Navanita Chora Namo Namo In Kannada

॥ Navanita Chora Namo Namo Kannada Lyrics ॥

ನವನೀತಚೋರ ನಮೋ ನಮೋ
ನವಮಹಿಮಾರ್ಣವ ನಮೋ ನಮೋ ॥

ಹರಿ ನಾರಾಯಣ ಕೇಶವಾಚ್ಯುತ ಶ್ರೀಕೃಷ್ಣ
ನರಸಿಂಹ ವಾಮನ ನಮೋ ನಮೋ ।
ಮುರಹರ ಪದ್ಮ ನಾಭ ಮುಕುಂದ ಗೋವಿಂದ
ನರನಾರಾಯಣರೂಪ ನಮೋ ನಮೋ ॥

ನಿಗಮಗೋಚರ ವಿಷ್ಣು ನೀರಜಾಕ್ಷ ವಾಸುದೇವ
ನಗಧರ ನಂದಗೋಪ ನಮೋ ನಮೋ ।
ತ್ರಿಗುಣಾತೀತ ದೇವ ತ್ರಿವಿಕ್ರಮ ದ್ವಾರಕ
ನಗರಾಧಿನಾಯಕ ನಮೋ ನಮೋ ॥

ವೈಕುಂಠ ರುಕ್ಮಿಣೀವಲ್ಲಭ ಚಕ್ರಧರ
ನಾಕೇಶವಂದಿತ ನಮೋ ನಮೋ ।
ಶ್ರೀಕರಗುಣನಿಧಿ ಶ್ರೀ ವೇಂಕಟೇಶ್ವರ
ನಾಕಜನನನುತ ನಮೋ ನಮೋ ॥

– Chant Stotra in Other Languages –

Annamacharya Keerthanalu » Navanita Chora Namo Namo Lyrics in Sanskrit » English » Bengali » Malayalam » Telugu » Tamil

See Also  Sri Lakshmanagita From Sri Ramacharitamanas In Kannada