Sri Vasavi Stotram In Kannada

॥ Sri Vasavi Stotram Kannada Lyrics ॥

॥ ಶ್ರೀ ವಾಸವೀ ಸ್ತೋತ್ರಂ ॥

ಕೈಲಾಸಾಚಲಸನ್ನಿಭೇ ಗಿರಿಪುರೇ ಸೌವರ್ಣಶೃಂಗೇ ಮಹ-
ಸ್ತಂಭೋದ್ಯನ್ ಮಣಿಮಂಟಪೇ ಸುರುಚಿರ ಪ್ರಾಂತೇ ಚ ಸಿಂಹಾಸನೇ ।
ಆಸೀನಂ ಸಕಲಾಽಮರಾರ್ಚಿತಪದಾಂ ಭಕ್ತಾರ್ತಿ ವಿಧ್ವಂಸಿನೀಂ
ವಂದೇ ವಾಸವಿ ಕನ್ಯಾಕಂ ಸ್ಮಿತಮುಖೀಂ ಸರ್ವಾರ್ಥದಾಮಂಬಿಕಾಂ ॥ ೧ ॥

ನಮಸ್ತೇ ವಾಸವೀ ದೇವೀ ನಮಸ್ತೇ ವಿಶ್ವಪಾವನಿ ।
ನಮಸ್ತೇ ವ್ರತಸಂಬದ್ಧಾ ಕೌಮಾತ್ರೇ ತೇ ನಮೋ ನಮಃ ॥ ೨ ॥

ನಮಸ್ತೇ ಭಯಸಂಹಾರೀ ನಮಸ್ತೇ ಭವನಾಶಿನಿ ।
ನಮಸ್ತೇ ಭಾಗ್ಯದಾ ದೇವೀ ವಾಸವೀ ತೇ ನಮೋ ನಮಃ ॥ ೩ ॥

ನಮಸ್ತೇ ಅದ್ಭುತಸಂಧಾನಾ ನಮಸ್ತೇ ಭದ್ರರೂಪಿಣೀ ।
ನಮಸ್ತೇ ಪದ್ಮಪತ್ರಾಕ್ಷೀ ಸುಂದರಾಂಗೀ ನಮೋ ನಮಃ ॥ ೪ ॥

ನಮಸ್ತೇ ವಿಬುಧಾನಂದಾ ನಮಸ್ತೇ ಭಕ್ತರಂಜನೀ ।
ನಮಸ್ತೇ ಯೋಗಸಂಯುಕ್ತಾ ವಾಣಿಕ್ಯಾನ್ಯಾ ನಮೋ ನಮಃ ॥ ೫ ॥

ನಮಸ್ತೇ ಬುಧಸಂಸೇವ್ಯಾ ನಮಸ್ತೇ ಮಂಗಳಪ್ರದೇ ।
ನಮಸ್ತೇ ಶೀತಲಾಪಾಂಗೀ ಶಾಂಕರೀ ತೇ ನಮೋ ನಮಃ ॥ ೬ ॥

ನಮಸ್ತೇ ಜಗನ್ಮಾತಾ ನಮಸ್ತೇ ಕಾಮದಾಯಿನೀ ।
ನಮಸ್ತೇ ಭಕ್ತನಿಲಯಾ ವರದೇ ತೇ ನಮೋ ನಮಃ ॥ ೭ ॥

ನಮಸ್ತೇ ಸಿದ್ಧಸಂಸೇವ್ಯಾ ನಮಸ್ತೇ ಚಾರುಹಾಸಿನೀ ।
ನಮಸ್ತೇ ಅದ್ಭುತಕಳ್ಯಾಣೀ ಶರ್ವಾಣೀ ತೇ ನಮೋ ನಮಃ ॥ ೮ ॥

ನಮಸ್ತೇ ಭಕ್ತಸಂರಕ್ಷ-ದೀಕ್ಷಾಸಂಬದ್ಧಕಂಕಣಾ ।
ನಮಸ್ತೇ ಸರ್ವಕಾಮ್ಯಾರ್ಥ ವರದೇ ತೇ ನಮೋ ನಮಃ ॥ ೯ ॥

ದೇವೀಂ ಪ್ರಣಮ್ಯ ಸದ್ಭಕ್ತ್ಯಾ ಸರ್ವಕಾಮ್ಯಾರ್ಥ ಸಂಪದಾನ್ ।
ಲಭತೇ ನಾಽತ್ರ ಸಂದೇಹೋ ದೇಹಂತೇ ಮುಕ್ತಿಮಾನ್ ಭವೇತ್ ॥ ೧೦ ॥

See Also  Devi Pranava Sloki Stuti In Kannada

ಶ್ರೀಮಾತಾ ಕನ್ಯಕಾ ಪರಮೇಶ್ವರೀ ದೇವ್ಯೈ ನಮಃ ।

– Chant Stotra in Other Languages –

Sri Vasavi Stotram in EnglishSanskrit ।Kannada – TeluguTamil