Devi Pranava Sloki Stuti In Kannada

॥ Devi Pranava Sloki Stuti Kannada Lyrics ॥

॥ ದೇವೀ ಪ್ರಣವಶ್ಲೋಕೀ ಸ್ತುತಿ (ದಶಶ್ಲೋಕೀ) ॥
ಚೇಟೀ ಭವನ್ನಿಖಿಲ ಕೇಟೀ ಕದಂಬ ವನವಾಟೀಷು ನಾಕಪಟಲೀ
ಕೋಟೀರ ಚಾರುತರ ಕೋಟೀಮಣೀ ಕಿರಣ ಕೋಟೀಕರಂಜಿತ ಪದಾ ।
ಪಾಟೀರ ಗಂಧಿ ಕುಚ ಶಾಟೀ ಕವಿತ್ವ ಪರಿಪಾಟೀಮಗಾಧಿಪಸುತಾಮ್
ಘೋಟೀಕುಲಾದಧಿಕ ಧಾಟೀ ಮುದಾರಮುಖ ವೀಟೀರ ಸೇನತನುತಾಮ್ ॥ ೧ ॥

ದ್ವೈಪಾಯನ ಪ್ರಭೃತಿ ಶಾಪಾಯುಧ ತ್ರಿದಿವಸೋಪಾನಧೂಳಿಚರಣಾ
ಪಾಪಾಪ ಹಸ್ವ ಮನು ಜಾಪಾನುಲೀನ ಜನ ತಾಪಾಪ ನೋದ ನಿಪುಣಾ ।
ನೀಪಾಲಯಾ ಸುರಭಿ ಧೂಪಾಲಕಾ ದುರಿತ ಕೂಪಾದುದಂಚಯತುಮಾಮ್
ರೂಪಾಧಿಕಾ ಶಿಖರಿ ಭೂಪಾಲ ವಂಶಮಣಿ ದೀಪಾಯಿತಾ ಭಗವತೀ ॥ ೨ ॥

ಯಾಳೀ ಭಿರಾತ್ತ ತನುರಾಳೀ ಲಸತ್ಪ್ರಿಯ ಕಪಾಳೀಷು ಖೇಲತಿ ಭವಾ
ವ್ಯಾಳೀನಕುಲ್ಯ ಸಿತ ಚೂಳೀ ಭರಾಚರಣ ಧೂಳೀ ಲಸನ್ಮುಣಿಗಣಾ ।
ಪಾಳೀ ಭೃತಿಸ್ರವಸಿತಾಳೀ ದಳಮ್ ವಹತಿ ಯಾಳೀಕಶೋಭಿ ತಿಲಕಾ
ಸಾಳೀ ಕರೋತು ಮಮ ಕಾಳೀ ಮನಃ ಸ್ವಪದನಾಳೀಕಸೇವನ ವಿಧೌ ॥ ೩ ॥

ಬಾಲಾಮೃತಾಂಶು ನಿಭ ಫಾಲಾಮನಾ ಗರುಣ ಚೇಲಾನಿತಂಬಫಲಕೇ
ಕೋಲಾಹಲಕ್ಷಪಿತ ಕಾಲಾಮರಾಕುಶಲ ಕೀಲಾಲ ಶೋಷಣ ರವಿಃ ।
ಸ್ಥುಲಾಕುಚೇ ಜಲದ ನೀಲಾಕಚೇ ಕಲಿತ ಲೀಲಾಕದಂಬ ವಿಪಿನೇ
ಶೂಲಾಯುಧ ಪ್ರಣತಿ ಶೀಲಾ ದಧಾತು ಹೃದಿ ಶೈಲಾಧಿರಾಜ ತನಯಾ ॥ ೪ ॥

ಕಂಬಾವತೀವ ಸವಿಡಂಬಾಗಳೇನ ನವ ತುಂಬಾಂಗ ವೀಣ ಸವಿಧಾ
ಬಿಂಬಾಧರಾವಿನತ ಶಂಭಾಯುಧಾದಿ ನಿಕುರುಂಬಾ ಕದಂಬವಿಪಿನೇ ।
ಅಂಬಾಕುರಂಗ ಮದ ಜಂಬಾಳರೋಚಿ ರಹಲಂಬಾಲಕಾ ದಿಶತು ಮೇ
ಶಂಭಾಹುಳೇಯ ಶಶಿಬಿಂಬಾಭಿರಾಮಮುಖ ಸಂಭಾಧಿತಸ್ತನಭರಾ ॥ ೫ ॥

ದಾಸಾಯಮಾನ ಸುಮಹಾಸಾ ಕದಂಬವನವಾಸಾ ಕುಸುಂಭಸುಮನೋ-
ವಾಸಾ ವಿಪಂಚಿಕೃತ ರಾಸಾವಿಧೂಯ ಮಧುಮಾಸಾರವಿಂದ ಮಧುರಾ ।
ಕಾಸಾರಸೂನತತಿ ಭಾಸಾಭಿರಾಮ ತನುರಾಸಾರ ಶೀತ ಕರುಣಾ
ನಾಸಾಮಣಿ ಪ್ರವರಭಾಸಾ ಶಿವಾ ತಿಮಿರಮಾಸಾದಯೇದುಪರತಿಮ್ ॥ ೬ ॥

See Also  Navagraha Stotram In Kannada

ನ್ಯಂಕಾಕರೇ ವಪುಷಿ ಕಂಕಾಳರಕ್ತಪುಷಿ ಕಂಕಾದಿಪಕ್ಷಿವಿಷಯೇ
ತ್ವಂಕಾಮನಾಮಯಸಿ ಕಿಂಕಾರಣಂ ಹೃದಯ ಪಂಕಾರಿಮೇಹಿ ಗಿರಿಜಾಮ್ ।
ಶಂಕಾಶಿಲಾ ನಿಶಿತಟಂಕಾಯಮಾನ ಪದ ಸಂಕಾಶಮಾನ ಸುಮನೋ
ಝಂಕಾರಿ ಭೃಂಗತತಿ ಮಂಕಾನುಪೇತ ಶಶಿ ಸಂಕಾಶವಕ್ತ್ರ ಕಮಲಾಮ್ ॥ ೭ ॥

ಜಂಭಾರಿಕುಂಭಿ ಪೃಥು ಕುಂಭಾಪಹಾಸಿ ಕುಚ ಸಂಭಾವ್ಯ ಹಾರ ಲತಿಕಾ
ರಂಭಾಕರೀಂದ್ರ ಕರಡಂಬಾಪಹೋರುಗತಿ ಡಿಂಭಾನುರಂಜಿತಪದಾ ।
ಶಂಭಾವುದಾರ ಪರಿಕಂಭಾಂಕುರತ್ಪುಳಕ ಡಂಭಾನುರಾಗಪಿಸುನಾ
ಶಂಭಾಸುರಾಭರಣಗುಂಭಾ ಸದಾದಿಶತು ಶುಂಭಾಸುರಪ್ರಹರಣಾ ॥ ೮ ॥

ದಾಕ್ಷಾಯಣೀ ದನುಜಶಿಕ್ಷಾವಿಧೌ ವಿಕೃತ ದೀಕ್ಷಾ ಮನೋಹರಗುಣಾ
ಭಿಕ್ಷಾಳಿನೋ ನಟನವೀಕ್ಷಾವಿನೋದಮುಖಿ ದಕ್ಷಾಧ್ವರಪ್ರಹರಣಾ ।
ವೀಕ್ಷಾಂ ವಿಧೇಹಿ ಮಯಿ ದಕ್ಷಾ ಸ್ವಕೀಯ ಜನ ಪಕ್ಷಾ ವಿಪಕ್ಷವಿಮುಖೀ
ಯಕ್ಷೇಶ ಸೇವಿತ ನಿರಾಕ್ಷೇಪ ಶಕ್ತಿ ಜಯಲಕ್ಷ್ಮ್ಯಾವಧಾನಕಲನಾ ॥ ೯ ॥

ವಂದಾರುಲೋಕವರಸಂಧಾಯನೀ ವಿಮಲಕುಂದಾವದಾತರದನಾ
ಬೃಂದಾರಬೃಂದಮಣಿ ಬೃಂದಾರವಿಂದ ಮಕರಂದಾಭಿಷಿಕ್ತಚರಣಾ ।
ಮಂದಾನಿಲಾಕಲಿತ ಮಂದಾರದಾಮಭಿರ ಮಂದಾಭಿರಾಮಮಕುಟಾ
ಮಂದಾಕಿನೀ ಜವನಬಿಂದಾನವಾ ಚಮರವಿಂದಾಸನಾ ದಿಶತು ಮೇ ॥ ೧೦ ॥

ಯತ್ರಾಶಯೋಲಗತಿ ತತ್ರಾಗಜಾಭವತು ಕುತ್ರಾಪಿ ನಿಸ್ತುಲಶುಕಾ
ಸುತ್ರಾಮ ಕಾಲ ಮುಖ ಸತ್ರಾಸನ ಪ್ರಕರ ಸುತ್ರಾಣ ಕಾರಿ ಚರಣಾ ।
ಚತ್ರಾನಿಲಾತಿ ರಯ ಪತ್ರಾಭಿರಾಮ ಗುಣಮಿತ್ರಾಮರೀ ಸಮವಧೂಃ
ಕುತ್ರಾಸಹೀನ ಮಣಿ ಚಿತ್ರಾಕೃತಿಸ್ಫುರಿತ ಪುತ್ರಾದಿದಾನನಿಪುಣಾ ॥ ೧೧ ॥

ಕೂಲಾತಿಗಾಮಿ ಭಯ ತೂಲಾ ವಳಿ ಜ್ವಲನ ಕೀಲಾ ನಿಜ ಸ್ತುತಿ ವಿಧಾ
ಕೋಲಾಹಲ ಕ್ಷಪಿತ ಕಾಲಾಮರೀ ಕುಶಲ ಕೀಲಾಲ ಪೋಷಣರತಾ ।
ಸ್ಥೂಲಾ ಕುಚೇ ಜಲದ ನೀಲಾ ಕಚೇ ಕಲಿತ ಲೀಲಾ ಕದಂಬ ವಿಪಿನೇ
ಶೂಲಾಯುಧ ಪ್ರಣತಿ ಶೀಲಾ ವಿಭಾತು ಹೃದಿ ಶೈಲಾಧಿರಾಜತನಯಾ ॥ ೧೨ ॥

ಇಂಧಾನಕೀರಮಣಿ ಬಂಧಾ ಭವೇ ಹೃದಯ ಬಂಧಾವತೀವರಸಿಕಾ
ಸಂಧಾವತೀ ಭುವನ ಸಂಧಾರಣೇಪ್ಯಮೃತ ಸಿಂಧಾವುದಾರನಿಲಯಾ ।
ಗಂಧಾನುಭಾವ ಮುಹುರಂಧಾಳಿ ಪೀತಕಚಬಂಧಾ ಸಮರ್ಪಯತು ಮೇ
ಶಂ ಧಾಮ ಭಾನುಮಪಿರುಂಧಾನಮಾಶು ಪದಸಂಧಾನಮಪ್ಯನುಗತಾ ॥ ೧೩ ॥

See Also  Mooka Panchasati-Mandasmitha Satakam (2) In Telugu

– Chant Stotra in Other Languages –

Devi Pranava Sloki Stuti in EnglishSanskrit ।Kannada – TeluguTamil