Sri Lalitha Trisathi Namavali In Kannada

॥ Lalitha Trisathi Namavali Kannada Lyrics ॥

॥ ಶ್ರೀ ಲಲಿತಾ ತ್ರಿಶತಿನಾಮಾವಳಿಃ ॥
॥ ಓಂ ಐಂ ಹ್ರೀಂ ಶ್ರೀಂ ॥

ಓಂ ಕಕಾರರೂಪಾಯೈ ನಮಃ
ಓಂ ಕಳ್ಯಾಣ್ಯೈ ನಮಃ
ಓಂ ಕಳ್ಯಾಣಗುಣಶಾಲಿನ್ಯೈ ನಮಃ
ಓಂ ಕಳ್ಯಾಣಶೈಲನಿಲಯಾಯೈ ನಮಃ
ಓಂ ಕಮನೀಯಾಯೈ ನಮಃ
ಓಂ ಕಳಾವತ್ಯೈ ನಮಃ
ಓಂ ಕಮಲಾಕ್ಷ್ಯೈ ನಮಃ
ಓಂ ಕಲ್ಮಷಘ್ನ್ಯೈ ನಮಃ
ಓಂ ಕರುಣಮೃತಸಾಗರಾಯೈ ನಮಃ
ಓಂ ಕದಂಬಕಾನನಾವಾಸಾಯೈ ನಮಃ ॥ ೧೦ ॥

ಓಂ ಕದಂಬಕುಸುಮಪ್ರಿಯಾಯೈ ನಮಃ
ಓಂ ಕಂದರ್ಪವಿದ್ಯಾಯೈ ನಮಃ
ಓಂ ಕಂದರ್ಪಜನಕಾಪಾಂಗವೀಕ್ಷಣಾಯೈ ನಮಃ
ಓಂ ಕರ್ಪೂರವೀಟೀಸೌರಭ್ಯಕಲ್ಲೋಲಿತಕಕುಪ್ತಟಾಯೈ ನಮಃ
ಓಂ ಕಲಿದೋಷಹರಾಯೈ ನಮಃ
ಓಂ ಕಂಜಲೋಚನಾಯೈ ನಮಃ
ಓಂ ಕಮ್ರವಿಗ್ರಹಾಯೈ ನಮಃ
ಓಂ ಕರ್ಮಾದಿಸಾಕ್ಷಿಣ್ಯೈ ನಮಃ
ಓಂ ಕಾರಯಿತ್ರ್ಯೈ ನಮಃ
ಓಂ ಕರ್ಮಫಲಪ್ರದಾಯೈ ನಮಃ ॥ ೨೦ ॥

ಓಂ ಏಕಾರರೂಪಾಯೈ ನಮಃ
ಓಂ ಏಕಾಕ್ಷರ್ಯೈ ನಮಃ
ಓಂ ಏಕಾನೇಕಾಕ್ಷರಾಕೃತ್ಯೈ ನಮಃ
ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ
ಓಂ ಏಕಾನಂದಚಿದಾಕೃತ್ಯೈ ನಮಃ
ಓಂ ಏವಮಿತ್ಯಾಗಮಾಬೋಧ್ಯಾಯೈ ನಮಃ
ಓಂ ಏಕಭಕ್ತಿಮದರ್ಚಿತಾಯೈ ನಮಃ
ಓಂ ಏಕಾಗ್ರಚಿತನಿರ್ಧ್ಯಾತಾಯೈ ನಮಃ
ಓಂ ಏಷಣಾರಹಿತಾದೃತಾಯೈ ನಮಃ
ಓಂ ಏಲಾಸುಗಂಧಿಚಿಕುರಾಯೈ ನಮಃ ॥ ೩೦ ॥

ಓಂ ಏನಃಕೂಟವಿನಾಶಿನ್ಯೈ ನಮಃ
ಓಂ ಏಕಭೋಗಾಯೈ ನಮಃ
ಓಂ ಏಕರಸಾಯೈ ನಮಃ
ಓಂ ಏಕೈಶ್ವರ್ಯಪ್ರದಾಯಿನ್ಯೈ ನಮಃ
ಓಂ ಏಕಾತಪತ್ರಸಾಮ್ರಾಜ್ಯಪ್ರದಾಯೈ ನಮಃ
ಓಂ ಏಕಾಂತಪೂಜಿತಾಯೈ ನಮಃ
ಓಂ ಏಧಮಾನಪ್ರಭಾಯೈ ನಮಃ
ಓಂ ಏಜದನೇಜಜ್ಜಗದೀಶ್ವರ್ಯೈ ನಮಃ
ಓಂ ಏಕವೀರಾದಿಸಂಸೇವ್ಯಾಯೈ ನಮಃ
ಓಂ ಏಕಪ್ರಾಭವಶಾಲಿನ್ಯೈ ನಮಃ ॥ ೪೦ ॥

ಓಂ ಈಕಾರರೂಪಾಯೈ ನಮಃ
ಓಂ ಈಶಿತ್ರ್ಯೈ ನಮಃ
ಓಂ ಈಪ್ಸಿತಾರ್ಥಪ್ರದಾಯಿನ್ಯೈ ನಮಃ
ಓಂ ಈದೃಗಿತ್ಯಾವಿನಿರ್ದೇಶ್ಯಾಯೈ ನಮಃ
ಓಂ ಈಶ್ವರತ್ವವಿಧಾಯಿನ್ಯೈ ನಮಃ
ಓಂ ಈಶಾನಾದಿಬ್ರಹ್ಮಮಯ್ಯೈ ನಮಃ
ಓಂ ಈಶಿತ್ವಾದ್ಯಷ್ಟಸಿದ್ಧಿದಾಯೈ ನಮಃ
ಓಂ ಈಕ್ಷಿತ್ರ್ಯೈ ನಮಃ
ಓಂ ಈಕ್ಷಣಸೃಷ್ಟಾಂಡಕೋಟ್ಯೈ ನಮಃ
ಓಂ ಈಶ್ವರವಲ್ಲಭಾಯೈ ನಮಃ
ಓಂ ಈಡಿತಾಯೈ ನಮಃ ॥ ೫೦ ॥

ಓಂ ಈಶ್ವರಾರ್ಧಾಂಗಶರೀರಾಯೈ ನಮಃ
ಓಂ ಈಶಾಧಿದೇವತಾಯೈ ನಮಃ
ಓಂ ಈಶ್ವರಪ್ರೇರಣಕರ್ಯೈ ನಮಃ
ಓಂ ಈಶತಾಂಡವಸಾಕ್ಷಿಣ್ಯೈ ನಮಃ
ಓಂ ಈಶ್ವರೋತ್ಸಂಗನಿಲಯಾಯೈ ನಮಃ
ಓಂ ಈತಿಬಾಧಾವಿನಾಶಿನ್ಯೈ ನಮಃ
ಓಂ ಈಹಾವಿರಹಿತಾಯೈ ನಮಃ
ಓಂ ಈಶಶಕ್ತ್ಯೈ ನಮಃ
ಓಂ ಈಷತ್ಸ್ಮಿತಾನನಾಯೈ ನಮಃ ॥ ೬೦ ॥

ಓಂ ಲಕಾರರೂಪಾಯೈ ನಮಃ
ಓಂ ಲಲಿತಾಯೈ ನಮಃ
ಓಂ ಲಕ್ಷ್ಮೀವಾಣೀನಿಷೇವಿತಾಯೈ ನಮಃ
ಓಂ ಲಾಕಿನ್ಯೈ ನಮಃ
ಓಂ ಲಲನಾರೂಪಾಯೈ ನಮಃ
ಓಂ ಲಸದ್ದಾಡಿಮಪಾಟಲಾಯೈ ನಮಃ
ಓಂ ಲಲಂತಿಕಾಲಸತ್ಫಾಲಾಯೈ ನಮಃ
ಓಂ ಲಲಾಟನಯನಾರ್ಚಿತಾಯೈ ನಮಃ
ಓಂ ಲಕ್ಷಣೋಜ್ಜ್ವಲದಿವ್ಯಾಂಗ್ಯೈ ನಮಃ
ಓಂ ಲಕ್ಷಕೋಟ್ಯಂಡನಾಯಿಕಾಯೈ ನಮಃ ॥ ೭೦ ॥

ಓಂ ಲಕ್ಷ್ಯಾರ್ಥಾಯೈ ನಮಃ
ಓಂ ಲಕ್ಷಣಾಗಮ್ಯಾಯೈ ನಮಃ
ಓಂ ಲಬ್ಧಕಾಮಾಯೈ ನಮಃ
ಓಂ ಲತಾತನವೇ ನಮಃ
ಓಂ ಲಲಾಮರಾಜದಳಿಕಾಯೈ ನಮಃ
ಓಂ ಲಂಬಿಮುಕ್ತಾಲತಾಂಚಿತಾಯೈ ನಮಃ
ಓಂ ಲಂಬೋದರಪ್ರಸುವೇ ನಮಃ
ಓಂ ಲಭ್ಯಾಯೈ ನಮಃ
ಓಂ ಲಜ್ಜಾಢ್ಯಾಯೈ ನಮಃ
ಓಂ ಲಯವರ್ಜಿತಾಯೈ ನಮಃ ॥ ೮೦ ॥

See Also  Sri Lalitha Sahasranama Stotram Uttarapeetika In Sanskrit

ಓಂ ಹ್ರೀಂಕಾರರೂಪಾಯೈ ನಮಃ
ಓಂ ಹ್ರೀಂಕಾರನಿಲಯಾಯೈ ನಮಃ
ಓಂ ಹ್ರೀಂಪದಪ್ರಿಯಾಯೈ ನಮಃ
ಓಂ ಹ್ರೀಂಕಾರಬೀಜಾಯೈ ನಮಃ
ಓಂ ಹ್ರೀಂಕಾರಮಂತ್ರಾಯೈ ನಮಃ
ಓಂ ಹ್ರೀಂಕಾರಲಕ್ಷಣಾಯೈ ನಮಃ
ಓಂ ಹ್ರೀಂಕಾರಜಪಸುಪ್ರೀತಾಯೈ ನಮಃ
ಓಂ ಹ್ರೀಂಮತ್ಯೈ ನಮಃ
ಓಂ ಹ್ರೀಂವಿಭೂಷಣಾಯೈ ನಮಃ
ಓಂ ಹ್ರೀಂಶೀಲಾಯೈ ನಮಃ ॥ ೯೦ ॥

ಓಂ ಹ್ರೀಂಪದಾರಾಧ್ಯಾಯೈ ನಮಃ
ಓಂ ಹ್ರೀಂಗರ್ಭಾಯೈ ನಮಃ
ಓಂ ಹ್ರೀಂಪದಾಭಿಧಾಯೈ ನಮಃ
ಓಂ ಹ್ರೀಂಕಾರವಾಚ್ಯಾಯೈ ನಮಃ
ಓಂ ಹ್ರೀಂಕಾರಪೂಜ್ಯಾಯೈ ನಮಃ
ಓಂ ಹ್ರೀಂಕಾರಪೀಠಿಕಾಯೈ ನಮಃ
ಓಂ ಹ್ರೀಂಕಾರವೇದ್ಯಾಯೈ ನಮಃ
ಓಂ ಹ್ರೀಂಕಾರಚಿಂತ್ಯಾಯೈ ನಮಃ
ಓಂ ಹ್ರೀಂ ನಮಃ
ಓಂ ಹ್ರೀಂಶರೀರಿಣ್ಯೈ ನಮಃ ॥ ೧೦೦ ॥

ಓಂ ಹಕಾರರೂಪಾಯೈ ನಮಃ
ಓಂ ಹಲಧೃತ್ಪೂಜಿತಾಯೈ ನಮಃ
ಓಂ ಹರಿಣೇಕ್ಷಣಾಯೈ ನಮಃ
ಓಂ ಹರಪ್ರಿಯಾಯೈ ನಮಃ
ಓಂ ಹರಾರಾಧ್ಯಾಯೈ ನಮಃ
ಓಂ ಹರಿಬ್ರಹ್ಮೇಂದ್ರವಂದಿತಾಯೈ ನಮಃ
ಓಂ ಹಯಾರೂಢಾಸೇವಿತಾಂಘ್ರ್ಯೈ ನಮಃ
ಓಂ ಹಯಮೇಧಸಮರ್ಚಿತಾಯೈ ನಮಃ
ಓಂ ಹರ್ಯಕ್ಷವಾಹನಾಯೈ ನಮಃ
ಓಂ ಹಂಸವಾಹನಾಯೈ ನಮಃ ॥ ೧೧೦ ॥

ಓಂ ಹತದಾನವಾಯೈ ನಮಃ
ಓಂ ಹತ್ತ್ಯಾದಿಪಾಪಶಮನ್ಯೈ ನಮಃ
ಓಂ ಹರಿದಶ್ವಾದಿಸೇವಿತಾಯೈ ನಮಃ
ಓಂ ಹಸ್ತಿಕುಂಭೋತ್ತುಂಗಕುಚಾಯೈ ನಮಃ
ಓಂ ಹಸ್ತಿಕೃತ್ತಿಪ್ರಿಯಾಂಗನಾಯೈ ನಮಃ
ಓಂ ಹರಿದ್ರಾಕುಂಕುಮಾದಿಗ್ಧಾಯೈ ನಮಃ
ಓಂ ಹರ್ಯಶ್ವಾದ್ಯಮರಾರ್ಚಿತಾಯೈ ನಮಃ
ಓಂ ಹರಿಕೇಶಸಖ್ಯೈ ನಮಃ
ಓಂ ಹಾದಿವಿದ್ಯಾಯೈ ನಮಃ
ಓಂ ಹಾಲಾಮದಾಲಸಾಯೈ ನಮಃ ॥ ೧೨೦ ॥

ಓಂ ಸಕಾರರೂಪಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವೇಶ್ಯೈ ನಮಃ
ಓಂ ಸರ್ವಮಂಗಳಾಯೈ ನಮಃ
ಓಂ ಸರ್ವಕರ್ತ್ರ್ಯೈ ನಮಃ
ಓಂ ಸರ್ವಭರ್ತ್ರ್ಯೈ ನಮಃ
ಓಂ ಸರ್ವಹಂತ್ರ್ಯೈ ನಮಃ
ಓಂ ಸನಾತನ್ಯೈ ನಮಃ
ಓಂ ಸರ್ವಾನವದ್ಯಾಯೈ ನಮಃ
ಓಂ ಸರ್ವಾಂಗಸುಂದರ್ಯೈ ನಮಃ ॥ ೧೩೦ ॥

ಓಂ ಸರ್ವಸಾಕ್ಷಿಣ್ಯೈ ನಮಃ
ಓಂ ಸರ್ವಾತ್ಮಿಕಾಯೈ ನಮಃ
ಓಂ ಸರ್ವಸೌಖ್ಯದಾತ್ರ್ಯೈ ನಮಃ
ಓಂ ಸರ್ವವಿಮೋಹಿನ್ಯೈ ನಮಃ
ಓಂ ಸರ್ವಾಧಾರಾಯೈ ನಮಃ
ಓಂ ಸರ್ವಗತಾಯೈ ನಮಃ
ಓಂ ಸರ್ವಾವಗುಣವರ್ಜಿತಾಯೈ ನಮಃ
ಓಂ ಸರ್ವಾರುಣಾಯೈ ನಮಃ
ಓಂ ಸರ್ವಮಾತ್ರೇ ನಮಃ
ಓಂ ಸರ್ವಭುಷಣಭುಷಿತಾಯೈ ನಮಃ ॥ ೧೪೦ ॥

ಓಂ ಕಕಾರಾರ್ಥಾಯೈ ನಮಃ
ಓಂ ಕಾಲಹಂತ್ರ್ಯೈ ನಮಃ
ಓಂ ಕಾಮೇಶ್ಯೈ ನಮಃ
ಓಂ ಕಾಮಿತಾರ್ಥದಾಯೈ ನಮಃ
ಓಂ ಕಾಮಸಂಜೀವಿನ್ಯೈ ನಮಃ
ಓಂ ಕಲ್ಯಾಯೈ ನಮಃ
ಓಂ ಕಠಿನಸ್ತನಮಂಡಲಾಯೈ ನಮಃ
ಓಂ ಕರಭೋರವೇ ನಮಃ
ಓಂ ಕಳಾನಾಥಮುಖ್ಯೈ ನಾಮಃ
ಓಂ ಕಚಜಿತಾಂಬುದಾಯೈ ನಮಃ ॥ ೧೫೦ ॥

ಓಂ ಕಟಾಕ್ಷಸ್ಯಂದಿಕರುಣಾಯೈ ನಮಃ
ಓಂ ಕಪಾಲಿಪ್ರಾಣನಾಯಿಕಾಯೈ ನಮಃ
ಓಂ ಕಾರುಣ್ಯವಿಗ್ರಹಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಂತಿಧೂತಜಪಾವಳ್ಯೈ ನಮಃ
ಓಂ ಕಳಾಲಾಪಾಯೈ ನಮಃ
ಓಂ ಕಂಬುಕಂಠ್ಯೈ ನಮಃ
ಓಂ ಕರನಿರ್ಜಿತಪಲ್ಲವಾಯೈ ನಮಃ
ಓಂ ಕಲ್ಪವಲ್ಲೀಸಮಭುಜಾಯೈ ನಮಃ
ಓಂ ಕಸ್ತೂರೀತಿಲಕಾಂಚಿತಾಯೈ ನಮಃ ॥ ೧೬೦ ॥

See Also  Panchadevata Stotram In Kannada – Kannada Shlokas

ಓಂ ಹಕಾರಾರ್ಥಾಯೈ ನಮಃ
ಓಂ ಹಂಸಗತ್ಯೈ ನಮಃ
ಓಂ ಹಾಟಕಾಭರಣೋಜ್ಜ್ವಲಾಯೈ ನಮಃ
ಓಂ ಹಾರಹಾರಿಕುಚಾಭೋಗಾಯೈ ನಮಃ
ಓಂ ಹಾಕಿನ್ಯೈ ನಮಃ
ಓಂ ಹಲ್ಯವರ್ಜಿತಾಯೈ ನಮಃ
ಓಂ ಹರಿತ್ಪತಿಸಮಾರಾಧ್ಯಾಯೈ ನಮಃ
ಓಂ ಹಟಾತ್ಕಾರಹತಾಸುರಾಯೈ ನಮಃ
ಓಂ ಹರ್ಷಪ್ರದಾಯೈ ನಮಃ
ಓಂ ಹವಿರ್ಭೋಕ್ತ್ರ್ಯೈ ನಮಃ ॥ ೧೭೦ ॥

ಓಂ ಹಾರ್ದಸಂತಮಸಾಪಹಾಯೈ ನಮಃ
ಓಂ ಹಲ್ಲೀಸಲಾಸ್ಯಸಂತುಷ್ಟಾಯೈ ನಮಃ
ಓಂ ಹಂಸಮಂತ್ರಾರ್ಥರೂಪಿಣ್ಯೈ ನಮಃ
ಓಂ ಹಾನೋಪಾದಾನನಿರ್ಮುಕ್ತಾಯೈ ನಮಃ
ಓಂ ಹರ್ಷಿಣ್ಯೈ ನಮಃ
ಓಂ ಹರಿಸೋದರ್ಯೈ ನಮಃ
ಓಂ ಹಾಹಾಹೂಹೂಮುಖಸ್ತುತ್ಯಾಯೈ ನಮಃ
ಓಂ ಹಾನಿವೃದ್ಧಿವಿವರ್ಜಿತಾಯೈ ನಮಃ
ಓಂ ಹಯ್ಯಂಗವೀನಹೃದಯಾಯೈ ನಮಃ
ಓಂ ಹರಿಕೋಪಾರುಣಾಂಶುಕಾಯೈ ನಮಃ ॥ ೧೮೦ ॥

ಓಂ ಲಕಾರಾಖ್ಯಾಯೈ ನಮಃ
ಓಂ ಲತಾಪುಜ್ಯಾಯೈ ನಮಃ
ಓಂ ಲಯಸ್ಥಿತ್ಯುದ್ಭವೇಶ್ವರ್ಯೈ ನಮಃ
ಓಂ ಲಾಸ್ಯದರ್ಶನಸಂತುಷ್ಟಾಯೈ ನಮಃ
ಓಂ ಲಾಭಾಲಾಭವಿವರ್ಜಿತಾಯೈ ನಮಃ
ಓಂ ಲಂಘ್ಯೇತರಾಜ್ಞಾಯೈ ನಮಃ
ಓಂ ಲಾವಣ್ಯಶಾಲಿನ್ಯೈ ನಮಃ
ಓಂ ಲಘುಸಿದ್ಧದಾಯೈ ನಮಃ
ಓಂ ಲಾಕ್ಷಾರಸಸವರ್ಣಾಭಾಯೈ ನಮಃ
ಓಂ ಲಕ್ಷ್ಮಣಾಗ್ರಜಪೂಜಿತಾಯೈ ನಮಃ ॥ ೧೯೦ ॥

ಓಂ ಲಭ್ಯೇತರಾಯೈ ನಮಃ
ಓಂ ಲಬ್ಧಭಕ್ತಿಸುಲಭಾಯೈ ನಮಃ
ಓಂ ಲಾಂಗಲಾಯುಧಾಯೈ ನಮಃ
ಓಂ ಲಗ್ನಚಾಮರಹಸ್ತ ಶ್ರೀಶಾರದಾ ಪರಿವೀಜಿತಾಯೈ ನಮಃ
ಓಂ ಲಜ್ಜಾಪದಸಮಾರಾಧ್ಯಾಯೈ ನಮಃ
ಓಂ ಲಂಪಟಾಯೈ ನಮಃ
ಓಂ ಲಕುಲೇಶ್ವರ್ಯೈ ನಮಃ
ಓಂ ಲಬ್ಧಮಾನಾಯೈ ನಮಃ
ಓಂ ಲಬ್ಧರಸಾಯೈ ನಮಃ
ಓಂ ಲಬ್ಧಸಂಪತ್ಸಮುನ್ನತ್ಯೈ ನಮಃ ॥ ೨೦೦ ॥

ಓಂ ಹ್ರೀಂಕಾರಿಣ್ಯೈ ನಮಃ
ಓಂ ಹ್ರೀಂಕಾರಾದ್ಯಾಯೈ ನಮಃ
ಓಂ ಹ್ರೀಂಮಧ್ಯಾಯೈ ನಮಃ
ಓಂ ಹ್ರೀಂಶಿಖಾಮಣ್ಯೈ ನಮಃ
ಓಂ ಹ್ರೀಂಕಾರಕುಂಡಾಗ್ನಿಶಿಖಾಯೈ ನಮಃ
ಓಂ ಹ್ರೀಂಕಾರಶಶಿಚಂದ್ರಿಕಾಯೈ ನಮಃ
ಓಂ ಹ್ರೀಂಕಾರಭಾಸ್ಕರರುಚ್ಯೈ ನಮಃ
ಓಂ ಹ್ರೀಂಕಾರಾಂಭೋದಚಂಚಲಾಯೈ ನಮಃ
ಓಂ ಹ್ರೀಂಕಾರಕಂದಾಂಕುರಿಕಾಯೈ ನಮಃ
ಓಂ ಹ್ರೀಂಕಾರೈಕಪರಾಯಣಾಯೈ ನಮಃ ॥ ೨೧೦ ॥

ಓಂ ಹ್ರೀಂಕಾರದೀರ್ಧಿಕಾಹಂಸ್ಯೈ ನಮಃ
ಓಂ ಹ್ರೀಂಕಾರೋದ್ಯಾನಕೇಕಿನ್ಯೈ ನಮಃ
ಓಂ ಹ್ರೀಂಕಾರಾರಣ್ಯಹರಿಣ್ಯೈ ನಮಃ
ಓಂ ಹ್ರೀಂಕಾರಾವಾಲವಲ್ಲರ್ಯೈ ನಮಃ
ಓಂ ಹ್ರೀಂಕಾರಪಂಜರಶುಕ್ಯೈ ನಮಃ
ಓಂ ಹ್ರೀಂಕಾರಾಂಗಣದೀಪಿಕಾಯೈ ನಮಃ
ಓಂ ಹ್ರೀಂಕಾರಕಂದರಾಸಿಂಹ್ಯೈ ನಮಃ
ಓಂ ಹ್ರೀಂಕಾರಾಂಭೋಜಭೃಂಗಿಕಾಯೈ ನಮಃ
ಓಂ ಹ್ರೀಂಕಾರಸುಮನೋಮಾಧ್ವ್ಯೈ ನಮಃ
ಓಂ ಹ್ರೀಂಕಾರತರುಮಂಜರ್ಯೈ ನಮಃ ॥ ೨೨೦ ॥

ಓಂ ಸಕಾರಾಖ್ಯಾಯೈ ನಮಃ
ಓಂ ಸಮರಸಾಯೈ ನಮಃ
ಓಂ ಸಕಲಾಗಮಸಂಸ್ತುತಾಯೈ ನಮಃ
ಓಂ ಸರ್ವವೇದಾಂತ ತಾತ್ಪರ್ಯಭೂಮ್ಯೈ ನಮಃ
ಓಂ ಸದಸದಾಶ್ರಯಾಯೈ ನಮಃ
ಓಂ ಸಕಲಾಯೈ ನಮಃ
ಓಂ ಸಚ್ಚಿದಾನಂದಾಯೈ ನಮಃ
ಓಂ ಸಾಧ್ಯಾಯೈ ನಮಃ
ಓಂ ಸದ್ಗತಿದಾಯಿನ್ಯೈ ನಮಃ
ಓಂ ಸನಕಾದಿಮುನಿಧ್ಯೇಯಾಯೈ ನಮಃ ॥ ೨೩೦ ॥

See Also  Shastastutida Ashtakam In Kannada

ಓಂ ಸದಾಶಿವಕುಟುಂಬಿನ್ಯೈ ನಮಃ
ಓಂ ಸಕಲಾಧಿಷ್ಠಾನರೂಪಾಯೈ ನಮಃ
ಓಂ ಸತ್ಯರೂಪಾಯೈ ನಮಃ
ಓಂ ಸಮಾಕೃತ್ಯೈ ನಮಃ
ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸರ್ವೋತ್ತುಂಗಾಯೈ ನಮಃ
ಓಂ ಸಂಗಹೀನಾಯೈ ನಮಃ
ಓಂ ಸಗುಣಾಯೈ ನಮಃ
ಓಂ ಸಕಲೇಷ್ಟದಾಯೈ ನಮಃ ॥ ೨೪೦ ॥

ಓಂ ಕಕಾರಿಣ್ಯೈ ನಮಃ
ಓಂ ಕಾವ್ಯಲೋಲಾಯೈ ನಮಃ
ಓಂ ಕಾಮೇಶ್ವರಮನೋಹರಾಯೈ ನಮಃ
ಓಂ ಕಾಮೇಶ್ವರಪ್ರಾಣನಾಡ್ಯೈ ನಮಃ
ಓಂ ಕಾಮೇಶೋತ್ಸಂಗವಾಸಿನ್ಯೈ ನಮಃ
ಓಂ ಕಾಮೇಶ್ವರಾಲಿಂಗಿತಾಂಗ್ಯೈ ನಮಃ
ಓಂ ಕಾಮೇಶ್ವರಸುಖಪ್ರದಾಯೈ ನಮಃ
ಓಂ ಕಾಮೇಶ್ವರಪ್ರಣಯಿನ್ಯೈ ನಮಃ
ಓಂ ಕಾಮೇಶ್ವರವಿಲಾಸಿನ್ಯೈ ನಮಃ
ಓಂ ಕಾಮೇಶ್ವರತಪಸ್ಸಿದ್ಧ್ಯೈ ನಮಃ ॥ ೨೫೦ ॥

ಓಂ ಕಾಮೇಶ್ವರಮನಃಪ್ರಿಯಾಯೈ ನಮಃ
ಓಂ ಕಾಮೇಶ್ವರಪ್ರಾಣನಾಥಾಯೈ ನಮಃ
ಓಂ ಕಾಮೇಶ್ವರವಿಮೋಹಿನ್ಯೈ ನಮಃ
ಓಂ ಕಾಮೇಶ್ವರಬ್ರಹ್ಮವಿದ್ಯಾಯೈ ನಮಃ
ಓಂ ಕಾಮೇಶ್ವರಗೃಹೇಶ್ವರ್ಯೈ ನಮಃ
ಓಂ ಕಾಮೇಶ್ವರಾಹ್ಲಾದಕರ್ಯೈ ನಮಃ
ಓಂ ಕಾಮೇಶ್ವರಮಹೇಶ್ವರ್ಯೈ ನಮಃ
ಓಂ ಕಾಮೇಶ್ವರ್ಯೈ ನಮಃ
ಓಂ ಕಾಮಕೋಟಿನಿಲಯಾಯೈ ನಮಃ
ಓಂ ಕಾಂಕ್ಷಿತಾರ್ಥದಾಯೈ ನಮಃ ॥ ೨೬೦ ॥

ಓಂ ಲಕಾರಿಣ್ಯೈ ನಮಃ
ಓಂ ಲಬ್ಧರೂಪಾಯೈ ನಮಃ
ಓಂ ಲಬ್ಧಧಿಯೇ ನಮಃ
ಓಂ ಲಬ್ಧವಾಂಛಿತಾಯೈ ನಮಃ
ಓಂ ಲಬ್ಧಪಾಪಮನೋದೂರಾಯೈ ನಮಃ
ಓಂ ಲಬ್ಧಾಹಂಕಾರದುರ್ಗಮಾಯೈ ನಮಃ
ಓಂ ಲಬ್ಧಶಕ್ತ್ಯೈ ನಮಃ
ಓಂ ಲಬ್ಧದೇಹಾಯೈ ನಮಃ
ಓಂ ಲಬ್ಧೈಶ್ವರ್ಯಸಮುನ್ನತ್ಯೈ ನಮಃ
ಓಂ ಲಬ್ಧಬುದ್ಧ್ಯೈ ನಮಃ ॥ ೨೭೦ ॥

ಓಂ ಲಬ್ಧಲೀಲಾಯೈ ನಮಃ
ಓಂ ಲಬ್ಧಯೌವನಶಾಲಿನ್ಯೈ ನಮಃ
ಓಂ ಲಬ್ಧಾತಿಶಯಸರ್ವಾಂಗಸೌಂದರ್ಯಾಯೈ ನಮಃ
ಓಂ ಲಬ್ಧವಿಭ್ರಮಾಯೈ ನಮಃ
ಓಂ ಲಬ್ಧರಾಗಾಯೈ ನಮಃ
ಓಂ ಲಬ್ಧಗತ್ಯೈ ನಮಃ
ಓಂ ಲಬ್ಧನಾನಾಗಮಸ್ಥಿತ್ಯೈ ನಮಃ
ಓಂ ಲಬ್ಧಭೋಗಾಯೈ ನಮಃ
ಓಂ ಲಬ್ಧಸುಖಾಯೈ ನಮಃ
ಓಂ ಲಬ್ಧಹರ್ಷಾಭಿಪೂಜಿತಾಯೈ ನಮಃ ॥ ೨೮೦ ॥

ಓಂ ಹ್ರೀಂಕಾರಮೂರ್ತ್ಯೈ ನಮಃ
ಓಂ ಹ್ರೀಂಕಾರಸೌಧಶೃಂಗಕಪೋತಿಕಾಯೈ ನಮಃ
ಓಂ ಹ್ರೀಂಕಾರದುಗ್ಧಬ್ಧಿಸುಧಾಯೈ ನಮಃ
ಓಂ ಹ್ರೀಂಕಾರಕಮಲೇಂದಿರಾಯೈ ನಮಃ
ಓಂ ಹ್ರೀಂಕರಮಣಿದೀಪಾರ್ಚಿಷೇ ನಮಃ
ಓಂ ಹ್ರೀಂಕಾರತರುಶಾರಿಕಾಯೈ ನಮಃ
ಓಂ ಹ್ರೀಂಕಾರಪೇಟಕಮಣ್ಯೈ ನಮಃ
ಓಂ ಹ್ರೀಂಕಾರಾದರ್ಶಬಿಂಬಿಕಾಯೈ ನಮಃ
ಓಂ ಹ್ರೀಂಕಾರಕೋಶಾಸಿಲತಾಯೈ ನಮಃ
ಓಂ ಹ್ರೀಂಕಾರಾಸ್ಥಾನನರ್ತಕ್ಯೈ ನಮಃ ॥ ೨೯೦ ॥

ಓಂ ಹ್ರೀಂಕಾರಶುಕ್ತಿಕಾ ಮುಕ್ತಾಮಣ್ಯೈ ನಮಃ
ಓಂ ಹ್ರೀಂಕಾರಬೋಧಿತಾಯೈ ನಮಃ
ಓಂ ಹ್ರೀಂಕಾರಮಯಸೌರ್ಣಸ್ತಂಭವಿದೃಮ ಪುತ್ರಿಕಾಯೈ ನಮಃ
ಓಂ ಹ್ರೀಂಕಾರವೇದೋಪನಿಷದೇ ನಮಃ
ಓಂ ಹ್ರೀಂಕಾರಾಧ್ವರದಕ್ಷಿಣಾಯೈ ನಮಃ
ಓಂ ಹ್ರೀಂಕಾರನಂದನಾರಾಮನವಕಲ್ಪಕ ವಲ್ಲರ್ಯೈ ನಮಃ
ಓಂ ಹ್ರೀಂಕಾರಹಿಮವದ್ಗಂಗಾಯೈ ನಮಃ
ಓಂ ಹ್ರೀಂಕಾರಾರ್ಣವಕೌಸ್ತುಭಾಯೈ ನಮಃ
ಓಂ ಹ್ರೀಂಕಾರಮಂತ್ರಸರ್ವಸ್ವಾಯೈ ನಮಃ
ಓಂ ಹ್ರೀಂಕಾರಪರಸೌಖ್ಯದಾಯೈ ನಮಃ ॥ ೩೦೦ ॥

– Chant Stotra in Other Languages –

Sri Lalitha Trisathi Namavali Lyrics in Sanskrit » English » Telugu » Tamil