Prithvi Dhara Rajaputra Ashtakam In Kannada

॥ Prithvi Dhara Rajaputra Ashtakam Kannada Lyrics ॥

॥ ಪೃಥ್ವೀಧರರಾಜಪುತ್ರ್ಯಷ್ಟಕಮ್ ॥
ಜ್ಞಾತ್ವಾಪಿ ದೋಷಾನ್ವಿಷಯೇಷು ಶಬ್ದರಸಾದಿಮೇಷ್ವಪ್ರತಿಬದ್ಧತರ್ಷಮ್ ।
ಆಕಾರಮಾತ್ರಾತ್ಪರಹಂಸರೂಪಂ ಮಾಂ ಪಾಹಿ ಪೃಥ್ವೀಧರರಾಜಪುತ್ರಿ ॥ 1 ॥

ವಿವೇಕವೈರಾಗ್ಯಶಮಾದಿಷಟ್ಕಮುಮುಕ್ಷುತಾಗನ್ಧಲವಾನಭಿಜ್ಞಮ್ ।
ನಕ್ತನ್ದಿವಂ ಸ್ವೋದರಪೂರಣೇಚ್ಛುಂ ಮಾಂ ಪಾಹಿ ಪುಥ್ವೀಧರರಾಜಪುತ್ರಿ ॥ 2 ॥

ಕಾಷಾಯವಸ್ತ್ರೇಣ ಕರಾತ್ತದಂಡಕಮಂಡಲುಭ್ಯಾಂ ಜಪಮಾಲಯಾ ಚ ।
ವಿಭ್ರಾಮಯನ್ತಂ ಗೃಹಿಣಾಂ ಕದಮ್ಬಂ ಮಾಂ ಪಾಹಿ ಪೃಥ್ವೀಧರರಾಜಪುತ್ರಿ ॥ 3 ॥

ವೇದಾನ್ತವಾಕ್ಯಾನಿ ಮುಧೋಚ್ಚರನ್ತಂ ತದರ್ಥಜಾತಂ ಬಹು ವರ್ಣಯನ್ತಮ್ ।
ಕದಾಪಿ ನ ಧ್ಯಾತಪರಾತ್ಮತತ್ತ್ವಂ ಮಾಂ ಪಾಹಿ ಪೃಥ್ವೀಧರರಾಜಪುತ್ರಿ ॥ 4 ॥

ಸುವರ್ಣತನ್ತೂಜ್ಜ್ವಲಚೇಲಕಾಮಂ ಯಾನೇಷು ಮಾನೇಷು ವಿವೃದ್ಧರಾಗಮ್ ।
ಅಂಗೀಕೃತಾನೇಕಸುಮಿತ್ರಶತ್ರುಂ ಮಾಂ ಪಾಹಿ ಪೃಥ್ವೀಧರರಾಜಪುತ್ರಿ ॥ 5 ॥

ಭೋಗಾ ಅನೇಕಾ ಮನಸಾಪ್ಯಲಭ್ಯಾ ಭೂಯಾಸುರಿತ್ಯನ್ವಹಮೀಹಮಾನಮ್ ।
ಗುರೂತ್ತಮಾರಾಧನದೂರಚಿತ್ತಂ ಮಾಂ ಪಾಹಿ ಪೃಥ್ವೀಧರರಾಜಪುತ್ರಿ ॥ 6 ॥

ಕುತೋ ಯತೇರಸ್ಯ ಶರೀರಮಾನಧನಾಭಿಮಾನಃ ಸತತಂ ದುರನ್ತಃ ।
ಅಶೇಷಲೋಕೈರಿತಿ ನಿನ್ದ್ಯಮಾನಂ ಮಾಂ ಪಾಹಿ ಪುಥ್ವೀಧರರಾಜಪುತ್ರಿ ॥ 7 ॥

ನಿವಾರಿತಾಶೇಷಮಹಾಘವೃನ್ದೈರವ್ಯಾಜಕಾರುಣ್ಯಸುಧಾತರಂಗೈಃ ।
ಅಪಾಂಗಪಾತೈರವಲೋಕಯನ್ತೀ ಮಾಂ ಪಾಹಿ ಪೂರಥ್ವೀಧರರಾಜಪುತ್ರಿ ॥ 8 ॥

ಇದಂ ಹಿ ಪೃಥ್ವೀಧರರಾಜಪುತ್ರೀಪಾದಾರವಿನ್ದಾರ್ಪಿತಮಾನಸೇನ ।
ಕರ್ಮನ್ದಿನಾ ನಿರ್ಮಿತಮಷ್ಟಕಂ ಯಃ ಪಠೇತ್ಸ ಭೂಯಾದಖಿಲೇಷ್ಟಗೇಹಮ್ ॥ 9 ॥

ಇತಿ ಶೃಂಗೇರಿ ಶ್ರೀಜಗದ್ಗುರು ಶ್ರೀಸಚ್ಚಿದಾನನ್ದಶಿವಾಭಿನವನೃಸಿಂಹ-
ಭಾರತೀಸ್ವಾಮಿಭಿಃ ವಿರಚಿತಂ ಶ್ರೀಪೃಥ್ವೀಧರರಾಜಪುತ್ರ್ಯಷ್ಟಕಂ ಸಮ್ಪೂರ್ಣಮ್ ।

– Chant Stotra in Other Languages –

Prithvi Dhara Rajaputra Ashtakam Lyrics in Sanskrit » English » Bengali » Gujarati » Malayalam » Odia » Telugu » Tamil

See Also  Sri Radha Varashtakam In Gujarati