Sri Vallabhesha Karavalamba Stotram In Kannada

॥ Sri Vallabhesha Karavalamba Stotram Kannada Lyrics ॥

॥ ಶ್ರೀ ವಲ್ಲಭೇಶ ಕರಾವಲಂಬ ಸ್ತೋತ್ರಂ ॥
ಓಮಂಘ್ರಿಪದ್ಮಮಕರಂದಕುಲಾಮೃತಂ ತೇ
ನಿತ್ಯಂ ಯಜಂತಿ ದಿವಿ ಯತ್ ಸುರಸಿದ್ಧಸಂಘಾಃ ।
ಜ್ಞಾತ್ವಾಮೃತಂ ಚ ಗಣಶಸ್ತದಹಂ ಭಜಾಮಿ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೧ ॥

ಶ್ರೀಮಾತೃಸೂನುಮಧುನಾ ಶರಣಂ ಪ್ರಪದ್ಯೇ
ದಾರಿದ್ರ್ಯದುಃಖಶಮನಂ ಕುರು ಮೇ ಗಣೇಶ ।
ಮತ್ಸಂಕಟಂ ಚ ಸಕಲಂ ಹರ ವಿಘ್ನರಾಜ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೨ ॥

ಗಂಗಾಧರಾತ್ಮಜ ವಿನಾಯಕ ಮೂಲಮೂರ್ತೇ
ವ್ಯಾಧಿಂ ಜವೇನ ವಿನಿವಾರಯ ಫಾಲಚಂದ್ರ ।
ವಿಜ್ಞಾನದೃಷ್ಟಿಮನಿಶಂ ಮಯಿ ಸನ್ನಿಧೇಹಿ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೩ ॥

ಗಣ್ಯಂ ಮದೀಯ ಭವನಂ ಚ ವಿಧಾಯ ದೃಷ್ಟ್ಯಾ
ಮದ್ದಾರಪುತ್ರತನಯಾನ್ ಸಹಸಾಂ ಶ್ಚ ಸರ್ವಾನ್ ।
ಆಗತ್ಯ ಚಾಶು ಪರಿಪಾಲಯ ಶೂರ್ಪಕರ್ಣ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೪ ॥

ಣಾಕಾರ ಮಂತ್ರಘಟಿತಂ ತವ ಯಂತ್ರರಾಜಂ
ಭಕ್ತ್ಯಾ ಸ್ಮರಾಮಿ ಸತತಂ ದಿಶ ಸಂಪದೋ ಮೇ ।
ಉದ್ಯೋಗಸಿದ್ಧಿಮತುಲಾಂ ಕವಿತಾಂ ಚ ಲಕ್ಷ್ಮೀಂ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೫ ॥

ಪಾದಾದಿಕೇಶಮಖಿಲಂ ಸುಧಯಾ ಚ ಪೂರ್ಣಂ
ಕೋಶಾಗ್ನಿಪಂಚಕಮಿದಂ ಶಿವಭೂತಬೀಜಮ್ ।
ತ್ವದ್ರೂಪವೈಭವಮಹೋಜನತಾ ನ ವೇತ್ತಿ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೬ ॥

ತಾಪತ್ರಯಂ ಮಮ ಹರಾಮೃತದೃಷ್ಟಿವೃಷ್ಟ್ಯಾ
ಪಾಪಂ ವ್ಯಪೋಹಯ ಗಜಾನನ ಶಾಪತೋ ಮೇ
ದುಷ್ಟಂ ವಿಧಾತೃಲಿಖಿತಂ ಪರಿಮಾರ್ಜಯಾಶು
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೭ ॥

See Also  108 Names Of Krikaradi Sri Krishna – Ashtottara Shatanamavali In Kannada

ಯೇ ತ್ವಾಂ ಭಜಂತಿ ಶಿವಕಲ್ಪತರುಂ ಪ್ರಶಸ್ತಂ
ತೇಭ್ಯೋ ದದಾಸಿ ಕುಶಲಂ ನಿಖಿಲಾರ್ಥಲಾಭಮ್ ।
ಮಹ್ಯಂ ತಥೈವ ಸಕಲಂ ದಿಶ ವಕ್ರತುಂಡ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೮ ॥

ನಾದಾಂತವೇದ್ಯಮಮಲಂ ತವ ಪಾದಪದ್ಮಂ
ನಿತ್ಯಂ ಯಜೇ ವಿಬುಧ ಷಟ್ಪದಸೇವ್ಯಮಾನಮ್ ।
ಸತ್ತಾಶಮಾದ್ಯಮಖಿಲಂ ದಿಶ ಮೇ ಗಣೇಶ
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೯ ॥

ಮೋದಾಮೃತೇನ ತವ ಮಾಂ ಸ್ನಪಯಾಶು ಬಾಲಂ
ಪಾಪಾಬ್ಧಿಪಂಕಗಲಿತಂ ಚ ಸಹಾಯಹೀನಮ್
ವಸ್ತ್ರಾದಿಭೂಷಣಧನಾನಿ ಚ ವಾಹನಾದೀನ್
ಶ್ರೀವಲ್ಲಭೇಶ ಮಮ ದೇಹಿ ಕರಾವಲಂಬಮ್ ॥ ೧೦ ॥

ಶ್ರೀವಲ್ಲಭೇಶ ದಶಕಂ ಹಠಯೋಗಸಾಧ್ಯಂ
ಹೇರಂಬ ತೇ ಭಗವತೀಶ್ವರ ಭೃಂಗನಾದಮ್ ।
ಶ್ರುತ್ವಾನಿಶಂ ಶ್ರುತಿವಿದಃ ಕುಲಯೋಗಿನೋ ಯೇ
ಭೂತಿಪ್ರದಂ ಭುವಿ ಜನಸ್ಸುಧಿಯೋ ರಮಂತಾಮ್ ॥ ೧೧ ॥

– Chant Stotra in Other Languages –

Sri Vallabhesha Karavalamba Stotram in EnglishSanskrit – Kannada – TeluguTamil