Sri Samba Sada Shiva Bhujanga Prayata Stotram In Kannada

॥ Sri Samba Sada Shiva Bhujanga Prayata Stotram Kannada Lyrics ॥

॥ ಶ್ರೀ ಸಾಂಬಸದಾಶಿವ ಭುಜಂಗ ಪ್ರಯಾತ ಸ್ತೋತ್ರಂ ॥
ಕದಾ ವಾ ವಿರಕ್ತಿಃ ಕದಾ ವಾ ಸುಭಕ್ತಿಃ
ಕದಾ ವಾ ಮಹಾಯೋಗಿ ಸಂಸೇವ್ಯ ಮುಕ್ತಿಃ ।
ಹೃದಾಕಾಶಮಧ್ಯೇ ಸದಾ ಸಂವಸನ್ತಂ
ಸದಾನಂದರೂಪಂ ಶಿವಂ ಸಾಂಬಮೀಡೇ ॥ ೧ ॥

ಸುಧೀರಾಜಹಂಸೈಸ್ಸುಪುಣ್ಯಾವತಂಸೈಃ
ಸುರಶ್ರೀ ಸಮೇತೈಸ್ಸದಾಚಾರಪೂತೈಃ ।
ಅದೋಷೈಸ್ಸುರುದ್ರಾಕ್ಷ ಭೂಷಾವಿಶೇಷೈ-
ರದೀನೈರ್ವಿಭೂತ್ಯಂಗರಾಗೋಜ್ಜ್ವಲಾಂಗೈಃ ॥ ೨ ॥

ಶಿವಧ್ಯಾನಸಂಸಕ್ತ ಶುದ್ಧಾಂತರಂಗೈಃ
ಮಹಾಶೈವಪಂಚಾಕ್ಷರೀ ಮಂತ್ರಸಿದ್ಧೈಃ ।
ತಮೋ ಮೋಚಕೈ ರೇಚಕೈಃ ಪೂರಕಾದ್ಯೈಃ
ಸಮುದ್ದೀಪಿತಾಧಾರ ಮುಖ್ಯಾಬ್ಜಷಟ್ಕೈಃ ॥ ೩ ॥

ಹಠಲ್ಲಂಬಿಕಾ ರಾಜಯೋಗ ಪ್ರಭಾವಾ-
ಲ್ಲುಠತ್ಕುಂಡಲೀ ವ್ಯಕ್ತ ಮುಕ್ತಾವಕಾಶಾಮ್ ।
ಸಹಸ್ರಾರಪದ್ಮಸ್ಥಿತಾಂ ಪಾರವಾರಾಂ
ಸುಧಾಮಾಧುರೀಂ ಸಾಧುರೀತ್ಯಾ ಪಿಬದ್ಭಿಃ ॥ ೪ ॥

ಸದಾನಂದ ಕಂದೈರ್ಮಹಾಯೋಗಿಬೃಂದೈಃ
ಸದಾಸೇವ್ಯಮಾನಂ ಸಮುಜ್ಜೃಂಭಮಾಣಮ್ ।
ಮಹಾಪುಣ್ಯಪಾಕೇ ಪುನಃಪುಂಡರೀಕೇ
ಸದಾ ಸಂವಸನ್ತಂ ಚಿದಾನಂದರೂಪಮ್ ॥ ೫ ॥

ತಟಿತ್ಪುಂಜ ಚಂಚಜ್ಜಟಾಜೂಟ ವಾಟೀ
ನಟಜ್ಜಹ್ನುಕನ್ಯಾ ತಟಿನ್ಯಾ ಸಮೇತಮ್ ।
ಮಹಾನರ್ಘ ಮಾಣಿಕ್ಯ ಕೋಟೀರಹೀರ
ಪ್ರಭಾಪೂರಿತಾರ್ಧೇಂದುರೇಖಾವತಂಸಮ್ ॥ ೬ ॥

ಫಣಾಭೃನ್ಮಣೀ ಕುಂಡಲಾಲೋಲಕರ್ಣ
ದ್ವಯೀ ಚಾರುತಾ ದರ್ಪಣಾದ್ಗಂಡಭಾಗಮ್ ।
ಸುನೇತ್ರಾಳಿಕಂ ಸಾದರ ಭ್ರೂವಿಲಾಸಂ
ಸಮನ್ದಸ್ಮಿತಾಽಽಸ್ಯಾರವಿನ್ದಂ ಶ್ರಯಂತಮ್ ॥ ೭ ॥

ಲಸತ್ಪೀವರಾಽಂಸದ್ವಯಂ ನೀಲಕಂಠಂ
ಮಹೋರಸ್ಸ್ಥಲಂ ಸೂಕ್ಷ್ಮ ಮಧ್ಯಪ್ರದೇಶಮ್ ।
ವಳಿದ್ಯೋತಮಾನೋದರಂ ದಿವ್ಯನಾಭಿಂ
ಕುಠಾರೈಣ ಶಾಬಾಽಂಚಿತಾಭ್ಯಾಂ ಕರಾಭ್ಯಾಮ್ ॥ ೮ ॥

ಮುಖಾಬ್ಜೈಸ್ಸ್ತುವನ್ತಂ ಕರಾಬ್ಜೈರ್ನಮನ್ತಂ
ವಿಧಿಂ ಮಾನಯನ್ತಂ ಮುನೀನ್ಲಾಲಯನ್ತಮ್ ।
ಗಣಾನ್ಪೋಷಯನ್ತಂ ಮೃದೂಕ್ತೀರ್ವದನ್ತಂ
ಗುಹಂ ಚೈಕದನ್ತಂ ಕರೇಣ ಸ್ಪೃಶಂತಮ್ ॥ ೯ ॥

ಮಹಾದೇವಮನ್ತರ್ಭಜೇಽಹಂ ಭಜೇಽಹಂ
ಸದಾ ಪಾರ್ವತೀಶಂ ಭಜೇಽಹಂ ಭಜೇಽಹಮ್ ।
ಸದಾನಂದರೂಪಂ ಭಜೇಽಹಂ ಭಜೇಽಹಂ
ಚಿದಾನಂದರೂಪಂ ಭಜೇಽಹಂ ಭಜೇಽಹಮ್ ॥ ೧೦ ॥

See Also  Sri Rudram Laghunyasam Mantram In Telugu

ಭುಜಂಗಪ್ರಯಾತಸ್ತವಂ ಸಾಂಬಮೂರ್ತೇ-
ರಿಮಂ ಧ್ಯಾನಗಮ್ಯಂ ತದೇಕಾಗ್ರಚಿತ್ತಃ
ಪಠೇದ್ಯಸ್ಸುಭಕ್ತಸ್ಸಮರ್ಥಃ ಕೃತಾರ್ಥಃ
ಸದಾ ತಸ್ಯ ಸಾಕ್ಷಾತ್ಪ್ರಸನ್ನಶ್ಶಿವಸ್ಸ್ಯಾತ್ ॥ ೧೧ ॥

ಇತಿ ಶ್ರೀ ಶಂಕರಭಗವತ್ಪಾದ ವಿರಚಿತಂ ಶ್ರೀ ಸಾಂಬಸದಾಶಿವಭುಜಂಗಪ್ರಯಾತ ಸ್ತೋತ್ರಂ ॥

– Chant Stotra in Other Languages –

Sri Samba Sada Shiva Bhujanga Prayata Stotram in SanskritEnglish –  Kannada – TeluguTamil