Srikameshvara Stotram In Kannada – Kannada Shlokas

॥ Srikameshvara Stotram Kannada Lyrics ॥

॥ ಶ್ರೀಕಾಮೇಶ್ವರ ಸ್ತೋತ್ರಮ್ ॥
ಕಕಾರರೂಪಾಯ ಕರಾತ್ತಪಾಶಸೄಣೀಕ್ಷುಪುಷ್ಪಾಯ ಕಲೇಶ್ವರಾಯ ।
ಕಾಕೋದರಸ್ರಗ್ವಿಲಸದ್ಗಲಾಯ ಕಾಮೇಶ್ವರಾಯಾಸ್ತು ನತೇಃ ಸಹಸ್ರಮ್ ॥ ೧ ॥

ಕನತ್ಸುವರ್ಣಾಭಜಟಾಧರಾಯ ಸನತ್ಕುಮಾರಾದಿಸುನೀಡಿತಾಯ ।
ನಮತ್ಕಲಾದಾನಧುರನ್ಧರಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೨ ॥

ಕರಾಮ್ಬುಜಾತಮ್ರದಿಮಾವಧೂತಪ್ರವಾಲಗರ್ವಾಯ ದಯಾಮಯಾಯ ।
ದಾರಿದ್ರ್ಯದಾವಾಮೃತವೃಷ್ಟಯೇ ತೇ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೩ ॥

ಕಲ್ಯಾಣಶೈಲೇಷುಘಯೇಽಹಿರಾಜಗುಣಾಯ ಲಕ್ಷ್ಮೀಧವಸಾಯಕಾಯ ।
ಪೃಥ್ವೀರಥಾಯಾಗಮಸೈನ್ಧವಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೪ ॥

ಕಲ್ಯಾಯ ಬಲ್ಯಾಶರಸಙ್ಘಭೇದೇ ತುಲ್ಯಾ ನ ಸನ್ತ್ಯೇವ ಹಿ ಯಸ್ಯ ಲೋಕೇ ।
ಶಲ್ಯಾಪಹರ್ತ್ರೇ ವಿನತಸ್ಯ ತಸ್ಮೈ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೫ ॥

ಕಾನ್ತಾಯ ಶೈಲಾಧಿಪತೇಃ ಸುತಾಯ ಘಟೋದ್ಭವಾತ್ರೇಯಮುಖಾರ್ಚಿತಾಯ ।
ಅಘೌಘವಿಧ್ವಂಸನಪಣ್ಡಿತಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೬ ॥

ಕಾಮರಯೇ ಕಾಙ್ಕ್ಷಿತದಾಯ ಶೀಘ್ರಂ ತ್ರಾತ್ರೇ ಸುರಾಣಾಂ ನಿಖಿಲಾದ್ಭಯಾಚ್ಚ ।
ಚಲತ್ಫಣೀನ್ದ್ರಶ್ರಿತಕನ್ಧರಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೭ ॥

ಕಾಲಾನ್ತಕಾಯ ಪ್ರಣತಾರ್ತಿಹನ್ತ್ರೇ ತುಲಾವಿಹೀನಾಸ್ಯಸರೋರುಹಾಯ ।
ನಿಜಾಙ್ಗಸೌನ್ದರ್ಯಜಿತಾಙ್ಗಜಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೮ ॥

ಕೈಲಾಸವಾಸಾದರಮಾನಸಾಯ ಕೈವಲ್ಯದಾಯ ಪ್ರಣತವ್ರಜಸ್ಯ ।
ಪದಾಮ್ಬುಜಾನಮ್ರಸುರೇಶ್ವರಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೯ ॥

ಹತಾರಿಷಟ್ಕೈರನುಭೂಯಮಾನನಿಜಸ್ವರೂಪಾಯ ನಿರಾಮಯಾಯ ।
ನಿರಾಕೃತಾನೇಕವಿಧಾಮಯಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೧೦ ॥

ಹತಾಸುರಾಯ ಪ್ರಣತೇಷ್ಟದಾಯ ಪ್ರಭಾವಿನಿರ್ಧೂತಜಪಾಸುಮಾಯ ।
ಪ್ರಕರ್ಷದಾಯ ಪ್ರಣಮಜ್ಜನಾನಾಂ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೧೧ ॥

ಹರಾಯ ತಾರಾಧಿಪಶೇಖರಾಯ ತಮಾಲಸಙ್ಕಾಶಗಲೋಜ್ಜ್ವಲಾಯ ।
ತಾಪತ್ರಯಾಮ್ಭೋನಿಧಿವಾಡವಾಯ ಕಾಮೇಶವರಾಯಾಸ್ತು ನತೇಃ ಸಹಸ್ರಮ್ ॥ ೧೨ ॥

See Also  Sri Ekadanta Stotram In Kannada

ಹೃದ್ಯಾನಿ ಪದ್ಯಾನಿ ವಿನಿಃಸರನ್ತಿ ಮುಖಾಮ್ಬುಜಾದ್ಯತ್ಪದಪೂಜಕಾನಾಮ್ ।
ವಿನಾ ಪ್ರಯತ್ನಂ ಕಮಪೀಹ ತಸ್ಮೈ ಕಾಮೇಶ್ವರಾಯಾಸ್ತು ನತೇಃ ಸಹಸ್ರಮ್ ॥ ೧೩ ॥

ಇತಿ ಕಾಮೇಶ್ವರಸ್ತೋತ್ರಂ ಸಂಪೂರ್ಣಮ್ ॥

– Chant Stotra in Other Languages –

Srikameshvara Stotram Lyrics in MarathiGujaratiBengali – Kannada – MalayalamTelugu