॥ Sri Shukra Ashtottara Satanama Stotram Kannada Lyrics ॥
॥ ಶ್ರೀ ಶುಕ್ರ ಅಷ್ಟೋತ್ತರಶತನಾಮ ಸ್ತೋತ್ರಂ ॥
ಶುಕ್ರಃ ಶುಚಿಃ ಶುಭಗುಣಃ ಶುಭದಃ ಶುಭಲಕ್ಷಣಃ
ಶೋಭನಾಕ್ಷಃ ಶುಭ್ರರೂಪಃ ಶುದ್ಧಸ್ಫಟಿಕಭಾಸ್ವರಃ ॥ ೧ ॥
ದೀನಾರ್ತಿಹಾರಕೋ ದೈತ್ಯಗುರುಃ ದೇವಾಭಿವಂದಿತಃ
ಕಾವ್ಯಾಸಕ್ತಃ ಕಾಮಪಾಲಃ ಕವಿಃ ಕಳ್ಯಾಣದಾಯಕಃ ॥ ೨ ॥
ಭದ್ರಮೂರ್ತಿರ್ಭದ್ರಗುಣೋ ಭಾರ್ಗವೋ ಭಕ್ತಪಾಲನಃ
ಭೋಗದೋ ಭುವನಾಧ್ಯಕ್ಷೋ ಭುಕ್ತಿಮುಕ್ತಿಫಲಪ್ರದಃ ॥ ೩ ॥
ಚಾರುಶೀಲಶ್ಚಾರುರೂಪಶ್ಚಾರುಚಂದ್ರನಿಭಾನನಃ
ನಿಧಿರ್ನಿಖಿಲಶಾಸ್ತ್ರಜ್ಞೋ ನೀತಿವಿದ್ಯಾಧುರಂಧರಃ ॥ ೪ ॥
ಸರ್ವಲಕ್ಷಣಸಂಪನ್ನಃ ಸರ್ವಾವಗುಣವರ್ಜಿತಃ
ಸಮಾನಾಧಿಕನಿರ್ಮುಕ್ತಃ ಸಕಲಾಗಮಪಾರಗಃ ॥ ೫ ॥
ಭೃಗುರ್ಭೋಗಕರೋ ಭೂಮಿಸುರಪಾಲನತತ್ಪರಃ
ಮನಸ್ವೀ ಮಾನದೋ ಮಾನ್ಯೋ ಮಾಯಾತೀತೋ ಮಹಾಶಯಃ ॥ ೬ ॥
ಬಲಿಪ್ರಸನ್ನೋಽಭಯದೋ ಬಲೀ ಬಲಪರಾಕ್ರಮಃ
ಭವಪಾಶಪರಿತ್ಯಾಗೋ ಬಲಿಬಂಧವಿಮೋಚಕಃ ॥ ೭ ॥
ಘನಾಶಯೋ ಘನಾಧ್ಯಕ್ಷೋ ಕಂಬುಗ್ರೀವಃ ಕಳಾಧರಃ
ಕಾರುಣ್ಯರಸಸಂಪೂರ್ಣಃ ಕಳ್ಯಾಣಗುಣವರ್ಧನಃ ॥ ೮ ॥
ಶ್ವೇತಾಂಬರಃ ಶ್ವೇತವಪುಃ ಚತುರ್ಭುಜಸಮನ್ವಿತಃ
ಅಕ್ಷಮಾಲಾಧರೋಽಚಿಂತ್ಯಃ ಅಕ್ಷೀಣಗುಣಭಾಸುರಃ ॥ ೯ ॥
ನಕ್ಷತ್ರಗಣಸಂಚಾರೋ ನಯದೋ ನೀತಿಮಾರ್ಗದಃ
ವರ್ಷಪ್ರದೋ ಹೃಷೀಕೇಶಃ ಕ್ಲೇಶನಾಶಕರಃ ಕವಿಃ ॥ ೧೦ ॥
ಚಿಂತಿತಾರ್ಥಪ್ರದಃ ಶಾಂತಮತಿಃ ಚಿತ್ತಸಮಾಧಿಕೃತ್
ಆಧಿವ್ಯಾಧಿಹರೋ ಭೂರಿವಿಕ್ರಮಃ ಪುಣ್ಯದಾಯಕಃ ॥ ೧೧ ॥
ಪುರಾಣಪುರುಷಃ ಪೂಜ್ಯಃ ಪುರುಹೂತಾದಿಸನ್ನುತಃ
ಅಜೇಯೋ ವಿಜಿತಾರಾತಿರ್ವಿವಿಧಾಭರಣೋಜ್ಜ್ವಲಃ ॥ ೧೨ ॥
ಕುಂದಪುಷ್ಪಪ್ರತೀಕಾಶೋ ಮಂದಹಾಸೋ ಮಹಾಮತಿಃ
ಮುಕ್ತಾಫಲಸಮಾನಾಭೋ ಮುಕ್ತಿದೋ ಮುನಿಸನ್ನುತಃ ॥ ೧೩ ॥
ರತ್ನಸಿಂಹಾಸನಾರೂಢೋ ರಥಸ್ಥೋ ರಜತಪ್ರಭಃ
ಸೂರ್ಯಪ್ರಾಗ್ದೇಶಸಂಚಾರಃ ಸುರಶತ್ರುಸುಹೃತ್ಕವಿಃ ॥ ೧೪ ॥
ತುಲಾವೃಷಭರಾಶೀಶೋ ದುರ್ಧರೋ ಧರ್ಮಪಾಲಕಃ
ಭಾಗ್ಯದೋ ಭವ್ಯಚಾರಿತ್ರೋ ಭವಪಾಶವಿಮೋಚಕಃ ॥ ೧೫ ॥
ಗೌಡದೇಶೇಶ್ವರೋ ಗೋಪ್ತಾ ಗುಣೀ ಗುಣವಿಭೂಷಣಃ
ಜ್ಯೇಷ್ಠಾನಕ್ಷತ್ರಸಂಭೂತೋ ಜ್ಯೇಷ್ಠಃ ಶ್ರೇಷ್ಠಃ ಶುಚಿಸ್ಮಿತಃ ॥ ೧೬ ॥
ಅಪವರ್ಗಪ್ರದೋಽನಂತಃ ಸಂತಾನಫಲದಾಯಕಃ
ಸರ್ವೈಶ್ವರ್ಯಪ್ರದಃ ಸರ್ವಗೀರ್ವಾಣಗಣಸನ್ನುತಃ ॥ ೧೭ ॥
– Chant Stotra in Other Languages –
Sri Sukra Aashtottara Satanama Stotram in English – Sanskrit – Kannada – Telugu – Tamil