108 Names Of Sri Padmavathi In Kannada

॥ Sri Padmavati Ashtottara Satanamavali ॥

The Padmavati Ashtottara Shatanamavali in Tamil is simply the 108 names of Padmavati Thayaru / Ammavaru. By reciting these 108 names of Goddess Padmavati, one will achieve success in life, an abundance of wealth and carefree life without financial problems.

Apart from this, all those who suffer from financial problems, problems related to property and assets, problems of loans and debts, as well as problems related to their career can recite the Padmavati Ashtottara Shatanamavali. Success in litigation can also be expected when there is the grace of Goddess Padmavati in reciting the 108 names of Goddess Padmavati. The financial crisis can be avoided by reciting the daily Padmavati Ashtottara Shatanamavali.

*The Padmavathi Ashtottara Shatanamavali consists of 120 names.

॥ Sri Padmavathi Ashtottara Shatanamavali Kannada Lyrics ॥

॥ ಶ್ರೀ ಪದ್ಮಾವತೀ ಅಷ್ಟೋತ್ತರ ಶತನಾಮಾವಳಿಃ॥
ಓಂ ಪದ್ಮಾವತ್ಯೈ ನಮಃ ।
ಓಂ ದೇವ್ಯೈ ನಮಃ ।
ಓಂ ಪದ್ಮೋದ್ಭವಾಯೈ ನಮಃ ।
ಓಂ ಕರುಣಪ್ರದಾಯಿನ್ಯೈ ನಮಃ ।
ಓಂ ಸಹೃದಯಾಯೈ ನಮಃ ।
ಓಂ ತೇಜಸ್ವರೂಪಿಣ್ಯೈ ನಮಃ ।
ಓಂ ಕಮಲಮುಖೈ ನಮಃ ।
ಓಂ ಪದ್ಮಧರಾಯೈ ನಮಃ ।
ಓಂ ಶ್ರಿಯೈ ನಮಃ ॥ ೯ ॥

See Also  1000 Names Of Sri Shiva From Vayupurana Adhyaya 30 In Kannada

ಓಂ ಪದ್ಮನೇತ್ರೇ ನಮಃ ।
ಓಂ ಪದ್ಮಕರಾಯೈ ನಮಃ ।
ಓಂ ಸುಗುಣಾಯೈ ನಮಃ ।
ಓಂ ಕುಂಕುಮಪ್ರಿಯಾಯೈ ನಮಃ ।
ಓಂ ಹೇಮವರ್ಣಾಯೈ ನಮಃ ।
ಓಂ ಚಂದ್ರವಂದಿತಾಯೈ ನಮಃ ।
ಓಂ ಧಗಧಗಪ್ರಕಾಶ ಶರೀರಧಾರಿಣ್ಯೈ ನಮಃ ।
ಓಂ ವಿಷ್ಣುಪ್ರಿಯಾಯೈ ನಮಃ ।
ಓಂ ನಿತ್ಯಕಳ್ಯಾಣ್ಯೈ ನಮಃ ॥ ೧೮ ॥

ಓಂ ಕೋಟಿಸೂರ್ಯಪ್ರಕಾಶಿನ್ಯೈ ನಮಃ ।
ಓಂ ಮಹಾಸೌಂದರ್ಯರೂಪಿಣ್ಯೈ ನಮಃ ।
ಓಂ ಭಕ್ತವತ್ಸಲಾಯೈ ನಮಃ ।
ಓಂ ಬ್ರಹ್ಮಾಂಡವಾಸಿನ್ಯೈ ನಮಃ ।
ಓಂ ಸರ್ವವಾಂಛಾಫಲದಾಯಿನ್ಯೈ ನಮಃ ।
ಓಂ ಧರ್ಮಸಂಕಲ್ಪಾಯೈ ನಮಃ ।
ಓಂ ದಾಕ್ಷಿಣ್ಯಕಟಾಕ್ಷಿಣ್ಯೈ ನಮಃ ।
ಓಂ ಭಕ್ತಿಪ್ರದಾಯಿನ್ಯೈ ನಮಃ ।
ಓಂ ಗುಣತ್ರಯವಿವರ್ಜಿತಾಯೈ ನಮಃ ॥ ೨೭ ॥

ಓಂ ಕಳಾಷೋಡಶಸಂಯುತಾಯೈ ನಮಃ ।
ಓಂ ಸರ್ವಲೋಕಾನಾಂ ಜನನ್ಯೈ ನಮಃ ।
ಓಂ ಮುಕ್ತಿದಾಯಿನ್ಯೈ ನಮಃ ।
ಓಂ ದಯಾಮೃತಾಯೈ ನಮಃ ।
ಓಂ ಪ್ರಾಜ್ಞಾಯೈ ನಮಃ ।
ಓಂ ಮಹಾಧರ್ಮಾಯೈ ನಮಃ ।
ಓಂ ಧರ್ಮರೂಪಿಣ್ಯೈ ನಮಃ ।
ಓಂ ಅಲಂಕಾರ ಪ್ರಿಯಾಯೈ ನಮಃ ।
ಓಂ ಸರ್ವದಾರಿದ್ರ್ಯಧ್ವಂಸಿನ್ಯೈ ನಮಃ ॥ ೩೬ ॥

ಓಂ ಶ್ರೀ ವೇಂಕಟೇಶವಕ್ಷಸ್ಥಲಸ್ಥಿತಾಯೈ ನಮಃ ।
ಓಂ ಲೋಕಶೋಕವಿನಾಶಿನ್ಯೈ ನಮಃ ।
ಓಂ ವೈಷ್ಣವ್ಯೈ ನಮಃ ।
ಓಂ ತಿರುಚಾನೂರುಪುರವಾಸಿನ್ಯೈ ನಮಃ ।
ಓಂ ವೇದವಿದ್ಯಾವಿಶಾರದಾಯೈ ನಮಃ ।
ಓಂ ವಿಷ್ಣುಪಾದಸೇವಿತಾಯೈ ನಮಃ ।
ಓಂ ರತ್ನಪ್ರಕಾಶಕಿರೀಟಧಾರಿಣ್ಯೈ ನಮಃ ।
ಓಂ ಜಗನ್ಮೋಹಿನ್ಯೈ ನಮಃ ।
ಓಂ ಶಕ್ತಿಸ್ವರೂಪಿಣ್ಯೈ ನಮಃ ॥ ೪೫ ॥

ಓಂ ಪ್ರಸನ್ನೋದಯಾಯೈ ನಮಃ ।
ಓಂ ಇಂದ್ರಾದಿದೈವತ ಯಕ್ಷಕಿನ್ನೆರಕಿಂಪುರುಷಪೂಜಿತಾಯೈ ನಮಃ ।
ಓಂ ಸರ್ವಲೋಕನಿವಾಸಿನ್ಯೈ ನಮಃ ।
ಓಂ ಭೂಜಯಾಯೈ ನಮಃ ।
ಓಂ ಐಶ್ವರ್ಯಪ್ರದಾಯಿನ್ಯೈ ನಮಃ ।
ಓಂ ಶಾಂತಾಯೈ ನಮಃ ।
ಓಂ ಉನ್ನತಸ್ಥಾನಸ್ಥಿತಾಯೈ ನಮಃ ।
ಓಂ ಮಂದಾರಕಾಮಿನ್ಯೈ ನಮಃ ।
ಓಂ ಕಮಲಾಕರಾಯೈ ನಮಃ ॥ ೫೪ ॥

See Also  Maha Kali Ashtottara Shatanama Stotram In Kannada

ಓಂ ವೇದಾಂತಜ್ಞಾನರೂಪಿಣ್ಯೈ ನಮಃ ।
ಓಂ ಸರ್ವಸಂಪತ್ತಿರೂಪಿಣ್ಯೈ ನಮಃ ।
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ ।
ಓಂ ಪೂಜಫಲದಾಯಿನ್ಯೈ ನಮಃ ।
ಓಂ ಕಮಲಾಸನಾದಿ ಸರ್ವದೇವತಾಯೈ ನಮಃ ।
ಓಂ ವೈಕುಂಠವಾಸಿನ್ಯೈ ನಮಃ ।
ಓಂ ಅಭಯದಾಯಿನ್ಯೈ ನಮಃ ।
ಓಂ ದ್ರಾಕ್ಷಾಫಲಪಾಯಸಪ್ರಿಯಾಯೈ ನಮಃ ।
ಓಂ ನೃತ್ಯಗೀತಪ್ರಿಯಾಯೈ ನಮಃ ॥ ೬೩ ॥

ಓಂ ಕ್ಷೀರಸಾಗರೋದ್ಭವಾಯೈ ನಮಃ ।
ಓಂ ಆಕಾಶರಾಜಪುತ್ರಿಕಾಯೈ ನಮಃ ।
ಓಂ ಸುವರ್ಣಹಸ್ತಧಾರಿಣ್ಯೈ ನಮಃ ।
ಓಂ ಕಾಮರೂಪಿಣ್ಯೈ ನಮಃ ।
ಓಂ ಕರುಣಾಕಟಾಕ್ಷಧಾರಿಣ್ಯೈ ನಮಃ ।
ಓಂ ಅಮೃತಾಸುಜಾಯೈ ನಮಃ ।
ಓಂ ಭೂಲೋಕಸ್ವರ್ಗಸುಖದಾಯಿನ್ಯೈ ನಮಃ ।
ಓಂ ಅಷ್ಟದಿಕ್ಪಾಲಕಾಧಿಪತ್ಯೈ ನಮಃ ।
ಓಂ ಮನ್ಮಧದರ್ಪಸಂಹಾರ್ಯೈ ನಮಃ ॥ ೭೨ ॥

ಓಂ ಕಮಲಾರ್ಧಭಾಗಾಯೈ ನಮಃ ।
ಓಂ ಸ್ವಲ್ಪಾಪರಾಧ ಮಹಾಪರಾಧ ಕ್ಷಮಾಯೈ ನಮಃ ।
ಓಂ ಷಟ್ಕೋಟಿತೀರ್ಥವಾಸಿತಾಯೈ ನಮಃ ।
ಓಂ ನಾರದಾದಿಮುನಿಶ್ರೇಷ್ಠಪೂಜಿತಾಯೈ ನಮಃ ।
ಓಂ ಆದಿಶಂಕರಪೂಜಿತಾಯೈ ನಮಃ ।
ಓಂ ಪ್ರೀತಿದಾಯಿನ್ಯೈ ನಮಃ ।
ಓಂ ಸೌಭಾಗ್ಯಪ್ರದಾಯಿನ್ಯೈ ನಮಃ ।
ಓಂ ಮಹಾಕೀರ್ತಿಪ್ರದಾಯಿನ್ಯೈ ನಮಃ ।
ಓಂ ಕೃಷ್ಣಾತಿಪ್ರಿಯಾಯೈ ನಮಃ ॥ ೮೧ ॥

ಓಂ ಗಂಧರ್ವಶಾಪವಿಮೋಚಕಾಯೈ ನಮಃ ।
ಓಂ ಕೃಷ್ಣಪತ್ನ್ಯೈ ನಮಃ ।
ಓಂ ತ್ರಿಲೋಕಪೂಜಿತಾಯೈ ನಮಃ ।
ಓಂ ಜಗನ್ಮೋಹಿನ್ಯೈ ನಮಃ ।
ಓಂ ಸುಲಭಾಯೈ ನಮಃ ।
ಓಂ ಸುಶೀಲಾಯೈ ನಮಃ ।
ಓಂ ಅಂಜನಾಸುತಾನುಗ್ರಹಪ್ರದಾಯಿನ್ಯೈ ನಮಃ ।
ಓಂ ಭಕ್ತ್ಯಾತ್ಮನಿವಾಸಿನ್ಯೈ ನಮಃ ।
ಓಂ ಸಂಧ್ಯಾವಂದಿನ್ಯೈ ನಮಃ ॥ ೯೦ ॥

See Also  Sri Krishna Stavaraja 1 In Kannada

ಓಂ ಸರ್ವಲೋಕಮಾತ್ರೇ ನಮಃ ।
ಓಂ ಅಭಿಮತದಾಯಿನ್ಯೈ ನಮಃ ।
ಓಂ ಲಲಿತಾವಧೂತ್ಯೈ ನಮಃ ।
ಓಂ ಸಮಸ್ತಶಾಸ್ತ್ರವಿಶಾರದಾಯೈ ನಮಃ ।
ಓಂ ಸುವರ್ಣಾಭರಣಧಾರಿಣ್ಯೈ ನಮಃ ।
ಓಂ ಇಹಪರಲೋಕಸುಖಪ್ರದಾಯಿನ್ಯೈ ನಮಃ ।
ಓಂ ಕರವೀರನಿವಾಸಿನ್ಯೈ ನಮಃ ।
ಓಂ ನಾಗಲೋಕಮಣಿಸಹಾ ಆಕಾಶಸಿಂಧುಕಮಲೇಶ್ವರಪೂರಿತ ರಥಗಮನಾಯೈ ನಮಃ ।
ಓಂ ಶ್ರೀ ಶ್ರೀನಿವಾಸಪ್ರಿಯಾಯೈ ನಮಃ ॥ ೯೯ ॥

ಓಂ ಚಂದ್ರಮಂಡಲಸ್ಥಿತಾಯೈ ನಮಃ ।
ಓಂ ಅಲಿವೇಲುಮಂಗಾಯೈ ನಮಃ ।
ಓಂ ದಿವ್ಯಮಂಗಳಧಾರಿಣ್ಯೈ ನಮಃ ।
ಓಂ ಸುಕಳ್ಯಾಣಪೀಠಸ್ಥಾಯೈ ನಮಃ ।
ಓಂ ಕಾಮಕವನಪುಷ್ಪಪ್ರಿಯಾಯೈ ನಮಃ ।
ಓಂ ಕೋಟಿಮನ್ಮಧರೂಪಿಣ್ಯೈ ನಮಃ ।
ಓಂ ಭಾನುಮಂಡಲರೂಪಿಣ್ಯೈ ನಮಃ ।
ಓಂ ಪದ್ಮಪಾದಾಯೈ ನಮಃ ।
ಓಂ ರಮಾಯೈ ನಮಃ ॥ ೧೦೮ ॥

ಓಂ ಸರ್ವಲೋಕಸಭಾಂತರಧಾರಿಣ್ಯೈ ನಮಃ ।
ಓಂ ಸರ್ವಮಾನಸವಾಸಿನ್ಯೈ ನಮಃ ।
ಓಂ ಸರ್ವಾಯೈ ನಮಃ ।
ಓಂ ವಿಶ್ವರೂಪಾಯೈ ನಮಃ ।
ಓಂ ದಿವ್ಯಜ್ಞಾನಾಯೈ ನಮಃ ।
ಓಂ ಸರ್ವಮಂಗಳರೂಪಿಣ್ಯೈ ನಮಃ ।
ಓಂ ಸರ್ವಾನುಗ್ರಹಪ್ರದಾಯಿನ್ಯೈ ನಮಃ ।
ಓಂ ಓಂಕಾರಸ್ವರೂಪಿಣ್ಯೈ ನಮಃ ।
ಓಂ ಬ್ರಹ್ಮಜ್ಞಾನಸಂಭೂತಾಯೈ ನಮಃ ।
ಓಂ ಪದ್ಮಾವತ್ಯೈ ನಮಃ ।
ಓಂ ಸದ್ಯೋವೇದವತ್ಯೈ ನಮಃ ।
ಓಂ ಶ್ರೀ ಮಹಾಲಕ್ಷ್ಮೈ ನಮಃ – ೧೨೦ ।

॥ – Chant Stotras in other Languages –


Sri Padmavathi Ashtottarshat Naamavali in SanskritEnglish –  Kannada – TeluguTamil