Ranganatha Panchakam Stotram Kannada Lyrics ॥ ಶ್ರೀರಂಗನಾಥಪಂಚಕಂ ಸ್ತೋತ್ರಮ್ ॥

॥ ಶ್ರೀರಂಗನಾಥಪಂಚಕಂ ಸ್ತೋತ್ರಮ್ Kannada Lyrics ॥

ಕದಾಹಂ ಕಾವೇರೀತಟಪರಿಸರೇ ರಂಗನಗರೇ
ಶಯಾನಂ ಭೋಗೀನ್ದ್ರೇ ಶತಮಖಮಣಿಶ್ಶ್ಯಾಮಲರುಚಿಮ್ ।
ಉಪಾಸೀನಃ ಕ್ರೋಶನ್ಮಧುಮಥನನಾರಾಯಣ ಹರೇ
ಮುರಾರೇ ಗೋವಿನ್ದೇತ್ಯನಿಶಮನುನೇಷ್ಯಮಿ ದಿವಸಾನ್ ॥ 1॥

ಕದಾಹಂ ಕಾವೇರೀವಿಮಲಸಲಿಲೇ ವೀತಕಲುಷೋ
ಭವೇಯಂ ತತ್ತೀರೇ ಶ್ರಮಮುಷಿ ವಸೇಯಂ ಘನವನೇ ।
ಕದಾ ವಾ ತತ್ಪುಣ್ಯೇ ಮಹತಿ ಪುಲಿನೇ ಮಂಗಲಗುಣಂ
ಭಜೇಯಂ ರಂಗೇಶಂ ಕಮಲನಯನಂ ಶೇಷಶಯನಮ್ ॥ 2॥

ಪೂಗೀಕಂಠದ್ವಯಸಸರಸಸ್ನಿಗ್ಧನೀರೋಪಕಂಠಾ-
ಮಾವಿರ್ಮೋದಾಸ್ತಿಮಿತಿಶಕುನಾನೂದಿತಬ್ರಹ್ಮಘೋಷಾಮ್ ।
ಮಾರ್ಗೇ ಮಾರ್ಗೇ ಪಥಿಕನಿವಹೈರುಧ್ಯಮಾನಾಪವರ್ಗಾಂ
ಪಶ್ಯೇಯಂ ತಾಂ ಪುನರಪಿ ಪುರೀಂ ಶ್ರೀಮತೀಂ ರಂಗಧಾಮ್ನಃ ॥ 3॥

ಕಸ್ತೂರೀಕಲಿತೋರ್ದ್ಧ್ವಪುಂಡ್ರತಿಲಕಂ ಕರ್ಣಾನ್ತಲೋಲೇಕ್ಷಣಂ
ಮುಗ್ಧಸ್ಮೇರಮನೋಹರಾಧರದಲಂ ಮುಕ್ತಾಕಿರೀಟೋಜ್ಜ್ವಲಮ್ ।
ಪಶ್ಯನ್ಮಾನಸ ಪಶ್ಯತೋಹರತರಂ ಪರ್ಯಾಯಪಂಕೇರುಹಂ
ಶ್ರೀರಂಗಾಧಿಪತೇಃ ಕದಾನುವದನಂ ಸೇವೇಯ ಭೂಯೋಪ್ಯಹಮ್ ॥ 4॥

ನ ಜಾತು ಪೀತಾಮೃತಮೂರ್ಚ್ಛಿತಾನಾಂ ನಾಕೌಕಸಾಂ ನನ್ದನವಾಟಿಕಾಸು ।
ರಂಗೇಶ್ವರ ತ್ವತ್ಪುರಮಾಶ್ರಿತಾನಾಂ ರಥ್ಯಾಸುನಾಮನ್ಯತಮೋ ಭವೇಯಮ್ ॥ 5॥

ಇತಿ ಶ್ರೀರಂಗನಾಥಪಂಚಕಂ ಸ್ತೋತ್ರಂ ಸಮ್ಪೂರ್ಣಮ್ ॥

ಶ್ರೀರಾಧಾಕೃಷ್ಣಾರ್ಪಣಮಸ್ತು ॥

See Also  Rudradhyaya Stuti In Kannada