Sri Rama Krishna Ashtottara Shatanama Stotram In Kannada

॥ Sri Rama Krishna Ashtottara Shatanama Stotram Kannada Lyrics ॥

॥ ಶ್ರೀ ರಾಮಕೃಷ್ಣ ಅಷ್ಟೋತ್ತರ ಶತನಾಮ ಸ್ತೋತ್ರಂ ॥

ಶ್ರೀರಾಮಚಂದ್ರಶ್ರೀಕೃಷ್ಣ ಸೂರ್ಯಚಂದ್ರಕುಲೋದ್ಭವೌ ।
ಕೌಸಲ್ಯಾದೇವಕೀಪುತ್ರೌ ರಾಮಕೃಷ್ಣೌ ಗತಿರ್ಮಮ ॥ ೧ ॥

ದಿವ್ಯರೂಪೌ ದಶರಥವಸುದೇವಾತ್ಮಸಂಭವೌ ।
ಜಾನಕೀರುಕ್ಮಿಣೀಕಾಂತೌ ರಾಮಕೃಷ್ಣೌ ಗತಿರ್ಮಮ ॥ ೨ ॥

ಆಯೋಧ್ಯಾದ್ವಾರಕಾಧೀಶೌ ಶ್ರೀಮದ್ರಾಘವಯಾದವೌ ।
ಶ್ರೀಕಾಕುತ್ಸ್ಥೇಂದ್ರರಾಜೇಂದ್ರೌ ರಾಮಕೃಷ್ಣೌ ಗತಿರ್ಮಮ ॥ ೩ ॥

ಶಾಂತಾಸುಭದ್ರಾಸೋದರ್ಯೌ ಸೌಮಿತ್ರೀಗದಪೂರ್ವಜೌ ।
ತ್ರೇತಾದ್ವಾಪರಸಂಭೂತೌ ರಾಮಕೃಷ್ಣೌ ಗತಿರ್ಮಮ ॥ ೪ ॥

ವಿಳಂಬಿವಿಶ್ವಾವಸುಜೌ ಸೌಮ್ಯದಕ್ಷಾಯಣೋದ್ಭವೌ ।
ವಸಂತವರ್ಷಋತುಜೌ ರಾಮಕೃಷ್ಣೌ ಗತಿರ್ಮಮ ॥ ೫ ॥

ಚೈತ್ರಶ್ರಾವಣಸಂಭೂತೌ ಮೇಷಸಿಂಹಾಖ್ಯಮಾಸಜೌ ।
ಸಿತಾಸಿತದಳೋದ್ಭೂತೌ ರಾಮಕೃಷ್ಣೌ ಗತಿರ್ಮಮ ॥ ೬ ॥

ನವಮೀಸ್ವಷ್ಟಮೀಜಾತೌ ಸೌಮ್ಯವಾಸರಸಂಭವೌ ।
ಅದಿತಿಬ್ರಹ್ಮತಾರಾಜೌ ರಾಮಕೃಷ್ಣೌ ಗತಿರ್ಮಮ ॥ ೭ ॥

ಮಧ್ಯಾಹ್ನಾರ್ಧನಿಶೋತ್ಪನ್ನೌ ಕುಳೀರವೃಷಲಗ್ನಜೌ ।
ದ್ವಾತ್ರಿಂಶಲ್ಲಕ್ಷಣೋಪೇತೌ ರಾಮಕೃಷ್ಣೌ ಗತಿರ್ಮಮ ॥ ೮ ॥

ದೂರ್ವಾದಳಘನಶ್ಯಾಮೌ ದ್ವಿಚತುರ್ಬಾಹುಸಂಭವೌ ।
ಕೋದಂಡಚಕ್ರಹಸ್ತಾಬ್ಜೌ ರಾಮಕೃಷ್ಣೌ ಗತಿರ್ಮಮ ॥ ೯ ॥

ವಶಿಷ್ಠಗಾರ್ಗ್ಯಸಚಿವೌ ಸಿದ್ಧಾರ್ಥೋದ್ಧವಮಂತ್ರಿಣೌ ।
ಗಾಧೇಯಸಾಂದೀಪಿಶಿಷ್ಯೌ ರಾಮಕೃಷ್ಣೌ ಗತಿರ್ಮಮ ॥ ೧೦ ॥

ಲವಪ್ರದ್ಯುಮ್ನಜನಕೌ ಕುಶಸಾಂಬಸಿತಾನ್ವಿತೌ ।
ಹನುಮದ್ಗರುಡಾರೂಢೌ ರಾಮಕೃಷ್ಣೌ ಗತಿರ್ಮಮ ॥ ೧೧ ॥

ತಾಟಕಾಪೂತನಾರಾತಿ ಖರಕಂಸಶಿರೋಹರೌ ।
ಕಾಕಕಾಳೀಯದರ್ಪಘ್ನೌ ರಾಮಕೃಷ್ಣೌ ಗತಿರ್ಮಮ ॥ ೧೨ ॥

ಕಬಂಧನರಕಾರಾತೀ ವಿರಾಧಮುರಮರ್ದನೌ ।
ದಶಾಸ್ಯಶಿಶುಪಾಲಘ್ನೌ ರಾಮಕೃಷ್ಣೌ ಗತಿರ್ಮಮ ॥ ೧೩ ॥

ಅಹಲ್ಯಾನೃಪಶಾಪಘ್ನೌ ಶಿವಕಂಸಧನುರ್ಭಿದೌ ।
ಲೀಲಾಮಾನುಷರೂಪಾಢ್ಯೌ ರಾಮಕೃಷ್ಣೌ ಗತಿರ್ಮಮ ॥ ೧೪ ॥

ದಂಡಕಾರಣ್ಯಸಂಚಾರೀ ಬೃಂದಾವನವಿಹಾರಿಣೌ ।
ಏಕಾಽನೇಕಕಳತ್ರಾಢ್ಯೌ ರಾಮಕೃಷ್ಣೌ ಗತಿರ್ಮಮ ॥ ೧೫ ॥

See Also  Sri Vasavi Kanyakaparameshvari Ammavari Prarthanai In Malayalam

ಶಬರೀ ದ್ರೌಪದೀಪೂಜ್ಯೌ ಜಟಾಯುರ್ಭೀಷ್ಮಮುಕ್ತಿದೌ ।
ಮುನಿಪಾಂಡವಸಂರಕ್ಷೌ ರಾಮಕೃಷ್ಣೌ ಗತಿರ್ಮಮ ॥ ೧೬ ॥

ಜಾಮದಗ್ನ್ಯಾಹಂಕೃತಿಘ್ನ ಬಾಣಾಸುರಮದಾಪಹೌ ।
ಜಯಾನ್ವಿತೌ ಜಗತ್ಪೂಜ್ಯೌ ರಾಮಕೃಷ್ಣೌ ಗತಿರ್ಮಮ ॥ ೧೭ ॥

ಪಿತೃವಾಕ್ಯೈಕನಿರತೌ ಪಿತೃಬಂಧವಿಮೋಚಕೌ ।
ಚೀರಪೀತಾಂಬರಧರೌ ರಾಮಕೃಷ್ಣೌ ಗತಿರ್ಮಮ ॥ ೧೮ ॥

ಸುಮಂತ್ರದಾರುಕಾಭಿಖ್ಯೌ ಸಾರಥೀಜಗದೀಶ್ವರೌ ।
ಗುಹಪಾರ್ಥಪ್ರಿಯಸಖೌ ರಾಮಕೃಷ್ಣೌ ಗತಿರ್ಮಮ ॥ ೧೯ ॥

ಪರಂತಪೌ ಶೂರ್ಪಣಖಾರುಕ್ಮಿವೈರೂಪ್ಯಕಾರಿಣೌ ।
ಜಂಬೂಕಶಂಖಚೂಡಘ್ನೌ ರಾಮಕೃಷ್ಣೌ ಗತಿರ್ಮಮ ॥ ೨೦ ॥

ಸಮುದ್ರಸೇತುನಿರ್ಮಾತೃ ಸಮುದ್ರಕೃತಪತ್ತನೌ ।
ಮಹಾಸತ್ವಮಹಾಮಾಯೌ ರಾಮಕೃಷ್ಣೌ ಗತಿರ್ಮಮ ॥ ೨೧ ॥

ವೀರೌ ವಿಶ್ವಾಮಿತ್ರಧರ್ಮಯಜ್ಞರಕ್ಷಣತತ್ಪರೌ ।
ದೃಢವ್ರತೌ ಸುಚರಿತೌ ರಾಮಕೃಷ್ಣೌ ಗತಿರ್ಮಮ ॥ ೨೨ ॥

ತ್ರಿಜಟಾಖ್ಯ ಕುಚೇಲಾಖ್ಯ ದ್ವಿಜದಾರಿದ್ರ್ಯಹಾರಿಣೌ ।
ಯೋಗಿಧ್ಯೇಯಪದಾಂಭೋಜೌ ರಾಮಕೃಷ್ಣೌ ಗತಿರ್ಮಮ ॥ ೨೩ ॥

ಮಹಾತ್ಮಾನೌ ಸಪ್ತತಾಳಯಮಳಾರ್ಜುನಭಂಜನೌ ।
ಮಾರುತಾಕ್ರೂರವರದೌ ರಾಮಕೃಷ್ಣೌ ಗತಿರ್ಮಮ ॥ ೨೪ ॥

ಶಿವೋಪದಿಷ್ಟಗೀತಾರ್ಥ ಪಾರ್ಥಗೀತೋಪದೇಶಕೌ ।
ವಾರ್ಧೀಶ ಶಕ್ರಮಾನಘ್ನೌ ರಾಮಕೃಷ್ಣೌ ಗತಿರ್ಮಮ ॥ ೨೫ ॥

ದೇವದೇವೌ ಕುಂಭಕರ್ಣ ದಂತವಕ್ತ್ರನಿಷೂದನೌ ।
ವಾಲಿಪೌಂಡ್ರಕಹಂತಾರೌ ರಾಮಕೃಷ್ಣೌ ಗತಿರ್ಮಮ ॥ ೨೬ ॥

ದೂಷಣತ್ರಿಶಿರೋಹಂತೃ ಸಾಲ್ವಾಘಾಸುರಸೂದನೌ ।
ಮಾರೀಚ ಶಕಟಧ್ವಂಸೌ ರಾಮಕೃಷ್ಣೌ ಗತಿರ್ಮಮ ॥ ೨೭ ॥

ಸುಗ್ರೀವೇಷ್ಟ ಜರಾಸಂಧ ತನಯೇಪ್ಸಿತರಾಜ್ಯದೌ ।
ಸತ್ಯವಾಕ್ ಸತ್ಯಸಂಕಲ್ಪೌ ರಾಮಕೃಷ್ಣೌ ಗತಿರ್ಮಮ ॥ ೨೮ ॥

ವಿಭೀಷಣಾಭಯಶ್ರೀದ ಭಗದತ್ತಾಽಭಯಪ್ರದೌ ।
ಜಟಾಜೂಟಕಿರೀಟಾದ್ಯೌ ರಾಮಕೃಷ್ಣೌ ಗತಿರ್ಮಮ ॥ ೨೯ ॥

ಚಿತ್ರಕೂಟಾಚಲಾವಾಸಿ ರೈವತಾಚಲಲೋಲುಪೌ ।
ಸರ್ವಭೂತಹೃದಾವಾಸೌ ರಾಮಕೃಷ್ಣೌ ಗತಿರ್ಮಮ ॥ ೩೦ ॥

ಶರಭಂಗೋತ್ತಮಪದ ಮುಚುಕುಂದವರಪ್ರದೌ ।
ಸಚ್ಚಿದಾನಂದರೂಪಾಢ್ಯೌ ರಾಮಕೃಷ್ಣೌ ಗತಿರ್ಮಮ ॥ ೩೧ ॥

See Also  1000 Names Of Devi Bhagavata Sri Shiva In Kannada

ಋಕ್ಷವಾನರಸೇನಾಢ್ಯ ವೃಷ್ಟಿಯಾದವಸೈನಿಕೌ ।
ಪರಾತ್ಪರೌ ಜಿತಾಮಿತ್ರೌ ರಾಮಕೃಷ್ಣೌ ಗತಿರ್ಮಮ ॥ ೩೨ ॥

ಋಷಿಸಂಘಕೃತಾತಿಥ್ಯ ಮುನಿಪತ್ನ್ಯರ್ಪಿತೋದನೌ ।
ನಿರಮಯೌ ನಿರಾತಂಕೌ ರಾಮಕೃಷ್ಣೌ ಗತಿರ್ಮಮ ॥ ೩೩ ॥

ಧರಾಧರವಿನಿರ್ಭೇತ್ತೃ ಗೋವರ್ಧನಧರೋದ್ಧರೌ ।
ಸುಬಾಹು ಶತಧನ್ವಘ್ನೌ ರಾಮಕೃಷ್ಣೌ ಗತಿರ್ಮಮ ॥ ೩೪ ॥

ದಶಾಸ್ಯಾನ್ವಯಸಂಹರ್ತೃ ದುರ್ಯೋಧನಕುಲಾಂತಕೌ ।
ಸರ್ವಭೂತಹಿತೋದ್ಯುಕ್ತೌ ರಾಮಕೃಷ್ಣೌ ಗತಿರ್ಮಮ ॥ ೩೫ ॥

ಮೃತಶಾಖಾಮೃಗೋಜ್ಜೀವಿ ಮೃತಗೋಗೋಪಜೀವಕೌ ।
ಬ್ರಹ್ಮೇಂದ್ರಾದಿಸ್ತುತಿಪ್ರೀತೌ ರಾಮಕೃಷ್ಣೌ ಗತಿರ್ಮಮ ॥ ೩೬ ॥

ಶಿವಲಿಂಗಪ್ರತಿಷ್ಠಾತೃ ಕೃತಕೈಲಾಸಯಾತ್ರಕೌ ।
ನಿರಂಜನೌ ನಿಷ್ಕಳಂಕೌ ರಾಮಕೃಷ್ಣೌ ಗತಿರ್ಮಮ ॥ ೩೭ ॥

ಮೃತದ್ವಿಜಸುತೋಜ್ಜೀವಿ ವಿನಷ್ಟ ಗುರುಪುತ್ರದೌ ।
ನಿರ್ಮಮೌ ನಿರಹಂಕಾರೌ ರಾಮಕೃಷ್ಣೌ ಗತಿರ್ಮಮ ॥ ೩೮ ॥

ಸರಯೂ ಯಮುನಾತೀರ ವಿಹಾರಾಸಕ್ತಮಾನಸೌ ।
ವಾಲ್ಮೀಕಿವ್ಯಾಸಸಂಸ್ತುತ್ಯೌ ರಾಮಕೃಷ್ಣೌ ಗತಿರ್ಮಮ ॥ ೩೯ ॥

ಭೂಮೀಶಾರ್ಚಿತಪಾದಾಬ್ಜ ಭೂಭಾರಪರಿಹಾರಕೌ ।
ಧರ್ಮಸಂಸ್ಥಾಪನೋದ್ಯುಕ್ತೌ ರಾಮಕೃಷ್ಣೌ ಗತಿರ್ಮಮ ॥ ೪೦ ॥

ರಾಜರಾಜಪ್ರೀತಿಕರ ರಾಜೇಂದ್ರಾನ್ವಯಪಾಲಕೌ ।
ಸರ್ವಾಭೀಷ್ಟಪ್ರದಾತಾರೌ ರಾಮಕೃಷ್ಣೌ ಗತಿರ್ಮಮ ॥ ೪೧ ॥

ಇತಿ ಶ್ರೀ ರಾಮಕೃಷ್ಣ ಅಷ್ಟೋತ್ತರಶತನಾಮ ಸ್ತೋತ್ರಮ್ ।

॥ – Chant Stotras in other Languages –


Sri Rama Krishna Ashtottara Shatanama Stotram in SanskritEnglish –  Kannada – TeluguTamil