Sri Lakshmi Stotram (Agastya Rachitam) In Kannada

॥ Lakshmi Stotram (Agastya rachitam) Kannada Lyrics ॥

॥ ಶ್ರೀ ಲಕ್ಷ್ಮೀ ಸ್ತೋತ್ರಂ (ಅಗಸ್ತ್ಯ ರಚಿತಂ) ॥
ಜಯ ಪದ್ಮಪಲಾಶಾಕ್ಷಿ ಜಯ ತ್ವಂ ಶ್ರೀಪತಿಪ್ರಿಯೇ – [*ವಿಶಾಲಾಕ್ಷಿ*]
ಜಯ ಮಾತರ್ಮಹಾಲಕ್ಷ್ಮಿ ಸಂಸಾರಾರ್ಣವತಾರಿಣಿ ॥ ೧ ॥

ಮಹಾಲಕ್ಷ್ಮಿ ನಮಸ್ತುಭ್ಯಂ ನಮಸ್ತುಭ್ಯಂ ಸುರೇಶ್ವರಿ ।
ಹರಿಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ ॥ ೨ ॥

ಪದ್ಮಾಲಯೇ ನಮಸ್ತುಭ್ಯಂ ನಮಸ್ತುಭ್ಯಂ ಚ ಸರ್ವದೇ ।
ಸರ್ವಭೂತಹಿತಾರ್ಥಾಯ ವಸುವೃಷ್ಟಿಂ ಸದಾ ಕುರು ॥ ೩ ॥

ಜಗನ್ಮಾತರ್ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ ।
ದಯಾವತಿ ನಮಸ್ತುಭ್ಯಂ ವಿಶ್ವೇಶ್ವರಿ ನಮೋಽಸ್ತು ತೇ ॥ ೪ ॥

ನಮಃ ಕ್ಷೀರಾರ್ಣವಸುತೇ ನಮಸ್ತ್ರೈಲೋಕ್ಯಧಾರಿಣಿ ।
ವಸುವೃಷ್ಟೇ ನಮಸ್ತುಭ್ಯಂ ರಕ್ಷ ಮಾಂ ಶರಣಾಗತಮ್ ॥ ೫ ॥

ರಕ್ಷ ತ್ವಂ ದೇವದೇವೇಶಿ ದೇವದೇವಸ್ಯ ವಲ್ಲಭೇ ।
ದರಿದ್ರಾತ್ತ್ರಾಹಿ ಮಾಂ ಲಕ್ಷ್ಮಿ ಕೃಪಾಂ ಕುರು ಮಮೋಪರಿ ॥ ೬ ॥

ನಮಸ್ತ್ರೈಲೋಕ್ಯಜನನಿ ನಮಸ್ತ್ರೈಲೋಕ್ಯಪಾವನಿ ।
ಬ್ರಹ್ಮಾದಯೋ ನಮನ್ತೇ ತ್ವಾಂ ಜಗದಾನಂದದಾಯಿನಿ ॥ ೭ ॥

ವಿಷ್ಣುಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ಜಗದ್ಧಿತೇ ।
ಆರ್ತಹಂತ್ರಿ ನಮಸ್ತುಭ್ಯಂ ಸಮೃದ್ಧಿಂ ಕುರು ಮೇ ಸದಾ ॥ ೮ ॥

ಅಬ್ಜವಾಸೇ ನಮಸ್ತುಭ್ಯಂ ಚಪಲಾಯೈ ನಮೋ ನಮಃ ।
ಚಂಚಲಾಯೈ ನಮಸ್ತುಭ್ಯಂ ಲಲಿತಾಯೈ ನಮೋ ನಮಃ ॥ ೯ ॥

ನಮಃ ಪ್ರದ್ಯುಮ್ನಜನನಿ ಮಾತುಸ್ತುಭ್ಯಂ ನಮೋ ನಮಃ ।
ಪರಿಪಾಲಯ ಮಾಂ ಮಾತಃ ಮಾಂ ತುಭ್ಯಂ ಶರಣಾಗತಮ್ ॥ ೧೦ ॥

ಶರಣ್ಯೇ ತ್ವಾಂ ಪ್ರಪನ್ನೋಽಸ್ಮಿ ಕಮಲೇ ಕಮಲಾಲಯೇ ।
ತ್ರಾಹಿ ತ್ರಾಹಿ ಮಹಾಲಕ್ಷ್ಮಿ ಪರಿತ್ರಾಣಪರಾಯಣೇ ॥ ೧೧

See Also  Narayaniyam Dvisaptatitamadasakam In Kannada – Narayaneyam Dasakam 72

ಪಾಂಡಿತ್ಯಂ ಶೋಭತೇ ನೈವ ನ ಶೋಭಂತಿ ಗುಣಾ ನರೇ ।
ಶೀಲತ್ವಂ ನೈವ ಶೋಭೇತ ಮಹಾಲಕ್ಷ್ಮಿ ತ್ವಯಾ ವಿನಾ ॥ ೧೨ ॥

ತಾವದ್ವಿರಾಜತೇ ರೂಪಂ ತಾವಚ್ಛೀಲಂ ವಿರಾಜತೇ ।
ತಾವದ್ಗುಣಾ ನರಾಣಾಂ ಚ ಯಾವಲ್ಲಕ್ಷ್ಮೀಃ ಪ್ರಸೀದತಿ ॥ ೧೩ ॥

ಲಕ್ಷ್ಮಿತ್ವಯಾಲಂಕೃತಮಾನವಾ ಯೇ
ಪಾಪೈರ್ವಿಮುಕ್ತಾ ನೃಪಲೋಕಮಾನ್ಯಾಃ ।
ಗುಣೈರ್ವಿಹೀನಾ ಗುಣಿನೋ ಭವಂತಿ
ದುಶ್ಶೀಲಿನಃ ಶೀಲವತಾಂ ವರಿಷ್ಠಃ ॥ ೧೪ ॥

ಲಕ್ಷ್ಮೀರ್ಭೂಷಯತೇ ರೂಪಂ ಲಕ್ಷ್ಮೀರ್ಭೂಷಯತೇ ಕುಲಮ್ ।
ಲಕ್ಷ್ಮೀರ್ಭೂಷಯತೇ ವಿದ್ಯಾಂ ಸರ್ವಾ ಲಕ್ಷ್ಮೀರ್ವಿಶಿಷ್ಯತೇ ॥ ೧೫ ॥

ಲಕ್ಷ್ಮೀ ತ್ವದ್ಗುಣಕೀರ್ತನೇನ ಕಮಲಾ ಭೂರ್ಯಾತ್ಯಲಂ ಜಿಹ್ಮತಾಮ್ ।
ರುದ್ರಾದ್ಯಾ ರವಿಚಂದ್ರದೇವಪತಯೋ ವಕ್ತುಂ ಚ ನೈವ ಕ್ಷಮಾಃ ॥ ೧೬ ॥

ಅಸ್ಮಾಭಿಸ್ತವ ರೂಪಲಕ್ಷಣಗುಣಾನ್ವಕ್ತುಂ ಕಥಂ ಶಕ್ಯತೇ ।
ಮಾತರ್ಮಾಂ ಪರಿಪಾಹಿ ವಿಶ್ವಜನನಿ ಕೃತ್ವಾ ಮಮೇಷ್ಟಂ ಧ್ರುವಮ್ ॥ ೧೭ ॥

ದೀನಾರ್ತಿಭೀತಂ ಭವತಾಪಪೀಡಿತಂ
ಧನೈರ್ವಿಹೀನಂ ತವ ಪಾರ್ಶ್ವಮಾಗತಮ್ ।
ಕೃಪಾನಿಧಿತ್ವಾನ್ಮಮ ಲಕ್ಷ್ಮಿ ಸತ್ವರಂ
ಧನಪ್ರದಾನಾದ್ಧನನಾಯಕಂ ಕುರು ॥ ೧೮ ॥

ಮಾಂ ವಿಲೋಕ್ಯ ಜನನಿ ಹರಿಪ್ರಿಯೇ
ನಿರ್ಧನಂ ತವ ಸಮೀಪಮಾಗತಮ್ ।
ದೇಹಿ ಮೇ ಝಡಿತಿ ಲಕ್ಷ್ಮಿ ಕರಾಗ್ರಂ
ವಸ್ತ್ರಕಾಂಚನವರಾನ್ನಮದ್ಭುತಮ್ ॥ ೧೯ ॥

ತ್ವಮೇವ ಜನನೀ ಲಕ್ಷ್ಮಿ ಪಿತಾ ಲಕ್ಷ್ಮಿ ತ್ವಮೇವ ಚ ।
ಭ್ರಾತಾ ತ್ವಂ ಚ ಸಖಾ ಲಕ್ಷ್ಮಿ ವಿದ್ಯಾ ಲಕ್ಷ್ಮಿ ತ್ವಮೇವ ಚ ॥ ೨೦ ॥

ತ್ರಾಹಿ ತ್ರಾಹಿ ಮಹಾಲಕ್ಷ್ಮಿ ತ್ರಾಹಿ ತ್ರಾಹಿ ಸುರೇಶ್ವರಿ ।
ತ್ರಾಹಿ ತ್ರಾಹಿ ಜಗನ್ಮಾತಃ ದಾರಿದ್ರ್ಯಾತ್ತ್ರಾಹಿ ವೇಗತಃ ॥ ೨೧ ॥

See Also  Sri Saraswati Kavacham In Kannada

ನಮಸ್ತುಭ್ಯಂ ಜಗದ್ಧಾತ್ರಿ ನಮಸ್ತುಭ್ಯಂ ನಮೋ ನಮಃ ।
ಧರ್ಮಾಧಾರೇ ನಮಸ್ತುಭ್ಯಂ ನಮಃ ಸಂಪತ್ತಿದಾಯಿನೀ ॥ ೨೨ ॥

ದಾರಿದ್ರ್ಯಾರ್ಣವಮಗ್ನೋಽಹಂ ನಿಮಗ್ನೋಽಹಂ ರಸಾತಲೇ ।
ಮಜ್ಜಂತಂ ಮಾಂ ಕರೇ ಧೃತ್ವಾ ತೂದ್ಧರ ತ್ವಂ ರಮೇ ದ್ರುತಮ್ ॥ ೨೩ ॥

ಕಿಂ ಲಕ್ಷ್ಮಿ ಬಹುನೋಕ್ತೇನ ಜಲ್ಪಿತೇನ ಪುನಃ ಪುನಃ ।
ಅನ್ಯನ್ಮೇ ಶರಣಂ ನಾಸ್ತಿ ಸತ್ಯಂ ಸತ್ಯಂ ಹರಿಪ್ರಿಯೇ ॥ ೨೪ ॥

ಏತಚ್ಛ್ರುತ್ವಾಽಗಸ್ತಿವಾಕ್ಯಂ ಹೃಷ್ಯಮಾಣಾ ಹರಿಪ್ರಿಯಾ ।
ಉವಾಚ ಮಧುರಾಂ ವಾಣೀಂ ತುಷ್ಟಾಹಂ ತವ ಸರ್ವದಾ ॥ ೨೫ ॥

ಶ್ರೀಲಕ್ಷ್ಮೀರುವಾಚ-
ಯತ್ತ್ವಯೋಕ್ತಮಿದಂ ಸ್ತೋತ್ರಂ ಯಃ ಪಠಿಷ್ಯತಿ ಮಾನವಃ ।
ಶೃಣೋತಿ ಚ ಮಹಾಭಾಗಃ ತಸ್ಯಾಹಂ ವಶವರ್ತಿನೀ ॥ ೨೬ ॥

ನಿತ್ಯಂ ಪಠತಿ ಯೋ ಭಕ್ತ್ಯಾ ತ್ವಲಕ್ಷ್ಮೀಸ್ತಸ್ಯ ನಶ್ಯತಿ ।
ಋಣಂ ಚ ನಶ್ಯತೇ ತೀವ್ರಂ ವಿಯೋಗಂ ನೈವ ಪಶ್ಯತಿ ॥ ೨೭ ॥

ಯಃ ಪಠೇತ್ಪ್ರಾತರುತ್ಥಾಯ ಶ್ರದ್ಧಾಭಕ್ತಿಸಮನ್ವಿತಃ ।
ಗೃಹೇ ತಸ್ಯ ಸದಾ ತುಷ್ಟಾ ನಿತ್ಯಂ ಶ್ರೀಃ ಪತಿನಾ ಸಹ ॥ ೨೮ ॥

ಸುಖಸೌಭಾಗ್ಯಸಂಪನ್ನೋ ಮನಸ್ವೀ ಬುದ್ಧಿಮಾನ್ಭವೇತ್ ।
ಪುತ್ರವಾನ್ ಗುಣವಾನ್ ಶ್ರೇಷ್ಠೋ ಭೋಗಭೋಕ್ತಾ ಚ ಮಾನವಃ ॥ ೨೯ ॥

ಇದಂ ಸ್ತೋತ್ರಂ ಮಹಾಪುಣ್ಯಂ ಲಕ್ಷ್ಮ್ಯಾಗಸ್ತಿಪ್ರಕೀರ್ತಿತಮ್ ।
ವಿಷ್ಣುಪ್ರಸಾದಜನನಂ ಚತುರ್ವರ್ಗಫಲಪ್ರದಮ್ ॥ ೩೦ ॥

ರಾಜದ್ವಾರೇ ಜಯಶ್ಚೈವ ಶತ್ರೋಶ್ಚೈವ ಪರಾಜಯಃ ।
ಭೂತಪ್ರೇತಪಿಶಾಚಾನಾಂ ವ್ಯಾಘ್ರಾಣಾಂ ನ ಭಯಂ ತಥಾ ॥ ೩೧ ॥

ನ ಶಸ್ತ್ರಾನಲತೋ ಯೌಘಾದ್ಭಯಂ ತಸ್ಯ ಪ್ರಜಾಯತೇ ।
ದುರ್ವೃತ್ತಾನಾಂ ಚ ಪಾಪಾನಾಂ ಬಹುಹಾನಿಕರಂ ಪರಮ್ ॥ ೩೨ ॥

See Also  Suratakathamritam Athava Aryashatakam In Kannada

ಮಂದುರಾಕರಿಶಾಲಾಸು ಗವಾಂ ಗೋಷ್ಠೇ ಸಮಾಹಿತಃ ।
ಪಠೇತ್ತದ್ದೋಷಶಾಂತ್ಯರ್ಥಂ ಮಹಾಪಾತಕನಾಶನಮ್ ॥ ೩೩ ॥

ಸರ್ವಸೌಖ್ಯಕರಂ ನೃಣಾಮಾಯುರಾರೋಗ್ಯದಂ ತಥಾ ।
ಅಗಸ್ತಿಮುನಿನಾ ಪ್ರೋಕ್ತಂ ಪ್ರಜಾನಾಂ ಹಿತಕಾಮ್ಯಯಾ ॥ ೩೪ ॥

ಇತ್ಯಗಸ್ತ್ಯವಿರಚಿತಂ ಶ್ರೀ ಲಕ್ಷ್ಮೀಸ್ತೋತ್ರಮ್ ।

– Chant Stotra in Other Languages –

Sri Lakshmi / Laxmi Stotram (Agastya Rachitam) Lyrics in Sanskrit » English » Telugu » Tamil