Harivarasanam In Kannada

॥ Harivarasanam Kannada Lyrics ॥

ಹರಿವರಾಸನಂ ವಿಶ್ವಮೊಹನಂ
ಹರಿದದೀಶ್ವರಂ ಆರಾಧ್ಯಪಾದುಕಂ
ಅರಿವಿಮರ್ಧನಂ ನಿತ್ಯನರ್ತನಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 1 ॥

ಶರಣಕೀರ್ತನಂ ಭಕ್ತಮಾನಸಂ
ಭರಣಲೋಲುಪಂ ನರ್ತನಾಲಸಂ
ಅರುಣಭಾಸುರಮ್ ಭೂತನಾಯಕಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 2 ॥

ಪ್ರಣಯಸತ್ಯಕಂ ಪ್ರಾಣನಾಯಕಂ
ಪ್ರಣತಕಲ್ಪಕಂ ಸುಪ್ರಭಾಂಜಿತಮ್
ಪ್ರಣವಮನ್ಧಿರಮ್ ಕೀರ್ತನಪ್ರಿಯಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 3 ॥

ತುರುಗವಾಹನಂ ಸುಂದರಾನನಂ
ವರಗಧಾಯುಧಂ ವೇದವರ್ಣಿತಂ
ಗುರುಕೃಪಾಕರಂ ಕೀರ್ತನಪ್ರಿಯಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 4 ॥

ತ್ರಿಭುವನಾರ್ಚಿತಂ ದೇವತಾತ್ಮಕಂ
ತ್ರಿನಯನಂ ಪ್ರಭುಂ ದಿವ್ಯದೆಶಿಕಂ
ತ್ರಿದಶಪೂಜಿತಂ ಚಿಂತಿತಪ್ರದಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 5 ॥

ಭವಭಯಾಪಹಂ ಭಾವುಕಾವಹಂ
ಭುವನಮೋಹನಂ ಭೂತಿಭುಶಣಂ
ಧವಳವಾಹನಂ ದಿವ್ಯವಾರಣಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 6 ॥

ಕಾಲಮ್ರುಧುಸ್ಮಿತಂ ಸುಂಧರಾನನಂ
ಕಲಭಕೊಮಳಂ ಗಾತ್ರಮೊಹನಂ
ಕಳಭಕೇಸರಿ ವಾಜಿವಾಹನಂ
ಹರಿಹರಾತ್ಮಜಂ ದೇವಮಶ್ರಯೇ

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 7 ॥

ಶ್ರೀತಜನಪ್ರಿಯಂ ಚಿಂತಿತಪ್ರಧಂ
ಶ್ರುತಿವಿಭೂಷಣಂ ಸಾಧುಜೀವನಂ
ಶೃತಿ ಮನೋಹರಂ ಗೀತ ಲಾಲಸಂ
ಹರಿಹರಾತ್ಮಜಂ ದೇವಮಶ್ರಯೇ

See Also  108 Names Of Sri Hanuman 3 In Kannada

ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ॥ 8 ॥

– Chant Stotra in Other Languages –

Lord Ayyappa Songs » Harivarasanam / Hariharathmaja Ashtakam Lyrics in Sanskrit » English » Bengali » Gujarati » Malayalam » Odia » Telugu » Tamil