Shri Subramanya Sharanagati Gadyam In Kannada
॥ Shri Shanmukha Sharanagati Gadyam Kannada Lyrics ॥ ॥ ಶ್ರೀ ಸುಬ್ರಹ್ಮಣ್ಯ ಶರಣಾಗತಿ ಗದ್ಯಂ ॥ಓಂ ದೇವದೇವೋತ್ತಮ, ದೇವತಾಸಾರ್ವಭೌಮ, ಅಖಿಲಾಂಡಕೋಟಿಬ್ರಹ್ಮಾಂಡನಾಯಕ, ಭಗವತೇ ಮಹಾಪುರುಷಾಯ, ಈಶಾತ್ಮಜಾಯ, ಗೌರೀಪುತ್ರಾಯ, ಅನೇಕಕೋಟಿತೇಜೋಮಯರೂಪಾಯ, ಸುಬ್ರಹ್ಮಣ್ಯಾಯ, ಅಗ್ನಿವಾಯುಗಂಗಾಧರಾಯ, ಶರವಣಭವಾಯ, ಕಾರ್ತಿಕೇಯಾಯ, ಷಣ್ಮುಖಾಯ, ಸ್ಕಂದಾಯ, ಷಡಕ್ಷರಸ್ವರೂಪಾಯ, ಷಟ್ಕ್ಷೇತ್ರವಾಸಾಯ, ಷಟ್ಕೋಣಮಧ್ಯನಿಲಯಾಯ, ಷಡಾಧಾರಾಯ, ಗುರುಗುಹಾಯ, ಕುಮಾರಾಯ, ಗುರುಪರಾಯ, ಸ್ವಾಮಿನಾಥಾಯ, ಶಿವಗುರುನಾಥಾಯ, ಮಯೂರವಾಹನಾಯ, ಶಕ್ತಿಹಸ್ತಾಯ, ಕುಕ್ಕುಟಧ್ವಜಾಯ, ದ್ವಾದಶಭುಜಾಯ, ಅಭಯವರದಪಂಕಜಹಸ್ತಾಯ, ಪರಿಪೂರ್ಣಕೃಪಾಕಟಾಕ್ಷಲಹರಿಪ್ರವಾಹಾಷ್ಟಾದಶನೇತ್ರಾಯ, ನಾರದಾಗಸ್ತ್ಯವ್ಯಾಸಾದಿಮುನಿಗಣವಂದಿತಾಯ, ಸಕಲದೇವಸೇನಾಸಮೂಹಪರಿವೃತಾಯ, ಸರ್ವಲೋಕಶರಣ್ಯಾಯ, ಶೂರಪದ್ಮತಾರಕಸಿಂಹಮುಖಕ್ರೌಂಚಾಸುರಾದಿದಮನಾಯ, ಭಕ್ತಪರಿಪಾಲಕಾಯ, ಸುರರಾಜವಂದಿತಾಯ, ದೇವಸೇನಾಮನೋಹರಾಯ, ನಂಬಿರಾಜವಂದ್ಯಾಯ, ಸುಂದರವಲ್ಲೀವಾಂಛಿತಾರ್ಥಮನಮೋಹನಾಯ, ಯೋಗಾಯ, ಯೋಗಾಧಿಪತಯೇ, ಶಾಂತಾಯ, … Read more