Sri Kirata Varahi Stotram In Kannada

॥ Sri Kirata Varahi Stotram Kannada Lyrics ॥

॥ ಕಿರಾತ ವಾರಾಹೀ ಸ್ತೋತ್ರಂ ॥
ಅಸ್ಯ ಶ್ರೀ ಕಿರಾತ ವಾರಾಹೀ ಸ್ತೋತ್ರ ಮಹಾಮಂತ್ರಸ್ಯ – ದೂರ್ವಾಸೋ ಭಗವಾನ್ ಋಷಿಃ – ಅನುಷ್ಟುಪ್ ಛಂದಃ – ಶ್ರೀ ಕಿರಾತವಾರಾಹೀ ಮುದ್ರಾರೂಪಿಣೀ ದೇವತಾ – ಹುಂ ಬೀಜಂ – ರಂ ಶಕ್ತಿಃ – ಕ್ಲೀಂ ಕೀಲಕಂ – ಮಮ ಸರ್ವಶತ್ರುಕ್ಷಯಾರ್ಥಂ ಶ್ರೀ ಕಿರಾತವಾರಾಹೀಸ್ತೋತ್ರಜಪೇ ವಿನಿಯೋಗಃ ।

ಉಗ್ರರೂಪಾಂ ಮಹಾದೇವೀಂ ಶತ್ರುನಾಶನತತ್ಪರಾಂ ।
ಕ್ರೂರಾಂ ಕಿರಾತವಾರಾಹೀಂ ವಂದೇಹಂ ಕಾರ್ಯಸಿದ್ಧಯೇ ॥ ೧ ॥

ಸ್ವಾಪಹೀನಾಂ ಮದಾಲಸ್ಯಾಮಪ್ರಮತ್ತಾಮತಾಮಸೀಂ ।
ದಂಷ್ಟ್ರಾಕರಾಳವದನಾಂ ವಿಕೃತಾಸ್ಯಾಂ ಮಹಾರವಾಂ ॥ ೨ ॥

ಊರ್ಧ್ವಕೇಶೀಮುಗ್ರಧರಾಂ ಸೋಮಸೂರ್ಯಾಗ್ನಿಲೋಚನಾಂ ।
ಲೋಚನಾಗ್ನಿಸ್ಫುಲಿಂಗಾದ್ಯೈರ್ಭಸ್ಮೀಕೃತ್ವಾಜಗತ್ತ್ರಯಂ ॥ ೩ ॥

ಜಗತ್ತ್ರಯಂ ಮೋದಯಂತೀಮಟ್ಟಹಾಸೈರ್ಮುಹುರ್ಮುಹುಃ ।
ಖಡ್ಗಂ ಚ ಮುಸಲಂ ಚೈವ ಪಾಶಂ ಶೋಣಿತಪಾತ್ರಕಂ ॥ ೪ ॥

ದಧತೀಂ ಪಂಚಶಾಖೈಃ ಸ್ವೈಃ ಸ್ವರ್ಣಾಭರಣಭೂಷಿತಾಂ ।
ಗುಂಜಾಮಾಲಾಂ ಶಂಖಮಾಲಾಂ ನಾನಾರತ್ನವಿಭೂಷಿತಾಂ ॥ ೫ ॥

ವೈರಿಪತ್ನೀಕಂಠಸೂತ್ರಚ್ಛೇದನಕ್ಷುರರೂಪಿಣೀಂ ।
ಕ್ರೋಧೋದ್ಧತಾಂ ಪ್ರಜಾಹಂತೃ ಕ್ಷುರಿಕೇ ವಸ್ಥಿತಾಂ ಸದಾ ॥ ೬ ॥

ಜಿತರಂಭೋರುಯುಗಳಾಂ ರಿಪುಸಂಹಾರತಾಂಡವೀಂ ।
ರುದ್ರಶಕ್ತಿಂ ಪರಾಂ ವ್ಯಕ್ತಾಮೀಶ್ವರೀಂ ಪರದೇವತಾಂ ॥ ೭ ॥

ವಿಭಜ್ಯ ಕಂಠದಂಷ್ಟ್ರಾಭ್ಯಾಂ ಪಿಬಂತೀಮಸೃಜಂ ರಿಪೋಃ ।
ಗೋಕಂಠಮಿವ ಶಾರ್ದೂಲೋ ಗಜಕಂಠಂ ಯಥಾ ಹರಿಃ ॥ ೮ ॥

ಕಪೋತಾಯಾಶ್ಚ ವಾರಾಹೀ ಪತತ್ಯಶನಯಾ ರಿಪೌ ।
ಸರ್ವಶತ್ರುಂ ಚ ಶುಷ್ಯಂತೀ ಕಂಪಂತೀ ಸರ್ವವ್ಯಾಧಯಃ ॥ ೯ ॥

ವಿಧಿವಿಷ್ಣುಶಿವೇಂದ್ರಾದ್ಯಾ ಮೃತ್ಯುಭೀತಿಪರಾಯಣಾಃ ।
ಏವಂ ಜಗತ್ತ್ರಯಕ್ಷೋಭಕಾರಕಕ್ರೋಧಸಂಯುತಾಂ ॥ ೧೦ ॥

See Also  Sri Mukambika Ashtakam In Tamil

ಸಾಧಕಾನಾಂ ಪುರಃ ಸ್ಥಿತ್ವಾ ಪ್ರವದಂತೀಂ ಮುಹುರ್ಮುಹುಃ ।
ಪ್ರಚರಂತೀಂ ಭಕ್ಷಯಾಮಿ ತಪಸ್ಸಾಧಕತೇ ರಿಪೂನ್ ॥ ೧೧ ॥

ತೇಪಿ ಯಾನೋ ಬ್ರಹ್ಮಜಿಹ್ವಾ ಶತ್ರುಮಾರಣತತ್ಪರಾಂ ।
ತ್ವಗಸೃಙ್ಮಾಂಸಮೇದೋಸ್ಥಿಮಜ್ಜಾಶುಕ್ಲಾನಿ ಸರ್ವದಾ ॥ ೧೨ ॥

ಭಕ್ಷಯಂತೀಂ ಭಕ್ತಶತ್ರೋ ರಚಿರಾತ್ಪ್ರಾಣಹಾರಿಣೀಂ ।
ಏವಂವಿಧಾಂ ಮಹಾದೇವೀಂ ಯಾಚೇಹಂ ಶತ್ರುಪೀಡನಂ ॥ ೧೩ ॥

ಶತ್ರುನಾಶನರೂಪಾಣಿ ಕರ್ಮಾಣಿ ಕುರು ಪಂಚಮಿ ।
ಸರ್ವಶತ್ರುವಿನಾಶಾರ್ಥಂ ತ್ವಾಮಹಂ ಶರಣಂ ಗತಃ ॥ ೧೪ ॥

ತಸ್ಮಾದವಶ್ಯಂ ಶತ್ರೂಣಾಂ ವಾರಾಹಿ ಕುರು ನಾಶನಂ ।
ಪಾತುಮಿಚ್ಛಾಮಿ ವಾರಾಹಿ ದೇವಿ ತ್ವಂ ರಿಪುಕರ್ಮತಃ ॥ ೧೫ ॥

ಮಾರಯಾಶು ಮಹಾದೇವೀ ತತ್ಕಥಾಂ ತೇನ ಕರ್ಮಣಾ ।
ಆಪದಶತ್ರುಭೂತಾಯಾ ಗ್ರಹೋತ್ಥಾ ರಾಜಕಾಶ್ಚ ಯಾಃ ॥ ೧೬ ॥

ನಾನಾವಿಧಾಶ್ಚ ವಾರಾಹಿ ಸ್ತಂಭಯಾಶು ನಿರಂತರಂ ।
ಶತ್ರುಗ್ರಾಮಗೃಹಾನ್ದೇಶಾನ್ರಾಷ್ಟ್ರಾನ್ಯಪಿ ಚ ಸರ್ವದಾ ॥ ೧೭ ॥

ಉಚ್ಚಾಟಯಾಶು ವಾರಾಹಿ ವೃಕವತ್ಪ್ರಮಥಾಶು ತಾನ್ ।
ಅಮುಕಾಮುಕಸಂಜ್ಞಾಂಶ್ಚ ಶತ್ರೂಣಾಂ ಚ ಪರಸ್ಪರಂ ॥ ೧೮ ॥

ವಿದ್ವೇಷಯ ಮಹಾದೇವಿ ಕುರ್ವಂತಂ ಮೇ ಪ್ರಯೋಜನಂ ।
ಯಥಾ ನಶ್ಯಂತಿ ರಿಪವಸ್ತಥಾ ವಿದ್ವೇಷಣಂ ಕುರು ॥ ೧೯ ॥

ಯಸ್ಮಿನ್ ಕಾಲೇ ರಿಪುಸ್ತಂಭಂ ಭಕ್ಷಣಾಯ ಸಮರ್ಪಿತಂ ।
ಇದಾನೀಮೇವ ವಾರಾಹಿ ಭುಂಕ್ಷ್ವೇದಂ ಕಾಲಮೃತ್ಯುವತ್ ॥ ೨೦ ॥

ಮಾಂ ದೃಷ್ಟ್ವಾ ಯೇ ಜನಾ ನಿತ್ಯಂ ವಿದ್ವೇಷಂತಿ ಹಸಂತಿ ಚ ।
ದೂಷಯಂತಿ ಚ ನಿಂದಂತಿ ವಾರಾಹ್ಯೇತಾನ್ ಪ್ರಮಾರಯ ॥ ೨೧ ॥

ಹಂತು ತೇ ಮುಸಲಃ ಶತ್ರೂನ್ ಅಶನೇಃ ಪತನಾದಿವ ।
ಶತ್ರುದೇಹಾನ್ ಹಲಂ ತೀಕ್ಷ್ಣಂ ಕರೋತು ಶಕಲೀಕೃತಾನ್ ॥ ೨೨ ॥

See Also  Tara Shatanama Stotram From Brihannila Tantra In Tamil

ಹಂತು ಗಾತ್ರಾಣಿ ಶತ್ರೂಣಾಂ ದಂಷ್ಟ್ರಾ ವಾರಾಹಿ ತೇ ಶುಭೇ ।
ಸಿಂಹದಂಷ್ಟ್ರೈಃ ಪಾದನಖೈರ್ಹತ್ವಾ ಶತ್ರೂನ್ ಸುದುಸ್ಸಹಾನ್ ॥ ೨೩ ॥

ಪಾದೈರ್ನಿಪೀಡ್ಯ ಶತ್ರೂಣಾಂ ಗಾತ್ರಾಣಿ ಮಹಿಷೋ ಯಥಾ ।
ತಾಂಸ್ತಾಡಯಂತೀ ಶೃಂಗಾಭ್ಯಾಂ ರಿಪುಂ ನಾಶಯ ಮೇಧುನಾ ॥ ೨೪ ॥

ಕಿಮುಕ್ತೈರ್ಬಹುಭಿರ್ವಾಕ್ಯೈರಚಿರಾಚ್ಛತ್ರುನಾಶನಂ ।
ಕುರು ವಶ್ಯಂ ಕುರು ಕುರು ವಾರಾಹಿ ಭಕ್ತವತ್ಸಲೇ ॥ ೨೫ ॥

ಏತತ್ಕಿರಾತವಾರಾಹ್ಯಂ ಸ್ತೋತ್ರಮಾಪನ್ನಿವಾರಣಂ ।
ಮಾರಕಂ ಸರ್ವಶತ್ರೂಣಾಂ ಸರ್ವಾಭೀಷ್ಟಫಲಪ್ರದಂ ॥ ೨೬ ॥

ತ್ರಿಸಂಧ್ಯಂ ಪಠತೇ ಯಸ್ತು ಸ್ತೋತ್ರೋಕ್ತ ಫಲಮಶ್ನುತೇ ।
ಮುಸಲೇನಾಥ ಶತ್ರೂಂಶ್ಚ ಮಾರಯಂತಿ ಸ್ಮರಂತಿ ಯೇ ॥ ೨೭ ॥

ತಾರ್ಕ್ಷ್ಯಾರೂಢಾಂ ಸುವರ್ಣಾಭಾಂ ಜಪೇತ್ತೇಷಾಂ ನ ಸಂಶಯಃ ।
ಅಚಿರಾದ್ದುಸ್ತರಂ ಸಾಧ್ಯಂ ಹಸ್ತೇನಾಕೃಷ್ಯ ದೀಯತೇ ॥ ೨೮ ॥

ಏವಂ ಧ್ಯಾಯೇಜ್ಜಪೇದ್ದೇವೀಮಾಕರ್ಷಣಫಲಂ ಲಭೇತ್ ।
ಅಶ್ವಾರೂಢಾಂ ರಕ್ತವರ್ಣಾಂ ರಕ್ತವಸ್ತ್ರಾದ್ಯಲಂಕೃತಾಮ್ ॥ ೨೯ ॥

ಏವಂ ಧ್ಯಾಯೇಜ್ಜಪೇದ್ದೇವೀಂ ಜನವಶ್ಯಮಾಪ್ನುಯಾತ್ ।
ದಂಷ್ಟ್ರಾಧೃತಭುಜಾಂ ನಿತ್ಯಂ ಪ್ರಾಣವಾಯುಂ ಪ್ರಯಚ್ಛತಿ ॥ ೩೦ ॥

ದೂರ್ವಾಸ್ಯಾಂ ಸಂಸ್ಮರೇದ್ದೇವೀಂ ಭೂಲಾಭಂ ಯಾತಿ ಬುದ್ಧಿಮಾನ್ ।
ಸಕಲೇಷ್ಟಾರ್ಥದಾ ದೇವೀ ಸಾಧಕಸ್ತತ್ರ ದುರ್ಲಭಃ ॥ ೩೧ ॥

ಇತಿ ಶ್ರೀ ಕಿರಾತವಾರಾಹೀ ಸ್ತೋತ್ರಮ್ ॥

– Chant Stotra in Other Languages –

Sri Kirata Varahi Stotram in EnglishSanskrit ।Kannada – TeluguTamil