Narayaniyam Ekonasatitamadasakam In Kannada – Narayaneyam Dasakam 59

Narayaniyam Ekonasatitamadasakam in Kannada:

॥ ನಾರಾಯಣೀಯಂ ಏಕೋನಷಷ್ಟಿತಮದಶಕಮ್ ॥

ನಾರಾಯಣೀಯಂ ಏಕೋನಷಷ್ಟಿತಮದಶಕಮ್ (೫೯) – ವೇಣುಗಾನವರ್ಣನಮ್

ತ್ವದ್ವಪುರ್ನವಕಲಾಯಕೋಮಲಂ
ಪ್ರೇಮದೋಹನಮಶೇಷಮೋಹನಮ್ ।
ಬ್ರಹ್ಮತತ್ತ್ವಪರಚಿನ್ಮುದಾತ್ಮಕಂ
ವೀಕ್ಷ್ಯ ಸಮ್ಮುಮುಹುರನ್ವಹಂ ಸ್ತ್ರಿಯಃ ॥ ೫೯-೧ ॥

ಮನ್ಮಥೋನ್ಮಥಿತಮಾನಸಾಃ ಕ್ರಮಾ-
ತ್ತ್ವದ್ವಿಲೋಕನರತಾಸ್ತತಸ್ತತಃ ।
ಗೋಪಿಕಾಸ್ತವ ನ ಸೇಹಿರೇ ಹರೇ
ಕಾನನೋಪಗತಿಮಪ್ಯಹರ್ಮುಖೇ ॥ ೫೯-೨ ॥

ನಿರ್ಗತೇ ಭವತಿ ದತ್ತದೃಷ್ಟಯ-
ಸ್ತ್ವದ್ಗತೇನ ಮನಸಾ ಮೃಗೇಕ್ಷಣಾಃ ।
ವೇಣುನಾದಮುಪಕರ್ಣ್ಯ ದೂರತ-
ಸ್ತ್ವದ್ವಿಲಾಸಕಥಯಾಭಿರೇಮಿರೇ ॥ ೫೯-೩ ॥

ಕಾನನಾನ್ತಮಿತವಾನ್ಭವಾನಪಿ
ಸ್ನಿಗ್ಧಪಾದಪತಲೇ ಮನೋರಮೇ ।
ವ್ಯತ್ಯಯಾಕಲಿತಪಾದಮಾಸ್ಥಿತಃ
ಪ್ರತ್ಯಪೂರಯತ ವೇಣುನಾಲಿಕಾಮ್ ॥ ೫೯-೪ ॥

ಮಾರಬಾಣಧುತಖೇಚರೀಕುಲಂ
ನಿರ್ವಿಕಾರಪಶುಪಕ್ಷಿಮಣ್ಡಲಮ್ ।
ದ್ರಾವಣಂ ಚ ದೃಷದಾಮಪಿ ಪ್ರಭೋ
ತಾವಕಂ ವ್ಯಜನಿ ವೇಣುಕೂಜಿತಮ್ ॥ ೫೯-೫ ॥

ವೇಣುರನ್ಧ್ರತರಲಾಙ್ಗುಲೀದಲಂ
ತಾಲಸಞ್ಚಲಿತಪಾದಪಲ್ಲವಮ್ ।
ತತ್ಸ್ಥಿತಂ ತವ ಪರೋಕ್ಷಮಪ್ಯಹೋ
ಸಂವಿಚಿನ್ತ್ಯ ಮುಮುಹುರ್ವ್ರಜಾಙ್ಗನಾಃ ॥ ೫೯-೬ ॥

ನಿರ್ವಿಶಙ್ಕಭವದಙ್ಗದರ್ಶಿನೀಃ
ಖೇಚರೀಃ ಖಗಮೃಗಾನ್ಪಶೂನಪಿ ।
ತ್ವತ್ಪದಪ್ರಣಯಿ ಕಾನನಂ ಚ ತಾಃ
ಧನ್ಯಧನ್ಯಮಿತಿ ನನ್ವಮಾನಯನ್ ॥ ೫೯-೭ ॥

ಆಪಿಬೇಯಮಧರಾಮೃತಂ ಕದಾ
ವೇಣುಭುಕ್ತರಸಶೇಷಮೇಕದಾ ।
ದೂರತೋ ಬತ ಕೃತಂ ದುರಾಶಯೇ-
ತ್ಯಾಕುಲಾ ಮುಹುರಿಮಾಃ ಸಮಾಮುಹನ್ ॥ ೫೯-೮ ॥

ಪ್ರತ್ಯಹಂ ಚ ಪುನರಿತ್ಥಮಙ್ಗನಾ-
ಶ್ಚಿತ್ತಯೋನಿಜನಿತಾದನುಗ್ರಹಾತ್ ।
ಬದ್ಧರಾಗವಿವಶಾಸ್ತ್ವಯಿ ಪ್ರಭೋ
ನಿತ್ಯಮಾಪುರಿಹ ಕೃತ್ಯಮೂಢತಾಮ್ ॥ ೫೯-೯ ॥

ರಾಗಸ್ತಾವಜ್ಜಾಯತೇ ಹಿ ಸ್ವಭಾವಾ-
ನ್ಮೋಕ್ಷೋಪಾಯೋ ಯತ್ನತಃ ಸ್ಯಾನ್ನ ವಾ ಸ್ಯಾತ್ ।
ತಾಸಾಂ ತ್ವೇಕಂ ತದ್ವಯಂ ಲಬ್ಧಮಾಸೀತ್
ಭಾಗ್ಯಂ ಭಾಗ್ಯಂ ಪಾಹಿ ಮಾಂ ಮಾರುತೇಶ ॥ ೫೯-೧೦ ॥
[** ವಾತಾಲಯೇಶ **]

ಇತಿ ಏಕೋನಷಷ್ಟಿತಮದಶಕಂ ಸಮಾಪ್ತಮ್ ।

– Chant Stotras in other Languages –

Narayaneeyam Ekonasatitamadasakam in English – Kannada – TeluguTamil

See Also  Shailesha Charana Sharana Ashtakam In Kannada