Gopijana Vallabha Ashtakam 1 In Kannada

॥ Gopijana Vallabha Ashtakam 1 Kannada Lyrics ॥

॥ ಶ್ರೀ ಗೋಪೀಜನವಲ್ಲಭಾಷ್ಟಕಂ ॥

ನವಾಂಬುದಾನೀಕಮನೋಹರಾಯ
ಪ್ರಫುಲ್ಲರಾಜೀವವಿಲೋಚನಾಯ ।
ವೇಣುಸ್ವನಾಮೋದಿತಗೋಪಿಕಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೧ ॥

ಕಿರೀಟಕೇಯೂರವಿಭೂಷಿತಾಯ
ಗ್ರೈವೇಯಮಾಲಾಮಣಿರಂಜಿತಾಯ ।
ಸ್ಫುರಚ್ಚಲತ್ಕಾಂಚನಕುಂಡಲಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೨ ॥

ದಿವ್ಯಾಂಗನಾಬೃಂದನಿಷೇವಿತಾಯ
ಸ್ಮಿತಪ್ರಭಾಚಾರುಮುಖಾಂಬುಜಾಯ ।
ತ್ರೈಲೋಕ್ಯಸಮ್ಮೋಹನಸುಂದರಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೩ ॥

ರತ್ನಾದಿಮೂಲಾಲಯಸಂಗತಾಯ
ಕಲ್ಪದ್ರುಮಚ್ಛಾಯಸಮಾಶ್ರಿತಾಯ ।
ಹೇಮಸ್ಫುರನ್ಮಂಡಲಮಧ್ಯಗಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೪ ॥

ಶ್ರೀವತ್ಸರೋಮಾವಳಿರಂಜಿತಾಯ
ವಕ್ಷಃಸ್ಥಲೇ ಕೌಸ್ತುಭಭೂಷಿತಾಯ ।
ಸರೋಜಕಿಂಜಲ್ಕನಿಭಾಂಶುಕಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೫ ॥

ದಿವ್ಯಾಂಗುಳೀಯಾಂಗುಳಿರಂಜಿತಾಯ
ಮಯೂರಪಿಂಛಚ್ಛವಿಶೋಭಿತಾಯ ।
ವನ್ಯಸ್ರಜಾಲಂಕೃತವಿಗ್ರಹಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೬ ॥

ಮುನೀಂದ್ರಬೃಂದೈರಭಿಸಂಶ್ರಿತಾಯ
ಕ್ಷರತ್ಪಯೋಗೋಕುಲಸಂಕುಲಾಯ ।
ಧರ್ಮಾರ್ಥಕಾಮಾಮೃತಸಾಧಕಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೭ ॥

ಏತತ್ಸಮಸ್ತಾಮಧಿದೇವತಾಯ
ಭಕ್ತಸ್ಯ ಚಿಂತಾಮಣಿಸಾಧಕಾಯ ।
ಅಶೇಷದುಃಖಾಭಯಭೇಷಜಾಯ
ನಮೋಽಸ್ತು ಗೋಪೀಜನವಲ್ಲಭಾಯ ॥ ೮ ॥

ಇತಿ ಶ್ರೀ ಹರಿದಾಸೋದಿತಂ ಶ್ರೀಗೋಪೀಜನವಲ್ಲಭಾಷ್ಟಕಂ ।

– Chant Stotra in Other Languages –

Sri Krishna Slokam » Gopijana Vallabha Ashtakam 1 Lyrics in Sanskrit » English » Telugu » Tamil

See Also  1000 Names Of Purushottama Sahasradhika Namavalih – Sahasranamavali Stotram In Kannada