Sri Narasimha Stambha Avirbhava Stotram In Kannada

॥ Sri Narasimha Stambha Avirbhava Stotram Kannada Lyrics ॥

॥ ಶ್ರೀ ನೃಸಿಂಹ ಸ್ತಂಭಾವಿರ್ಭಾವ ಸ್ತೋತ್ರಂ ॥
(ಧನ್ಯವಾದಃ – ಶ್ರೀ ಚಕ್ರವರ್ತುಲ ಸುಧನ್ವಾಚಾರ್ಯುಲು ಮಹೋದಯ)

ಸಹಸ್ರಭಾಸ್ಕರಸ್ಫುರತ್ಪ್ರಭಾಕ್ಷದುರ್ನಿರೀಕ್ಷಣಂ
ಪ್ರಭಗ್ನಕೄರಕೃದ್ಧಿರಣ್ಯಕಶ್ಯಪೋರುರಸ್ಥಲಮ್ ।
ಅಜಸ್ತೃಜಾಂಡಕರ್ಪರಪ್ರಭಗ್ನರೌದ್ರಗರ್ಜನಂ
ಉದಗ್ರನಿಗ್ರಹಾಗ್ರಹೋಗ್ರವಿಗ್ರಹಾಕೃತಿಂ ಭಜೇ ॥ ೧ ॥

ಸ್ವಯಂಭುಶಂಭುಜಂಭಜಿತ್ಪ್ರಮುಖ್ಯದಿವ್ಯಸಂಭ್ರಮಂ
ದ್ವಿಜೃಂಭಮಧ್ಯದುತ್ಕಟೋಗ್ರದೈತ್ಯಕುಂಭಕುಂಭಿನಿನ್ ।
ಅನರ್ಗಳಾಟ್ಟಹಾಸನಿಸ್ಪೃಹಾಷ್ಟದಿಗ್ಗಜಾರ್ಭಟಿನ್
ಯುಗಾಂತಿಮಾಂತಮತ್ಕೃತಾಂತಧಿಕ್ಕೃತಾಂತಕಂ ಭಜೇ ॥ ೨ ॥

ಜಗಜ್ವಲದ್ದಹದ್ಗ್ರಸತ್ಪ್ರಹಸ್ಫುರನ್ಮುಖಾರ್ಭಟಿಂ
ಮಹದ್ಭಯದ್ಭವದ್ದಹಗ್ರಸಲ್ಲಸತ್ಕೃತಾಕೃತಿಮ್ ।
ಹಿರಣ್ಯಕಶ್ಯಪೋಸಹಸ್ರಸಂಹರತ್ಸಮರ್ಥಕೃ-
-ನ್ಮುಹುರ್ಮುಹುರ್ಮುಹುರ್ಗಳಧ್ವನನ್ನೃಸಿಂಹ ರಕ್ಷ ಮಾಮ್ ॥ ೩ ॥

ದರಿದ್ರದೇವಿ ದುಷ್ಟಿ ದೃಷ್ಟಿ ದುಃಖ ದುರ್ಭರಂ ಹರಂ
ನವಗ್ರಹೋಗ್ರವಕ್ರದೋಷಣಾದಿವ್ಯಾಧಿ ನಿಗ್ರಹಮ್ ।
ಪರೌಷಧಾದಿಮನ್ತ್ರಯನ್ತ್ರತನ್ತ್ರಕೃತ್ರಿಮಂಹನಂ
ಅಕಾಲಮೃತ್ಯುಮೃತ್ಯುಮೃತ್ಯುಮುಗ್ರಮೂರ್ತಿಣಂ ಭಜೇ ॥ ೪ ॥

ಜಯತ್ವವಕ್ರವಿಕ್ರಮಕ್ರಮಕ್ರಮಕ್ರಿಯಾಹರಂ
ಸ್ಫುರತ್ಸಹಸ್ರವಿಸ್ಫುಲಿಂಗಭಾಸ್ಕರಪ್ರಭಾಗ್ರಸತ್ ।
ಧಗದ್ಧಗದ್ಧಗಲ್ಲಸನ್ಮಹದ್ಭ್ರಮತ್ಸುದರ್ಶನೋ-
ನ್ಮದೇಭಭಿತ್ಸ್ವರೂಪಭೃದ್ಭವತ್ಕೃಪಾರಸಾಮೃತಮ್ ॥ ೫ ॥

ವಿಪಕ್ಷಪಕ್ಷರಾಕ್ಷಸಾಕ್ಷಮಾಕ್ಷರೂಕ್ಷವೀಕ್ಷಣಂ
ಸದಾಽಕ್ಷಯತ್ಕೃಪಾಕಟಾಕ್ಷಲಕ್ಷ್ಮಲಕ್ಷ್ಮಿವಕ್ಷಸಮ್ ।
ವಿಚಕ್ಷಣಂ ವಿಲಕ್ಷಣಂ ಪ್ರತೀಕ್ಷಣಂ ಪರೀಕ್ಷಣಂ
ಪರೀಕ್ಷ ದೀಕ್ಷ ರಕ್ಷ ಶಿಕ್ಷ ಸಾಕ್ಷಿಣಂ ಕ್ಷಮಂ ಭಜೇ ॥ ೬ ॥

ಅಪೂರ್ವ ಶೌರ್ಯ ಧೈರ್ಯ ವೀರ್ಯ ದುರ್ನಿವಾರ್ಯ ದುರ್ಗಮಂ
ಅಕಾರ್ಯಕೃದ್ಧನಾರ್ಯ ಗರ್ವಪರ್ವತಪ್ರಹಾರ್ಯಸತ್ ।
ಪ್ರಚಾರ್ಯಸರ್ವನಿರ್ವಹಸ್ತುಪರ್ಯವರ್ಯಪರ್ವಿಣಂ
ಸದಾರ್ಯಕಾರ್ಯಭಾರ್ಯಭೃದ್ದುದಾರವರ್ಯಣಂ ಭಜೇ ॥ ೭ ॥

ಪ್ರಪತ್ತಿನಾರ್ದ್ರನಾಭನಾಭಿವಂದನಪ್ರದಕ್ಷಿಣಾ
ನತಾನನಾಂಗವಾಙ್ಮನಃಸ್ಮರಜ್ಜಪಸ್ತುವದ್ಗದಾ ।
ಅಶ್ರುಪೂರಣಾರ್ದ್ರಪೂರ್ಣಭಕ್ತಿಪಾರವಶ್ಯತಾ
ಸಕೃತ್ಕ್ರಿಯಾಚರದ್ಧವತ್ಕೃಪಾ ನೃಸಿಂಹ ರಕ್ಷ ಮಾಮ್ ॥ ೮ ॥

ಕರಾಳವಕ್ತ್ರ ಕರ್ಕಶೋಗ್ರ ವಜ್ರದಂಷ್ಟ್ರಮುಜ್ಜ್ವಲಂ
ಕುಠಾರಖಡ್ಗಕುಂತರೋಮರಾಂಕುಶೋನ್ನಖಾಯುಧಮ್ ।
ಮಹದ್ಭ್ರಯೂಧಭಗ್ನಸಂಚಲಜ್ಞತಾ ಸಟಾಲಕಂ
ಜಗತ್ಪ್ರಮೂರ್ಛಿತಾಟ್ಟಹಾಸಚಕ್ರವರ್ತಿಣಂ ಭಜೇ ॥ ೯ ॥

ನವಗ್ರಹಾಽಪಮೃತ್ಯುಗಂಡ ವಾಸ್ತುರೋಗ ವೃಶ್ಚಿಕಾ-
-ಽಗ್ನಿ ಬಾಡಬಾಗ್ನಿ ಕಾನನಾಗ್ನಿ ಶತೃಮಂಡಲ ।
ಪ್ರವಾಹ ಕ್ಷುತ್ಪಿಪಾಸ ದುಃಖ ತಸ್ಕರ ಪ್ರಯೋಗ ದು-
-ಷ್ಪ್ರಮಾದಸಂಕಟಾತ್ಸದಾ ನೃಸಿಂಹ ರಕ್ಷ ಮಾಂ ಪ್ರಭೋ ॥ ೧೦ ॥

ಉಗ್ರಂ ವೀರಂ ಮಹಾವಿಷ್ಣುಂ ಜ್ವಲನ್ತಂ ಸರ್ವತೋಮುಖಮ್ ।
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುರ್ನಮಾಮ್ಯಹಮ್ ॥

See Also  Sri Narasimha Ashtottara Shatanamavalim In Telugu

ಓಂ ನಮೋ ನೃಸಿಂಹ ದೇವಾಯ ॥

– Chant Stotra in Other Languages –

Sri Narasimha Stambha Avirbhava Stotram in EnglishSanskrit – Kannada – TeluguTamil