॥ Siddha Mangala Stotram Kannada Lyrics ॥
॥ ಸಿದ್ಧಮಂಗಳ ಸ್ತೋತ್ರಂ ॥
ಶ್ರೀಮದನಂತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀ ನರಸಿಂಹರಾಜಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೧ ॥
ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೨ ॥
ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೩ ॥
ಸತ್ಯ ಋಷೀಶ್ವರ ದುಹಿತಾನಂದನ ಬಾಪನಾರ್ಯನುತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೪ ॥
ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರ ಸಂಭವಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೫ ॥
ದೋಚೌಪಾತೀ ದೇವ್ ಲಕ್ಷ್ಮೀ ಘನ ಸಂಖ್ಯಾ ಬೋಧಿತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೬ ॥
ಪುಣ್ಯರೂಪಿಣೀ ರಾಜಮಾಂಬಸುತ ಗರ್ಭಪುಣ್ಯಫಲ ಸಂಜಾತಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೭ ॥
ಸುಮತೀ ನಂದನ ನರಹರಿ ನಂದನ ದತ್ತದೇವ ಪ್ರಭು ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೮ ॥
ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಂಗಳರೂಪಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭಾವ ॥ ೯ ॥
– Chant Stotra in Other Languages –
Siddha Mangala Stotram in English – Sanskrit – Kannada – Telugu – Tamil