Shri Subramanya Mangala Ashtakam In Kannada

॥ Shri Subramanya Mangala Ashtakam Kannada Lyrics ॥

॥ ಶ್ರೀ ಸುಬ್ರಹ್ಮಣ್ಯ ಮಂಗಳಾಷ್ಟಕಂ ॥
ಶಿವಯೋಸ್ತನುಜಾಯಾಸ್ತು ಶ್ರಿತಮಂದಾರಶಾಖಿನೇ ।
ಶಿಖಿವರ್ಯತುರಂಗಾಯ ಸುಬ್ರಹ್ಮಣ್ಯಾಯ ಮಂಗಳಮ್ ॥ ೧ ॥

ಭಕ್ತಾಭೀಷ್ಟಪ್ರದಾಯಾಸ್ತು ಭವರೋಗವಿನಾಶಿನೇ ।
ರಾಜರಾಜಾದಿವಂದ್ಯಾಯ ರಣಧೀರಾಯ ಮಂಗಳಮ್ ॥ ೨ ॥

ಶೂರಪದ್ಮಾದಿದೈತೇಯತಮಿಸ್ರಕುಲಭಾನವೇ ।
ತಾರಕಾಸುರಕಾಲಾಯ ಬಾಲಕಾಯಾಸ್ತು ಮಂಗಳಮ್ ॥ ೩ ॥

ವಲ್ಲೀವದನರಾಜೀವ ಮಧುಪಾಯ ಮಹಾತ್ಮನೇ ।
ಉಲ್ಲಸನ್ಮಣಿಕೋಟೀರಭಾಸುರಾಯಾಸ್ತು ಮಂಗಳಮ್ ॥ ೪ ॥

ಕಂದರ್ಪಕೋಟಿಲಾವಣ್ಯನಿಧಯೇ ಕಾಮದಾಯಿನೇ ।
ಕುಲಿಶಾಯುಧಹಸ್ತಾಯ ಕುಮಾರಾಯಾಸ್ತು ಮಂಗಳಮ್ ॥ ೫ ॥

ಮುಕ್ತಾಹಾರಲಸತ್ಕಂಠರಾಜಯೇ ಮುಕ್ತಿದಾಯಿನೇ ।
ದೇವಸೇನಾಸಮೇತಾಯ ದೈವತಾಯಾಸ್ತು ಮಂಗಳಮ್ ॥ ೬ ॥

ಕನಕಾಂಬರಸಂಶೋಭಿಕಟಯೇ ಕಲಿಹಾರಿಣೇ ।
ಕಮಲಾಪತಿವಂದ್ಯಾಯ ಕಾರ್ತಿಕೇಯಾಯ ಮಂಗಳಮ್ ॥ ೭ ॥

ಶರಕಾನನಜಾತಾಯ ಶೂರಾಯ ಶುಭದಾಯಿನೇ ।
ಶೀತಭಾನುಸಮಾಸ್ಯಾಯ ಶರಣ್ಯಾಯಾಸ್ತು ಮಂಗಳಮ್ ॥ ೮ ॥

ಮಂಗಳಾಷ್ಟಕಮೇತದ್ಯೇ ಮಹಾಸೇನಸ್ಯ ಮಾನವಾಃ ।
ಪಠಂತೀ ಪ್ರತ್ಯಹಂ ಭಕ್ತ್ಯಾ ಪ್ರಾಪ್ನುಯುಸ್ತೇ ಪರಾಂ ಶ್ರಿಯಮ್ ॥ ೯ ॥

ಇತಿ ಶ್ರೀ ಸುಬ್ರಹ್ಮಣ್ಯ ಮಂಗಳಾಷ್ಟಕಮ್ ।

– Chant Stotra in Other Languages –

Sri Subrahmanya / Kartikeya / Muruga Stotram » Shri Subramanya Mangala Ashtakam Lyrics in Sanskrit » English » Telugu » Tamil

See Also  Sri Ganesha Dwadasanama Stotra In Kannada