Shivapanchananastotram Three Versions In Kannada

॥ ಶ್ರೀಶಿವಪಂಚಾನನಸ್ತೋತ್ರಮ್ ಪಂಚಮುಖ ಶಿವ Kannada Lyrics ॥

Panchaanana, Panchavaktra or Panchamukhi Shiva is the combination of Shiva in all five of His aspects – aghora, Ishana, tatpuruSha, vAmadeva and saddyojata. The Panchamukha Shiva linga is found in rare temples. Four faces are in four directions and in some the fifth face is shown facing the sky and in some it is in the southeast direction. The jyotirlinga at Pashupatinath temple in Nepal is a panchamukha linga.

The Five Shiva forms, Directions, Elements and associated Shakti forms are:
ಸದ್ಯೋಜಾತ – ಪಶ್ಚಿಮ – ಪೃಥ್ವೀ – ಸೃಷ್ಟಿ ಶಕ್ತಿ
ವಾಮದೇವ – ಉತ್ತರ – ಜಲ – ಸ್ಥಿತಿ ಶಕ್ತಿ
ತತ್ಪುರುಷ – ಪೂರ್ವ – ವಾಯು – ತಿರೋಭಾವ ಶಕ್ತಿ
ಅಘೋರ – ದಕ್ಷಿಣ – ಅಗ್ನಿ – ಸಂಹಾರ ಶಕ್ತಿ
ಈಶಾನ – ಊರ್ಧ್ವ – ಆಕಾಶ – ಅನುಗ್ರಹ ಶಕ್ತಿ

Panchamukha Shiva Gayatri is:
ಓಂ ಪಂಚವಕ್ತ್ರಾಯ ವಿದ್ಮಹೇ, ಮಹಾದೇವಾಯ ಧೀಮಹಿ,
ತನ್ನೋ ರುದ್ರ ಪ್ರಚೋದಯಾತ್ ॥

The following five verses are considered prayers to Shiva facing each of the five different directions. These same verses with slight variations and change in order are used in
panchamukhanyasa as part of mahanyasam and in panchavaktrapuja.

See Also  Sri Vrindavana Ashtakam In Kannada

All three versions are given below.
॥ ಶಿವಪಂಚಾನನಸ್ತೋತ್ರಮ್ ॥

ಪ್ರಾಲೇಯಾಚಲಮಿನ್ದುಕುನ್ದಧವಲಂ ಗೋಕ್ಷೀರಫೇನಪ್ರಭಂ
ಭಸ್ಮಾಭ್ಯಂಗಮನಂಗದೇಹದಹನಜ್ವಾಲಾವಲೀಲೋಚನಮ್ ।
ವಿಷ್ಣುಬ್ರಹ್ಮಮರುದ್ಗಣಾರ್ಚಿತಪದಂ ಋಗ್ವೇದನಾದೋದಯಂ
ವನ್ದೇಽಹಂ ಸಕಲಂ ಕಲಂಕರಹಿತಂ ಸ್ಥಾಣೋರ್ಮುಖಂ ಪಶ್ಚಿಮಮ್ ॥ 1॥

ಗೌರಂ ಕುಂಕುಮಪಂಕಿಲಂ ಸುತಿಲಕಂ ವ್ಯಾಪಾಂಡುಕಂಠಸ್ಥಲಂ
ಭ್ರೂವಿಕ್ಷೇಪಕಟಾಕ್ಷವೀಕ್ಷಣಲಸತ್ಸಂಸಕ್ತಕರ್ಣೋತ್ಪಲಮ್ ।
ಸ್ನಿಗ್ಧಂ ಬಿಮ್ಬಫಲಾಧರಂ ಪ್ರಹಸಿತಂ ನೀಲಾಲಕಾಲಂಕೃತಂ
ವನ್ದೇ ಯಾಜುಷವೇದಘೋಷಜನಕಂ ವಕ್ತ್ರಂ ಹರಸ್ಯೋತ್ತರಮ್ ॥ 2॥

ಸಂವರ್ತಾಗ್ನಿತಟಿತ್ಪ್ರತಪ್ತಕನಕಪ್ರಸ್ಪರ್ದ್ಧಿತೇಜೋಮಯಂ
ಗಮ್ಭೀರಧ್ವನಿ ಸಾಮವೇದಜನಕಂ ತಾಮ್ರಾಧರಂ ಸುನ್ದರಮ್ ।
ಅರ್ಧೇನ್ದುದ್ಯುತಿಭಾಲಪಿಂಗಲಜಟಾಭಾರಪ್ರಬದ್ಧೋರಗಂ
ವನ್ದೇ ಸಿದ್ಧಸುರಾಸುರೇನ್ದ್ರನಮಿತಂ ಪೂರ್ವಂ ಮುಖಂ ಶೂಲಿನಃ ॥ 3॥

ಕಾಲಾಭ್ರಭ್ರಮರಾಂಜನದ್ಯುತಿನಿಭಂ ವ್ಯಾವೃತ್ತಪಿಂಗೇಕ್ಷಣಂ
ಕರ್ಣೋದ್ಭಾಸಿತಭೋಗಿಮಸ್ತಕಮಣಿ ಪ್ರೋತ್ಫುಲ್ಲದಂಷ್ಟ್ರಾಂಕುರಮ್ ।
ಸರ್ಪಪ್ರೋತಕಪಾಲಶುಕ್ತಿಸಕಲವ್ಯಾಕೀರ್ಣಸಚ್ಛೇಖರಂ
ವನ್ದೇ ದಕ್ಷಿಣಮೀಶ್ವರಸ್ಯ ವದನಂ ಚಾಥರ್ವವೇದೋದಯಮ್ ॥ 4॥

ವ್ಯಕ್ತಾವ್ಯಕ್ತನಿರೂಪಿತಂ ಚ ಪರಮಂ ಷಟ್ತ್ರಿಂಶತತ್ತ್ವಾಧಿಕಂ
ತಸ್ಮಾದುತ್ತರತತ್ವಮಕ್ಷರಮಿತಿ ಧ್ಯೇಯಂ ಸದಾ ಯೋಗಿಭಿಃ ।
ಓಂಕಾರದಿ ಸಮಸ್ತಮನ್ತ್ರಜನಕಂ ಸೂಕ್ಷ್ಮಾತಿಸೂಕ್ಷ್ಮಂ ಪರಂ
ವನ್ದೇ ಪಂಚಮಮೀಶ್ವರಸ್ಯ ವದನಂ ಖವ್ಯಾಪಿತೇಜೋಮಯಮ್ ॥ 5॥

ಏತಾನಿ ಪಂಚ ವದನಾನಿ ಮಹೇಶ್ವರಸ್ಯ
ಯೇ ಕೀರ್ತಯನ್ತಿ ಪುರುಷಾಃ ಸತತಂ ಪ್ರದೋಷೇ ।
ಗಚ್ಛನ್ತಿ ತೇ ಶಿವಪುರೀಂ ರುಚಿರೈರ್ವಿಮಾನೈಃ
ಕ್ರೀಡನ್ತಿ ನನ್ದನವನೇ ಸಹ ಲೋಕಪಾಲೈಃ ॥

ಇತಿ ಶಿವಪಂಚಾನನಸ್ತೋತ್ರಂ ಸಮ್ಪೂರ್ಣಮ್ ॥

॥ ಪಂಚವಕ್ತ್ರಪೂಜಾನ್ತರ್ಗತಮ್ ॥

ಓಂ ಪ್ರಾಲೇಯಾಮಲಬಿನ್ದುಕುನ್ದಧವಲಂ ಗೋಕ್ಷೀರಫೇನಪ್ರಭಂ
ಭಸ್ಮಾಭ್ಯಂಗಮನಂಗದೇಹದಹನಜ್ವಾಲಾವಲೀಲೋಚನಮ್ ।
ಬ್ರಹ್ಮೇನ್ದ್ರಾಗ್ನಿಮರುದ್ಗಣೈಃ ಸ್ತುತಿಪರೈರಭ್ಯರ್ಚಿತಂ ಯೋಗಿಭಿ-
ರ್ವನ್ದೇಽಹಂ ಸಕಲಂ ಕಲಂಕರಹಿತಂ ಸ್ಥಾಣೋರ್ಮುಖಂ ಪಶ್ಚಿಮಮ್ ॥

ಓಂ ಪಶ್ಚಿಮವಕ್ತ್ರಾಯ ನಮಃ ॥ 1॥

ಓಂ ಗೌರಂ ಕುಂಕುಮಪಿಂಗಲಂ ಸುತಿಲಕಂ ವ್ಯಾಪಾಂಡುಗಂಡಸ್ಥಲಂ
ಭ್ರೂವಿಕ್ಷೇಪಕಟಾಕ್ಷವೀಕ್ಷಣಲಸತ್ಸಂಸಕ್ತಕರ್ಣೋತ್ಪಲಮ್ ।
ಸ್ನಿಗ್ಧಂ ಬಿಮ್ಬಫಲಾಧರಂ ಪ್ರಹಸಿತಂ ನೀಲಾಲಕಾಲಂಕೃತಂ
ವನ್ದೇ ಪೂರ್ಣಶಶಾಂಕಮಂಡಲನಿಭಂ ವಕ್ತ್ರಂ ಹರಸ್ಯೋತ್ತರಮ್ ॥

ಓಂ ಉತ್ತರವಕ್ತ್ರಾಯ ನಮಃ ॥ 2॥

ಓಂ ಕಾಲಾಭ್ರಭ್ರಮರಾಂಜನಾಚಲನಿಭಂ ವ್ಯಾದೀಪ್ತಪಿಂಗೇಕ್ಷಣಂ
ಖಂಡೇನ್ದುದ್ಯುತಿಮಿಶ್ರಿತೋಗ್ರದಶನಪ್ರೋದ್ಭಿನ್ನದಂಷ್ಟ್ರಾಂಕುರಮ್ ।
ಸರ್ವಪ್ರೋತಕಪಾಲಶುಕ್ತಿಸಕಲಂ ವ್ಯಾಕೀರ್ಣಸಚ್ಛೇಖರಂ
ವನ್ದೇ ದಕ್ಷಿಣಮೀಶ್ವರಸ್ಯ ಜಟಿಲಂ ಭ್ರೂಭಂಗರೌದ್ರಂ ಮುಖಮ್ ॥

See Also  1000 Names Of Sri Shiva From Padmapurana In Kannada

ಓಂ ದಕ್ಷಿಣವಕ್ತ್ರಾಯ ನಮಃ ॥ 3॥

ಓಂ ಸಂವರ್ತ್ತಾಗ್ನಿತಡಿತ್ಪ್ರತಪ್ತಕನಕಪ್ರಸ್ಪರ್ಧಿತೇಜೋಮಯಂ
ಗಮ್ಭೀರಸ್ಮಿತನಿಃಸೃತೋಗ್ರದಶನಂ ಪ್ರೋದ್ಭಾಸಿತಾಮ್ರಾಧರಮ್ ।
ಬಾಲೇನ್ದುದ್ಯುತಿಲೋಲಪಿಂಗಲಜಟಾಭಾರಪ್ರಬದ್ಧೋರಗಂ
ವನ್ದೇ ಸಿದ್ಧಸುರಾಸುರೇನ್ದ್ರನಮಿತಂ ಪೂರ್ವಂ ಮುಖಂ ಶೂಲಿನಃ ॥

ಓಂ ಪೂರ್ವವಕ್ತ್ರಾಯ ನಮಃ ॥ 4॥

ಓಂ ವ್ಯಕ್ತಾವ್ಯಕ್ತಗುಣೋತ್ತರಂ ಸುವದನಂ ಷಡ್ವಿಂಶತತ್ತ್ವಾಧಿಕಂ
ತಸ್ಮಾದುತ್ತರತತ್ತ್ವಮಕ್ಷಯಮಿತಿ ಧ್ಯೇಯಂ ಸದಾ ಯೋಗಿಭಿಃ ।
ವನ್ದೇ ತಾಮಸವರ್ಜಿತೇನ ಮನಸಾ ಸೂಕ್ಷ್ಮಾತಿಸೂಕ್ಷ್ಮಂ ಪರಂ
ಶಾನ್ತಂ ಪಂಚಮಮೀಶ್ವರಸ್ಯ ವದನಂ ಖವ್ಯಾಪಿತೇಜೋಮಯಮ್ ॥

ಓಂ ಊರ್ಧ್ವವಕ್ತ್ರಾಯ ನಮಃ ॥ 5॥

॥ ಪಂಚಮುಖನ್ಯಾಸಾನ್ತರ್ಗತಮ್ ॥

ತತ್ಪುರು॑ಷಾಯ ವಿ॒ದ್ಮಹೇ॑ ಮಹಾದೇ॒ವಾಯ॑ ಧೀಮಹಿ । ತನ್ನೋ॑ ರುದ್ರಃ ಪ್ರಚೋ॒ದಯಾ᳚ತ್ ॥

ಸಂವರ್ತಾಗ್ನಿ-ತಟಿತ್ಪ್ರದೀಪ್ತ-ಕನಕಪ್ರಸ್ಪರ್ದ್ಧಿ-ತೇಜೋಽರುಣಂ
ಗಮ್ಭೀರಧ್ವನಿ-ಸಾಮವೇದಜನಕಂ ತಾಮ್ರಾಧರಂ ಸುನ್ದರಮ್ ।
ಅರ್ದ್ಧೇನ್ದುದ್ಯುತಿ-ಲೋಲ-ಪಿಂಗಲ ಜಟಾ ಭಾರ-ಪ್ರಬೋದ್ಧೋದಕಂ
ವನ್ದೇ ಸಿದ್ಧಸುರಾಸುರೇನ್ದ್ರ-ನಮಿತಂ ಪೂರ್ವಂ ಮುಖಂ ಶೂಲಿನಃ ॥

ಓಂ ನಮೋ ಭಗವತೇ॑ ರುದ್ರಾ॒ಯ । ಪೂರ್ವಾಂಗ ಮುಖಾಯ ನಮಃ ॥ 1 ॥

ಅ॒ಘೋರೇ᳚ಭ್ಯೋಽಥ॒ ಘೋರೇ᳚ಭ್ಯೋ॒ ಘೋರ॒ಘೋರ॑ತರೇಭ್ಯಃ ।
ಸರ್ವೇ᳚ಭ್ಯಃ ಸರ್ವ॒ಶರ್ವೇ᳚ಭ್ಯೋ॒ ನಮ॑ಸ್ತೇ ಅಸ್ತು ರು॒ದ್ರರೂ॑ಪೇಭ್ಯಃ ॥

ಕಾಲಾಭ್ರ-ಭ್ರಮರಾಂಜನ-ದ್ಯುತಿನಿಭಂ ವ್ಯಾವೃತ್ತಪಿಂಗೇಕ್ಷಣಂ
ಕರ್ಣೋದ್ಭಾಸಿತ-ಭೋಗಿಮಸ್ತಕಮಣಿ-ಪ್ರೋದ್ಭಿನ್ನದಂಷ್ಟ್ರಾಂಕುರಮ್ ।
ಸರ್ಪಪ್ರೋತಕಪಾಲ-ಶುಕ್ತಿಶಕಲ-ವ್ಯಾಕೀರ್ಣತಾಶೇಖರಂ
ವನ್ದೇ ದಕ್ಷಿಣಮೀಶ್ವರಸ್ಯ ವದನಂ ಚಾಥರ್ವನಾದೋದಯಮ್ ॥

ಓಂ ನಮೋ ಭಗವತೇ॑ ರುದ್ರಾ॒ಯ । ದಕ್ಷಿಣಾಂಗ ಮುಖಾಯ ನಮಃ ॥ 2 ॥

ಸ॒ದ್ಯೋಜಾ॒ತಂ ಪ್ರ॑ಪದ್ಯಾ॒ಮಿ॒ ಸ॒ದ್ಯೋ ಜಾ॒ತಾಯ॒ ವೈ ನಮೋ॒ ನಮಃ॑ ।
ಭ॒ವೇ ಭ॑ವೇ॒ ನಾತಿ॑ಭವೇ ಭವಸ್ವ॒ ಮಾಮ್ । ಭ॒ವೋದ್ಭ॑ವಾಯ॒ ನಮಃ॑ ॥

ಪ್ರಾಲೇಯಾಮಲಮಿನ್ದುಕುನ್ದ-ಧವಲಂ ಗೋಕ್ಷೀರಫೇನಪ್ರಭಂ
ಭಸ್ಮಾಭ್ಯಂಗಮನಂಗದೇಹದಹನ-ಜ್ವಾಲಾವಲೀಲೋಚನಮ್ ।
ವಿಷ್ಣುಬ್ರಹ್ಮಮರುದ್ಗಣಾರ್ಚಿತಪದಂ ಋಗವೇದನಾದೋದಯಂ
ವನ್ದೇಽಹಂ ಸಕಲಂ ಕಲಂಕರಹಿತಂ ಸ್ಥಾಣೋರ್ಮುಖಂ ಪಶ್ಚಿಮಮ್ ॥

ಓಂ ನಮೋ ಭಗವತೇ॑ ರುದ್ರಾ॒ಯ । ಪಶ್ಚಿಮಾಂಗ ಮುಖಾಯ ನಮಃ ॥ 3 ॥

See Also  Narayaniyam Pancapancasattamadasakam In Kannada – Narayaneyam Dasakam 55

ವಾ॒ಮ॒ದೇ॒ವಾಯ॒ ನಮೋ᳚ ಜ್ಯೇ॒ಷ್ಠಾಯ॒ ನಮಃ॑ ಶ್ರೇ॒ಷ್ಠಾಯ॒ ನಮೋ॑ ರು॒ದ್ರಾಯ॒ ನಮಃ॒
ಕಾಲಾ॑ಯ॒ ನಮಃ॒ ಕಲ॑ವಿಕರಣಾಯ॒ ನಮೋ॒ ಬಲ॑ವಿಕರಣಾಯ॒ ನಮೋ॒ ಬಲಾ॑ಯ॒ ನಮೋ॒
ಬಲ॑ಪ್ರಮಥನಾಯ॒ ನಮ॒ಸ್ಸರ್ವ॑ಭೂತದಮನಾಯ॒ ನಮೋ॑ ಮ॒ನೋನ್ಮ॑ನಾಯ॒ ನಮಃ॑ ॥

ಗೌರಂ ಕುಂಕುಮ ಪಂಕಿಲಮ್ ಸುತಿಲಕಂ ವ್ಯಾಪಾಂಡುಮಂಡಸ್ಥಲಂ
ಭ್ರೂವಿಕ್ಷೇಪ-ಕಟಾಕ್ಷವೀಕ್ಷಣಲಸತ್ಸಂಸಕ್ತಕರ್ಣೋತ್ಪಲಮ್ ।
ಸ್ನಿಗ್ಧಂ ಬಿಮ್ಬಫಲಾಧರಂ ಪ್ರಹಸಿತಂ ನೀಲಾಲಕಾಲಂಕೃತಂ
ವನ್ದೇ ಯಾಜುಷ-ವೇದಘೋಷಜನಕಂ ವಕ್ತ್ರಂ ಹರಸ್ಯೋತ್ತರಮ್ ॥

ಓಂ ನಮೋ ಭಗವತೇ॑ ರುದ್ರಾ॒ಯ । ಉತ್ತರಾಂಗ ಮುಖಾಯ ನಮಃ ॥ 4 ॥

ಈಶಾನಸ್ಸರ್ವ॑ವಿದ್ಯಾ॒ನಾ॒ಮೀಶ್ವರಃ ಸರ್ವ॑ ಭೂತಾ॒ನಾಂ॒
ಬ್ರಹ್ಮಾಧಿ॑ಪತಿ॒ರ್ಬ್ರಹ್ಮ॒ಣೋಽಧಿ॑ಪತಿ॒ರ್ಬ್ರಹ್ಮಾ॑ ಶಿ॒ವೋ ಮೇ॑ ಅಸ್ತು ಸದಾಶಿ॒ವೋಮ್ ॥

ವ್ಯಕ್ತಾವ್ಯಕ್ತನಿರೂಪಿತಂಚ ಪರಮಂ ಷಟ್ತ್ರಿಂಶತತ್ವಾಧಿಕಂ
ತಸ್ಮಾದುತ್ತರ-ತತ್ವಮಕ್ಷರಮಿತಿ ಧ್ಯೇಯಂ ಸದಾ ಯೋಗಿಭಿಃ ।
ಓಂಕಾರಾದಿ-ಸಮಸ್ತಮನ್ತ್ರಜನಕಂ ಸೂಕ್ಷ್ಮಾತಿಸೂಕ್ಷ್ಮಂ ಪರಂ
ವನ್ದೇ ಪಂಚಮಮೀಶ್ವರಸ್ಯ ವದನಂ ಖ-ವ್ಯಾಪಿ ತೇಜೋಮಯಮ್ ॥

ಓಂ ನಮೋ ಭಗವತೇ॑ ರುದ್ರಾ॒ಯ । ಊರ್ದ್ಧ್ವಾಂಗ ಮುಖಾಯ ನಮಃ ॥ 5 ॥