ ಶರಣಂ ಅಯ್ಯಪ್ಪ
ಅರಣ್ಯ ರಕ್ಷಕನೇ ಶರಣಂ ಅಯ್ಯಪ್ಪ
ಅಮರ ಪ್ರಧಾಯಕನೇ ಶರಣಂ ಅಯ್ಯಪ್ಪ
ಅಳುದಾ ನದಿಯ ಸರಹರವೇ ಶರಣಂ ಅಯ್ಯಪ್ಪ
ಮದಕರಿ ವಾಹನನೇ ಶರಣಂ ಅಯ್ಯಪ್ಪ
ಮೋಹ ವಿನಾಶಕನೇ ಶರಣಂ ಅಯ್ಯಪ್ಪ
ಮಾನವ ರಕ್ಷಿತನೇ ಶರಣಂ ಅಯ್ಯಪ್ಪ ॥ 45 ॥
ಮುಕ್ತಿ ಪ್ರದಾಯಕನೇ ಶರಣಂ ಅಯ್ಯಪ್ಪ
ಮಾನವ ಜೀವಿತನೆ ಶರಣಂ ಅಯ್ಯಪ್ಪ
ಕರುಣಾಸಾಗರನೇ ಶರಣಂ ಅಯ್ಯಪ್ಪ
ಕರಿಮಲೆವಾಸನೆ ಶರಣಂ ಅಯ್ಯಪ್ಪ
ಕರುಣಾ ಜ್ಯೋತಿಯೇ ಶರಣಂ ಅಯ್ಯಪ್ಪ
ಕಾಳಕಟ್ಟಿ ಆಶ್ರಮವೇ ಶರಣಂ ಅಯ್ಯಪ್ಪ
ಕಲಿಯುಗ ದೈವನೇ ಶರಣಂ ಅಯ್ಯಪ್ಪ
ಚಂದ್ರಾರ್ಚಿತನೇ ಶರಣಂ ಅಯ್ಯಪ್ಪ
ಚಿತರೂಪನೇ ಶರಣಂ ಅಯ್ಯಪ್ಪ ॥ 54 ॥
ಪಂಪಾಶಿಶುವೇ ಶರಣಂ ಅಯ್ಯಪ್ಪ
ಪಂಪಾ ಬಾಣವೇ ಶರಣಂ ಅಯ್ಯಪ್ಪ
ಪೊಣ್ಣಂಬಳವಾಸನೇ ಶರಣಂ ಅಯ್ಯಪ್ಪ
ಪಾಪವಿನಾಶಕನೇ ಶರಣಂ ಅಯ್ಯಪ್ಪ
ಶಬರಿಕ್ಕು ಅರುಳ್ ಪುರಿಂದಾವನೇ ಶರಣಂ ಅಯ್ಯಪ್ಪ
ಭಸ್ಮ ವಿಭೂಷಿತನೇ ಶರಣಂ ಅಯ್ಯಪ್ಪ
ಭೂಮಿ ಪ್ರಪಂಚನೇ ಶರಣಂ ಅಯ್ಯಪ್ಪ
ಭವರೋಗ ನಿವಾರಣನೇ ಶರಣಂ ಅಯ್ಯಪ್ಪ
ಭಕ್ತಜನ ರಕ್ಷಕನೇ ಶರಣಂ ಅಯ್ಯಪ್ಪ ॥ 63 ॥
ಬೆಟ್ಟದ ಮೇಲಿನ ಶಾಸ್ತವೇ ಶರಣಂ ಅಯ್ಯಪ್ಪ
ದುಖ: ವಿನಾಶಕನೇ ಶರಣಂ ಅಯ್ಯಪ್ಪ
ದೀನದಯಾಪರನೇ ಶರಣಂ ಅಯ್ಯಪ್ಪ
ಧನುರ್ ವೀರನೇ ಶರಣಂ ಅಯ್ಯಪ್ಪ
ವಾವರ ಸ್ವಾಮಿಯೇ ಶರಣಂ ಅಯ್ಯಪ್ಪ
ವನದೇವತೆಗಳೇ ಶರಣಂ ಅಯ್ಯಪ್ಪ
ವೇದಾಂತ ಮಕರಂದನನೇ ಶರಣಂ ಅಯ್ಯಪ್ಪ
ತುಪ್ಪದಭಿಷೇಕ ಪ್ರಿಯನೇ ಶರಣಂ ಅಯ್ಯಪ್ಪ
ಜಟಾಧರನೇ ಶರಣಂ ಅಯ್ಯಪ್ಪ ॥ 72 ॥
ಶಬರಿಪೀಠವೆ ಶರಣಂ ಅಯ್ಯಪ್ಪ
ಶರಂಗುತ್ತಿ ಆಲೇ ಶರಣಂ ಅಯ್ಯಪ್ಪ
ಶಂಕರ ಸುತನೇ ಶರಣಂ ಅಯ್ಯಪ್ಪ
ಸ್ವಾಮಿಯ ದೇವಾಲಯವೇ ಶರಣಂ ಅಯ್ಯಪ್ಪ
ಸ್ವಾಮಿಯ ಪೂಂಗಾವಣವೇ ಶರಣಂ ಅಯ್ಯಪ್ಪ
ಸುರಿಗಾಯುಧನೇ ಶರಣಂ ಅಯ್ಯಪ್ಪ
ಸರ್ವಪಾಪವಿನಾಶಕನೇ ಶರಣಂ ಅಯ್ಯಪ್ಪ
ಇಂದ್ರಾದಿ ಪೂಜಿತನೇ ಶರಣಂ ಅಯ್ಯಪ್ಪ
ಇಂಜಿಪಾರ ಕೋಟೆಯೇ ಶರಣಂ ಅಯ್ಯಪ್ಪ ॥ 81 ॥
ಗುರುಪಾದ ವಂದನೇ ಶರಣಂ ಅಯ್ಯಪ್ಪ
ವಿಳ್ಳಾಳಿ ವೀರನೆ ಶರಣಂ ಅಯ್ಯಪ್ಪ
ನೀಲಾಂಭರಧರನೇ ಶರಣಂ ಅಯ್ಯಪ್ಪ
ಹದಿನೆಂಟು ಮೆಟ್ಟಿಲೇ ಶರಣಂ ಅಯ್ಯಪ್ಪ
ಭಸ್ಮಕುಲವೇ ಶರಣಂ ಅಯ್ಯಪ್ಪ
ದುರಿತ ನಿವಾರಣನೇ ಶರಣಂ ಅಯ್ಯಪ್ಪ
ದಿವ್ಯಸ್ವರೂಪನೇ ಶರಣಂ ಅಯ್ಯಪ್ಪ
ದೇವಕುಲಾವತಾರನೇ ಶರಣಂ ಅಯ್ಯಪ್ಪ
ವಾವರ ಮೋಕ್ಷಿತನೇ ಶರಣಂ ಅಯ್ಯಪ್ಪ ॥ 90 ॥
ವನ ರಕ್ಷಕನೇ ಶರಣಂ ಅಯ್ಯಪ್ಪ
ವೇದಾಂತ ವೇದ್ಯನೇ ಶರಣಂ ಅಯ್ಯಪ್ಪ
ತಾರಕ ಬ್ರಹ್ಮನೇ ಶರಣಂ ಅಯ್ಯಪ್ಪ
ಜಿತೇಂದ್ರಿಯನೇ ಶರಣಂ ಅಯ್ಯಪ್ಪ
ಶಬರಿ ಮೋಕ್ಷಿತನೇ ಶರಣಂ ಅಯ್ಯಪ್ಪ
ಶತ್ರು ವಿನಾಶಕನೇ ಶರಣಂ ಅಯ್ಯಪ್ಪ
ಶಿಷ್ಟ ಜನಪಾಲಕನೇ ಶರಣಂ ಅಯ್ಯಪ್ಪ
ಸ್ವಾಮಿ ಪ್ರದಕ್ಷಿಣವೇ ಶರಣಂ ಅಯ್ಯಪ್ಪ
ಸ್ವಾಮಿ ದಿವ್ಯ ದರ್ಶನವೇ ಶರಣಂ ಅಯ್ಯಪ್ಪ ॥ 99 ॥
ಸತ್ಯ ಸ್ವರೂಪನೇ ಶರಣಂ ಅಯ್ಯಪ್ಪ
ಸರ್ವೇಶ್ವರಿ ಮಾತೆಯೇ ಶರಣಂ ಅಯ್ಯಪ್ಪ
ಇಷ್ಟಪಾಲಕನೇ ಶರಣಂ ಅಯ್ಯಪ್ಪ
ಇಪ್ಪಾಜಿ ಹಳ್ಳವೇ ಶರಣಂ ಅಯ್ಯಪ್ಪ
ಗಣೇಶ ಪಾದವೇ ಶರಣಂ ಅಯ್ಯಪ್ಪ
ವೀರ ಮಣಿಕಂಠನೇ ಶರಣಂ ಅಯ್ಯಪ್ಪ
ನಿತ್ಯ ಬ್ರಹ್ಮಚಾರಿಯೇ ಶರಣಂ ಅಯ್ಯಪ್ಪ
ಮಣಿಕಂಠನೇ ಶರಣಂ ಅಯ್ಯಪ್ಪ
ಓಂ ಹರಿಹರಸುತನ್ ಅಯ್ಯನಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ ॥ 108 ॥
– Chant Stotra in Other Languages –
Ayyappa Sharanu Gosha » Ayyappa Swamy 108 Sharanam Ghosham Lyrics in English » Telugu » Tamil