Sri Narasimha Ashtakam 2 In Kannada

॥ Sri Narasimha Ashtakam 2 Kannada Lyrics ॥

॥ ಶ್ರೀ ನೃಸಿಂಹಾಷ್ಟಕಂ – ೨ ॥
ಧ್ಯಾಯಾಮಿ ನಾರಸಿಂಹಾಖ್ಯಂ ಬ್ರಹ್ಮವೇದಾನ್ತಗೋಚರಮ್ ।
ಭವಾಬ್ಧಿತರಣೋಪಾಯಂ ಶಙ್ಖಚಕ್ರಧರಂ ಪದಮ್ ॥

ನೀಳಾಂ ರಮಾಂ ಚ ಪರಿಭೂಯ ಕೃಪಾರಸೇನ
ಸ್ತಂಭೇ ಸ್ವಶಕ್ತಿಮನಘಾಂ ವಿನಿಧಾಯದೇವ ।
ಪ್ರಹ್ಲಾದರಕ್ಷಣವಿಧಾಯಪತೀ ಕೃಪಾ ತೇ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೧ ॥

ಇನ್ದ್ರಾದಿದೇವ ನಿಕರಸ್ಯ ಕಿರೀಟಕೋಟಿ
ಪ್ರತ್ಯುಪ್ತರತ್ನಪ್ರತಿಬಿಂಬಿತಪಾದಪದ್ಮ ।
ಕಲ್ಪಾನ್ತಕಾಲಘನಗರ್ಜನತುಲ್ಯನಾದ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೨ ॥

ಪ್ರಹ್ಲಾದ ಈಡ್ಯ ಪ್ರಳಯಾರ್ಕಸಮಾನವಕ್ತ್ರ
ಹುಙ್ಕಾರನಿರ್ಜಿತನಿಶಾಚರಬೃನ್ದನಾಥ ।
ಶ್ರೀನಾರದಾದಿಮುನಿಸಙ್ಘಸುಗೀಯಮಾನ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೩ ॥

ರಾತ್ರಿಞ್ಚರಾಽದ್ರಿಜಠರಾತ್ಪರಿಸ್ರಂಸ್ಯಮಾನ
ರಕ್ತಂ ನಿಪೀಯ ಪರಿಕಲ್ಪಿತಸಾನ್ತ್ರಮಾಲ ।
ವಿದ್ರಾವಿತಾಽಖಿಲಸುರೋಗ್ರನೃಸಿಂಹರೂಪ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೪ ॥

ಯೋಗೀನ್ದ್ರ ಯೋಗಪರಿರಕ್ಷಕ ದೇವದೇವ
ದೀನಾರ್ತಿಹಾರಿ ವಿಭವಾಗಮಗೀಯಮಾನ ।
ಮಾಂ ವೀಕ್ಷ್ಯ ದೀನಮಶರಣ್ಯಮಗಣ್ಯಶೀಲ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೫ ॥

ಪ್ರಹ್ಲಾದಶೋಕವಿನಿವಾರಣ ಭದ್ರಸಿಂಹ
ನಕ್ತಞ್ಚರೇನ್ದ್ರ ಮದಖಣ್ಡನ ವೀರಸಿಂಹ ।
ಇನ್ದ್ರಾದಿದೇವಜನಸನ್ನುತಪಾದಪದ್ಮ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೬ ॥

ತಾಪತ್ರಯಾಬ್ಧಿಪರಿಶೋಷಣಬಾಡಬಾಗ್ನೇ
ತಾರಾಧಿಪಪ್ರತಿನಿಭಾನನ ದಾನವಾರೇ ।
ಶ್ರೀರಾಜರಾಜವರದಾಖಿಲಲೋಕನಾಥ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೭ ॥

ಜ್ಞಾನೇನ ಕೇಚಿದವಲಂಬ್ಯ ಪದಾಂಬುಜಂ ತೇ
ಕೇಚಿತ್ಸುಕರ್ಮನಿಕರೇಣ ಪರೇ ಚ ಭಕ್ತ್ಯಾ ।
ಮುಕ್ತಿಂ ಗತಾಃ ಖಲು ಜನಾ ಕೃಪಯಾ ಮುರಾರೇ
ಶ್ರೀನಾರಸಿಂಹ ಪರಿಪಾಲಯ ಮಾಂ ಚ ಭಕ್ತಮ್ ॥ ೮ ॥

See Also  1008 Names Of Sri Venkateshwara In Kannada

ನಮಸ್ತೇ ನಾರಸಿಂಹಾಯ ನಮಸ್ತೇ ಮಧುವೈರಿಣೇ ।
ನಮಸ್ತೇ ಪದ್ಮನೇತ್ರಾಯ ನಮಸ್ತೇ ದುಃಖಹಾರಿಣೇ ॥

ಇತಿ ಶ್ರೀನೃಸಿಂಹಾಷ್ಟಕಂ ।

– Chant Stotra in Other Languages –

Sri Narasimha Ashtakam 2 in EnglishSanskrit – Kannada – TeluguTamil